ಬೆಳಗಾವಿ ತಾಲೂಕಿನ ಕೊರೋನಾ ವಾರಿಯರ್ಸ್ಗೆ ಸ್ಯಾನಿಟೈಸರ್, ಮಾಸ್ಕ್ ಹಾಗೂ ಪಿಪಿಇ ಕಿಟ್ ಗಳನ್ನು ವಿತರಿಸಲಾಯಿತು…!!!

ಯಮಕನಮರಡಿ ಮತಕ್ಷೇತ್ರ ಹಾಗೂ ಬೆಳಗಾವಿ ತಾಲೂಕಿನ‌ ಕೊರೊನಾ ವಾರಿಯರ್ಸ್ ಗಳಿಗೆ ಇಂದು ಗೋಕಾಕದ ಹಿಲ್ ಗಾರ್ಡನ್ ಕಚೇರಿಯಲ್ಲಿ ಸ್ಯಾನಿಟೈಸರ್, ಮಾಸ್ಕ್ ಹಾಗೂ ಪಿಪಿಇ ಕಿಟ್ ಗಳನ್ನು ವಿತರಿಸಲಾಯಿತು. “ಕೋವಿಡ್ ನಿಯಂತ್ರಣಕ್ಕಾಗಿ‌ ಕೊರೊನಾ ವಾರಿಯರ್ಸ್ ಗಳೊಂದಿಗೆ ಸತೀಶ್ ಶುಗರ್ಸ್ ಹಾಗೂ ಸತೀಶ ಜಾರಕಿಹೊಳಿ…

ಮುಧೋಳದ ನಗರಸಭಾ ಅಧ್ಯಕ್ಷರು ಕೋವಿಡ್ಗೆ ಬಲಿ…!!!

ಮುಧೋಳ : ಬಾಗಲಕೋಟ ಜಿಲ್ಲೆಯ ಮುಧೋಳದ ನಗರಸಭಾ ಅಧ್ಯಕ್ಷರು ಕೋವಿಡ್  ಗೆ ಬಲಿಯಾದ ಘಟನೆ ಇಂದು (23/5/2021) ಬೆಳಗಾವಿಯಲ್ಲಿ ನಡೆದಿದೆ. ಸಿದ್ದನಾಥ ಮಾನೆ (34)  ಕೆಲ ದಿನಗಳ ಹಿಂದೆ ಕೋರೋನಾ ಸೋಕಿನಿಂದ ಬಳಲುತ್ತಿದ್ದ ಇವರನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಇಂದು…

ಪ್ರತಿ ಗ್ರಾಪಂಗಳಲ್ಲಿ ಕುಟುಂಬ ಸಂರಕ್ಷಣಾ ಟಾಸ್ಕ್‍ಫೋರ್ಸ್ ರಚನೆ…!!!

ಪ್ರತಿ ಗ್ರಾಪಂಗಳಲ್ಲಿ ಕುಟುಂಬ ಸಂರಕ್ಷಣಾ ಟಾಸ್ಕ್‍ಫೋರ್ಸ್ ರಚನೆ 234 ಗ್ರಾಪಂಗಳಲ್ಲಿ ಕೊರೊನಾ ಸೊಂಕಿತರು:ಜಿಪಂ ಸಿಇಒ ಕೆ.ಆರ್.ನಂದಿನಿ ಬಳ್ಳಾರಿ,ಮೇ 22: ಬಳ್ಳಾರಿ ಜಿಲ್ಲೆಯಲ್ಲಿರುವ 237 ಗ್ರಾಪಂಗಳಲ್ಲಿ 234 ಗ್ರಾಪಂಗಳಲ್ಲಿನ ಜನರಿಗೆ ಕೊರೊನಾ ಸೊಂಕು ತಗುಲಿರುವ ಮಾಹಿತಿಯನ್ನು ಜಿಪಂ ಸಿಇಒ ಕೆ.ಆರ್.ನಂದಿನಿ ಅವರು ಸುದ್ದಿಗೋಷ್ಠಿಯಲ್ಲಿ…

*🪔ನಿಧನ ವಾರ್ತೆ:ಕಾವಲ್ಲಿ ಉಮೇಶ,ಕೂಡ್ಲಿಗಿ*🪔

*🪔ನಿಧನ ವಾರ್ತೆ:ಕಾವಲ್ಲಿ ಉಮೇಶ,ಕೂಡ್ಲಿಗಿ*🪔 ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಸಂಯುಕ್ತ ಕರ್ನಾಟಕ ಪತ್ರಿಕೆ ವಿತರಕ,ಹಾಗೂ ವಾಲ್ಮೀಕಿ ಯುವ ಮುಖಂಡ ಕಾವಲ್ಲಿ ಉಮೇಶ(48).ಅವರು ಅನಾರೋಗ್ಯದಿಂದ ಮೇ23ರಂದು ಭಾನುವಾರ ಬೆಳಿಗ್ಗೆ 2ಗಂಟೆಗೆ ಮೃತರಾಗಿದ್ದಾರೆ. ಅವರು ತಾಯಿ,ಮಡದಿ,ಸಹೋದರ (ಪಪಂ ಸದಸ್ಯ ಕಾವಲ್ಲಿ ಶಿವಪ್ಪನಾಯಕ),ಅಪಾರ ಬಂಧು ಬಳಗ…

ಕೋವಿಡ್-19,ಮಹಾಮಾರಿಗೆ ಬಲಿಯಾದ ಶಿಕ್ಷಕರ ಕುಟುಂಬದವರಿಗೆ ಎ. ಐ. ಡಿ. ಎಸ್.ಒ. ವಿದ್ಯಾರ್ಥಿ ಸಂಘಟನೆಯು ತೀವ್ರ ಸಂತಾಪ.”

ಕೋವಿಡ್-19,ಮಹಾಮಾರಿಗೆ ಬಲಿಯಾದ ಶಿಕ್ಷಕರ ಕುಟುಂಬದವರಿಗೆ ಎ. ಐ. ಡಿ. ಎಸ್.ಒ. ವಿದ್ಯಾರ್ಥಿ ಸಂಘಟನೆಯು ತೀವ್ರ ಸಂತಾಪ.” ಬಳ್ಳಾರಿ.ವಿವಿಧ ಜಿಲ್ಲೆಗಳಲ್ಲಿ ಕೊರೊನಾ ಮಹಾ ಮಾರಿಗೆ ತುತ್ತಾಗಿ ಮೃತಪಟ್ಟಿರುವ ಶಿಕ್ಷಕರ ಕುಟುಂ ಬಡವರಿಗೆ ಎ. ಐ. ಡಿ. ಎಸ್.ಒ. ವಿದ್ಯಾರ್ಥಿ ಸಂಘ ತನೆಯು ತೀವ್ರ…

ಸಂಕಷ್ಟದ ಸಮಯದಲ್ಲಿ ಸಮಸ್ಯೆಗೆ ಸ್ಪಂದಿಸುವ ವಿಜಯನಗರದ ಸಚಿವರು ಹೆಮ್ಮೆಯ ಆನಂದಸಿಂಗ್* ..

ಸಂಕಷ್ಟದ ಸಮಯದಲ್ಲಿ ಸಮಸ್ಯೆಗೆ ಸ್ಪಂದಿಸುವ ವಿಜಯನಗರದ ಸಚಿವರು ಹೆಮ್ಮೆಯ ಆನಂದಸಿಂಗ್* .. ಜಿಂದಾಲ್ ಬಳಿಯ ಕೋವಿಡ್ ತಾತ್ಕಾಲಿಕ ಆಸ್ಪತ್ರೆಯ ಸಿಬ್ಬಂದಿಗಳ ಜೊತೆ ಭೋಜನ ಸವಿದ ಸಚಿವರಾದ ಆನಂದ್‌ಸಿಂಗ್ ರವರು ಕರೋನ ಸೋಂಕಿತರಿಗೆ ಕಾರ್ಯವನ್ನು ನಿರ್ವಹಿಸುವ ವೈದ್ಯ ಸಿಬ್ಬಂದಿ ಗಳಿಗೆ ಪ್ರೋತ್ಸಾಹ ನೀಡಿದರು…

ಹೂಡೇಂ: ಕೋವಿಡ್ ಭೀತಿ; ಸ್ಯಾನಿಟೈಸರ್, ಬ್ಲೀಚಿಂಗ್ ಪೌಡರ್, ಸಿಂಪಡಣೆ..!!

ವಿಜಯನಗರ: ಕೂಡ್ಲಿಗಿ ತಾಲೂಕಿನ ಹೂಡೇಂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 6 ಹಳ್ಳಿಗಳಿಗೆ ಇಂದು ಸ್ಯಾನಿಟೈಸರ್, ಬ್ಲೀಚಿಂಗ್ ಪೌಡರ್ ಸಿಂಪಡಣೆ ಮಾಡಲಾಯಿತು. ಸಾರ್ವಜನಿಕರಲ್ಲಿ ಕೋವಿಡ್ ಸೋಂಕಿನ ಬೀತಿ ಎದುರಾಗಿದೆ. ಈ ಬಾರಿ ಸಾವಿನ ಪ್ರಕರಣ ಜಾಸ್ತಿಯಾಗುತ್ತಿರುವ ಕಾರಣ ಗ್ರಾಮೀಣ ಭಾಗದ ಪ್ರತಿಯೊಂದು ಗ್ರಾಮ…

ಮಾನ್ಯ ಆನಂದ್ ಸಿಂಗ್ ರವರಿಗೆ ಹೃದಯಾಂತರಾಳದ ನೋವಿನ ಮನವಿ…!!!

*ಮಾನ್ಯ ಆನಂದ್ ಸಿಂಗ್ ರವರಿಗೆ ಹೃದಯಾಂತರಾಳದ ನೋವಿನ ಮನವಿ*:-ಕೋವಿಡ್ ಎರಡನೇಯ ಅಲೆ ಹಾಗೂ ಲಾಕ್ ಡೌನ್ ನಿಂದಾಗಿ ಸಾರ್ವಜನಿಕರಿಗೆ ಹಾಗೂ ಪತ್ರಕರ್ತರಾದಂತ ನಮಗೂ ತೀವ್ರ ಸಂಕಷ್ಟ ಎದುರಾಗಿರುವುದು ತಮ್ಮ ಗಮನಕ್ಕೆ ಇದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿಯಾದ…

ಕರೋನಾ ಲಾಕ್ಡೌನ್ ಇಂದ ರಂಗ ಕಲಾವಿದರ ಬದುಕು ಮೂರಬಟ್ಟೆ..

*ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಗುಡೆಕೋಟೆ ಗ್ರಾಮ.* *ಕರೋನಾ ಲಾಕ್ಡೌನ್ ಇಂದ ರಂಗ ಕಲಾವಿದರ ಬದುಕು* *ಮೂರಬಟ್ಟೆ:—- ರಂಗ ಕಲಾವಿದ ದುರುಗೇಶ ನಾಗರ ಹುಣಸೆ.* ವಿಜಯನಗರ ಜಿಲ್ಲೆ ಕಲೆಯ ತವರೂರು ಕೂಡ್ಲಿಗಿ ತಾಲೂಕಿನಲ್ಲಿ ಕಮರುತ್ತಿದೆ ರಂಗಭೂಮಿ ಕಲಾವಿಧರ ಬದುಕು. ನಶಿಸುತ್ತಿರುವ ಕಲೆಯಲ್ಲಿ…

ಗುಡೇಕೋಟೆ:ಕಾಮಗಾರಿ ಕಳಪೆ..!?

*ಗುಡೇಕೋಟೆ:ಕಾಮಗಾರಿ ಕಳಪೆ..!?*-ವಿಜಯನಗರ ಜಿಲ್ಲೆ ಕೂಡ್ಲಿಗಿ ಗುತ್ತಿಗೆದಾರರಿಂದ ಕಳಪೆ ಕಾಮಗಾರಿ ಪೂರ್ಣಗೊಳ್ಳದ ಸೇತುವೆ ಸಾರ್ವಜನಿಕರಿಂದ ತೀವ್ರ ಆಕ್ರೋಶ, ಕೂಡ್ಲಿಗಿ ತಾಲೂಕು ವಿಜಯನಗರ ಜಿಲ್ಲೆ ಗುಡೆಕೋಟೆ ಹೋಬಳಿಯ ರಾಮಸಾಗರ ಹಟ್ಟಿ ರಸ್ತೆಯು, ಅನೇಕ ಹಳ್ಳಿಗಳನ್ನು ಸಂಪರ್ಕಿಸುತ್ಯದೆ. ಪಕ್ಕದ ಮೊಳಕಾಲ್ಮುರು ತಾಲೂಕಿಗೆ ಹಾಗೂ ಚಿತ್ರದುರ್ಗಕ್ಕೆ ಮಾರ್ಗವಾಗಿ…