ಕೂಡ್ಲಿಗಿ:ತಂದೆ ಸ್ಮರಣಾರ್ಥ ಆಹಾರ ಕಿಟ್ ವಿತರಣೆ…!!!

ಕೂಡ್ಲಿಗಿ:ತಂದೆ ಸ್ಮರಣಾರ್ಥ ಆಹಾರ ಕಿಟ್ ವಿತರಣೆ. ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಡಾ”ಬಿ.ಆರ್.ಅಂಬೇಡ್ಕರ್‌ ನಗರದಲ್ಲಿ,ಅಲ್ಲಿಯ ನಿವಾಸಿಗಳು ಹಾಗೂ ಕೂಡ್ಲಿಗಿ ಠಾಣೆಯ ಪೊಲೀಸ್ ಪೇದೆ ಹಾಗೂ ಯುವ ಸಾಹಿತಿಗಳಾದ ಗಂಟಿ ರಾಘವೇಂದ್ರ ರವರು.ತಮ್ಮ ತಂದೆ ದಿವಂಗತ ಬಿ.ಮರಿಯಪ್ಪನರವ ಸ್ಮರಣಾರ್ಥವಾಗಿ,ತಮ್ಮ ಕುಟುಂಬ ಸದಸ್ಯರೊಡಗೂಡಿ ಅಂಬೇಡ್ಕರ್‌…

ಮೊಳಕಾಲ್ಮುರು: ಸಾರ್ವಜನಿಕ ಆಸ್ಪತ್ರೆಗೆ 1,79,465 ಲಕ್ಷ ರೂಪಾಯಿ ಕೊರೊನಾ ಔಷಧಿ; ಮಾನವೀಯತೆ..!

ಚಿತ್ರದುರ್ಗ: ಮೊಳಕಾಲ್ಮುರು/ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಲಕ್ಷಾಂತರ ರೂಪಾಯಿ ಮೌಲ್ಯದ ಅಗತ್ಯ ಔಷಧಿಗಳನ್ನು ನೀಡಿದ ಶ್ರೀ ಸತ್ಯನಾರಾಯಣ ಮೆಡಿಕಲ್ಸ್….. ಕೊರೊನಾ ಸೋಂಕು ಮನುಷ್ಯ ಪ್ರಾಣಿ ಗಳನ್ನು ಬೆಂಬಿಡದೆ ಕಾಡುತ್ತಿದ್ದು, ಜೀವನ ನಡೆಸಲಾಗದೆ ಮತ್ತು ಸಾಯಲಾಗದ ನರಳಾಡುತ್ತಿದ್ದಾರೆ. ಇದನು ತಡೆಗಟ್ಟಲು ಸರ್ಕಾರಗಳು ಲಾಕ್‌ಡೌನ್ ವಿಧಿಸಿ…

*ಕೂಡ್ಲಿಗಿ:ತಂದೆ ಸ್ಮರಣಾರ್ಥ ಆಹಾರ ಕಿಟ್ ವಿತರಣೆ*-ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಡಾ”ಬಿ.ಆರ್.ಅಂಬೇಡ್ಕರ್‌ ನಗರದಲ್ಲಿ,ಅಲ್ಲಿಯ ನಿವಾಸಿಗಳು ಹಾಗೂ ಕೂಡ್ಲಿಗಿ ಠಾಣೆಯ ಪೊಲೀಸ್ ಪೇದೆ ಹಾಗೂ ಯುವ ಸಾಹಿತಿಗಳಾದ ಗಂಟಿ ರಾಘವೇಂದ್ರ ರವರು.ತಮ್ಮ ತಂದೆ ದಿವಂಗತ ಬಿ.ಮರಿಯಪ್ಪನರವ ಸ್ಮರಣಾರ್ಥವಾಗಿ,ತಮ್ಮ ಕುಟುಂಬ ಸದಸ್ಯರೊಡಗೂಡಿ ಅಂಬೇಡ್ಕರ್‌ ನಗರದ ವಾಸಿಗಳಿಗೆ.ಆಹಾರ ಸಾಮಾಗ್ರಿ ಕಿಟ್ ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಲಾಕ್ ಡೌನ್ ಅಸಕ್ತರನ್ನು ಎಲ್ಲಾರೀತಿಯಲ್ಲಿ ಇನ್ನಷ್ಟು ನಿತ್ರಾಣಗೊಳಿಸಿದ್ದು,ಇಂತಹ ಸಂಕಷ್ಟದ ಸಂದರ್ಭದಲ್ಲಿ ಎಲ್ಲರೂ ಪರಸ್ಪರ ನೆರವಾಗಿ ಮಾನವೀಯತೆ ತೋರಬೇಕಿದೆ.ತಾವು ತಮ್ಮ ತಂದೆಯವರ ಸ್ಮರಣಾರ್ಥವಾಗಿ ತಮ್ಮ ಅಳಿಲು ಸೇವೆಯನ್ನು ಮಾಡುತ್ತಿರುವುದಾಗಿ ರಾಘವೇಂದ್ರ ತಿಳಿಸಿದರು.ಕಾರ್ಮಿಕರಿಗೆ,ಹಮಾಲರಿಗೆ,ರೈತ ಕಾರ್ಮಿಕರಿಗೆ, ಮಹಿಳೆಯರಿಗೆ, ಅವರೊಂದಿಗೆ ಅವರ ಮಡದಿ ಪುಷ್ಪಲತಾ,ಮಕ್ಕಳಾದ ಅನನ್ಯ ಹಾಗೂ ಅಮಿತ್ ಮತ್ತು ಕುಟುಂಬ ಸದಸ್ಯರು ಇದ್ದರು…!!!

ಕೂಡ್ಲಿಗಿ:ತಂದೆ ಸ್ಮರಣಾರ್ಥ ಆಹಾರ ಕಿಟ್ ವಿತರಣೆ. ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಡಾ”ಬಿ.ಆರ್.ಅಂಬೇಡ್ಕರ್‌ ನಗರದಲ್ಲಿ,ಅಲ್ಲಿಯ ನಿವಾಸಿಗಳು ಹಾಗೂ ಕೂಡ್ಲಿಗಿ ಠಾಣೆಯ ಪೊಲೀಸ್ ಪೇದೆ ಹಾಗೂ ಯುವ ಸಾಹಿತಿಗಳಾದ ಗಂಟಿ ರಾಘವೇಂದ್ರ ರವರು.ತಮ್ಮ ತಂದೆ ದಿವಂಗತ ಬಿ.ಮರಿಯಪ್ಪನರವ ಸ್ಮರಣಾರ್ಥವಾಗಿ,ತಮ್ಮ ಕುಟುಂಬ ಸದಸ್ಯರೊಡಗೂಡಿ ಅಂಬೇಡ್ಕರ್‌…

ಚಳ್ಳಕೆರೆ ಲಾಕ್ ಡೌನ್ ನಲ್ಲಿ ರಸ್ತೆಗಿಳಿದ ವಾಹನಗಳನ್ನು ಪೊಲೀಸರಿಂದ ಜಪ್ತಿ…!!!ಚಳ್ಳಕೆರೆ ಲಾಕ್ ಡೌನ್ ನಲ್ಲಿ ರಸ್ತೆಗಿಳಿದ ವಾಹನಗಳನ್ನು ಪೊಲೀಸರಿಂದ ಜಪ್ತಿ

ಚಳ್ಳಕೆರೆ ಲಾಕ್ ಡೌನ್ ನಲ್ಲಿ ರಸ್ತೆಗಿಳಿದ ವಾಹನಗಳನ್ನು ಪೊಲೀಸರಿಂದ ಜಪ್ತಿ ಚಳ್ಳಕೆರೆಯಲ್ಲಿ ಲಾಕ್ ಡೌನ್ ನಲ್ಲಿ ರಸ್ತೆಗಿಳಿದ ವಾಹನಗಳನ್ನು ಚಳ್ಳಕೆರೆ ಪೋಲೀಸ್ ಎಸ್ ಐ ಮಂಜುನಾಥ್ ಲಿಂಗರೆಡ್ಡಿಯವರು ಅನಾವಶ್ಯಕ ವಾಗಿ ಓಡಾಡುತ್ತಿದ್ದ ವಾಹನಗಳನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಿದರು. ಜನರಿಗೆ ಎಷ್ಟೇ…

ತಾಳೂರು ಗ್ರಾಮಪಂಚಾಯಿತಿಯಲ್ಲಿ ಪತ್ನಿ ಅಧ್ಯಕ್ಷರಾದರೆ ಅಧಿಕಾರ ಮಾತ್ರ ಪತಿಯದ್ದು, ಇಂತಹ ಭ್ರಷ್ಟರಿಗೆ ಕೊನೆ ಯಾವಾಗ…???

[5/30, 08:47]  ಅಂಗನವಾಡಿ ಕಟ್ಟಡ ಉದ್ಘಾಟನೆ ಗ್ರಾಮ ಪಂಚಾಯಿತಿ ಅಧ್ಯಕ್ಷೆಯ ಪತಿಯಿಂದ ಉದ್ಘಾಟನೆ. ತಾಳೂರು ಗ್ರಾಮ ಪಂಚಾಯತಿ ಅದ್ಯಕ್ಷ ಸ್ಥಾನವು ಪರಿಶಿಷ್ಟ ಪಂಗಡ ಮಹಿಳೆ ಸ್ಥಾನಕ್ಕೆ ಮೀಸಲಾತಿ ಬಂದಿದ್ದು ಜೋಗ ಗ್ರಾಮದಿಂದ ಆಯ್ಕೆಯಾಗಿರುವ ಸದಸ್ಯೆ ಶ್ರೀ ಮತಿ ಅನಿತಾ ರವರನ್ನು ಅಧ್ಯಕ್ಷರಾಗಿದ್ದಾರೆ.…