ಮುಧೋಳ : ಬಾಗಲಕೋಟ ಜಿಲ್ಲೆಯಲ್ಲಿ ಆಕ್ಸಿಜನ್ ಬೆಡ್ ಸಿಗದೆ ಸಾಯುತ್ತಿರುವವರ ಸಂಖ್ಯೆ ಹೆಚ್ಚಿದೆ…!!!

ಮುಧೋಳ : ಬಾಗಲಕೋಟ ಜಿಲ್ಲೆಯಲ್ಲಿ ಆಕ್ಸಿಜನ್ ಬೆಡ್ ಸಿಗದೆ ಸಾಯುತ್ತಿರುವವರ ಸಂಖ್ಯೆ ಹೆಚ್ಚಿದೆ. ಆಕ್ಸಿಜನ್ ಬೆಡ್ ಸಿಗದೆ ಇಂದು ಬೆಳಿಗ್ಗೆ ಮುಧೋಳ ತಾಲ್ಲೂಕು ಆಸ್ಪತ್ರೆ ಬಾಗಿಲು ಬಳಿ ಸೋಂಕಿತ ಒಬ್ಬರು ಸಾವಿಗೀಡಾಗಿದ್ದಾರೆ. ತಿಮ್ಮಣ್ಣ ಬಂಡಿವಡ್ಡರ (34) ಮೃತ ಯುವಕ. ಇವರು ಮಾಲಿಂಗಪುರ…

ಆಸ್ಪತ್ರೆ ಸಿಬ್ಬಂದಿಗಳ ನಿರ್ಲಕ್ಷೆ ಯಿಂದ ಕೊರೋನಾ ರೋಗಿ ಸಾವು…!!!

ರಾಯಚೂರಿನ ಒಪೆಕ್ ಆಸ್ಪತ್ರೆಗೆ ದಾಖಲಾದ ವ್ಯಕ್ತಿ ಬಸನಗೌಡ ಕಮತಗಿ ತನಗೆ ಕೊರೊನ ಪಾಸಿಟಿವ್ ಬಂದ್ 6 ಗಂಟೆ ಕಳೆದ ಮೇಲೆ ಒಪೆಕ್ ಆಸ್ಪತ್ರೆಯಲ್ಲಿ ಬೆಡ್ ಕೊಟ್ಟು ಮಲಗಿಸಿ ಹೋದವರು 24 ಗಂಟೆ ಕಳೆದರು ಒಬ್ಬ ನರ್ಸ್ ಡಾಕ್ಟರ್ ಯಾರು ಈ ಕಡೆ…

ಮೊಳಕಾಲ್ಮುರು: ಸಾರ್ವಜನಿಕ ಆಸ್ಪತ್ರೆಗೆ 10 ಆಕ್ಸಿಜನ್ ಸಿಲಿಂಡರ್: ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಸಹಾಯಕರಿಂದ ವ್ಯವಸ್ಥೆ..!!

ಚಿತ್ರದುರ್ಗ: ಮೊಳಕಾಲ್ಮುರು: ತಾಲೂಕಿನ ಸಾರ್ವಜನಿಕ ಆಸ್ಪತ್ರೆಗೆ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಸಹಾಯಕರು 10 ಆಕ್ಸಿಜನ್ ಸಿಲಿಂಡರ್‌ಗಳನ್ನು ಪೂರೈಕೆ ಮಾಡಿದ್ದಾರೆ. *ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಸಹಾಯಕರಿಂದ ವ್ಯವಸ್ಥೆ ಮೊಳಕಾಲ್ಮುರು ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಆಕ್ಸಿಜನ್ ಸಿಲಿಂಡರ್‌ಗಳನ್ನು ವಿತರಿಸಲಾಯಿತು. ಆಕ್ಸಿಜನ್‌…

ಮೊಳಕಾಲ್ಮುರು: ಕೋವಿಡ್-19 ಕೈಗೊಳ್ಳಬೇಕಾದ ತುರ್ತು ಕ್ರಮಗಳ ಬಗ್ಗೆ ವಿಸ್ತೃತವಾಗಿ ಚರ್ಚೆ..!!

ಚಿತ್ರದುರ್ಗ: ಮೊಳಕಾಲ್ಮುರು / ಕೋವಿಡ್-19 ಕೈಗೊಳ್ಳಬೇಕಾದ ತುರ್ತು ಕ್ರಮಗಳ ಬಗ್ಗೆ ವಿಸ್ತೃತವಾಗಿ ಚರ್ಚೆ..! ಮಾನ್ಯ ಸಚಿವರ ಹಾಗೂ ಮಾನ್ಯ ಸಂಸದರ ತಾಲೂಕು ಸರ್ಕಾರಿ ಅಧಿಕಾರಿಗಳ ,ವಿವಿಧ ವಿಷಯ ಪರಣಿತರ ಜೊತೆ ಸಭೆ ನಂತರ ಕೈಗೊಳ್ಳಬೇಕಾದ ತುರ್ತು ಕ್ರಮಗಳ ಬಗ್ಗೆ ವಿಸ್ತೃತವಾಗಿ ಚರ್ಚೆ.…

ಖಾಸಗಿ ಆಸ್ಪತ್ರೆಗಳಲ್ಲಿನ ಶೇ 50 ಹಾಸಿಗೆ ಸರ್ಕಾರದಿಂದಲೇ ಹಂಚಿಕೆ; ಸಚಿವರಾದ ಬಿ.ಶ್ರೀರಾಮುಲು

ಖಾಸಗಿ ಆಸ್ಪತ್ರೆಗಳಲ್ಲಿನ ಶೇ 50 ಹಾಸಿಗೆ ಸರ್ಕಾರದಿಂದಲೇ ಹಂಚಿಕೆ; ಸಚಿವರಾದ ಬಿ.ಶ್ರೀರಾಮುಲು ಚಿತ್ರದುರ್ಗ,ಮೇ.11: ಕೋವಿಡ್ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಯಲ್ಲಿನ ಹಾಸಿಗೆ ಸಾಮಥ್ರ್ಯದಲ್ಲಿ ಶೇ 50 ರಷ್ಟು ಸೀಟುಗಳನ್ನು ಸರ್ಕಾರಕ್ಕೆ ಬಿಟ್ಟುಕೊಡಬೇಕಾಗಿದ್ದು ಈ ಸೀಟುಗಳಿಗೆ ಸರ್ಕಾರದಿಂದಲೇ ಕೋವಿಡ್ ಚಿಕಿತ್ಸೆಗೆ ಹಂಚಿಕೆ ಮಾಡಲಾಗುತ್ತದೆ ಎಂದು…

ಕೊಪ್ಪಳ ನಗರದ  ಉದ್ಯಾನವನಗಳ ನಿರ್ಮಾಪಕ  ಕೊಟ್ರಪ್ಪ ಸೋಂಪುರ ಇನ್ನಿಲ್ಲ.

*ಕೊಪ್ಪಳ ನಗರದ  ಉದ್ಯಾನವನಗಳ ನಿರ್ಮಾಪಕ  ಕೊಟ್ರಪ್ಪ ಸೋಂಪುರ ಇನ್ನಿಲ್ಲ.* ನಿವೃತ್ತ  ತೋಟಗಾರಿಕೆ ಇಲಾಖೆಯ ಅಧಿಕಾರಿಯಾದ ಶ್ರೀ ಕೊಟ್ರಪ್ಪ ಸೋಂಪುರ ರವರು ಇಂದು ದಿನಾಂಕ  11-5-2021 ರಂದು ಮಧ್ಯಾಹ್ನ ಲಿಂಗೈಕ್ಯರಾದರು.ತುಂಗಭದ್ರಾ ಡ್ಯಾಮ್ ನಲ್ಲಿರುವ ತೋಟಗಾರಿಕೆ ಇಲಾಖೆಯಲ್ಲಿ ಸುಮಾರು ಇಪ್ಪತ್ತೈದು ವರ್ಷಗಳ ಸೇವೆ ಸಲ್ಲಿಸಿ…

ಸಾಂಕ್ರಾಮಿಕ ರೋಗಗಳಿಗೆ ಉಗಮಸ್ಥಾನವಾದ ಕಾನಾಹೋಸಹಳ್ಳಿಯ ಉಜ್ಜಯಿನಿ ರಸ್ತೆ…!!!

*ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ. ಹೊಸಹಳ್ಳಿ ಗ್ರಾಮದ ಉಜ್ಜಿನಿ ರಸ್ತೆಯಲ್ಲಿರುವ ಎರಡು ಹೋಟೆಲ್ ಗಳ ಮಧ್ಯೆ ಇರುವ ಖಾಲಿ ಜಾಗದಲ್ಲಿ ಸಾರ್ವಜನಿಕರು ತ್ಯಾಜ್ಯವಸ್ತುಗಳು ಪೇಪರ್ ಪ್ಲಾಸ್ಟಿಕ್ ಗಳನ್ನು ಹಾಕಿದ್ದು ನಂತರ ಇದೇ ಜಾಗದಲ್ಲಿ ಕೆಲವರು ಮೂತ್ರ ಮಾಡಿ ಹೋಗುತ್ತಾರೆ, ಇಲ್ಲಿ…