ಪತ್ರಕರ್ತರಗಿಲ್ಲ ಸರ್ಕಾರದ ಪ್ಯಾಕೇಜ್*                

ಪತ್ರಕರ್ತರಗಿಲ್ಲ ಸರ್ಕಾರದ ಪ್ಯಾಕೇಜ್*                            ಕೊರೊನಾ ಮೊದಲ ಅಲೆ ಮತ್ತು ಎರಡನೆಯ ಅಲೆಯ ಸಂದರ್ಭದಲ್ಲಿ ಪತ್ರಕರ್ತರು ತಮ್ಮ ಜೀವದ ಹಂಗನ್ನು ತೊರೆದು ನಗರ,ಪಟ್ಟಣ.ಹಳ್ಳಿ ಹಳ್ಳಿ,ಗಲ್ಲಿ ಗಲ್ಲಿ ತಿರುಗಿ ಕೊರೊನಾ ವಾಸ್ತವ ಸ್ಥಿತಿಯ ಸುದ್ದಿಯನ್ನು ಪ್ರಕಟಿಸಿ ಸರ್ಕಾರದ ಕಣ್ಣು ತೆರಸುವ ಪ್ರಾಮಾಣಿಕ ಕೆಲಸ…

ಕಾನಹೋಸಹಳ್ಳಿ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರಿಗೆ ಜಾಗೃತಿ…!!!

ದಿನಾಂಕ:- 19-05-2021 ರಂದು ವಿಜಯ ನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಹೊಸಹಳ್ಳಿ ಗ್ರಾಮ ತಾಲೂಕಿನ ಹೊಸಹೊಳ್ಳಿ ಗ್ರಾಮದಲ್ಲಿ ಈ ದಿನ ಪೊಲೀಸ್ ಇಲಾಖೆಯಿಂದ ಬ್ಯಾರಿಗೇಟ್ ಹಾಕಿ ಜಿಲ್ಲೆಯಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗವು ವ್ಯಾಪಕವಾಗಿ ಹರಡುವುದರಿಂದ ಸರ್ಕಾರದ ಆದೇಶದ ಪ್ರಕಾರ 19-05-2021 ರಿಂದ…

ಕೋವಿಡ್ ಸೆಂಟರ್ ಗೆ ಆಕ್ಸಿಜನ್ ಸಿಲಿಂಡರ್ ವಿತರಣೆ: ಡಿ.ಕೆ.ಆರ್ ಮಾಲೀಕ: ಶ್ರೀಯುತ ಎಂ.ಡಿ.ಮಂಜುನಾಥ್.!

ಚಿತ್ರದುರ್ಗ: ಮೊಳಕಾಲ್ಮೂರು ತಾಲೂಕಿನ ರಾಂಪುರ ಕೊರೊನ ಅಟ್ಟಹಾಸದ ನಡುವೆ ಕೊರೊನಾ ಪೀಡಿತರ ಉಸಿರು ನಿಲ್ಲುತ್ತಿರವ ಘಳಿಗೆಯಲ್ಲಿ ನಿಮ್ಮ ಉಸಿರಿಗೆ ಉಸಿರಾಗಿರುವೆ ಎಂದು ಜನರ ಪಾಲಿನ ಸಂಜೀವಿನಿಯಾಗಿ ನಿಮಗೆ ಆಕ್ಸಿಜನ್ ಸಿಲೆಂಡರ್ಗಳೂ ಅತ್ಯವಶಕವಾಗಿ ಬೇಕಾದರೆ ನಮ್ಮನ್ನು ಸಂಪರ್ಕಿಸಿ ಎಂದು ಡಿ.ಕೆ.ಆರ್ ಆಕ್ಸಿಜನ್ ಬ್ಯಾಂಕ್…

ಆರ್ಥಿಕ ಸಂಕಷ್ಟದಲ್ಲಿ ಘೋಷಣೆಮಾಡಿದ ಪ್ಯಾಕೇಜ್ ನಲ್ಲಿ ಅತಿಥಿ ಉಪನ್ಯಾಸಕರ ಕಷ್ಟವನ್ನು ಮರೆತ ಸರ್ಕಾರ…!!!

ಸರ್ಕಾರದ ಕಣ್ಣಿಗೆ ಕಾಣದೆ ಇರುವ ಪದವಿಪೂರ್ವ ಕಾಲೇಜಿನ ಅತಿಥಿ ಉಪನ್ಯಾಸಕರು* ಕರೋನಾ ಸಂಕಷ್ಟದ ಸಮಯದಲ್ಲಿ ಬಿಜೆಪಿ ಸರ್ಕಾರದ ಮಾನ್ಯ ಮುಖ್ಯಮಂತ್ರಿಯವರು ಆರ್ಥಿಕ ಸಂಕಷ್ಟದ ಪ್ಯಾಕೇಜ್    (₹  ೧೨೫೦ ಕೋಟಿ)ಎನ್ನುವಂತಹ ಪ್ಯಾಕೇಜ್ ಘೋಷಣೆ ಮಾಡಿದೆ . ಈ ಕರೋನಾ ಸಂಕಷ್ಟದ ಪ್ಯಾಕೇಜಿನಲ್ಲಿ…

*🪔ನಿಧನ ವಾರ್ತೆ:ಚಂದ್ರಪ್ಪ ಕೆಇಬಿ ಲೈನ್ ಮೆನ್(ಮೇಸ್ತ್ರೀ)…!!!

*🪔ನಿಧನ ವಾರ್ತೆ:ಚಂದ್ರಪ್ಪ ಕೆಇಬಿ ಲೈನ್ ಮೆನ್(ಮೇಸ್ತ್ರೀ) -ಕೂಡ್ಲಿಗಿ*-ವಿಜಯನಗರ ಜಿಲ್ಲೆ ಕೂಡ್ಲಿಗಿ ಜೆಸ್ಕಾಂ ಲೈನ್ ಮೆನ್ ( ಮೇಸ್ತ್ರೀ)ಹಾಗೂ ಆಜಾದ್ ನಗರ ವಾಸಿ ಚಂದ್ರಪ್ಪ(59),ಮೇ 19ರಂದು ಮಧ್ಯಾಹ್ನ 12ಗಂಟೆಗೆ ನಿವಾಸದಲ್ಲಿ ಹೃದಯಘಾತದಿಂದ ಮೃತಪಟ್ಟಿರುತ್ತಾರೆ.ಇವರು ಮೂಲತಃ ಜಗಳೂರು ತಾಲೂಕಿನವರಾಗಿದ್ದು,ಹದಿನೈದು ವರ್ಷಗಳಿಂದಲೂ ಕೂಡ್ಲಿಗಿ ಜೆಸ್ಕಾಂ ಇಲಾಖೆಯಲ್ಲಿ…

ಅನ್ನಪೂರ್ಣ ಕಾರ್ಯಕ್ರಮದೊಂದಿಗೆ ಉಚಿತ ಅನ್ನ ದಾಸೋಹ: ಸಚಿವ ಬಿ ಶ್ರೀರಾಮುಲು..!!

ಚಿತ್ರದುರ್ಗ: ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಜನರಿಗೆ ಅನ್ನಪೂರ್ಣ ಕಾರ್ಯಕ್ರಮದೊಂದಿಗೆ ಉಚಿತ ಅನ್ನ ದಾಸೋಹ ಕಾರ್ಯಕ್ರಮ ಆರಂಭಿಸಿ ಬಡವರ ಹಸಿವನ್ನು ನೀಗಿಸಿದ್ದ ಸಚಿವ ಬಿ ಶ್ರೀರಾಮುಲು ರವರು ನಿರಂತರ ಉಚಿತ ಆಹಾರ ಸೇವಾ ಕಾರ್ಯಕ್ರಮಕ್ಕೆ ಆಪ್ತ ಸಹಾಯಕರ ಮೂಲಕ ಚಾಲನೆ ನೀಡಿದರು…

ಬಿ.ಜಿ.ಕೆರೆ: ಗ್ರಾಮದಲ್ಲಿ ಕೊರೋನಾ ನಿಯಂತ್ರಣಕ್ಕೆ ವಾರ್ಡುಗಳುದಾಧ್ಯಂತ ಸ್ಯಾನಿಟೈಸರ್‌ ಮಾಡಿಸಲಾಯಿತು.!!

ಚಿತ್ರದುರ್ಗ: ಮೊಳಕಾಲ್ಮೂರು ತಾಲ್ಲೂಕಿನ ಬಿ.ಜಿ.ಕೆರೆ ಗ್ರಾಮದಲ್ಲಿ ಮೇ 18 ಇಂದು ಕೊರೋನಾ ನಿಯಂತ್ರಣಕ್ಕೆ ವಾರ್ಡುಗಳುದಾಧ್ಯಂತ ಸ್ಯಾನಿಟೈಸರ್‌ ಮಾಡಿಸಲಾಗುತ್ತಿದೆ ಪ್ರತಿಯೊಬ್ಬರು ಸ್ವಚ್ಚತೆ ಕಾಪಾಡಿಕೊಳ್ಳುವ ಮೂಲಕ ಆರೋಗ್ಯ ರಕ್ಷಿಸಿಕೊಳ್ಳಬೇಕೆಂದು ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು ಮಲ್ಲಿಕಾರ್ಜುನ್ ತಿಳಿಸಿದ್ದಾರೆ. ಅಗತ್ಯ ಸೇವಾ ವಸ್ತುಗಳ ಅಂಗಡಿಯನ್ನು ಬಿಟ್ಟು ಬೇರೆ…

ಕ್ಷೇತ್ರದ ಜನರ ಅಳಿಲು ಸೇವೆಯಲ್ಲಿ ಎಲೆಮರಯ ಕಾಯಿಯಾಗಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ_ಬಿ_ಕಲ್ಲೇರುದ್ರೇಶ್ ಆಕ್ಸೀಜನ್ ಪೂರೈಕೆ…!!!

#ಕ್ಷೇತ್ರದ ಜನರ ಅಳಿಲು ಸೇವೆಯಲ್ಲಿ ಎಲೆಮರಯ ಕಾಯಿಯಾಗಿ #ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ #ಕೆ_ಬಿ_ಕಲ್ಲೇರುದ್ರೇಶ್ ಆಕ್ಸೀಜನ್ ಪೂರೈಕೆ. ಜಗಳೂರು ತಾಲೂಕು ಸರ್ಕಾರಿ ಆಸ್ಪತ್ರೆಗೆ ಸಕಾಲದಲ್ಲಿ ಆಕ್ಸಿನ್ ಸಿಲಿಂಡರ್ ಗಳನ್ನು ತಲುಪಿಸಲು ಇಲ್ಲಿನ ಜೆಡಿಎಸ್ ಹಿರಿಯ ಮುಖಂಡ ಕೆ.ಬಿ.ಕಲ್ಲೇರುದ್ರೇಶ್ ಸ್ವಯಂ ಪ್ರೇರಣೆಯಿಂದ ತಮ್ಮನ್ನು…