ಕೂಡ್ಲಿಗಿ:ಶೌಚ ಸಿಂಚನದಲ್ಲಿ ಕೋವಿಡ್ ಕೇರ್ ಸೆಂಟರ್.!? ಕೋಮದಲ್ಲಿ-ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು…!!!

ಕೂಡ್ಲಿಗಿ:ಶೌಚ ಸಿಂಚನದಲ್ಲಿ ಕೋವಿಡ್ ಕೇರ್ ಸೆಂಟರ್.!? ಕೋಮದಲ್ಲಿ-ಜನಪ್ರತಿನಿಧಿಗಳು ಅಧಿಕಾರಿಗಳುವಿಜಯನಗರ ಜಿಲ್ಲೆ ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಯ ಹಿಂಭಾದಲ್ಲಿರುವ ಕೋವಿಡ್ ಕೇರ್ ಸೆಂಟರ್,ಶೌಚಾಲಯದ ದುರ್ನಾಥದಲ್ಲಿದ್ದು ಸೋಂಕಿತರು ಹಾಗೂ ಚಿಕಿತ್ಸೆ ನೀಡುವವರು ಈ ದುರ್ನಾಥದಲ್ಲಿಯೇ ಚಿಕಿತ್ಸೆ ನೀಡುತ್ತಿದ್ದಾರೆ.ಇದು ತೀರಾ ಅಚ್ಚರಿ ಎನಿಸಿದರೂ ಅಷ್ಟೇ ನಿಜವಾಗಿದೆ ಕಹಿ…

ಕ್ಷೇತ್ರದ ಜನರಿಗೆ ಉಸಿರಿಗೆ ಉಸಿರಾಗಿ ನಿಂತ ಜನನಾಯಕ…!!!

ನಮ್ಮ ಕರುನಾಡಲ್ಲಿ  ಜನರು ತಮ್ಮ ಜನಸೇವಕರನ್ನು ಐದು ವರುಷಕ್ಕೆ ಒಂದು ಬಾರೀ ಆಯ್ಕೆ ಮಾಡುವಾಗ ಬಹಳ ಎಚ್ಚರಿಕೆಯಿಂದ ಆಯ್ಕೆಯನ್ನು ಮಾಡುತ್ತಾರೆ ಅಂದರೆ ಆಯ್ಕೆಯಾದ ಜನಪ್ರತಿನಿದಿ ಮುಂದೆ ನಮ್ಮ ಒಂದು ಕಷ್ಟಕಾಲದಲ್ಲಿ ನಮ್ಮಗಳ ಒಂದು ಸೇವೆಯನ್ನು ಮಾಡುವರೋ ಅಥವಾ ಇಲ್ಲವೋ ಹಾಗೂ ಕ್ಷೇತ್ರದ…

ಕಲಾವಿದರ ಸಂಕಷ್ಟ; ಮಾನವೀಯ ದೃಷ್ಟಿಯಿಂದ ಕಲಾವಿದರಿಗೆ ರೇಷನ್ ಕಿಟ್ ವಿತರಿಸಿದ ಎನ್.ವೈ ಚೇತನ್.!!

ಚಿತ್ರದುರ್ಗ: ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ವಾದ್ಯಗೋಷ್ಠಿ ಕಲಾವಿದರು ಬಹಳಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದ್ದು ಕಾರ್ಯಕ್ರಮಗಳಿಲ್ಲದೆ ಮನೆಯ ಸಂಸಾರ ನೀಗಿಸುವುದು ಬಹಳ ಕಷ್ಟಕರವಾಗಿದೆ ಮತ್ತು ಕಲಾವಿದರು ವೇದಿಕೆಗಳ ಮೇಲೆ ಶ್ರೀಮಂತರ ಇರುತ್ತಾರೆ ಅವರ ಕಲೆ ಕೂಡ ಶ್ರೀಮಂತಿಕೆಯಿಂದ ಕೂಡಿರುತ್ತದೆ ಆದರೆ ನಿಜ ಜೀವನದಲ್ಲಿ ಸಾಕಷ್ಟು…

ಕೋರೋನ ಹಬ್ಬರದಲ್ಲಿ ದಿಗ್ಬ್ರಂತರಾದ ಜನ ಸಮೂಹಕ್ಕೆ ಉಪಹಾರ ನೆರವು; ಕಾಂಗ್ರೆಸ್ ಪಕ್ಷದ ಮುಖಂಡರುಗಳು..!!

ಚಿತ್ರದುರ್ಗ: ಮೊಳಕಾಲ್ಮೂರು ತಾಲ್ಲೂಕಿನ ತುಮಕೂರ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕೊಬನಹಳ್ಳಿಯಲ್ಲಿರುವ ಪ್ರಾರ್ಥಮಿಕ ಆರೋಗ್ಯ ಕೇಂದ್ರಕ್ಕೆ ಬರುವ ರೋಗಿಗಳಿಗೆ ಮತ್ತು ಅವರ ಸಹಾಯಕರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ. ” ಕೋರೋನ ಹಬ್ಬರದಲ್ಲಿ ದಿಗ್ಬ್ರಂತ ರಾದ ಜನ ಸಮೂಹಕ್ಕೆ ನೆರವು ನೀಡುವ ನಿಟ್ಟಿನಲ್ಲಿನ ಒಂದು…

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಜನವಾಡ ಗ್ರಾಮದ ಮೀರಾಸಾಬ್ ಕಮಾಲನವರ ನಿಧನ…!!!

ನಿಧನ ವಾರ್ತೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಜನವಾಡ ಗ್ರಾಮದಲ್ಲಿ ಮೀರಾಸಾಬ್ ಕಮಾಲನವರ (80) ಇವರು ದಿನಾಂಕ್ 26/5/2021 ರಂದು ಬೆಳ್ಗಿನ 3 ಗಂಟೆಗೆ ರುದಯ ಘಾಟತ್ ದಿಂದ್ ಮರಣ ಹೊಂದಿದಾರೆ. ಇವರು ನಿರುತ ಕನ್ನಡ ಶಾಲೆಯ ಶಿಕ್ಷಕರು ಹಾಗೂ ಜನವಾಡ…

ಕರೋನಾ ಸಂಕಷ್ಟದ ಸಮಯದಲ್ಲಿ ಕರೋನ ವಾರಿಯರ್ಸ್ ಗಳಿಗೆ ಸಹಾಯಕ್ಕಾಗಿ ನಿಂತ ದಾನಿಗಳು…!!!

ಕರೋನಾ ಸಂಕಷ್ಟದ ಸಮಯದಲ್ಲಿ ಕರೋನ ವಾರಿಯರ್ಸ್ ಗಳಿಗೆ ಸಹಾಯಕ್ಕಾಗಿ ನಿಂತ ದಾನಿಗಳು.. ಕರೋನಾ ದಾಳಿಗೆ  ಬಲಿಷ್ಠ ದೇಶಗಳೇ ಸಂಕಷ್ಟದ ಸ್ಥಿತಿಗೆ ಒಳಗಾಗುವಂತಾಗಿದೆ . ಕರೋನಾ ವೈರಸ್ ತಡೆಗಟ್ಟುವ ಸಲುವಾಗಿ ಕರೋನಾ ವಾರಿಯರ್ಸ್ ಗಳು ತಮ್ಮ ಜೀವವನ್ನೇ ಪಣಕ್ಕಿಟ್ಟು ರೋಗವನ್ನು ತಡೆಗಟ್ಟುವಲ್ಲಿ ಧೈರ್ಯಶಾಲಿಗಳಾಗಿ …

ತಾಯಕನಹಳ್ಳಿ ಗ್ರಾಮದ ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿನ.C.C.C. ಕೇಂದ್ರಕ್ಕೆ EO ರವರು ಭೇಟಿ….!!!!

ದಿನಾಂಕ.27/5/2021. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ತಾಯಕನಹಳ್ಳಿ ತಾಲೂಕಿನ ತಾಯಕನಹಳ್ಳಿ ಗ್ರಾಮದ ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿನ.C.C.C. ಕೇಂದ್ರಕ್ಕೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಗಳಾದ ಶ್ರೀಯುತ ಬಸಣ್ಣನವರು ಭೇಟಿ ನೀಡಿ ಕೋವಿಡ್j 19 ಸೋಂಕಿತರು ಊಟ ಮಾಡಿದ, ಕುಡಿಯುವ…

ಹಾರಕಬಾವಿ:ನ್ಯಾಯಬೆಲೆ ಅಂಗಡಿಯಲ್ಲಿ ಅನ್ಯಾಯ-ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು…!!!!

*ಹಾರಕಬಾವಿ:ನ್ಯಾಯಬೆಲೆ ಅಂಗಡಿಯಲ್ಲಿ ಅನ್ಯಾಯ-ಕಣ್ಣು ಮುಚ್ಚಿ ಕುಳಿತ ಅಧಿಕಾರಿ*- ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿದಡೆಗಳಲ್ಲಿ,ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆಯಲ್ಲಿ ಭಾರೀ ಅನ್ಯಾಯ ಜರುಗುತ್ತಿರುವುದಾಗಿ ನೂರಾರು ದೂರುಗಳಿವೆ. ಆದ್ರೆ ಅದಕ್ಕೆ ಸಾಕಷ್ಟು ಸಾಕ್ಷಿಧಾರ ಅತ್ಯವಿದೆ ಅಗತ್ಯ ಸಾಕ್ಷಾಧಾರಗಳ ಸಮೇತ ಅಗತ್ಯ…

🪔ನಿಧನ ವಾರ್ತೆ: ಹೆಚ್.ಎಮ್.ಡಿ.ಭಾಷಾ ಸಾಬ್- ಕೂಡ್ಲಿಗಿ🪔

*🪔ನಿಧನ ವಾರ್ತೆ: ಹೆಚ್.ಎಮ್.ಡಿ.ಭಾಷಾ ಸಾಬ್- ಕೂಡ್ಲಿಗಿ🪔*-ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಆಜಾದ್ ನಗರ ವಾಸಿ,ಮುಸ್ಲೀಂ ಸಮುದಾಯದ ಹಿರಿಯರು ಹಾಗೂ ಪಪಂ ಮಾಜಿ ಉಪಾಧ್ಯಕ್ಷರಾದ ಹೆಚ್.ಎಮ್.ಡಿ.ಭಾಷಾ ಸಾಬ್(68),ಇವರು ಮೇ26ರಂದು ಬುಧವಾರ ದಂದು ರಾತ್ರಿ10ಗಂಟೆಗೆ ತಮ್ಮ ನಿವಾಸದಲ್ಲಿದ್ದಾಗ ಹೃದಯಾಘಾತದಿಂದ ಮೃತಪಟ್ಟಿರುತ್ತಾರೆ.ಇವರು ತುಂಬು ಕುಟುಂಬ,ಸಹೋದರ ಹಾಗೂ…

ಮೊಳಕಾಲ್ಮೂರು: ಪಟ್ಟಣದಲ್ಲಿ ತರಕಾರಿ ಕೊಳ್ಳಲು ಜನರು ಮುಗಿ ಬಿದ್ದಿದ್ದರು; ಸಾಮಾಜಿಕ ಅಂತರ ಡೋಂಟ್ ಕೇರ್!!

ಚಿತ್ರದುರ್ಗ: ಮೊಳಕಾಲೂರು: ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ನಡೆಯುವ ವಾರದ ಸಂತೆಯನ್ನು ರದ್ದುಪಡಿಸಲಾಗಿತ್ತು. ಆದರೂ ಬುಧವಾರ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಸಾಮಾಜಿಕ ಅಂತರವಿಲ್ಲದೆ ತರಕಾರಿ ಕೊಳ್ಳಲು ಜನರು ಮುಗಿ ಬಿದ್ದಿದ್ದರು. ಬೆಳಿಗ್ಗೆಯಿಂದಲೇ ಬಹುತೇಕ ವ್ಯಾಪಾರಸ್ಥರು ಬಸ್ ನಿಲ್ದಾಣದ ಆವರಣ…