ದಿನಾಂಕ 30-06-2021ರಂದು ಜರ್ಮಲಿ ಗ್ರಾಮ ಪಂಚಾಯಿತಿಯ 2 ನೇ ಸಾಮಾನ್ಯ ಸಭೆ ಜರಗಿತು…!!!

ದಿನಾಂಕ 30-06-2021ರಂದು ಜರ್ಮಲಿ ಗ್ರಾಮ ಪಂಚಾಯಿತಿಯ 2 ನೇ ಸಾಮಾನ್ಯ ಸಭೆ ಜರಗಿತು. 2021-22 ನೇ ಸಾಲಿನ 15 ನೇ ಹಣಕಾಸಿನ ಕ್ರೀಯಾಯೋಜನೆ ತಯಾರಿಸಲು ಸರ್ಕಾರದ ಮಾರ್ಗಸೂಚಿ ಪ್ರಕಾರ ಸಭೆಯಲ್ಲಿ ಸರ್ವ ಸದಸ್ಯರಿಗೆ ತಿಳಿಸಲಾಯಿತು. ಕುಡಿಯುವ ನೀರಿನ ಬಗ್ಗೆ ಗ್ರಾಮಗಳಲ್ಲಿ ಶುದ್ಧ…

ನಾಯಕನಹಟ್ಟಿ: ವಾಣಿವಿಲಾಸ ಜಲಾಶಯದಿಂದ ಪೈಪ್‌ಲೈನ್ ಮೂಲಕ ಪಟ್ಟಣಕ್ಕೆ ನೀರು ತರಲಾಯಿತು.!

ಚಿತ್ರದುರ್ಗ: ನಾಯಕನಹಟ್ಟಿ: ಸಮಾಜಕಲ್ಯಾಣ ಸಚಿವ ಬಿ.ಶ್ರೀರಾಮುಲು ಅಧ್ಯಕ್ಷತೆಯಲ್ಲಿ ನಗರಾಭಿವೃದ್ಧಿ ಇಲಾಖೆ ಸಚಿವ ಬೈರತಿ ಬಸವರಾಜ ಅವರು ಶುದ್ಧ ಕುಡಿಯುವ ನೀರಿನ ಘಟಕವನ್ನು ಬುಧವಾರ ಉದ್ಘಾಟಿಸಲಿದ್ದು, ವಾಣಿವಿಲಾಸ ಜಲಾಶಯದ ನೀರನ್ನು ಕುಡಿಯಬೇಕು ಎಂಬ ಪಟ್ಟಣದ 10 ವಾರ್ಡ್‌ಗಳ ಸಾರ್ವಜನಿಕರ ಕನಸು ನನಸಾಗಲಿದೆ. ಪಟ್ಟಣಕ್ಕೆ…

ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಟೂರ್ನಮೆಂಟ್; ಕಾಂಗ್ರೆಸ್ ಮುಖಂಡರಾದ ಡಾ.ಬಿ.ಯೋಗೇಶ್ ಬಾಬು ಅವರು ಉದ್ಘಾಟನೆ.!

ಚಿತ್ರದುರ್ಗ: ನಾಯಕನಹಟ್ಟಿ ಹೋಬಳಿಯ ಜಾಗನೂರುಹಟ್ಟಿಯಲ್ಲಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗಳ ಟೂರ್ನಮೆಂಟ್ ಅನ್ನು ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಡಾ.ಬಿ.ಯೋಗೇಶ್ ಬಾಬು ಅವರು ಉದ್ಘಾಟನೆ ಮಾಡಿ, ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ತಳಕು/ನಾಯಕನಹಟ್ಟಿ ಬ್ಲಾಕ್ ಯುವ ಕಾಂಗ್ರೆಸ್…

ರಾಯಚೂರು KSRTC ಇಲಾಖೆಯಲ್ಲಿ ಕಿರುಕುಳ ಆರೋಪ…!!!

ರಾಯಾಚೂರು ಜಿಲ್ಲೆಯಲ್ಲಿ ಸಾರಿಗೆ ಇಲಾಖೆಗೆ ಸಂಬಂಧಿಸಿದ ಮೇಲಧಿಕಾರಿಗಳು ಸಾರಿಗೆಇಲಾಖೆ ಸಿಬ್ಬಂದಿ ವರ್ಗದವರಿಗೆ, ಕಾರ್ಮಿಕರಿಗೆ ,ನಾನಾ ರೀತಿಯ ಕಿರುಕುಳ,ದೌರ್ಜನ್ಯ,ಚಿತ್ರಹಿಂಸೆ ಕೊಡುವುದಲ್ಲದೆ.ಸಿಬ್ಬಂದಿ ವರ್ಗದವರಿಗೆ ಅಭದ್ರತೆಯನ್ನು ಸೃಷ್ಟಿಸುತ್ತಿದ್ದಾರೆ. ನೌಕರರು ನೆಮ್ಮದಿಯಿಂದ ಕರ್ತವ್ಯ ನಿರ್ವಹಿಸಲಾಗುತ್ತಿಲ್ಲ. ಹೆಜ್ಜೆ ಹೆಜ್ಜೆಗೂ ಅವರ ಮೇಲೆ ಇಲ್ಲ ಸಲ್ಲದ ಆರೋಪಗಳು , ಅನ್ಯಾಯದ…

ತುರ್ವಿಹಾಳ್ ಪೊಲೀಸ್ ಠಾಣೆಗೆ ನೂತನವಾಗಿ ಆಗಮಿಸಿದ ಪಿಎಸ್ಐ ಚಂದ್ರಪ್ಪ. ಹೆಚ್…!!!

ತುರ್ವಿಹಾಳ ಠಾಣೆ ನೂತನ ಪಿಎಸ್ಐ ಚಂದ್ರಪ್ಪ ಹೆಚ್ ಅವರಿಗೆ ಡಿ.ಎಸ್.ಎಸ್ ಕಾದ್ರೊಳ್ಳಿ ಸಂಘಟನೆಯ ಕಾರ್ಯಕರ್ತರಿಂದ ಸನ್ಮಾನ ಮಾಡಲಾಯಿತು. ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ತುರ್ವಿಹಾಳ್ ಪೊಲೀಸ್ ಠಾಣೆಗೆ ನೂತನವಾಗಿ ಆಗಮಿಸಿದ ಪಿಎಸ್ಐ ಚಂದ್ರಪ್ಪ. ಹೆಚ್. ಅವರಿಗೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ…

ಕುಡಿಯುವ ನೀರಿನ ಘಟಕವನ್ನು ಸರಿಪಡಿಸಿ ಎಂದು ಆಗ್ರಹ…!!!

ಕೊಪ್ಪಳ: ಜಿಲ್ಲೆಯ ಹೊಸಕನಕಾಪುರ್ ಗ್ರಾಮದಲ್ಲಿ ಇರುವ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಹೋಗಿ ಜನರಿಗೆ ತೀವ್ರ ಸಮಸ್ಯೆಯಾಗಿದೆ. ಸರಕಾರದಿಂದ ಹಣ ತಂದು ನಿರ್ಮಾಣ ಮಾಡಿ ಸಾರ್ವಜನಿಕರಿಗೆ ನೆರವಾಗಲು ನಿರಿನ ಘಟಕ ಸ್ಥಾಪಿಸಿದೆ ಆದರೆ ಕಳೆದ 06 ತಿಂಗಳುಗಳಿಂದ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ…

ಕೂಡ್ಲಿಗಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೊಳಿಸಿದ ಶಾಸಕ ಎನ್ ವೈ ಗೋಪಾಲಕೃಷ್ಣ ಅವರಿಗೆ ಅದ್ದೂರಿಯ ಸ್ವಾಗತ…!!!

ವರದಿ ಜೂನ್ 29 ಕೂಡ್ಲಿಗಿ ಕೂಡ್ಲಿಗಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೊಳಿಸಿದ ಶಾಸಕ ಎನ್ ವೈ ಗೋಪಾಲಕೃಷ್ಣ ಅವರಿಗೆ ಅದ್ದೂರಿಯ ಸ್ವಾಗತ. ವಿಜಯನಗರ ಜಿಲ್ಲೆ ಕೂಡ್ಲಿಗಿ÷ ಪಟ್ಟಣದಲ್ಲಿ ಬಿಜೆಪಿ ಶಾಸಕ ಎನ್ ವೈ ಗೋಪಾಲಕೃಷ್ಣ ಅವರಿಗೆ ಕಾರ್ಯಕರ್ತರು ರೈತರು ಅನೇಕರು…

ರಾಜ್ಯ ಸರ್ಕಾರ ನಿರ್ದೇಶಿಸುವ ಮೊದಲೇ ಪರೀಕ್ಷೆಗಳನ್ನು ನಡೆಸುವ ವಿವಿ ನಿರ್ಧಾರಕ್ಕೆ ಕೈಬಿಡಿ ಎಐಡಿಎಸ್ಒ…!!!

ರಾಜ್ಯ ಸರ್ಕಾರ ನಿರ್ದೇಶಿಸುವ ಮೊದಲೇ ಪರೀಕ್ಷೆಗಳನ್ನು ನಡೆಸುವ ವಿವಿ ನಿರ್ಧಾರಕ್ಕೆ ಕೈಬಿಡಿ ಎಐಡಿಎಸ್ಒ. ಜುಲೈ 19ರಿಂದ ಹಿಂದಿನ 1,3, ಮತ್ತು 5 ನೇ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸುತ್ತೇವೆ ಎಂಬ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಹೊರಡಿಸಿರುವ ಸುತ್ತೋಲೆ ವಿದ್ಯಾರ್ಥಿಗಳಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿದ್ದು,…

ಶಾಸಕರಿಂದ ಹಲವು ಕಾಮಗಾರಿಗಳಿಗೆ ಭೂಮಿ ಪೂಜೆ…!!!

ದಿನಾಂಕ 28-6-2021 ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ ಗ್ರಾಮದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮ ಕಾನ ಹೊಸಹಳ್ಳಿ ಗ್ರಾಮದಲ್ಲಿ ಮಾನ್ಯ ಶಾಸಕರಾದ ಶ್ರೀ ಎನ್ ವೈ ಗೋಪಾಲಕೃಷ್ಣ ರವರಿಂದ ಕಾನ ಹೊಸಹಳ್ಳಿ ಗ್ರಾಮದ ಗ್ರಾಮ ಪಂಚಾಯಿತಿ ಕಟ್ಟಡದ ಭೂಮಿ ಪೂಜ…

ನಾಣ್ಯಾಪುರ:ವಾಂತಿ ಬೇದಿ ಆತಂಕದಲ್ಲಿ ಗ್ರಾಮಸ್ಥರು…!!!

ನಾಣ್ಯಾಪುರ:ವಾಂತಿ ಬೇದಿ ಆತಂಕದಲ್ಲಿ ಗ್ರಾಮಸ್ಥರು- ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕು ನಾಣ್ಯಾಪುರ ಗ್ರಾಮದಲ್ಲಿ,ಕಲುಷಿತಬ ನೀರು ಸರಬರಾಜಿನಿಂದಾಗಿ ವಾಂತಿಬೇದಿಯಾಗಿದೆ ಎಂದು ತಿಳಿದುಬಂದಿದೆ.ನಾಣ್ಯಾಪುರ ಗ್ರಾಮದ ಒಂದು ಭಾಗದ ಸುಮಾರು 20ಜನರಿಗೆ ವಾಂತಿ ಬೇದಿ ಕಾಣಿಸಿಕೊಂಡಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ, ಹಗರಿಬೊಮ್ಮನಹಳ್ಳಿ ಹಾಗೂ ಕೂಡ್ಲಿಗಿ ತಾಲೂಕುಗಳಲ್ಲಿನ…