ಮೊಳಕಾಲ್ಮೂರು: ಸ್ಟೇಡಿಯಂ, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಸ್ಥಳ ಪರಿಶೀಲನೆ: ಸಂಸದ ನಾರಾಯಣಸ್ವಾಮಿ.!

ಚಿತ್ರದುರ್ಗ: ಮೊಳಕಾಲ್ಮೂರು / (ಜೂ.7) ತಾಲೂಕಿನಲ್ಲಿ ಕೊರೋನಾ ಮಹಾಮಾರಿಗೆ ಸಿಲುಕಿ ಜೀವನ ಸಾಗಿಸುವುದೇ ಕಷ್ಟಕರವಾಗಿರುವ ಸಂದರ್ಭದಲ್ಲಿ, ಮೊಳಕಾಲ್ಮುರು ಪಟ್ಟಣ ಪಂಚಾಯಿತಿಯ ಪೌರಕಾರ್ಮಿಕರಿಗೆ, ಸಂಸದ ನಾರಾಯಣಸ್ವಾಮಿ ಅವರು ಸುಮಾರು 35ಕ್ಕೂ ಹೆಚ್ಚು ಪೌರಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ ಮಾಡಿದರು. ಅದೆ ರಿತಿ ಆಟೋ…

ನಾಯಕನಹಟ್ಟಿ: ಅನ್ನ ಸಮರ್ಪಣಾ ಕಾರ್ಯಕ್ರಮ ಯಶಸ್ವಿಯಾಗಿ 3ನೇ ದಿನ ಮುಂದುವರಿಕೆ.!!

ಚಿತ್ರದುರ್ಗ: ನಾಯಕನಹಟ್ಟಿ (ಜೂ.7) ಯುವ ಕಾಂಗ್ರೆಸ್ ವತಿಯಿಂದ ಪ್ರತಿದಿನ 150 ಜನಕ್ಕೆ ಊಟದ ವ್ಯವಸ್ಥೆ ಮಾಡಿ ಕೊಡಲಾಗಿದೆ. ಇದರಿಂದ ಆರೋಗ್ಯ ಸಿಬ್ಬಂದಿಗಳಿಗೆ, ಗ್ರಾಮೀಣ ಭಾಗದ ಬಡ ರೋಗಿಗಳಿಗೆ, ಆರೋಗ್ಯ ಕೇಂದ್ರಗಳಿಗೆ ಬರುವ ಬಡಜನರಿಗೆ ಬಹಳ ಉಪಯೋಗವಾಗುವಂತ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡಿದೆ.…

ಅಂದಕಾರದಲ್ಲಿ ಮುಳುಗಿರೋ ತಹಶೀಲ್ದಾರ್, ಮಹಲ್ ನ ಮಾಲೀಕನಿಗೆ ಬಕೆಟ್ ಹಿಡಿದು ಪುಲ್ ದರ್ಬಾರ್…!!!

ಅಂದಕಾರದಲ್ಲಿ ಮುಳುಗಿರೋ ತಹಶೀಲ್ದಾರ್, ಮಹಲ್ ನ ಮಾಲೀಕನಿಗೆ ಬಕೆಟ್ ಹಿಡಿದು ಪುಲ್ ದರ್ಬಾರ್.. ಹೌದು ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿ ಪಟ್ಟಣದಲ್ಲಿ ಕೊರೋಣಾಗೆ ಹೆದರಿಸಿ ಓಡಿಸುವ ಕೆಲಸ ಹಜಾರೆ ಟೇಕ್ಸ್ಟೆಲ್ ಮಹಲ್ ನಲ್ಲಿ ನಡೆದಿದೆ ನೋಡೋರಿಗು ಅಷ್ಟೆ ಅಲ್ಲ…

3.5ಪ್ಯಾಟ್ ಬರಲಿಲ್ಲ ಎಂದು ವಾಪಸು ಕಳುಹಿಸಿದ ಲಕ್ಕವನಹಳ್ಳಿ ಬಿ ಎಂ ಸಿ ಹಾಲು ಸಂಗ್ರಹಣಾ ಕೇಂದ್ರದವರು. ಹಾಲನ್ನು ರಸ್ತೆಗೆ ಚೆಲ್ಲಿದ ರೈತ…!!!

3.5ಪ್ಯಾಟ್ ಬರಲಿಲ್ಲ ಎಂದು ವಾಪಸು ಕಳುಹಿಸಿದ ಲಕ್ಕವನಹಳ್ಳಿ ಬಿ ಎಂ ಸಿ ಹಾಲು ಸಂಗ್ರಹಣಾ ಕೇಂದ್ರದವರು. ಹಾಲನ್ನು ರಸ್ತೆಗೆ ಚೆಲ್ಲಿದ ರೈತ ಹಿರಿಯೂರು ತಾಲೂಕು ಲಕ್ಕವ್ವನಹಳ್ಳಿಯ ಬಿಎಂಸಿ ಹಾಲು ಸಂಗ್ರಹಣ ಕೇಂದ್ರದಲ್ಲಿ ಸುಮಾರು 250 ಲೀಟರ್ ನಷ್ಟು ಹಾಲನ್ನು 3.5 ಡಿಗ್ರಿ…

ಕೋವಿಡ್ ನಿಯಂತ್ರಿಸಲು ಚಳ್ಳಕೆರೆ ಶಾಸಕರಿಂದ ವಿನೂತನ ಪ್ರಯೋಗ…!!!

ಕೋವಿಡ್ ನಿಯಂತ್ರಿಸಲು ಚಳ್ಳಕೆರೆ ಶಾಸಕರಿಂದ ವಿನೂತನ ಪ್ರಯೋಗ. ಕೊರೋನಾ ನಿಯಂತ್ರಿಸಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೈಕ್ರೋ ಕೋವಿಡ್ ಸೆಂಟರ್ ಆರಂಭ ನಿರ್ಧಾರ.ಜಾಜೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೈಕ್ರೋ ಕೋವಿಡ್ ಸೆಂಟರ್ ಉದ್ಘಾಟಿಸಿದ ಶಾಸಕ ಟಿ ರಘುಮೂರ್ತಿ. ವ್ಯಾಪಕವಾಗಿ ಹರಡುತ್ತಿರುವ ಕೋವಿಡ್ ಗೆ…

ಚಿರಿಬಿ,ಗಂಗಮ್ಮನಹಳ್ಳಿ:ರಸ್ಥೆ ದುರಸ್ತಿಗೆ ಗ್ರಾಮಸ್ಥರ ಆಗ್ರಹ…!!!

ಚಿರಿಬಿ,ಗಂಗಮ್ಮನಹಳ್ಳಿ:ರಸ್ಥೆ ದುರಸ್ತಿಗೆ ಗ್ರಾಮಸ್ಥರ ಆಗ್ರಹ- ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕು ಚಿರಿಬಿ ಗ್ರಾಮ ಹಾಗೂ ಗಂಗಮ್ಮನಹಳ್ಳಿ ಗ್ರಾಮಗಳ ರಸ್ತಗಳು,ಎರೆಡೂ ಗ್ರಾಮಗಳ ರಸ್ತಗಳು ಬಹು ಆಳದ ತೆಗ್ಗು ಗುಂಡಿಗಳನ್ನು ಹೊಂದಿದ್ದು. ವಾಹನ ಮಾತ್ರವಲ್ಲ ನಡೆದಾಡಲೂ ಹರ ಸಾಹಸ ಪಡಬೇಕಿದೆ,ತೆಗ್ಗುಗಳಲ್ಲಿ ನೀರು ತುಂಬಿದ್ದು ಪಾದಾಚಾರಿಗಳೂ…

ಕೇಂದ್ರದ ವಿರುದ್ದ ರೈತ ಸಂಘ ಆಕ್ರೋಶ ಗೌರಿಬಿದನೂರು…!!!

ಕೇಂದ್ರದ ವಿರುದ್ದ ರೈತ ಸಂಘ ಆಕ್ರೋಶ ಗೌರಿಬಿದನೂರು: ಸಂಯುಕ್ತ ಕಿಸಾನ್‌ಮೋರ್ಚಾ ಸಂಘ ಸಂಪೂರ್ಣ ಕ್ರಾಂತಿ ದಿನದಅಂಗವಾಗಿ ಕರೆ ನೀಡಿ ಹೋರಾಟ ಬೆಂಬಲಿಸಿತಾಲೂಕು ರೈತ ಸಂಘವು ಕೃಷಿ ಕಾಯ್ದೆಗಳ ಪ್ರತಿಸುಟ್ಟು ಕೇಂದ್ರ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತು. ನಗರದ ಹೊರವಲಯದ ತಾಲೂಕು ಕಚೇರಿಆವರಣದಲ್ಲಿ…

ಮೊಳಕಾಲ್ಮೂರು: ಅವೈಜ್ಞಾನಿಕ ಸೇತುವೆ ಮನೆಗಳಿಗೆ ನುಗ್ಗುತ್ತಿರುವ ಮಳೆ ನೀರು; ನಿವಾಸಿಗಳು ಆರೋಪಿಸಿದ್ದಾರೆ.!

ಚಿತ್ರದುರ್ಗ: ಮೊಳಕಾಲ್ಮೂರು ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 150 ರ ರಾಯಪುರ ಬಸ್ ನಿಲ್ದಾಣದ ಬಳಿ ನಿರ್ಮಿಸಲಾಗಿರುವ ಸೇತುವೆ ಅವೈಜ್ಞಾನಿಕವಾಗಿದೆ ಎಂದು ಇಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ. ರಾಯಪುರ ಗ್ರಾಮದಲ್ಲಿ ನಿರ್ಮಿಸಲಾಗಿರುವ ಸೇತುವೆ ಮಳೆ ಬಂದರೆ ನೀರು ಚರಂಡಿ ವ್ಯವಸ್ಥೆ ಇಲ್ಲದೆ ಸರಾಗವಾಗಿ ಹರಿಯದ…

ಮೊಳಕಾಲ್ಮೂರು: ನಲ್ಲಿಂದು 8 ಜನರಿಗೆ ಕೊರೊನಾ ಸೋಂಕು ದೃಢ.!!

ಚಿತ್ರದುರ್ಗ: ಮೊಳಕಾಲ್ಮೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲಿದೆ. ಆದರೆ, ಮೊಳಕಾಲ್ಮೂರು ತಾಲೂಕಿನಲ್ಲಿ ಭಾನುವಾರದಂದು ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ. ತಾಲೂಕಿನಾದ್ಯಂತ ಕೇವಲ 8 ಜನರಿಗೆ ಮಾತ್ರ ಕೊರೊನಾ ಸೋಂಕು ಪತ್ತೆಯಾಗಿದ್ದು, ಮೊಳಕಾಲ್ಮೂರು ಪಟ್ಟಣದಲ್ಲಿ 2, ನಾಗಸಮುದ್ರ ದಲ್ಲಿ, ಕೋನಸಾಗರ,…

ಮೊಳಕಾಲ್ಮೂರು: ರೈತರಿಗೆ ಕಡಿಮೆ ದರದಲ್ಲಿ ಶೇಂಗಾ ನೀಡುವಂತೆ ಸಿಎಂ ಗೆ ಪತ್ರ ಬರೆದ ಸಚಿವ ಶ್ರೀರಾಮುಲು.!

ಚಿತ್ರದುರ್ಗ: ಮೊಳಕಾಲ್ಮೂರು ಸಮಾಜ ಕಲ್ಯಾಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಶೇಂಗಾ ಬಿತ್ತನೆ ಬೀಜದ ದರವನ್ನು ಕಡಿಮೆ ಮಾಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ಚಿತ್ರದುರ್ಗ ಜಿಲ್ಲೆ ಸೇರಿದಂತೆ ಮೊಳಕಾಲ್ಮೂರು ತಾಲೂಕಿನಲ್ಲಿ ಉತ್ತಮ…