ಸರ್ವೆ ಇಲಾಖೆ ಬಾಂಡು ಜವಾನರಿಗೆ,ತರಕಾರಿ ಮತ್ತು ಆಹಾರ ಸಾಮಾಗ್ರಿ ಕಿಟ್ ವಿತರಣೆ…!!!

ಸರ್ವೆ ಇಲಾಖೆ ಬಾಂಡು ಜವಾನರಿಗೆ,ತರಕಾರಿ ಮತ್ತು ಆಹಾರ ಸಾಮಾಗ್ರಿ ಕಿಟ್ ವಿತರಣೆ. ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಲಾಕ್ ಡೌನ್ ಹಿನ್ನಲೆಯಲ್ಲಿ,ಸಂಕಷ್ಟದಲ್ಲಿರುವ ಭೂಮಾಪನ ಇಲಾಖೆಯ ಬಾಂಡು ಜವಾನರಾಗಿ.ಸರ್ವೇರ್ ರಾಘವೇಂದ ಹಾಗೂ ವಾಲ್ಮೀಕಿ ಮಹಾ ಸಭಾದ ಅಧ್ಯಕ್ಷ ಎಸ್.ಸುರೇಶ ರವರು, ಆಹಾರ ಸಾಮಾಗ್ರಿ…

ಅಪ್ಪೇನಹಳ್ಳಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಯ ಬೇಜವಾಬ್ದಾರಿತನ ಕ್ರಮಕೈಗೊಳ್ಳಲು ಒತ್ತಾಯಿಸಿ ಸದಸ್ಯರಿಂದ ಪ್ರತಿಭಟನೆ…!!!

ಅಪ್ಪೇನಹಳ್ಳಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಯ ಬೇಜವಾಬ್ದಾರಿತನ ಕ್ರಮಕೈಗೊಳ್ಳಲು ಒತ್ತಾಯಿಸಿ ಸದಸ್ಯರಿಂದ ಪ್ರತಿಭಟನೆ.ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಗುಡೆಕೋಟೆ ಹೋಬಳಿಯ ಅಪ್ಪೇನಹಳ್ಳಿ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ದಯಾನಂದ್ ವಾಗ್ಮೋರೆ ಸರಿಯಾದ ರೀತಿಯಲ್ಲಿ ಗ್ರಾಮ ಪಂಚಾಯತಿಯಲ್ಲಿ ಕೆಲಸ ನಿರ್ವಹಿಸಲು ಬೇಕಾಬಿಟ್ಟಿಯಾಗಿ ವಾರದಲ್ಲಿ ಎರಡು…

ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರಾದ ರಕ್ಷಾ ರಾಮಯ್ಯನವರ ಆದೇಶದ ಮೇರೆಗೆ ಸರಕಾರಿ ಆಸ್ಪತ್ರೆಯಲ್ಲಿ “ಅನ್ನ ಸಮರ್ಪಣಾ ” ಕಾರ್ಯಕ್ರಮ.!!

ಚಿತ್ರದುರ್ಗ: ನಾಯಕನಹಟ್ಟಿ ಪಟ್ಟಣದಲ್ಲಿ (ಜೂ.5) ಇಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರಾದ ರಕ್ಷಾ ರಾಮಯ್ಯನವರ ಆದೇಶದ ಮೇರೆಗೆ ನಾಯಕನಹಟ್ಟಿ ಸರಕಾರಿ ಆಸ್ಪತ್ರೆಯಲ್ಲಿ “ಅನ್ನ ಸಮರ್ಪಣಾ ” ಕಾರ್ಯಕ್ರಮವನ್ನು ಪ್ರತಿ ದಿನ ಮದ್ಯಾಹ್ನ 1 – 2 ಗಂಟೆಗೆ ಆಸ್ಪತ್ರೆಯಲ್ಲಿನ ಸಿಬ್ಬಂದಿಗಳಿಗೆ,…

ಮೊಳಕಾಲ್ಮೂರು: ಕೋವಿಡ್ ಸಂಕಷ್ಟದಲ್ಲಿ ರೈತರಿಗೆ ಗಾಯದ ಮೇಲೆ ಬರೆ; ಡಾ.ಬಿ.ಯೋಗೇಶ್ ಬಾಬು ಅವರು ಆಕ್ರೋಶ.!

ಚಿತ್ರದುರ್ಗ: ಮೊಳಕಾಲ್ಮುರು / ತಾಲೂಕಿನ ಈ ಬಾರಿ ಬಿತ್ತನೆ ಬೀಜಕ್ಕೆ ಬೇಡಿಕೆ ಹೆಚ್ಚಿದೆ. ಖುಷ್ಕಿ ಪ್ರದೇಶದ ಪ್ರಮುಖ ವಾಣಿಜ್ಯ ಬೆಳೆಗಾಗಿ ಹಲವು ದಶಕಗಳಿಂದ ಶೇಂಗಾ ಹೊರಹೊಮ್ಮಿದೆ. ಕಳೆದ 8-10 ವರ್ಷಗಳಿಂದ ಮಳೆ ಅಭಾವ, ಕೀಟಬಾಧೆ, ಸುರಳಿ ರೋಗ, ಎಲೆಚುಕ್ಕಿ ರೋಗ ಜತೆಗೆ…

ಮೊಳಕಾಲ್ಮೂರು: ಪ್ರಕೃತಿ ಮಾತೆಯನ್ನು ಉಳಿಸುವ ನಿಟ್ಟಿನಲ್ಲಿ; ಯುವ ಕಾಂಗ್ರೆಸ್ ವತಿಯಿಂದ ಸಸಿ ನೆಟ್ಟರು.!!

ಚಿತ್ರದುರ್ಗ: ಮೊಳಕಾಲ್ಮೂರು ಪಟ್ಟಣದಲ್ಲಿ (ಜೂ.5) ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಪ್ರಕೃತಿ ಮಾತೆಯನ್ನು ಉಳಿಸುವ ನಿಟ್ಟಿನಲ್ಲಿ ಇಂದು ಮೊಳಕಾಲ್ಮೂರು ಟೌನ್ ಜವಾಹರ್ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ಸಸಿ ನೆಟ್ಟರು. ಈ ವೇಳೆ ಜನಪ್ರಿಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಡಾ” ದಾದಾಪೀರ್ ಎನ್.ಕೆ…

ಕೊಪ್ಪಳದ ಹಲವಾರು ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ…!!!

ಕೊಪ್ಪಳ ನಗರದ ಬಡವರ_ಬಂದು, ಹೃದಯವಂತ, ಸ್ನೇಹಜೀವಿ,ಯುವಕರ_ಕಣ್ಮಣಿ, ಕೊಡಗೈ ದಾನಿ ಎಂದೇ ಪ್ರಖ್ಯಾತವಾಗಿರುವ ರಿಯಲ್_ಎಸ್ಟೇಟ್_ಉದ್ಯಮಿಗಳು ಉಡಾನ್_ಡೌವಲ್ಪರ್ಸ್ & ಕಂಸ್ಟ್ರಕ್ಷನ್ ಮಾಲೀಕರಾದ ಸಾದಿಕ್_ಅತ್ತಾರವರ ಇವರ ವತಿಯಿಂದ ನಗರದ ಸ್ಲಂ_ಏರಿಯಾ, ಹಿಂದುಳಿದ_ಪ್ರದೇಶ, ಮೈಬೂಬು ನಗರ್, ಸಿರಸಪ್ಪಯ್ಯನ_ಮಠ, ಸರ್ದಾರ್_ಗಲ್ಲಿ, ಶ್ರೀ_ಶೈಲ್_ನಗರ, ಕುವೆಂಪುನಗರ, ಇನ್ನೂ ಹಲವಾರು ವಾರ್ಡಿನ ಕಾಲೋನಿಗಳಿಗೆ,ಬಡಕುಟುಂಬಗಳಿಗೆ…

ಎಚ್ಚರಿಕೆ ಕ್ರಾಂತಿಕಾರಿ ವಾರಪತ್ರಿಕೆಯ ವರದಿಗಾರರಿಂದ ಪರಿಸರ ದಿನಾಚರಣೆಯ ವಿಶಿಷ್ಟ ಆಚರಣೆ…!!!

ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲೂಕಿನ ಹೊಸಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಆರನೇ ವಾರ್ಡಿನ ಮೆಂಬರುಗಳಾದ ಶಕ್ಷಾವಲಿ ಅಮರಮ್ಮ ಹೊನ್ನಯ್ಯ ಮತ್ತು ಎಚ್ಚರಿಕೆ ವಾರ ಪತ್ರಿಕೆಯ ವರದಿಗಾರರಾದ ಮಸ್ತಾನ್ ರವರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಕೃಷ್ಣಮೂರ್ತಿಯವರೊಡನೆ…

ಕೋವಿಡ್ ಸೆಂಟರ್ ಗೆ ಭೇಟಿ ನೀಡಿದ ಶಾಸಕರು…!!!

ಇಂದು ಚಳ್ಳಕೆರೆ ನಗರದ ತಾಲ್ಲೊಕು ಆಸ್ಪತ್ರೆಯಲ್ಲಿನ ಕೋವಿಡ್ ಸೆಂಟರ್ ಗೆ ಭೇಟಿ ನೀಡಿದ ಶಾಸಕರು ಆಸ್ಪತ್ರೆಯ ಕೋವಿಡ್ ನಿರ್ವಹಣೆ ಕುರಿತಂತೆ ಮಾಹಿತಿ ಪಡೆದೆ‌ನು. ಈ ಸಮಯದಲ್ಲಿ ಪ್ರಕಾಶ್ ಸ್ಪಾಂಜ್ ಅಂಡ್ ಐರನ್ ಕಂಪನಿಯವರು 78 ಆಕ್ಸಿಜನ್ ಬೇಡ್ ಮತ್ತು 5 ಐಸಿಯು…

ಸಚಿವ ಅಶ್ವತ್ಥ್ ನಾರಾಯಣ ವಜಾಗೊಳಿಸಲು ಆಗ್ರಹ…!!!

ಸಚಿವ ಅಶ್ವತ್ಥ್ ನಾರಾಯಣ ವಜಾಗೊಳಿಸಲು ಆಗ್ರಹ. ದಲಿತಪರ ಸಂಘಟನೆಗಳ ಒಕ್ಕೂಟ ಸಿಂಧನೂರು ಪ್ರತಿಭಟನೆ ಮೂಲಕ ಶನಿವಾರ ಮುಖ್ಯಮಂತ್ರಿಗಳಿಗೆ ಮನವಿ ರವಾನಿಸಲಾಯಿತು. ಬೆಂಗಳೂರಿನ ಮಲ್ಲೇಶ್ವರಂನ ಕೇಂದ್ರವೊದರಲ್ಲಿ ಒಂದು ಕೋಮಿಗೆ ಸೇರಿದ ಜನರಿಗೆ ಮಾತ್ರ ಕೋವಿಡ್ ಲಸಿಕೆ ವಿತರಣೆಗೆ ಏರ್ಪಾಡು ಮಾಡಿ, ದಲಿತ ಸಮುದಾಯದವರಿಗೆ…

ಅರುಣ್ ಬಳಗದವರಿಂದ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು…!!!

ಕೂಡ್ಲಿಗಿ. ದಿನಾಂಕ 5. 6. 2021 ವಿಜಯ ನಗರ ಜಿಲ್ಲೆ ಕೂಡ್ಲಿಗಿ ತಾಲೂಕು. ಜುಮ್ಮೋಬನಹಳ್ಳಿ ಗ್ರಾಮ. ಅರುಣ್ ಬಳಗದವರಿಂದ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ಕೂಡ್ಲಿಗಿ ತಾಲೂಕು ಜುಮ್ಮೋಬನಹಳ್ಳಿ ಗ್ರಾಮ ಪಂಚಾಯಿತಿ ಜಮ್ಮೋಬನಹಳ್ಳಿ ಗ್ರಾಮದ ಅರುಣ್ ಬಳಗದವರಿಂದ ಗ್ರಾಮದ ಶಾಲೆ ಆವರಣದಲ್ಲಿ…