ಐಕೇರ್ ಮತ್ತು ಗೆಳೆಯರ ಬಳಗದಿಂದ ಆಹಾರ ಕಿಟ್ ವಿತರಣೆ…!!!

ಐಕೇರ್ ಮತ್ತು ಗೆಳೆಯರ ಬಳಗದಿಂದ ಆಹಾರ ಕಿಟ್ ವಿತರಣೆ- ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ,ಐಕೇರ್ ಪೌಂಡೇಷನ್ ಹಾಗೂ ಗೆಳೆಯರ ಬಳಗದಿಂದ 120ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಲಾಯಿತು.ಈ ಸಂದರ್ಭದಲ್ಲಿ ಐಕೇರ್ ಪೌಂಡೇಷನ್ ನ ಪದಾಧಿಕಾರಿಗಳು ಹಾಗೂ ಗೆಳೆಯರ ಬಳಗದ ಪದಾಧಿಕಾರಿಗಳು ಭಾಗವಹಿಸಿದ್ದರು.ಗೆಳೆಯರ ಬಳಗದ…

ಕೋವಿಡ್ ಮೂರನೇ ಅಲೆ ಎದುರಿಸಲು ಸಕಲ ಸಿದ್ದತೆ ಮಕ್ಕಳಿಗೆ ಪೌಷ್ಠಿಕಯುಕ್ತ ಆಹಾರ ಒದಗಿಸಲು ಬಾಲಚೈತನ್ಯ ಕೇಂದ್ರಗಳ ಆರಂಭ…!!”

ಕೋವಿಡ್ ಮೂರನೇ ಅಲೆ ಎದುರಿಸಲು ಸಕಲ ಸಿದ್ದತೆ ಮಕ್ಕಳಿಗೆ ಪೌಷ್ಠಿಕಯುಕ್ತ ಆಹಾರ ಒದಗಿಸಲು ಬಾಲಚೈತನ್ಯ ಕೇಂದ್ರಗಳ ಆರಂಭ ಬಳ್ಳಾರಿ,ಜೂ.09: ಕೋವಿಡ್ ಮೂರನೇ ಅಲೆಯು ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರಬಹುದು ಎಂದು ತಜ್ಞರು ನೀಡಿದ ವರದಿ ಹಿನ್ನೆಲೆ ಜಿಲ್ಲೆಯಲ್ಲಿ ಅಪೌಷ್ಠಿಕತೆಯಿಂದ ಬಳಲುತ್ತಿರುವ…

ಮೊಳಕಾಲ್ಮೂರು: ತಾಲೂಕಿನಲ್ಲಿ ಇಂದು 10 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.!!

ಚಿತ್ರದುರ್ಗ: ಮೊಳಕಾಲ್ಮೂರು ತಾಲೂಕಿನಲ್ಲಿ (ಜೂ,9) ಇಂದು 10 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಚಿತ್ರದುರ್ಗ ಜಿಲ್ಲಾ ವಾರ್ತಾಧಿಕಾರಿಗಳ ಕಚೇರಿಯಿಂದ ತಿಳಿದುಬಂದಿದೆ. ಮೊಳಕಾಲ್ಮುರು ಪಟ್ಟಣ ಸೇರಿದಂತೆ, ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಇಂದು ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ. ಮೊಗಲಹಳ್ಳಿ 4, ಕೊಂಡ್ಲಹಳ್ಳಿ 2,…

ಅಧಿಕಾರ ಇಲ್ಲದಿದ್ದರೂ ಹರಪನಹಳ್ಳಿಯ ಕ್ಷೇತ್ರದಲ್ಲಿ ಅದ್ಬುತವಾದ ಜನ ಸೇವಕಿ,ಶ್ರೀಮತಿ ಎಂ_ಪಿ_ವೀಣಾ_ಮಹಾಂತೇಶ್…!!!

ಅಬ್ಬಾ! ಇದೆಂತಾ ಅದ್ಭುತ ಕಾರ್ಯ? ಎಂ_ಪಿ_ವೀಣಕ್ಕ ಎಂಬ ಸಮಾಜ ಸೇವಕಿಯ ಸತ್ಕಾರ್ಯ!!ಕೋವಿಡ್ ಸಂಕಷ್ಟ ಸಮಯದಲ್ಲಿ ಹರಪನಹಳ್ಳಿ ಕ್ಷೇತ್ರದಾದ್ಯಂತ ಜನ ಸೇವೆಯಲ್ಲಿ ಮುಂಚೂಣಿ ಸ್ಥಾನದಲ್ಲಿರುವವರ ಪಟ್ಟಿಯಲ್ಲಿ ಎಂ_ಪಿ_ವೀಣಾ_ಮಹಾಂತೇಶ್ ರವರು ಉನ್ನತ ಸ್ಥಾನದಲ್ಲಿದ್ದಾರೆ ಎನ್ನುವುದನ್ನು ಈ ಒಂದು ಕಾರ್ಯ ಸಾಬೀತುಪಡಿಸಬಲ್ಲದು. ಕಾಂಗ್ರೆಸ್ ಜನಪರ ಚಳುವಳಿ…

ಹಿರಿಯೂರಿನ ಹೆಸರಾಂತ ಶಾಸಕಿಯಿಂದ ಕುಡಿಯುವ ನೀರಿನ ಕಾಮಗಾರಿ ಪರಿಶೀಲನೆ…

ಹಿರಿಯೂರು ತಾಲೂಕು ವಿ ವಿ ಸಾಗರ ಜಲಾಶಯದಿಂದ ಐಮಂಗಲ ಹೋಬಳಿ 138 ಹಾಗೂ ಜೆ ಜಿ ಹಳ್ಳಿ ಹೋಬಳಿ ಗಾಯಿತ್ರಿ ಜಲಾಶಯದಿಂದ 39 ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರು ಯೋಜನೆಯಿಂದ ಕುಡಿಯುವ ನೀರು ಸರಬರಾಜು ಮಾಡುವ ಕಾಮಗಾರಿಯನ್ನು ಶಾಸಕರಾದ ಶ್ರೀಮತಿ.ಕೆ.ಪೂರ್ಣಿಮಾಶ್ರೀನಿವಾಸ್ ಅವರು…

ಮುಂಗಾರು ಚುರುಕು ಗೊಂಡಿದ್ದು ವಾಟಿಕೆಗಿಂತ ಹೆಚ್ಚು‌ ಮಳೆಯಾಗುತ್ತಿದೆ…!!!

ಮುಂಗಾರು ಚುರುಕು ಗೊಂಡಿದ್ದು ವಾಟಿಕೆಗಿಂತ ಹೆಚ್ಚು‌ ಮಳೆಯಾಗುತ್ತಿದೆ. ಇದರಿಂದ ರೈತಾಪಿ ವರ್ಗಕ್ಕೆ ಸಂತಸದಾಯಕವಾಗಿದ್ದು ಬಯಲು‌ನಾಡು ಬರದ ನಾಡು ಎಂದೆ‌ಹಣೆಪಟ್ಟಿಕಟ್ಟಿಕೊಂಡ ಚಿತ್ರದುರ್ಗ ಜಿಲೆಯ ಚಳ್ಳಕೆರೆ ಈಭಾಗದ ವಾಣಿಜ್ಯ ಬೆಳೆಯ ಶೇಂಗಾವಾಗಿದ್ದು‌ಇತ್ತಿಚಗೆ ಈರುಳ್ಳಿ ಸಹ ಬೆಳೆಯಲಾಗುತ್ತಿದ್ದು ಸಾಮಾನ್ಯವಾಗಿ‌ ಮಂಗುರಾ ಮಳೆ ಬಂತ್ತೆಂದರೆ ಜೋನ್ ಅಥವಾ…

ಮೊರಬನಹಳ್ಳಿ:ಅಡುಗೆ ಮನೆಯಿಂದ ಪ್ರತಿಭಟನೆ…!!!

ಮೊರಬನಹಳ್ಳಿ:ಅಡುಗೆ ಮನೆಯಿಂದ ಪ್ರತಿಭಟನೆ. -ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಮೊರಬನಹಳ್ಳಿಯಲ್ಲಿ, ಎಐವೈಎಫ್ ತಾಲೂಕು ಅಧ್ಯಕ್ಷ ಕಾಂ ಕರಿಯಪ್ಪ ರವರು ಎಐಟಿಯುಸಿ ಸೂಚನೆಯಂತೆ ಸರ್ಕಾರದ ವಿರುದ್ದ.ತಮ್ಮ ಮನೆಯ ಅಡಿಗೆ ಮನೆಯಿಂದಲೇ ತಮ್ಮ ಕುಟುಂಬ ಸಮೇತರಾಗಿ ಪ್ರತಿಭಟಿಸಿದ್ದಾರೆ, ಅವರು ಸರ್ಕಾರದ ನಿಲುವುಗಳನ್ನು ಖಂಡಿಸಿ ಪ್ರತಿಭಟಿಸಿದ್ದು…

ಮೊಳಕಾಲ್ಮೂರು: ಸರ್ಕಾರಿ ನೌಕರರಿಗೆ ಪ್ರತ್ಯೇಕ ಕೋವಿಡ್ ಕೇರ್ ಸೆಂಟರ್ ಉದ್ಘಾಟನೆ.!

ಚಿತ್ರದುರ್ಗ: ಮೊಳಕಾಲ್ಮೂರು ಇಂದು ತಾಲೂಕಿನಲ್ಲಿ ಕೆಲಸ ನಿರ್ವಹಿಸುತ್ತಿರುವ ಸರ್ಕಾರಿ ನೌಕರರಿಗೆ ಪ್ರತ್ಯೇಕವಾಗಿ ಕೋವಿಡ್ ಕೇರ್ ಸೆಂಟರ್ ಅನ್ನು ಚಿತ್ರದುರ್ಗ ಜಿಲ್ಲೆಯ ಸಂಸದರಾದ ಎ ನಾರಾಯಣಸ್ವಾಮಿ ಅವರು, ಉದ್ಘಾಟನೆ ಮಾಡಿದರು. ಇದೇ ವೇಳೆ ಚಿತ್ರದುರ್ಗ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಕೆ…

ಹೊಸ ಕನಕಾಪುರ ಗ್ರಾಮದಲ್ಲಿ ಸುಮಾರು 4ಕೋಟಿ ವೆಚ್ಚದಲ್ಲಿ ಕೋವಿಡ ಕೇರ್ ಸೆಂಟರ್ ಭೂಮಿ ಪೂಜೆ ನೆರವೇರಿಕೆ…!!!

ಕೊಪ್ಪಳ ಇಂಡಸ್ಟ್ರಿ ಅಸೋಸಿಯೇಷನ್ ವತಿಯಿಂದ ಕೊಪ್ಪಳ ತಾಲ್ಲೂಕಿನ ಹೊಸ ಕನಕಾಪುರ ಗ್ರಾಮದಲ್ಲಿ ಸುಮಾರು 4ಕೋಟಿ ವೆಚ್ಚದಲ್ಲಿ ಕೋವಿಡ ಕೇರ್ ಸೆಂಟರ್ ಭೂಮಿ ಪೂಜೆ ನೆರವೇರಿಸಿದರು ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲಾ ಅಧಿಕಾರಿ ಸುನಿಲ್ ಕುಮಾರ್ ಹಾಗೂ ಕೊಪ್ಪಳ ಶಾಸಕರಾದ ಶ್ರೀ ರಾಘವೇಂದ್ರ ಹಿಟ್ನಾಳ್…

ಮೃತ್ಯು ಲೋಕದಿಂದ ದಲಿತ ಯುವತಿ ಪಾರು…!!!

ಮೃತ್ಯು ಲೋಕದಿಂದ ದಲಿತ ಯುವತಿ ಪಾರು. ಜಾತಿನಿಂದನಾ ಪ್ರಕರಣ ದಾಖಲಿಸಲು ಪೊಲೀಸ್ ಇಲಾಖೆ ಮೀನಾಮೇಷ. ಡಿ.ಎಸ್.ಎಸ್ ಕಾದ್ರೊಳ್ಳಿ ಸಂಘಟನೆಯ ಒತ್ತಡಕ್ಕೆ ಮಣಿದು ಕೊನೆಗೂ ಎಫ್.ಐ.ಆರ್. ಬಳಗಾನೂರ-8 ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಬನ್ನಿಗನೂರು ಗ್ರಾಮದ ಹಿಂದೂ ಧರ್ಮದ ದಲಿತ ಮಾದಿಗ ಸಮುದಾಯದ…