ಗ್ರಾಮ ಪಂಚಾಯತಿ ಕಾಂಗ್ರೆಸ್ ನಾಯಕರಿಂದ ಪುಡ್ ಕಿಟ್ ವಿತರಣೆ…!!!

ಚಾಮರಾಜನಗರ ಗ್ರಾಮ ಪಂಚಾಯತಿ ಕಾಂಗ್ರೆಸ್ ನಾಯಕರಿಂದ ಪುಡ್ ಕಿಟ್ ವಿತರಣೆ.. ಮಾಹಾಮಾರಿ ಕೊರೊನಾ ಸೋಂಕಿನಿಂದ ಮೃತ ಪಟ್ಟ ಹಾಗೂ ಸೋಂಕಿನಿಂದ ಗುಣಮುಖರಾದ ಪ್ರತಿ ಕುಟುಂಬಗಳಿಗೆ ಬಿಸಲವಾಡಿ ಗ್ರಾಮ ಪಂಚಾಯತಿ ಕಾಂಗ್ರೆಸ್ ನಾಯಕರಿಂದ ಆಹಾರ ಕಿಟ್ ವಿವರಿಸಿದರು. ಚಾಮರಾಜನಗರ ತಾಲೂಕಿನ ಬಿಸಲವಾಡಿ ಗ್ರಾಮ…

ಎಡ ಮತ್ತು ಪ್ರಜಾಸತ್ತಾತ್ಮಕ ಪಕ್ಷಗಳ ಒಕ್ಕೂಟ ವತಿಯಿಂದ ಪ್ರತಿಭಟನೆ…!!!

ಎಡ ಮತ್ತು ಪ್ರಜಾಸತ್ತಾತ್ಮಕ ಪಕ್ಷಗಳ ಒಕ್ಕೂಟ ವತಿಯಿಂದ ಪ್ರತಿಭಟನೆ ಇಂದು ಬಳ್ಳಾರಿಯಲ್ಲಿ ಎಡ ಮತ್ತು ಪ್ರಜಾಸತ್ತಾತ್ಮಕ ಪಕ್ಷಗಳ ಒಕ್ಕೂಟ ವತಿಯಿಂದ ಸರ್ಕಾರದ ಕೋವಿಡ್ ನಿರ್ವಹಣೆಯಲ್ಲಿ ಅಗಿರುವ ಲೋಪದೋಷಗಳನ್ನು ಖಂಡಿಸಿ ಹಾಗೂ ವಿದ್ಯುತ್, ಪೆಟ್ರೋಲ್, ಡೀಸೆಲ್ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ…

ಪೆಟ್ರೋಲ್,ಡೀಸೆಲ್ ಬೆಲೆ ಏರಿಕೆ ವೈಫಲ್ಯತೆ ಬಡ ಜನರನ್ನು ಸಂಕಷ್ಟಕ್ಕೆ ದೂಡಿದೆ’ ಡಾ.ಬಿ.ಯೋಗೇಶ್ ಬಾಬು.!

ಚಿತ್ರದುರ್ಗ: ನಾಯಕನಹಟ್ಟಿ/ ಕೇಂದ್ರ ಸರ್ಕಾರದ ಜನವಿರೋಧಿ ನೀತಿ ವಿರುದ್ದ ಸಾರ್ವಜನಿಕರು ಈಗಾಗಲೇ ಬೇಸರಗೊಂಡಿದ್ದು, ಕೇಂದ್ರ ಸರ್ಕಾರದ ವೈಫಲ್ಯತೆ ಬಡ ಜನರನ್ನು ಸಂಕಷ್ಟಕ್ಕೆ ದೂಡಿದೆ’ ಪೆಟ್ರೋಲ್,ಡೀಸೆಲ್ ಬೆಲೆ ಏರಿಕೆ ಮಾಡುತ್ತಿದ್ದು ಈ ಬೆಲೆ ಏರಿಕೆಯ ವಿರುದ್ಧ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ…

ಬೆಳ್ಳಿಗಟ್ಟ ಗ್ರಾಮ ಪಂಚಾಯಿತಿಗೆ ಬರುವ 9 ಗ್ರಾಮಗಳಲ್ಲಿ ಇರುವ ವಿಕಲಚೇತನರಿಗೆ ಮನವಿಯ ಮೇರೆಗೆ ಆಹಾರ ಸಾಮಗ್ರಿಗಳು ಸ್ವ ಇಚ್ಛೆಯಿಂದ 110 ವಿಕಲಚೇತನರಿಗೆ ಆಹಾರ ಧಾನ್ಯ ವಿತರಣೆ ಮಾಡಲಾಯಿತು…!!!

‌ವಿಜಯನಗರ: ಕೂಡ್ಲಿಗಿ ತಾಲೂಕಿನ ಬೆಳ್ಳಿಗಟ್ಟ ಗ್ರಾಮ ಪಂಚಾಯಿತಿಯಲ್ಲಿ ಇಂದು (ಜೂ,15) ಅಧ್ಯಕ್ಷರಾದ ರಾಧಾ-ರಾಕೇಶ್ ಇವರು ಕೋವಿಡ್-19 ಪ್ರಯುಕ್ತ ವಿಕಲಚೇತನರಿಗೆ ವಿಕಲಚೇತನರ ತಾಲೂಕು ಅಧ್ಯಕ್ಷರಾದ ಬೆಳ್ಳಿಗಟ್ಟಿ ಉಮಾಶಂಕರ್ ಹಾಗೂ ವಿಕಲಚೇತನರ ಸಂಘದ ನಿರ್ದೇಶಕರಾದ ಶರಣಯ್ಯ ಮತ್ತು ವಿ ಆರ್ ಡಬ್ಲ್ಯೂ ಎಚ್ ಶಿಲ್ಪ…

ಕೂಡ್ಲಿಗಿ:ಕಾಡ್ಗತ್ತಲಲ್ಲಿ ಪ್ರಮುಖ ರಸ್ಥೆ-ವಂದೇ ಮಾತರಂ ಆಕ್ರೊಶ…!!!

ಕೂಡ್ಲಿಗಿ:ಕಾಡ್ಗತ್ತಲಲ್ಲಿ ಪ್ರಮುಖ ರಸ್ಥೆ-ವಂದೇ ಮಾತರಂ ಆಕ್ರೊಶ ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಕೊಟ್ಟೂರು ರಸ್ತೆಯ ಬೀದಿ ದೀಪಗಳು ಹಲವು ದಿನಗಳಿಂದ ಬೆಳಗುತಿಲ್ಲ,ಕಾಡ್ಗತ್ತಲು ಆವರಿಸಿದೆ ಕ್ರಿಮಿಕೀಟಗಳೇ ಹೆಚ್ಚಿರುವ ಈ ವಲಯದಲ್ಲಿ ಕಾಡ್ಗತ್ತಲು ಆವರಿಸಿದೆ.ಶ್ರೀವಾಲ್ಮೀಕಿ ಭವನಕ್ಕೆ ಸಂಪರ್ಕಕ್ಕೆ ಕಲ್ಪಿಸುವ ಈ ರಸ್ತೆ ನಿತ್ಯ ರಾತ್ರಿ…

ಹಿರೇಮಲ್ಲನಹೊಳೆ 18ವರ್ಷ ಮೇಲ್ಪಟ್ಟ ಹಾಗೂ 45ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಕೊರೊನ ವ್ಯಾಕ್ಸಿನ ಶೀಬಿರವನ್ನು ಏರ್ಪಡಿಸಿಲಾಗಿತ್ತು…!!!

ಇಂದು ಹಿರೆಮಲ್ಲನಹೊಳೆ ಸರ್ಕಾರಿ ಪ್ರೌಢ ಶಾಲೆಯ ಅವರಣದಲ್ಲಿ 18ವರ್ಷ ಮೇಲ್ಪಟ್ಟ ಹಾಗೂ 45ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಕೊರೊನ ವ್ಯಾಕ್ಸಿನ ಶೀಬಿರವನ್ನು ಏರ್ಪಡಿಸಿಲಾಗಿತ್ತು ಹಿರೆಮಲ್ಲನಹೊಳೆ ಹಿರೆಮಲ್ಲನಹೊಳೆ ಗೊಲ್ಲರಹಟ್ಟಿ ಹಾಗೂ ಅಕ್ಕ ಪಕ್ಕದ ಗ್ರಾಮದ ಅನೇಕರು ಉಚಿತ ಕೊವಿಡ್ ವ್ಯಾಕ್ಸಿನ್ ನೀಡಲಾಯಿತು ಈ…

ದೊಡ್ಡಮನೆ ಸಿದ್ದಪ್ಪ (,65) ಅನಾರೋಗ್ಯ ದಿಂದ ನಿಧನ…!!!

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಸಿದ್ದಾಪುರ ಗ್ರಾಮ ನಿಧನ ವರದಿ:- ದೊಡ್ಡಮನೆ ಸಿದ್ದಪ್ಪ (,65)ತಂದೆ ಲೇಟ್ ಸಣ್ಣಪ್ಪ ಸಿದ್ದಾಪುರ ಗ್ರಾಮ ಇವರು ಅನಾರೋಗ್ಯದ ಕಾರಣ ಈ ದಿನ ಬೆಳಗ್ಗೆ ಇವರ ನಿವಾಸದಲ್ಲಿ ಮೃತ ಪಟ್ಟಿರುತ್ತಾರೆ. ಇವರು ಹೆಂಡತಿ ಮಕ್ಕಳನ್ನು ಅಪಾರ ಬಂಧು…

ಸಂಚಾರ ಮುಗಿಸಿದ ರಾಷ್ಟ ಪ್ರಶಸ್ತಿ ಪುರಸ್ಕೃತ ನಟ, ಸಂಚಾರಿ ವಿಜಯ್…!!!

ಬೆಂಗಳೂರು : ಬೈಕ್ ಅಪಘಾತದಲ್ಲಿ ತಲೆಗೆ ತೀವ್ರವಾಗಿ ಪೆಟ್ಟು ಬಿದ್ದು ಬನ್ನೇರುಘಟ್ಟ ರಸ್ತೆಯ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಂತ ನಟ ಸಂಚಾರಿ ವಿಜಯ್, ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ 3.34 ಕ್ಕೆ ಸಾವನ್ನಪ್ಪಿದ್ದಾರೆ ಎಂಬುದಾಗಿ ಅಪೋಲೋ ಆಸ್ಪತ್ರೆಯ ವೈದ್ಯರು ಸ್ಪಷ್ಟ ಪಡಿಸಿದ್ದಾರೆ.…