ಅರ್ಹರಿಗೆ ವಸತಿ ಕಲ್ಪಿಸಬೇಕು- ತಾಪಂ ಇಓ,ಜಿ.ಎಮ್.ಬಸಣ್ಣ…!!!

ಅರ್ಹರಿಗೆ ವಸತಿ ಕಲ್ಪಿಸಬೇಕು- ತಾಪಂ ಇಓ,ಜಿ.ಎಮ್.ಬಸಣ್ಣ. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನಲ್ಲಿರುವ ನಿರಾಶ್ರಿತ ಅಲೆ ಮಾರಿ ಸಮುದಾಯದವರಿಗೆ,ವಸತಿ ಕಲ್ಪಿಸಲು ರಾಜೀವಗಾಂಧೀ ವಸತಿ ನಿಗಮದ ವತಿಯಿಂದ ಡಿ.ದೇವರಾಜು ಅರಸು ವಸತಿ ಯೋಜನೆಯಡಿ ವಿಷೇಶ ವರ್ಗದಡಿ ವಸತಿ ಕಲ್ಪಿಸಲು.ತಾಲೂಕಿನ ಅರ್ಹ ಗೊಲ್ಲ ಸಮುದಾಯದ 2300ಪಲಾನುಭವಿಗಳಿಗೆ…

ಅಡ್ನಾಡಿ ರೀತಿಯಲ್ಲಿ ನಡೆದ, ಹಂದಿಗುಂದ ಗ್ರಾಮದ ರಸ್ತೆ ಕಾಮಗಾರಿ ಕೆಲಸ…!!!

ಬೆಳಗಾವಿ ಜಿಲ್ಲೆಯ ಹಂದಿಗುಂದ ಗ್ರಾಮದಲ್ಲಿ ನಡೆದ ರಸ್ತೆ ಕಾಮಗಾರಿಯ ಕರ್ಮಕಾಂಡ ಈ ಕಾಮಗಾರಿಯೂ ಸನ್ 2017-18 ರಲ್ಲಿ ನಬಾರ್ಡ್ ಯೋಜನೆಯ ಅಡಿಯಲ್ಲಿ ಸುಮಾರು 108 ಲಕ್ಷ ರೂಪಾಯಿಗಳಲ್ಲಿ ನೀರಾವರಿ ಇಲಾಖೆ ವತಿಯಿಂದ ನಿರ್ಮಿಸಿದ ಈ ಕಾಮಗಾರಿಯೂ ಯೋಜನಾ ವರದಿಯಂತೆ ಮಾಡದೆ ರಸ್ತೆ…

ಬಳ್ಳಾರಿ :-ಬೇಕಾ ಬಿಟ್ಟಿ ತಿರುಗಾಡುವ ವಾಹನ ಸವಾರರಿಗೆ ಬುದ್ದಿಯನ್ನು ಹೇಳುತ್ತಿರುವ ಪೊಲೀಸ್ ಸಿಬ್ಬಂದಿ…!!!

ಬಳ್ಳಾರಿ:ನಗರದಲ್ಲಿಂದುಬೇಕಾಬಿಟ್ಟಿ ಓದಾಡುವ, ವಾಹನ ಸವಾರರಿಗೆ ಪೊಲೀಸ್ ಸಿಬ್ಬಂದಿಗಳು ಬುದ್ದಿಯನ್ನು ಹೇಳುತ್ತಿರುವುದು. ಬಳ್ಳಾರಿ. ಗಣಿನಗರದ ಸಂಗಮ್ ವೃತ್ತದ ಬಳಿ ಇಂದು ಅನವಶ್ಯಕವಾಗಿ ರಸ್ತೆ ಗಿಳಿದ ವಾಹನಗಳನ್ನು ಟ್ರಾಫಿಕ್ ಪೊಲೀಸ್ ನವರು ಎ. ಎಸ್. ಐ. ವೆಂಕಟೇಸುಲು ಮತ್ತು ಸಿಬ್ಬಂದಿ ಯವರು ಕಟ್ಟು ನಿಟ್ಟಿನ…

ಹರಪನಹಳ್ಳಿ:-ತೈಲ ಬೆಲೆಯ ಏರಿಕೆಯನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ…!!!

ಹರಪನಹಳ್ಳಿ ತಾಲೂಕಿನ : ಸಾಸ್ವಿಹಳ್ಳಿ ಮತ್ತು ಮತ್ತಿಹಳ್ಳಿ ಕ್ರಾಸ್ ನಲ್ಲಿ ಇಂದು ಯುವ ಕಾಂಗ್ರೆಸ್ ವತಿಯಿಂದ ತೈಲ ಬೆಲೆ ಏರಿಕೆಯನ್ನು ಖಂಡಿಸಿ ಹಂಡ್ರೆಡ್ ನಾಟ್ ಔಟ್ ಕಾರ್ಯಕ್ರಮವನ್ನು ಚಿಗಟೇರಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಹಿರಿಯ ಕಾಂಗ್ರೆಸ್…

ಬಾಬಾ ರಾಮದೇವರ ಅವೈಜ್ಞಾನಿಕ ಮತ್ತು ಮೂಢನಂಬಿಕೆ,ಹೇಳಿಕೆಗಳನ್ನು ಖಂಡಿಸಿ ಎಐಡಿಎಸ್ಒ,ವತಿಯಿಂದಅಖಿಲ ಭಾರತ ಪ್ರತಿಭಟನಾ ದಿನ…!!!

ಬಾಬಾ ರಾಮದೇವರ ಅವೈಜ್ಞಾನಿಕ ಮತ್ತು ಮೂಢನಂಬಿಕೆ,ಹೇಳಿಕೆಗಳನ್ನು ಖಂಡಿಸಿ ಎಐಡಿಎಸ್ಒ,ವತಿಯಿಂದಅಖಿಲ ಭಾರತ ಪ್ರತಿಭಟನಾ ದಿನ. ಬಳ್ಳಾರಿ. ಗಣಿ ನಗರಿ ಬಳ್ಳಾರಿಯಲ್ಲಿ ಇಂದು ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆ ವತಿಯಿಂದ ಆಧುನಿಕ ವೈದ್ಯಕೀಯ ವಿಜ್ಞಾನ ಮತ್ತು ಕೋವಿಡ್-19 ವಾರಿಯರ್ಸ್ ಗಳ ಮೇಲಿನ ದಾಳಿಯ ವಿರುದ್ಧ ಹಾಗೂ…

ಮೊಳಕಾಲ್ಮುರು: ಅನಗತ್ಯವಾಗಿ ಓಡಾಡುತ್ತಿದ್ದವರನ್ನು ತಡೆದು ಕೊರೊನಾ ಪರೀಕ್ಷೆ ನಡೆಸುತ್ತಿರುವ ಆರೋಗ್ಯ ಸಹಾಯಕರು.!

ಚಿತ್ರದುರ್ಗ: ಮೊಳಕಾಲ್ಮುರು ಕೊರೊನಾ ಸೋಂಕಿನ 2ನೇ ಅಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಲಾಕ್‌ಡೌನ್ ಆದೇಶ ಮಾಡಿ ಜನತೆಗೆ ಮನೆಯಲ್ಲೇ ಇರಿ ಎಂದು ಹೇಳಿ ದರೂ ಕೂಡ ಕೆಲವರು ಅನಗತ್ಯವಾಗಿ ಓಡಾಡುತ್ತಿದ್ದು, ಪೊಲೀಸ್ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ. ಪೊಲೀಸ್ ಅಧಿಕಾರಿಗಳು ತಮ್ಮ ಕುಟುಂಬಗಳನ್ನು…

ಕಾಂಗ್ರೆಸ್ ಮುಖಂಡರಾದ ಕರುನಾಡು ಜೀಯಾವುಲ್ಲಾ; ಸತತ 15 ದಿನಗಳಿಂದ ಮಧ್ಯಾಹ್ನದ ಊಟದ ವ್ಯವಸ್ಥೆ.!

ಚಿತ್ರದುರ್ಗ: ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಹಿರೇಕೆರೆಹಳ್ಳಿ ಯಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸತತ ಹದಿನೈದು ದಿನಗಳಿಂದ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಕಾಂಗ್ರೆಸ್ ಮುಖಂಡರಾದ ಕರುನಾಡು ಜೀಯಾವುಲ್ಲಾ ಅವರು ಮಾಡುತ್ತಿದ್ದು. ಈ ಸಂದರ್ಭದಲ್ಲಿ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್…

ಗುಡೇಕೋಟೆಯಲ್ಲಿ ಮಾಸ್ಕ್ ಹಾಕದಿದ್ದರೆ ಸ್ಥಳದಲ್ಲೆ ಕೋರೊನಾ ಟೆಸ್ಟ್…!!!

ಗುಡೇಕೋಟೆಯಲ್ಲಿ ಮಾಸ್ಕ್ ಹಾಕದಿದ್ದರೆ ಸ್ಥಳದಲ್ಲೆ ಕೋರೊನಾ ಟೆಸ್ಟ್. ಸಾರ್ವಜನಿಕರಿಗೆ ಕೂಡ್ಲಿಗಿ ತಹಶೀಲ್ದಾರ್ ಟಿ.ಜಗದೀಶ್ ಎಚ್ಚರಿಕೆ. ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದಲ್ಲಿಂದು ಬೆಳಿಗ್ಗೆ ತಾಲೂಕು ಆಡಳಿತ. ಗ್ರಾಮ ಪಂಚಾಯಿತಿ ಆಡಳಿತ.ಹಾಗೂ ಆರೋಗ್ಯ ಇಲಾಖೆ ಜಂಟಿಯಾಗಿ ಹಮ್ಮಿಕೋಂಡಿದ್ದ ಕರೋನಾ ಜಾಗೃತಿ ಜಾಥದಲ್ಲಿ ತಹಶೀಲ್ದಾರರು ಹಾಗೂ…