ಹರಪನಹಳ್ಳಿ:-ಕೇಂದ್ರ ಸರ್ಕಾರದ ಪೆಟ್ರೋಲ್ಬೆಲೆ ಏರಿಕೆಯನ್ನು ಖಂಡಿಸಿ ಪ್ರತಿಭಟನೆ ಮಾಡಲಾಯಿತು…!!!

ದಿನಾಂಕ 12/5/2021 ಹರಪನಹಳ್ಳಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ಇಂಧನ ಬೆಲೆ ಏರಿಕೆ ನೀತಿ ಖಂಡಿಸಿ ಇಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಆದೇಶದ ಮೇರೆಗೆ ಪೆಟ್ರೋಲ್_ನಾಟ್ಔಟ್_100 ಎಂಬ ವಿನೂತನ ಪ್ರತಿಭಟನೆಯನ್ನು ಕ್ಷೇತ್ರದ ಜನಪ್ರಿಯ ನಾಯಕಿ, ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ…

ಆಲೂರು ಜೈಭೀಮ್ ಗೆಳೆಯರ ಬಳಗದಿಂದ ದಲಿತ ಕವಿ ಸಿದ್ದಲಿಂಗಯ್ಯನವರವರಿಗೆ ಶ್ರದ್ಧಾಂಜಲಿ ಸಭೆ…!!!

ದಲಿತ ಕವಿ ಸಿದ್ದಲಿಂಗಯ್ಯ ಅವರ 62 ವರ್ಷದ ಬದುಕಿನಲ್ಲಿ ಬರೋಬ್ಬರಿ 40 ವರ್ಷ ಹೋರಾಟದಿಂದಲೇ ಸವೆಸಿದರು ಎಂದು ಆಲೂರು ಜೈಭೀಮ್ ಗೆಳೆಯರ ಬಳಗದ ಯುವಕರು ಸ್ಮರಿಸಿದರು.ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿಯ ಗಡಿ ಗ್ರಾಮ ಆಲೂರಿನ ಜೈಭೀಮ್ ಗೆಳೆಯರ ಬಳಗ…

ಮೊಳಕಾಲ್ಮೂರು: ಚೇತನ್ ಫೌಂಡೇಷನ್ ಬೆಂಗಳೂರು, ವತಿಯಿಂದ ದೇವದಾಸಿ ಮಹಿಳೆಯರಿಗೆ ಆಹಾರ ಧಾನ್ಯ ವಿತರಣೆ.!

ಚಿತ್ರದುರ್ಗ: ಮೊಳಕಾಲ್ಮೂರು ತಾಲೂಕಿನ ರಾಂಪುರ ಗ್ರಾಮದ ಎಪಿಎಂಸಿ ಕಚೇರಿಯ ಸಭಾಂಗಣದಲ್ಲಿ ಇಂದು (ಜೂ-12) ಚೇತನ್ ಪೌಂಡೇಷನ್ ವತಿಯಿಂದ ಮೊಳಕಾಲ್ಮೂರು ತಾಲೂಕಿನ ದೇವದಾಸಿ ಮಹಿಳೆಯರಿಗೆ ಆಹಾರ ಧಾನ್ಯ ದಿನಸಿ ವಿತರಣೆ ಮತ್ತು ಮಹಿಳೆಯರ ಹಕ್ಕುಗಳು, ಕೋವಿಡ್ ಸಂಧರ್ಭದಲ್ಲಿ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಕುರಿತು…

ಚಿತ್ರದುರ್ಗ ರಂಗಭೂಮಿಯ ಹಿರಿಯ ಕಲಾವಿದರಾ ವತಿಯಿಂದ; ಚಿತ್ತರಗಿ ವಿಜಯ ಮಹಂತೇಶ್ವರ ಶಾಖಾ ಮಠಕ್ಕೆ ಆಹಾರ ಕಿಟ್ ವಿತರಣೆ.!

ಚಿತ್ರದುರ್ಗ: ಮೊಳಕಾಲ್ಮೂರು/ ಚಿತ್ರದುರ್ಗ ನಗರದ ರಂಗಭೂಮಿಯ ಹಿರಿಯ ಕಲಾವಿದರಾದ ಶ್ರೀಮತಿ ರವೀನಾ ಕುಮಾರಿ ಹಾಗೂ ಶ್ರೀ ಎಸ್. ಎ.ವಿಶ್ವನಾಥ್ ರಾವ್ ರವರ ಮಗನಾದ ಶ್ರೀ ವಿ.ಜೀವನ್ ಕುಮಾರ್ ರವರು ಮೊಳಕಾಲ್ಮೂರು ತಾಲ್ಲೂಕಿನ ಸಿದ್ದಯ್ಯನಕೋಟೆಯ ಚಿತ್ತರಗಿ ವಿಜಯ ಮಹಂತೇಶ್ವರ ಶಾಖಾ ಮಠಕ್ಕೆ ಆಹಾರ…

ಕೂಡ್ಲಿಗಿ:ಡಾ,ಸಿದ್ದಲಿಂಗಯ್ಯರಿಗೆ ಶ್ರದ್ಧಾಂಜಲಿ…!!!

ಕೂಡ್ಲಿಗಿ:ಡಾ,ಸಿದ್ದಲಿಂಗಯ್ಯರಿಗೆ ಶ್ರದ್ಧಾಂಜಲಿ- ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ವಿವಿದೆಡೆಗಳಲ್ಲಿ, ನಾಡಿನ ದಲಿತ ಕವಿ ಎಂದೇ ಪ್ರಖ್ಯಾತರಾಗಿದ್ದ ದಿವಂಗತ ಡಾ,ಸಿದ್ದಲಿಂಗಯ್ಯರವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ತಾಲೂಕು ಕಚೇರಿ ಕೂಡ್ಲಿಗಿ ಯಲ್ಲಿ ತಹಶಿಲ್ದಾರ್ ಟಿ.ಜಗದೀಶ ನೇತೃತ್ವದಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು, ದಿವಂಗತರಿಗೆ ನುಡಿನಮನ ಸಲ್ಲಿಸಲಾಯಿತು ಹಾಗೂ ಅವರ…

ಮೊಳಕಾಲ್ಮುರು: ಕೃಷಿ ಇಲಾಖೆ ವತಿಯಿಂದ ರೈತರಿಗೆ ಉಚಿತವಾಗಿ ತೊಗರಿ ಹಾಗೂ ಶೇಂಗಾ ಬಿತ್ತನೆ ಬೀಜ ನೀಡಲಾಯಿತು.!

ಚಿತ್ರದುರ್ಗ: ಮೊಳಕಾಲ್ಮುರು: ಕೃಷಿ ಇಲಾಖೆ ವತಿಯಿಂದ ರೈತರಿಗೆ ಪಟ್ಟಣದಲ್ಲಿ ಉಚಿತವಾಗಿ ತೊಗರಿ ಹಾಗೂ ಶೇಂಗಾ ಬಿತ್ತನೆ ಬೀಜ ನೀಡಲಾಯಿತು. ಹಂಗಾಮಿನ ಬಿತ್ತನೆ ಪೂರಕವಾಗಿ ತಾಲೂಕಿನ ರೈತರಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು ರೈತರು ಇಲಾಖೆಯ ಸೌಲಭ್ಯಗಳ ಸದ್ಬಳಕೆ ಮಾಡಿಕೊಳ್ಳಬೇಕೆಂದು ತಹಸೀಲ್ದಾರ್ ಟಿ.ಸುರೇಶ ಕುಮಾರ್…

ಬಣವಿಕಲ್ಲು:ಗ್ರಾಪಂ ಅಂಗಳದಲ್ಲಿಯೇ ನೀರು ಪೋಲು…!!!

ಬಣವಿಕಲ್ಲು:ಗ್ರಾಪಂ ಅಂಗಳದಲ್ಲಿಯೇ ನೀರು ಪೋಲು.ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ನಿರ್ಲಕ್ಷ.-ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಬಣವಿಕಲ್ಲು ಗ್ರಾಪಂ ಕಚೇರಿ ಅಂಗಳದಲ್ಲಿ,ನೀರು ಪೂರೈಸಿರುವ ಪೈಪ್ ಒಡೆದು ವರ್ಷಗಳೇ ಆಗಿದ್ದು ನೀರು ಪೋಲ‍‍ಾಗುತ್ತಿದೆ ಈವರೆಗೂ ದುರಸ್ಥಿಗೊಳಿಸುತ್ತಿಲ್ಲ.ಗ್ರಾಪಂ ಅಂಗಳದಲ್ಲಿರುವ ನೀರಿನ ಟ್ಯಾಂಕ್ ಸೋರುತ್ತಿದ್ದು ಟ್ಯಾಂಕ್ ಬುಡದಲ್ಲಿ ನೀರುನಿಂತು…

ದೇವರ ಆಭರಣ ಕದ್ದ ಆರೋಪಿ ಬಂಧನ…!!!

ದೇವರ ಆಭರಣ ಕದ್ದ ಆರೋಪಿ ಬಂಧನ ತಾಲ್ಲೂಕಿನ ಕಮಂಡಲಗೊಂದಿ ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಇತ್ತೀಚಿಗೆ ದೇವರ ವಿಗ್ರಹ ಕಳವು ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಚಿತ್ರದುರ್ಗ ಜಿಲ್ಲೆಯ ಚಿಪ್ಪಿನಕೆರೆ ಗ್ರಾಮದ ಮುತ್ತುರಾಜ್ ಬಂಧಿತ ಆರೋಪಿ, ಈತ ಕಮಂಡಲಗೊಂದಿ ಗ್ರಾಮದ ಆಂಜನೇಯ…

ವಾಡಿಕೆಗಿಂತ ಬೇಗ ಮುಂಗಾರು ಪ್ರಾರಂಭ, ಚುರುಕುಗೊಂಡ ಬಿತ್ತನೆ ಕಾರ್ಯ…!!!

ಜೆಎಲ್‍ಆರ್ ಜೂನ್ 12 ತಾಲ್ಲೂಕಿನಲ್ಲಿ ಈ ಬಾರಿ ಪೂರ್ವ ಮುಂಗಾರಿನಲ್ಲಿಯೇ ಹೆಚ್ಚು ಮಳೆಯಾಗಿರು ಹಿನ್ನಲೆ ರೈತರು ಭೂಮಿ ಅಸನು ಮಾಡಿಕೊಂಡು ಬಿತ್ತನೆ ಕಾರ್ಯದಲ್ಲಿ ಬ್ಯೂಸಿಯಾಗಿದ್ದಾರೆ. ಹೌದು ತಾಲ್ಲೂಕಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ರೈತರೆಲ್ಲೆರು ತಮ್ಮ ಹೊಲಗಳಲ್ಲಿಯೇ ಕೃಷಿ ಚಟುವಟಿಕೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ.…

ಚಿರಬಿ: ಶ್ರೀಮೂಗಬಸವೇಶ್ವರ ಕೊರೋನಾದಿಂದ ಕಾಪಾಡಪ್ಪ- ಭಕ್ತರ ಮೊರೆ…!!!

ಚಿರಬಿ: ಶ್ರೀಮೂಗಬಸವೇಶ್ವರ ಕೊರೋನಾದಿಂದ ಕಾಪಾಡಪ್ಪ- ಭಕ್ತರ ಮೊರೆ.. ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಚಿರಬಿ ಗ್ರಾಮದಲ್ಲಿ,ಜೂನ್10ರಂದು ಶ್ರೀಮೂಗಬಸವೇಶ್ವರ ದೇವರ ದರ್ಶನ ಪಡೆದ ಭಕ್ತರು. ಜಗತ್ತನ್ನು ಕಾಡುತ್ತಿರುವ ಕೊರೋನಾದಿಂದ ಕಾಪಾಡು ಎಂದು ಬೇಡಿಕೊಂಡರು,ಲಾಕ್ ಡೌನ್ ಸಂದರ್ಭದಲ್ಲಿ ದೇವಸ್ಥಾನ ಪ್ರವೇಶ ನಿರ್ಭಂದಿಸಲಾಗಿದೆ ಯಾದರೂ. ಬೆರಳೆಣೆಕೆಯ…