ನಾಗಬೇನಾಳ ಗ್ರಾಮಪಂಚಾಯಿತಿ ಆಡಳಿತ ವ್ಯವಸ್ಥೆಯಲ್ಲಿ ಬಡವರ ಬದುಕು ಬೀದಿ ಪಾಲು….

ಪ್ರತಿಯೊಂದು ನಾಲ್ಕೈದು ಹಳ್ಳಿಗಳಿಗೊಂದು, ಅಲ್ಲಿರುವ ಹಳ್ಳಿಗಳು ಅಭಿವೃದ್ಧಿಯಾಗಲಿ ಅನ್ನುವ ಉದ್ದೇಶದಿಂದ ನಮ್ಮ ರಾಜ್ಯಸರ್ಕಾರ ಗ್ರಾಮಪಂಚಾಯಿತಿ ಎನ್ನುವ ಒಂದು ಪ್ರಾಥಮಿಕ ಹಂತದ ಆಡಳಿತ ವ್ಯವಸ್ಥೆಯನ್ನು ಮಾಡಿತು. ಆದರೆ ಇಲ್ಲಿ ನಡೆಯುವುದೇ ಬೇರೆ ರಾಜಕೀಯ ಅಂದರೆ, ಈ ಒಂದು ಗ್ರಾಮ ಮಟ್ಟದ ಜನಪ್ರತಿನಿದಿನಗಳು ಆಯ್ಕೆಯಾದ…

ಪ್ರತಿಭಟನೆ ಹಮ್ಮಿಕೊಂಡಿರುವುದು aiutuc. ವತಿಯಿಂದ, ಆನ್ಲೈನ್ ಪ್ರತಿಭಟನೆ…!!!

ಬಿಸಿಯೂಟ ನೌಕರರಿಗೆ ಕೋವಿಡ್ ಪ್ಯಾಕೇಜ್ ನೀಡಲು ಆಗ್ರಹಿಸಿ ಆನ್ಲೈನ್ ಪ್ರತಿಭಟನೆ. ಬಳ್ಳಾರಿ. ಗಣಿ ನಗರಿ ಬಳ್ಳಾರಿಯಲ್ಲಿ ಇಂದು ಬಿಸಿಯೂಟ ನೌಕರರಿಗೆ ಕೋವಿಡ್ ಫ್ಯಾಕೇಜ್ಗೆ ಆಗ್ರಹಿಸಿ ಆನ್ಲೈನ್ ಪ್ರತಿಭಟನೆ ಮಾಡಲಾಯಿತು. ಮನವಿ ಪತ್ರವನ್ನು ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಮುಖ್ಯಮಂತ್ರಿಯವರಿಗೆ ಕಳಿಸಲಾಯಿತು. ಈ…

ಹಂದಿಗುಂದ ಗ್ರಾಮಪಂಚಾಯಿತಿಯಲ್ಲಿ SBM ಯೋಜನೆಯಲ್ಲಿ ಬಾರೀ ಅಗರಣ…!!!

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕು ಹಂದಿಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ್ ಮಿಷನ್ ಯೋಜನೆಯ ಅಡಿಯಲ್ಲಿ ನಿರ್ಮಾಣವಾದ ಶೌಚಾಲಯ ನಿರ್ಮಾಣದಲ್ಲಿ ಬಾರಿ ಗೋಲ್ಮಾಲ್ 2017-18 ರಲ್ಲಿ ಗ್ರಾಮ ಪಂಚಾಯತನಲ್ಲಿ ಮಂಜೂರಾದ ಶೌಚಾಲಯ ಬಾರಿ ಅಕ್ರಮವಾಗಿರುವುದು ತನಿಖೆ ವೇಳೆಯಲ್ಲಿ ಕಂಡುಬಂದಿದೆ. 21…

ಮೊಳಕಾಲ್ಮೂರು: ಅರೆ ಹುಚ್ಚನ ಅಲೆದಾಟ, ನಿರಾಶ್ರಿತರ ಕೇಂದ್ರಕ್ಕೆ ಸೇರಿಸುವಂತೆ ಜನರ ಒತ್ತಾಯ.!

ಚಿತ್ರದುರ್ಗ: ಮೊಳಕಾಲ್ಮೂರು ಪಟ್ಟಣದಲ್ಲಿ ಕಾಲು ಗಾಯದಿಂದ ಕೂಡಿದ ಅನಾಮಧೇಯ ವ್ಯಕ್ತಿಯೊಬ್ಬ ಅರೆಹುಚ್ಚನಂತೆ ಹಾದಿಬೀದಿಯಲ್ಲಿ ತಿರುಗಾಡುತ್ತಿದ್ದು, ವ್ಯಕ್ತಿಯನ್ನು ಕಂಡು ಪಟ್ಟಣದ ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ, ಸಾರ್ವಜನಿಕರು ಭಯ ಭೀತಿಗೊಳಗಾಗಿದ್ದಾರೆ. ಕಳೆದ ಒಂದು ವರ್ಷದಿಂದ ಪಟ್ಟಣದಲ್ಲಿ ರಸ್ತೆಗಳಲ್ಲಿ ಓಡಾಡಿಕೊಂಡಿರುವ ಈ ವ್ಯಕ್ತಿ ಯಾವ…

ಪ್ರಾವಿಜನ್ ಸ್ಟೋರ್ ಗಳಲ್ಲಿ ಗಲೀಜಿನಿಂದ ಕೂಡಿದ ಉಪ್ಪು ಮಾರಾಟ ಸಾರ್ವಜನಿಕರಲ್ಲಿ ಆತಂಕ.!

ಚಿತ್ರದುರ್ಗ: ಮೊಳಕಾಲ್ಮೂರು: ಉಪ್ಪಿಗಿಂತ ರುಚಿ ಇಲ್ಲ ಎನ್ನುವ ಗಾದೆ ಮಾತಿನಂತೆ, ಪ್ರತಿಯೊಬ್ಬರ ಮನೆಯಲ್ಲೂ ಉಪ್ಪಿಗೆ ಪ್ರಾಮುಖ್ಯತೆಯಿದೆ. ಪ್ರತಿಯೊಂದು ಅಡುಗೆಗೂ ಉಪ್ಪುಬೇಕೆ ಬೇಕು.ಆದರೆ, ಪಟ್ಟಣದ ಬಹುತೇಕ ಹೋಲ್ ಸೇಲ್ ಪ್ರಾವಿಜನ್ ಸ್ಟೋರ್ ಗಳ ಮಾಲೀಕರು ಶುಚಿಯಾದ ಜಾಗದಲ್ಲಿ ಇಡಬೇಕಾದ ಉಪ್ಪನ್ನು, ಗೋಡನ್ ಗಳ…

ಕುಲುಮೆ ಬೆಂಕಿ ನಂದಿಸಿದ ಕೊರೊನಾ…!!!

ಎಚ್ಚರಿಕೆ ಪತ್ರಿಕೆಯ ವಿಶೇಷ ವರದಿ ಕುಲುಮೆ ಬೆಂಕಿ ನಂದಿಸಿದ ಕೊರೊನಾ ಪಾರಂಪರಿಕ ಕುಲಕಸುಬುಗಳನ್ನು ಮುಂದುವರಿಸುವರು ಸಂಖ್ಯೆ ಇಂದು ಬಹಳ ಕಡಿಮೆ. ಏಕೆಂದರೆ ಇದರಿಂದ ಜೀವನ ನಿರ್ವಹಣೆ ಕಷ್ಟವೆಂದು ಹರಿತ ಬಹುತೇಕ ಮಂದಿ ಅನ್ಯ ಕೆಲಸಗಳಲ್ಲಿ ತೊಡಗಿದ್ದಾರೆ. ಇನ್ನು ಕೆಲವರು ಶಿಕ್ಷಣ ಪಡೆದು…

ಕೃಷಿ ಇಲಾಖೆಗೆ ಸಂಸದರಾದ ವೈ ದೇವೇಂದ್ರಪ್ಪ ಭೇಟಿ…!!!

ಕೃಷಿ ಇಲಾಖೆಗೆ ಸಂಸದರಾದ ವೈ ದೇವೇಂದ್ರಪ್ಪ ಭೇಟಿ   ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿಯ ರೈತ ಸಂಪರ್ಕ ಕೇಂದ್ರಕ್ಕೆ ಬಳ್ಳಾರಿ ಲೋಕಸಭಾ ಸದಸ್ಯರಾದ ವೈ. ದೇವೇಂದ್ರಪ್ಪ ಭೇಟಿ ನೀಡಿ ತೊಗರಿ ಬೀಜವನ್ನು ರೈತರ ಸಂಪರ್ಕ ಕೇಂದ್ರ ರೈತರಿಗೆ ಉಚಿತವಾಗಿ…

ಗ್ರಾಮ ಪಂಚಾಯಿತಿಗಳ ಕಾಯಕ ಮಿತ್ರ ಅರ್ಜಿಗಳ ಮಹಿಳಾ ಫಲಾನುಭವಿಗಳ ಅವರ ಮೂಲ ಧಾಖಲಾತಿಗಳನ್ನು ಪರೀಶೀಲನೆ ಮಾಡಲಾಯಿತು…!!”

ದಿನಾಂಕ .18 .6 .2021 ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಾನ್ಯ ಅಶೋಕ್ ತೋಟದ್ ಸಾರ್ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿಗಳ ಮತ್ತು ರೇಣುಕಾಚಾರ್ಯ fda so ballariಹಾಗೂ ತಾ ಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಜಿ,ಎಂ,ಬಸಣ್ಣ, ನರೇಗಾ…

ಕೆ ಪರಶುರಾಮ್. ಕೊಟ್ಟೂರು ಪರಿಶಿಷ್ಟ ಜಾತಿ ವಿಭಾಗದ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ನೇಮಕ…!!!

ಕೆ ಪರಶುರಾಮ್. ಕೊಟ್ಟೂರು ಪರಿಶಿಷ್ಟ ಜಾತಿ ವಿಭಾಗದ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ನೇಮಕ. ಕೂಡ್ಲಿಗಿ ತಾಲೂಕು ಕರ್ನಾಟಕ ದಲಿತ ಸಂಘರ್ಷ ಸಮಿತಿ( ಕೃಷ್ಣಪ್ಪ ಸ್ಥಾಪಿತ) ತಾಲೂಕು ಸಂಚಾಲಕರಾದ ಕಂದಗಲ್ ಪರಶುರಾಮ್ ರವರನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ರಾಜ್ಯ ಅಧ್ಯಕ್ಷರಾದ.F.H.…

ಮೊಳಕಾಲ್ಮೂರು: ಸಾರ್ವಜನಿಕ ಆಸ್ಪತ್ರೆಯಲ್ಲಿ ಮಂಚಿ ಮಾರುತಿ ಅವರಿಂದ ಅನ್ನ ಸಾಂಬಾರ್ ವ್ಯವಸ್ಥೆ.!

ಚಿತ್ರದುರ್ಗ: ಮೊಳಕಾಲ್ಮೂರು ತಾಲೂಕಿನಲ್ಲಿ ಕೊರೋನಾ ಸೋಂಕಿಗೆ ಸಿಲುಕಿ, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಕೋವಿಡ್ ಆರೋಗ್ಯ ಕೇಂದ್ರ ಹಾಗೂ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಾಗಿರುವ ರೋಗಿಗಳಿಗೆ ಹಾಗೂ ಅವರ ಸಹಾಯಕರಿಗೆ ಮೊಳಕಾಲ್ಮುರಿನ ಮಂಚಿ ಮಾರುತಿ ಅವರು ಗುರುವಾರ ರಾತ್ರಿ ಅನ್ನ, ಸಾಂಬಾರ್ ಹಾಗೂ…