ಹಿರಿಯೂರು ತಾಲೂಕಿನ ಹೇಮದಲ ಗ್ರಾಮಕ್ಕೆ, ಎಡಿಜಿಪಿ, ಭಾಸ್ಕರ್ ರಾವ್ ಭೇಟಿ…!!!

ಇಂದು ಚಿತ್ರದುರ್ಗದ ಹಿರಿಯೂರು ತಾಲ್ಲೂಕಿನ ಹೇಮದಲ ಗ್ರಾಮದಲ್ಲಿರುವ ಕೃಷಿಕ ಚಿಕ್ಕದಾಸಪ್ಪ ಅವರ ಒಂದು ಎಕರೆಯ ಫಾರ್ಮ್‌ಗೆ ಮಾನ್ಯ ಎಡಿಜಿಪಿ ಭಾಸ್ಕರ್ ರಾವ್ ಸಾಹೇಬರು ಭೇಟಿ ನೀಡಿದರು ಚಿಕ್ಕದಾಸಪ್ಪ ಅವರು ತಮ್ಮ ಕೃಷಿ ಭೂಮಿಯಲ್ಲಿ – ಸೌರಶಕ್ತಿ, ಗೋಬರ್ ಅನಿಲ, ನೀರು ಕೊಯ್ಲು,…

ಮೊಳಕಾಲ್ಮೂರು: ತಾಲೂಕು ಯುವ ಕಾಂಗ್ರೆಸ್ ವತಿಯಿಂದ ಟ್ಯಾಕ್ಸಿ ಚಾಲಕರಿಗೆ ‘ಆಹಾರ ಕಿಟ್’ ವಿತರಣೆ.!!

ಚಿತ್ರದುರ್ಗ: ಮೊಳಕಾಲ್ಮೂರು (ಜೂ- 4) ಕೂರೋನಾ ಮಹಾ‌ಮಾರಿ ಸರಪಳಿಯನ್ನು ತುಂಡರಿಸುವ ಸಲುವಾಗಿ ವಿಧಿಸಿರುವ ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿರುವ ಟ್ಯಾಕ್ಸಿ ಚಾಲಕರುಗಳಿಗೆ ‘ಆಹಾರ ಕಿಟ್’ ವಿತರಿಸಲಾಯಿತು.. ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೆಸ್ ವತಿಯಿಂದ ಮೊಳಕಾಲ್ಮೂರು ಟ್ಯಾಕ್ಸಿ ಚಾಲಕರುಗಳಿಗೆ…

ಹೂಡೇಂ: ಗ್ರಾ.ಪಂ ವತಿಯಿಂದ ‘ಜನರಲ್ ಕಿಟ್’ ಕೋವಿಡ್ ವಾರಿಯರ್ಸಗೆ ವಿಸ್ತರಿಸಲಾಯಿತು.!

ವಿಜಯನಗರ: ಕೂಡ್ಲಿಗಿ ತಾಲೂಕಿನ ಹೂಡೇಂ ಗ್ರಾಮ ಪಂಚಾಯತಿಯಲ್ಲಿ (ಜೂ-4) ಕೋವಿಡ್-19 ಟಾಸ್ಕ ಪೋರ್ಸ ಸಮಿತಿಯಲ್ಲಿ ಕೋವಿಡ್-19 ರೋಗ ಲಕ್ಷಣದ ಬಗ್ಗೆ ಮನೆ ಮನೆ ಸರ್ವೇ ಮಾಡಿ ಜನರಲ್ ಕಿಟ್, ಮಾಸ್ಕ, ಬ್ಲೌಸ್, ಸ್ಯಾನಿಟೈಜರ್ ಕೋವಿಡ್ ವಾರಿಯರ್ಸಗೆ ವಿಸ್ತರಿಸಲಾಯಿತು. ಈ ಸಂದರ್ಭದಲ್ಲಿ ಅಭಿವೃದ್ಧಿ…

ರಸ್ತೆ ದುರಸ್ತಿ ಕ್ರಮಕ್ಕೆ ಸಾರ್ವಜನಿಕರಿoದ ಒತ್ತಾಯ…!!!

ರಸ್ತೆ ದುರಸ್ತಿ ಕ್ರಮಕ್ಕೆ ಒತ್ತಾಯ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿಸಾರ್ವಜನಿಕ ರಸ್ತೆಯನ್ನು ದುರಸ್ತಿಗೊಳಿಸಿ. ಕೂಡ್ಲಿಗಿಯಿಂದ ಹೊಸಹಳ್ಳಿ ಗ್ರಾಮದ ಒಳಗೆ ಬರುವ ಸಾರ್ವಜನಿಕ ಹಾಗೂ ವಾಹನಗಳ ಓಡಾಡುವ ರಸ್ತೆಯಲ್ಲಿ ತಗ್ಗಿನ ಗುಂಡಿಗಳಾಗಿ ಮಳೆ ಬಂದಾಗ ಜನರು ಹಾಗೂ ವಾಹನಗಳು ಓಡಾಡಲು ಬಹಳ…

ಕೂಡ್ಲಿಗಿ:ಗೊಬ್ಬರ ಬೀಜಕ್ಕಾಗಿ ಪರದಾಟ-ಕ್ರಮಕ್ಕೆ ಸಂಘಟನೆಗಳ ಆಗ್ರಹ…!!!

ಕೂಡ್ಲಿಗಿ:ಗೊಬ್ಬರ ಬೀಜಕ್ಕಾಗಿ ಪರದಾಟ-ಕ್ರಮಕ್ಕೆ ಸಂಘಟನೆಗಳ ಆಗ್ರಹ-ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ,ಡಿ.ಎ.ಪಿ ಸೇರಿದಂತೆ ಕೆಲ ಗೊಬ್ಬರಕ್ಕಾಗಿ ಅಂಗಡಿ ಮಳಿಗೆ ಹಾಗೂ ಕೃಷಿ ಕಚೇರಿ ಮುಂದೆ ಜನಗಳ ತಳ್ಳಾಟ..! ನೂಕಾಟ ನಡೆಸಿದ್ದಾರೆ. ಇದು ಕೇವಲ ಕೂಡ್ಲಿಗಿ ಪಟ್ಟಣದಲ್ಲಿ ಮಾತ್ರವಲ್ಲ ತಾಲೂಕಿನ ಬಹುತೇಕ ಅಂಗಡಿ ಮುಗ್ಗಟ್ಟು…

ಬಿತ್ತನೆ ಬೀಜಕ್ಕಾಗಿ ಸಾಮಾಜಿಕ ಅಂತರಕ್ಕೆ ಎಳ್ಳು ನೀರು ಬಿಟ್ಟ ಬಿತ್ತನೆ ಬೀಜಕ್ಕಾಗಿ ಸಾಮಾಜಿಕ ಅಂತರಕ್ಕೆ ಎಳ್ಳು ನೀರು ಬಿಟ್ಟ ಸಾರ್ವಜನಿಕರು…!!!

ಬಿತ್ತನೆ ಬೀಜಕ್ಕಾಗಿ ಸಾಮಾಜಿಕ ಅಂತರಕ್ಕೆ ಎಳ್ಳು ನೀರು ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿ ಕಿಲ್ಲರ್ ಕರೋನವೈರಸ್ ಹಳ್ಳಿಗಳಿಗೆ ವಕ್ಕರಿಸಿ ಜನರ ಜೀವ ಹಿಂಡುತಿದೆ ಇದರ ನಡುವೆ ತಾಲೂಕಿನ ಹೊಸಹಳ್ಳಿ ಗ್ರಾಮದ ರೈತ ಸಂಪರ್ಕ ಕೇಂದ್ರದ ಮುಂದೆ ಸುತ್ತಮುತ್ತಲಿನ ಗ್ರಾಮದ…