ಮೊಳಕಾಲ್ಮೂರು: ಮಾನಸಿಕ ಅಸ್ವಸ್ಥನನ್ನು ನಿರಾಶ್ರಿತರ ಕೇಂದ್ರಕ್ಕೆ ಕಳುಹಿಸಿದ ಅಧಿಕಾರಿಗಳು.!

ಚಿತ್ರದುರ್ಗ: ಮೊಳಕಾಲ್ಮೂರು ಕಳೆದ ಒಂದು ವರ್ಷದಿಂದ ಪಟ್ಟಣದ ಬೀದಿಯಲ್ಲಿ, ಕಾಲು ನೋವಿನಿಂದ ಬಳಲುತ್ತಿದ್ದ ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ತಾಲೂಕಿನ ಸಂಬಂಧಪಟ್ಟ ಅಧಿಕಾರಿಗಳು ನಿರಾಶ್ರಿತರ ಕೇಂದ್ರಕ್ಕೆ ಕಳುಹಿಸಿಕೊಟ್ಟಿದ್ದಾರೆ. ಅರೆ ಹುಚ್ಚನ ಅಲೆದಾಟ ನಿರಾಶ್ರಿತರ ಕೇಂದ್ರಕ್ಕೆ ಸೇರಿಸುವಂತೆ ಜನರ ಒತ್ತಾಯ ಎನ್ನುವ ತಲೆಬರಹದಡಿ ಶುಕ್ರವಾರ…

ನಾಯಕನಹಟ್ಟಿ: ಅಬ್ಬೇನಹಳ್ಳಿ ಗ್ರಾ.ಪಂ ಮನೆ ಮನೆಗೂ ಮಾಸ್ಕ್ ಗಳನ್ನು ವಿತರಿಸಿ ಜಾಗೃತಿ ಮೂಡಿಸಿದರು.!

ಚಿತ್ರದುರ್ಗ: ನಾಯಕನಹಟ್ಟಿ ಪಟ್ಟಣದ ವ್ಯಾಪ್ತಿಯ ಅಬ್ಬೇನಹಳ್ಳಿ ಗ್ರಾಮ ಪಂಚಾಯಿತಿ ಕೊರಡಿಹಳ್ಳಿಯಲ್ಲಿ ಇಂದು (ಜೂ,18) ರಂದು ಮನೆ ಮನೆಗೂ ತೆರಳಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲೇಬೋರನಹಟ್ಟಿ ಬಿ. ಶಂಕರಸ್ವಾಮಿ ಸೇರಿ ಆಡಳಿತ ಮಂಡಳಿ ಸದಸ್ಯರು ಶುಕ್ರವಾರ ಮಾಸ್ಕ್ ಗಳನ್ನು ವಿತರಿಸಿ ಜಾಗೃತಿ ಮೂಡಿಸಿದರು.…

ಕೋವಿಡ್ 19 ಲಾಕ್ ಡೌನ್ ಹಿನ್ನಲೆಯಲ್ಲಿ ಅಜೀಮ್ ಪ್ರೇಮ್ಜ ಜೀ ಫೌಂಡೇಶನ್ ವತಿಯಿಂದ ಆಹಾರ ಕಿಟ್ ವಿತರಣೆ…!!!

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ ಅಜೀಮ್ ಪ್ರೇಮ್ಜ ಜೀ ಫೌಂಡೇಶನ್ ರವರಿಂದ ಪೂಜಾರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೂಜಾರಹಳ್ಳಿ , ಮಾಳೆಹಳ್ಳಿ,ಪಿಚಾರಹಟ್ಟಿ, ಟೀಕಲ್ಲಹಳ್ಳಿ ಗ್ರಾಮಗಳಲ್ಲಿನ ಬಡವರಿಗೆ ನಿರ್ಗತಿಕರಿಗೆ ಹಿರಿಯರ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ…