ಮೊಳಕಾಲ್ಮೂರು: ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನೀಕೇರಿ ಅವರು ದಿನ ಬಿಟ್ಟು ದಿನ ಲಾಕ್ ಡೌನ್ ಆದೇಶ; ಜನರು ಉತ್ತಮ ಸ್ಪಂದನೆ.!!

ಚಿತ್ರದುರ್ಗ: ಮೊಳಕಾಲ್ಮೂರು : ರಾಜ್ಯ ಸರ್ಕಾರ ಕೊರೊನಾ ಮಹಾಮಾರಿ ಅಟ್ಟಹಾಸವನ್ನು ನಿಯಂತ್ರಿಸುವ ನಿಟ್ಟಿನಲ್ಲಿ, ಲಾಕ್ ಡೌನ್  ಆದೇಶಶಹೊರಡಿಸಿದ್ದಾರೆ. ಜಿಲ್ಲೆಯಲ್ಲೂ ಸಹ, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನೀಕೇರಿ ಯವರು ದಿನ ಬಿಟ್ಟು ದಿನ  ಲಾಕ್ ಡೌನ್ ಆದೇಶ ಮಾಡಿರುವ ಹಿನ್ನೆಲೆಯಲ್ಲಿ, ಮೊಳಕಾಲ್ಮುರಿನಲ್ಲಿ ಇಂದು ಮೇ-31…

ಬಳ್ಳಾರಿ ಜಿಲ್ಲಾಸ್ಪತ್ರೆಗೆ 10 ಆಕ್ಸಿಜನ್ ಕಾನ್ಸಂಟ್ರೇಟರ್‍ಗಳ ದೇಣಿಗೆ…!!!

ಬಳ್ಳಾರಿ ಜಿಲ್ಲಾಸ್ಪತ್ರೆಗೆ 10 ಆಕ್ಸಿಜನ್ ಕಾನ್ಸಂಟ್ರೇಟರ್‍ಗಳ ದೇಣಿಗೆ. ಬಳ್ಳಾರಿ,ಮೇ31. ಬಳ್ಳಾರಿ ಜಿಲ್ಲಾಸ್ಪತ್ರೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್(ರಿ) ವತಿಯಿಂದ 10 ಆಮ್ಲಜನಕ ಸಾಂದ್ರಕ(ಆಕ್ಸಿಜನ್ ಕಾನ್ಸಂಟ್ರೇಟರ್) ಗಳನ್ನು ಸೋಮವಾರ ನೀಡಲಾಯಿತು. ಬಳ್ಳಾರಿ ನಗರ ಶಾಸಕ ಸೋಮಶೇಖರ ರೆಡ್ಡಿ ಅವರ ಸಮ್ಮುಖದಲ್ಲಿ…

ಲಾಕ್ ಡೌನ್”ನಿಯಮವನ್ನು ಗಾಳಿಗೆ ತೂರಿದ ಸಾರ್ವಜನಿಕರು…!!!

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿ ಹೊಸಳ್ಳಿ ಗ್ರಾಮದಲ್ಲಿ ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ನಡೆಯುವ ವಾರದ ಸಂತೆಯನ್ನು ರದ್ದುಪಡಿಸಲಾಗಿತ್ತು. ಆದರೂ ಸೋಮವಾರ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಸಾಮಾಜಿಕ ಅಂತರವಿಲ್ಲದೆ ತರಕಾರಿ ಕೊಳ್ಳಲು ಜನರು ಮುಗಿ ಬಿದ್ದಿದ್ದರು.…

ನಾಯಕನಹಟ್ಟಿ: ಯುವ ಮೋರ್ಚಾ ಬಿಜೆಪಿ ಮಂಡಲದ ವತಿಯಿಂದ ಪೊಲೀಸ್ ಸಿಬ್ಬಂದಿಗೆ ಮಾಸ್ಕ್ ವಿತರಣೆ.!!

ಚಿತ್ರದುರ್ಗ: ನಾಯಕನಹಟ್ಟಿ ಯುವ ಮೋರ್ಚ ಬಿಜೆಪಿ ಮಂಡಲದ ವತಿಯಿಂದ ಇಂದು ಪೊಲೀಸ್ ಠಾಣೆ ಆವರಣದಲ್ಲಿ ಪೊಲೀಸ್ ಸಿಬ್ಬಂದಿಗೆ ಮಾಸ್ಕ್ ವಿತರಣೆ ಮಾಡಲಾಯಿತು. ಕೂರೂನಾ ವಿರುದ್ಧದ ಹೋರಾಟದಲ್ಲಿ ವೈದ್ಯರು, ದಾದಿಯರ ಸಮಾನವಾಗಿ ಪೊಲೀಸರು ಸಹ ಹೋರಾಟ ನಡೆಸುತ್ತಿದ್ದಾರೆ. ಇವರು ಹಗಲು-ರಾತ್ರಿ ಎನ್ನದೆ ಕರ್ತವ್ಯ…

ಶಿಕ್ಷಕರ ವಯೋ ನಿವೃತ್ತಿ ಬೀಳ್ಕೊಡುಗೆ ಸಮಾರಂಭ…!!!

ಶಿಕ್ಷಕರ ವಯೋ ನಿವೃತ್ತಿ ಬೀಳ್ಕೊಡುಗೆ ಸಮಾರಂಭ.ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿ ಹೊಸಹಳ್ಳಿ ಹಾಗೂ ಆಲೂರು ಸಿ.ಆರ್.ಸಿ.ವ್ಯಾಪ್ತಿಯಲ್ಲಿ ಶಿಕ್ಷಣ ಇಲಾಖೆಯ ವತಿಯಿಂದ ಶ್ರೀ ಗಿರಿಧರನಾಯ್ಕ ಪದವಿದರೇತರ ಮುಖ್ಯಗುರುಗಳು ಉನ್ನತೀಕರಿಸಿದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹೊಸಹಳ್ಳಿ,ಬಡ್ತಿಮುಖ್ಯಗುರುಗಳು ಸ.ಹಿ.ಪ್ರಾ.ಶಾಲೆ ಜುಟ್ಟಲಿಂಗನಹಟ್ಟಿ…

ಮೊಳಕಾಲ್ಮೂರು: ಯುವ ಕಾಂಗ್ರೆಸ್ ಮುಖಂಡರುಗಳು; ಪೋಲಿಸ್ ಸಿಬ್ಬಂದಿಗಳಿಗೆ ಫೇಸ್ ಶೀಲ್ಡ್ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಣೆ.!

ಚಿತ್ರದುರ್ಗ: ಮೊಳಕಾಲ್ಮೂರು ಪಟ್ಟಣದಲ್ಲಿ ಮೇ-31 ಇಂದು ಪೋಲಿಸ್ ಠಾಣೆ ಸಿಬ್ಬಂದಿಗಳಿಗೆ ಫ಼ೇಸ್ ಶೀಲ್ಡ್ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸಿದರು. ಕೋರೋನ ಎನ್ನುವ ಮಹಾಮಾರಿಗೆ ಇಡೀ ಜಗತ್ತೆ ತತ್ತರಿಸಿ ಹೋಗಿದೆ. ಇಂತಹ ಸಂಧಿಘ್ನ ಪರಿಸ್ಥಿತಿಯಲ್ಲಿ ಅರಕ್ಷಕ ಸಿಂಭಂಧಿಗಳ ಸೇವೆ ಮತ್ತು ಶ್ರಮ ತುಂಬಾ…

ಕೋವಿಡ್-19 ಕೋರೊನ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಹೈಪೋಕ್ಲೊರೈಡ್ ದ್ರಾವಣ ಸಿಂಪರಣೆ ಮಾಡಲಾಯಿತು…!!!

ಸಿಂಧನೂರು : 30-5-2021 ರಂದು ನಗರ ಮತ್ತು ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಸಮಿತಿ ಸಿಂಧನೂರು ವತಿಯಿಂದ ಪಗಡದಿನ್ನಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಪಗಡದಿನ್ನಿ, ಮೂಳ್ಳೂರ ಇಜೆ, ಪಗಡದಿನ್ನಿಕ್ಯಾಂಪ್ ತಿಪ್ಪನಹಟ್ಟಿ ಕೋವಿಡ್-19 ಕೋರೊನ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಹೈಪೋಕ್ಲೊರೈಡ್ ದ್ರಾವಣ ಸಿಂಪರಣೆ…

ಕೂಡ್ಲಿಗಿ:ತಂದೆ ಸ್ಮರಣಾರ್ಥ ಆಹಾರ ಕಿಟ್ ವಿತರಣೆ…!!!

ಕೂಡ್ಲಿಗಿ:ತಂದೆ ಸ್ಮರಣಾರ್ಥ ಆಹಾರ ಕಿಟ್ ವಿತರಣೆ. ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಡಾ”ಬಿ.ಆರ್.ಅಂಬೇಡ್ಕರ್‌ ನಗರದಲ್ಲಿ,ಅಲ್ಲಿಯ ನಿವಾಸಿಗಳು ಹಾಗೂ ಕೂಡ್ಲಿಗಿ ಠಾಣೆಯ ಪೊಲೀಸ್ ಪೇದೆ ಹಾಗೂ ಯುವ ಸಾಹಿತಿಗಳಾದ ಗಂಟಿ ರಾಘವೇಂದ್ರ ರವರು.ತಮ್ಮ ತಂದೆ ದಿವಂಗತ ಬಿ.ಮರಿಯಪ್ಪನರವ ಸ್ಮರಣಾರ್ಥವಾಗಿ,ತಮ್ಮ ಕುಟುಂಬ ಸದಸ್ಯರೊಡಗೂಡಿ ಅಂಬೇಡ್ಕರ್‌…

ಮೊಳಕಾಲ್ಮುರು: ಸಾರ್ವಜನಿಕ ಆಸ್ಪತ್ರೆಗೆ 1,79,465 ಲಕ್ಷ ರೂಪಾಯಿ ಕೊರೊನಾ ಔಷಧಿ; ಮಾನವೀಯತೆ..!

ಚಿತ್ರದುರ್ಗ: ಮೊಳಕಾಲ್ಮುರು/ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಲಕ್ಷಾಂತರ ರೂಪಾಯಿ ಮೌಲ್ಯದ ಅಗತ್ಯ ಔಷಧಿಗಳನ್ನು ನೀಡಿದ ಶ್ರೀ ಸತ್ಯನಾರಾಯಣ ಮೆಡಿಕಲ್ಸ್….. ಕೊರೊನಾ ಸೋಂಕು ಮನುಷ್ಯ ಪ್ರಾಣಿ ಗಳನ್ನು ಬೆಂಬಿಡದೆ ಕಾಡುತ್ತಿದ್ದು, ಜೀವನ ನಡೆಸಲಾಗದೆ ಮತ್ತು ಸಾಯಲಾಗದ ನರಳಾಡುತ್ತಿದ್ದಾರೆ. ಇದನು ತಡೆಗಟ್ಟಲು ಸರ್ಕಾರಗಳು ಲಾಕ್‌ಡೌನ್ ವಿಧಿಸಿ…

*ಕೂಡ್ಲಿಗಿ:ತಂದೆ ಸ್ಮರಣಾರ್ಥ ಆಹಾರ ಕಿಟ್ ವಿತರಣೆ*-ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಡಾ”ಬಿ.ಆರ್.ಅಂಬೇಡ್ಕರ್‌ ನಗರದಲ್ಲಿ,ಅಲ್ಲಿಯ ನಿವಾಸಿಗಳು ಹಾಗೂ ಕೂಡ್ಲಿಗಿ ಠಾಣೆಯ ಪೊಲೀಸ್ ಪೇದೆ ಹಾಗೂ ಯುವ ಸಾಹಿತಿಗಳಾದ ಗಂಟಿ ರಾಘವೇಂದ್ರ ರವರು.ತಮ್ಮ ತಂದೆ ದಿವಂಗತ ಬಿ.ಮರಿಯಪ್ಪನರವ ಸ್ಮರಣಾರ್ಥವಾಗಿ,ತಮ್ಮ ಕುಟುಂಬ ಸದಸ್ಯರೊಡಗೂಡಿ ಅಂಬೇಡ್ಕರ್‌ ನಗರದ ವಾಸಿಗಳಿಗೆ.ಆಹಾರ ಸಾಮಾಗ್ರಿ ಕಿಟ್ ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಲಾಕ್ ಡೌನ್ ಅಸಕ್ತರನ್ನು ಎಲ್ಲಾರೀತಿಯಲ್ಲಿ ಇನ್ನಷ್ಟು ನಿತ್ರಾಣಗೊಳಿಸಿದ್ದು,ಇಂತಹ ಸಂಕಷ್ಟದ ಸಂದರ್ಭದಲ್ಲಿ ಎಲ್ಲರೂ ಪರಸ್ಪರ ನೆರವಾಗಿ ಮಾನವೀಯತೆ ತೋರಬೇಕಿದೆ.ತಾವು ತಮ್ಮ ತಂದೆಯವರ ಸ್ಮರಣಾರ್ಥವಾಗಿ ತಮ್ಮ ಅಳಿಲು ಸೇವೆಯನ್ನು ಮಾಡುತ್ತಿರುವುದಾಗಿ ರಾಘವೇಂದ್ರ ತಿಳಿಸಿದರು.ಕಾರ್ಮಿಕರಿಗೆ,ಹಮಾಲರಿಗೆ,ರೈತ ಕಾರ್ಮಿಕರಿಗೆ, ಮಹಿಳೆಯರಿಗೆ, ಅವರೊಂದಿಗೆ ಅವರ ಮಡದಿ ಪುಷ್ಪಲತಾ,ಮಕ್ಕಳಾದ ಅನನ್ಯ ಹಾಗೂ ಅಮಿತ್ ಮತ್ತು ಕುಟುಂಬ ಸದಸ್ಯರು ಇದ್ದರು…!!!

ಕೂಡ್ಲಿಗಿ:ತಂದೆ ಸ್ಮರಣಾರ್ಥ ಆಹಾರ ಕಿಟ್ ವಿತರಣೆ. ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಡಾ”ಬಿ.ಆರ್.ಅಂಬೇಡ್ಕರ್‌ ನಗರದಲ್ಲಿ,ಅಲ್ಲಿಯ ನಿವಾಸಿಗಳು ಹಾಗೂ ಕೂಡ್ಲಿಗಿ ಠಾಣೆಯ ಪೊಲೀಸ್ ಪೇದೆ ಹಾಗೂ ಯುವ ಸಾಹಿತಿಗಳಾದ ಗಂಟಿ ರಾಘವೇಂದ್ರ ರವರು.ತಮ್ಮ ತಂದೆ ದಿವಂಗತ ಬಿ.ಮರಿಯಪ್ಪನರವ ಸ್ಮರಣಾರ್ಥವಾಗಿ,ತಮ್ಮ ಕುಟುಂಬ ಸದಸ್ಯರೊಡಗೂಡಿ ಅಂಬೇಡ್ಕರ್‌…