ಗ್ರಾಮಪಂಚಾಯಿತಿಯ ಮಟ್ಟದಲ್ಲಿನ ಆಡಳಿತ ವ್ಯವಸ್ಥೆ ಸರಿಯಾಗಿದ್ದರೆ, ರಾಜ್ಯದಲ್ಲಿನ ಪ್ರಾಥಮಿಕ ಹಂತದ ವ್ಯವಸ್ಥೆ ಸುಬಿಕ್ಷಾ…!!!

ದೇಶದಲ್ಲಿ ಲೋಕಾಯುಕ್ತ ಅಧಿಕಾರಿಗಳು, ಗ್ರಾಮಪಂಚಾಯಿತಿಯ ಮಟ್ಟದಲ್ಲಿನ ಭ್ರಷ್ಟ, ಅಧಿಕಾರಿಗಳನ್ನು, ಮತ್ತು ಆಡಳಿತ ವ್ಯವಸ್ಥೆಯಲ್ಲಿನ ಉಳುಕನ್ನು, ತಿದ್ದಿದರೆ ಒಳಿತು ಯಾಕೆಂದರೆ, ಈ ಒಂದು ಸ್ಥಳೀಯ ಮಟ್ಟದ ಆಡಳಿತ ವ್ಯವಸ್ಥೆ ಮೊದಲು ಸರಿಯಾದರೆ, ಗಾಂಧೀಜಿಯವರು ಕಂಡ ರಾಮರಾಜ್ಯದ ಕನಸು, ನೆರವೇರಿ ದೇಶ ಸುಬಿಕ್ಷ ವಾಗುವುದರಲ್ಲಿ…

ರಾಜ್ಯದ ಹಲವೆಡೆ ಇಂದು ಮುಂಜಾನೆ ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು…!!!

ಇಂದು ಬೆಳಗ್ಗೆ ರಾಜ್ಯದ ಹಲವೆಡೆ ಏಕಕಾಲಕ್ಕೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾವಣಗೆರೆ, ಕೊಪ್ಪಳ, ಕೊಡಗು ಸೇರಿದಂತೆ ವಿವಿಧೆಡೆ ಲೋಕಾಯುಕ್ತರು ದಾಳಿ ನಡೆಸಿದ್ದಾರೆ. ದಾವಣಗೆರೆ/ಕೊಡಗು/ ಕೊಪ್ಪಳ : ರಾಜ್ಯದ ವಿವಿಧೆಡೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಬಿಸಿ ಮುಟ್ಟಿಸಿದ್ದಾರೆ. ಸರ್ಕಾರಿ…

ಸ್ಪಂದನಾ ಮೃತದೇಹ ಅಂತಿಮ ದರ್ಶನಕ್ಕೆ ಜಮಾಯಿಸಿದ ಜನ: ಬಿಕ್ಕಿ ಬಿಕ್ಕಿ ಅತ್ತ ವಿಜಯರಾಘವೇಂದ್ರ…!!!

ಬೆಂಗಳೂರು : ಚಿನ್ನಾರಿ ಮುತ್ತನ ಅಚ್ಚುಮೆಚ್ಚಿನ ಮಡದಿ ಸ್ಪಂದನಾ ಇನ್ನೇನು ನೆನಪು ಮಾತ್ರ. ವಿದೇಶಕ್ಕೆ ಪ್ರವಾಸಕ್ಕಾಗಿ ತೆರಳಿದ್ದ ಸ್ಪಂದನಾ ತಾಯಿನಾಡಿಗೆ ಬಂದಿದ್ದು ಶವವಾಗಿ. ವಿಧಿಯಾಟಕ್ಕೆ ನಟ ವಿಜಯರಾಘವೇಂದ್ರ ಒಬ್ಬೊಂಟಿಯಾಗಿದ್ದಾರೆ. ವಿಜಯರಾಘವೇಂದ್ರ ಅವರ ಪ್ರೀತಿಯ ಪತ್ನಿ ಸ್ಪಂದನಾ ಹೃದಯಾಘಾತದಿಂದ ಬ್ಯಾಂಕಾಕ್‌ ಪ್ರವಾಸದಲ್ಲೇ ಕೊನೆಯುಸಿರೆಳೆದಿದ್ದಾರೆ.…

ಹೋರಾಟಗಾರ ಕ್ರಾಂತಿ ಕವಿ “ಗದ್ದರ್” ಇನ್ನಿಲ್ಲ…!!!

ಹೋರಾಟಗಾರ ಕ್ರಾಂತಿ ಕವಿ “ಗದ್ದರ್” ಇನ್ನಿಲ್ಲ- ಹೈದರಾಬಾದ್: ಅಖಂಡ ಆಂದ್ರಪ್ರದೇಶದಾಧ್ಯಂತ ‘ಗದ್ದರ್’ ಎಂದೇ ಹೆಸರುವಾಸಿ ಯಾಗಿದ್ದ, ತೆಲಂಗಾಣದ ಖ್ಯಾತ ಜಾನಪದ ಕಲಾವಿದ. ಕ್ರ‍ಾಂತಿಕಾರಿ ಹೋರಾಟಗಾರ ಹಾಗೂ ಕವಿ ಗುಮ್ಮಡಿ ವಿಠ್ಠಲ್ ರಾವ್ (77). ಹಲವು ದಿನಗಳಿಂದ ಅನಾರೋಗ್ಯ ಬಳಲುತಿದ್ದರು, ಅವರು ಭಾನುವಾರ…

ಕೆಂಭಾವಿ ಕೆಂಗಣ್ಣಿಗೆ ಬೀದಿಗೆ ಬಿತ್ತ ಬಡ ಕುಟುಂಬ?? ನೆರವಿಗೆ ನಿಂತ ಎಚ್ಚರಿಕೆ ಪತ್ರಿಕಾ ತಂಡ…!!!

ಮೋಸ ಹೋಗುವವರು ಇರುವ ತನಕ, ಮೋಸ ಮಾಡುವವರು ಇರುತ್ತಾರೆ ಈ ಸಮಾಜದಲ್ಲಿ ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳು ಇವೇ, ಏನೂ ಸ್ವಾಮಿ ಸುಮಾರು ಸಾರಿ ನಾವು ಇಂತಹ ಒಂದು ಉದಾಹರಣೆಯನ್ನು ನಾವು ಸಾಕಷ್ಟು ಕೇಳಿದ್ದೇವೆ ಇವಾಗ ಯಾಕೇ ಇದರ ವಿಷಯ ಅನ್ನಿಸಿರಬಹುದು ನಮ್ಮ…

ಕಾನಿಪ ಧ್ವನಿ ಸಂಘಟನೆ ವತಿಯಿಂದ ಮಾನ್ಯ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದಂತ ಕೆ.ವಿ.ಪ್ರಭಾಕರ್, ಪತ್ರಕರ್ತರ ಸಮಸ್ಯೆಗಳ ಕುರಿತು ಮನವಿ….!!!

ಕಾನಿಪ ಧ್ವನಿ ಸಂಘಟನೆ ವತಿಯಿಂದ ಮಾನ್ಯ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದಂತ ಕೆ.ವಿ.ಪ್ರಭಾಕರ್,ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿಗಳಿಗೆ, ಮುಖ್ಯಮಂತ್ರಿ ಯವರ ಆಪ್ತ ಕಾರ್ಯದರ್ಶಿ,ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಶಾಸನ ಸಚಿವರಾದ ಹೆಚ್.ಕೆ.ಪಾಟೀಲ್,ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಹಾಗೂ ವಿಧಾನ ಸಭಾಧ್ಯಕ್ಷರಾದ…

ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್…!!!​​​​

ಬೆಂಗಳೂರು  : ಬೆಳ್ಳಂಬೆಳಗ್ಗೆ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್​​​​ ಕೊಟ್ಟಿದ್ದು, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ದಾಳಿ ನಡೆಸಲಾಗಿದೆ. ಕೆ.ಆರ್​​​.ಪುರ ತಹಶೀಲ್ದಾರ್ ಅಜಿತ್​​​​ ರೈ ಮನೆ ಮೇಲೆ ಲೋಕಾ ದಾಳಿ ನಡೆಸಿದೆ. ತಹಶೀಲ್ದಾರ್​ ಮನೆಯಲ್ಲಿ ಕಂತೆ-ಕಂತೆ ನೋಟು ಪತ್ತೆಯಾಗಿದೆ. ಆದಾಯ ಮೀರಿದ ಸಂಪತ್ತು ಗಳಿಕೆ…

ವಿದ್ಯುತ್ ಬಿಲ್ ಬಲು ಭಾರ ಕರೆಂಟ್ ಬಿಲ್ ನೋಡಿ ಶಾಕ್, ಹಾಗೂ ಶೇಕ್ ಆದ ಗ್ರಾಹಕರು…!!!

ಬೆಂಗಳೂರು: ಕಾಂಗ್ರೆಸ್ ಸರ್ಕಾರದ 200 ಯುನಿಟ್​ವರೆಗಿನ ಉಚಿತ ವಿದ್ಯುತ್​ನ ‘ಗೃಹಜ್ಯೋತಿ’ ಯೋಜನೆ ಜಾರಿ ಮುನ್ನವೇ, ಬಳಕೆದಾರರು ಪ್ರಸಕ್ತ ಸಾಲಿನ ವಿದ್ಯುತ್ ದರ ಪರಿಷ್ಕರಣೆಯ ಭಾರವನ್ನು ಹೊರಬೇಕಿದೆ. ಏರಿಕೆ ಮಾಡಿರುವ ಅಷ್ಟೂ ಹಣವನ್ನು ಇದೇ ತಿಂಗಳು ನೀಡಿರುವ ಬಿಲ್​ನಲ್ಲಿ ಸೇರಿಸಲಾಗಿದ್ದು, ಮೊತ್ತದಲ್ಲಿ ಭಾರಿ ಏರಿಕೆಯಾಗಿದೆ.…

ಅಲೋಕ್ ಕುಮಾರ್ ಸೇರಿದಂತೆ ನಾಲ್ವರು IPS ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ ಸರ್ಕಾರ…!!!

ಬೆಂಗಳೂರು ಕಾನೂನು ಮತ್ತು ಸುವ್ಯವಸ್ಥೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿದ್ದ ಅಲೋಕ್ ಅವರನ್ನು ಪೊಲೀಸ್ ಮಹಾನಿರ್ದೇಶಕರು, ಸಂಚಾರ ಮತ್ತು ರಸ್ತೆ ಸುರಕ್ಷತೆ, ಬೆಂಗಳೂರು ಮೇಲ್ದರ್ಜೆಗೇರಿಸಿದ ಖಾಲಿ ಹುದ್ದೆಗೆ ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ. ಬೆಂಗಳೂರು ಆಡಳಿತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿದ್ದ ಉಮೇಶ್…

ಮೈಸೂರು ರಸ್ತೆ ಅಪಘಾತ; ಮೃತರ ಕುಟುಂಬಗಳಿಗೆ ಚೆಕ್ ವಿತರಿಸಿದ ಸಚಿವ ಬಿ,ನಾಗೇಂದ್ರಪ್ಪ…!!!

ಮೈಸೂರು ರಸ್ತೆ ಅಪಘಾತ; ಮೃತರ ಕುಟುಂಬಗಳಿಗೆ ಚೆಕ್ ವಿತರಿಸಿದ ಸಚಿವ ನಾಗೇಂದ್ರ ಪರಿಹಾರ ನೀಡುವಂತೆ ಪ್ರಧಾನಿಗೆ ಪತ್ರ ಬರೆಯುವೆ: ನಾಗೇಂದ್ರ ಬಳ್ಳಾರಿ, : ಮೈಸೂರು ಸಮೀಪ ಟಿ.ನರಸೀಪುರದ ಕುರುಬೂರು ಬಳಿ (ಮೇ.29) ಭೀಕರ ರಸ್ತೆ ಅಪಘಾತದಲ್ಲಿ ಮೃತರಾಗಿದ್ದ ಬಳ್ಳಾರಿ ಜಿಲ್ಲೆ ಸಂಗನಕಲ್ಲು…