*ಬೆಂಕಿ ಆಹುತಿಗೆ ಕುರಿ ಸಾವು ಪರಿಹಾರಕ್ಕೆ ಒತ್ತಾಯ…???

ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಹೀರಾ ಗ್ರಾ. ಪಂ. ವ್ಯಾಪ್ತಿಯಲ್ಲಿ ಬರುವ ಡೋಣಮರಡಿ B ಗ್ರಾಮದಲ್ಲಿ ದೂರದಲ್ಲಿ ಹತ್ತಿದ ಬೆಂಕಿ ಕಿಡಿ ಗಾಳಿಗೆ ಆಕಸ್ಮಿಕವಾಗಿ ಬಂದು ಬಾಲಪ್ಪ ತಂದೆ ಹನುಮಂತ ಗುರಿಕಾರ ಇವರ ಆಡುಗಳು ಇರುವ ಬಲೆಯ ಮೇಲೆ ಬಿದ್ದು ಬಲೆಗೆ…

ಕಾಡು ಹಂದಿ, ಕರಡಿ ಹಾವಳಿ ಜೋಳ ನಾಶ…!!!

ಕಾಡು ಹಂದಿ, ಕರಡಿ ಹಾವಳಿ ಜೋಳ ನಾಶ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗುಡೆಕೋಟೆ ಹೋಬಳಿ ವಿವಿಧಡೆ ಕರಡಿ ಹಾಗೂ ಕಾಡು ಹಂದಿಗಳ ಹಾವಳಿ ಜಾಸ್ತಿಯಾಗಿ ಹತ್ತಾರು ಎಕರೆ ಪ್ರದೇಶದಲ್ಲಿನ ಜೋಳ, ಮತ್ತು ಮೆಕ್ಕೆಜೋಳ, ಬೆಳೆ ಹಾಳು ಮಾಡಿವೆ. ಹುಲಿಕುಂಟೆ ಗ್ರಾಮದಲ್ಲಿ…

ಹೊಸಪೇಟೆ:ಬಾಕಿ ವೇತನ ಮಂಜೂರಾತಿಗೆ, ಹೊರ ಗುತ್ತಿಗೆ ನೌಕರರ ಒತ್ತಾಯ…!!!

ಹೊಸಪೇಟೆ:ಬಾಕಿ ವೇತನ ಮಂಜೂರಾತಿಗೆ, ಹೊರ ಗುತ್ತಿಗೆ ನೌಕರರ ಒತ್ತಾಯ- ವಿಜಯನಗರ ಜಿಲ್ಲೆ ಹೊಸಪೇಟೆ: ತಾಲೂಕಿನ ಅಲ್ಪ ಸಂಖ್ಯಾ‍ತರ ವಸತಿ ಶಾಲೆ ಹಾಗೂ ವಸತಿ ನಿಲಯಗಳ, ಹೊರಗುತ್ತಿಗೆ ನೌಕರರ ಆರು ತಿಂಗಳ ಬಾಕಿ ವೇತನ ಮಂಜೂರಾತಿಗೆ ಕ್ರಮಕ್ಕೆ ಒತ್ತಾಯಿಸಿ. ಸೆ6ರಂದು ನಗರದ ಜಿಲ್ಲಾ…

ಹಾವು ಕಡಿದು ಬಿ ಎ ಅಂತಿಮ ವರ್ಷದ ವಿದ್ಯಾರ್ಥಿ ಸಾವು…!!!

ಹಾವು ಕಡಿದು ಬಿ ಎ ಅಂತಿಮ ವರ್ಷದ ವಿದ್ಯಾರ್ಥಿ ಸಾವು ; ವಿಜಯನಗರ ಜಿಲ್ಲೆ:- ಹಗರಿಬೊಮ್ಮನಹಳ್ಳಿ ತಾಲೂಕಿನ ನಾಣ್ಯಪುರ ಗ್ರಾಮದ ಜೆ ಹರೀಶ್ 21 ವರ್ಷ ಬಿಎ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದ ಈತನಿಗೆ ಹಾವು ಕಡಿದು ಸಾವನ್ನಪ್ಪಿರುವ ಘಟನೆ ಜರುಗಿದೆ. ಭಾನುವಾರ…

ಕೂಡ್ಲಿಗಿ ಪಟ್ಟಣ: ಕತ್ಲಲಲ್ಲಿ ಕರಡಿ ಪ್ರತ್ಯಕ್ಷ.!, ಆತಂಕದಲ್ಲಿ ನಾಗರೀಕರು- ಕ್ರಮಕ್ಕೆ ಆಗ್ರಹ…!!!

ಕೂಡ್ಲಿಗಿ ಪಟ್ಟಣ: ಕತ್ಲಲಲ್ಲಿ ಕರಡಿ ಪ್ರತ್ಯಕ್ಷ.!, ಆತಂಕದಲ್ಲಿ ನಾಗರೀಕರು- ಕ್ರಮಕ್ಕೆ ಆಗ್ರಹ ವಿಜಯನಗರ ಜಿಲ್ಲೆ ಕೂಡ್ಲಿಗಿ:ಕತ್ಲಲಲ್ಲಿ..ಕರಡೀಗೆ ಯಾವತ್ತೂ ಜಾಮೂನು ತಿನಸಾಕೆ ಹೋಗ್ಬಾರ್ದು ರೀ…ಅಂತ, ಕನ್ನಡದ ಸಿನಿಮಾ ಒಂದರಲ್ಲಿ ಹಾಡಿದೆ. ಕೂಡ್ಲಿಗಿ ಪಟ್ಟಣದ ಬಾಪೂಜಿಮ ನಗರ ಗುಡೇಕೋಟೆ ರಸ್ತೆಯಲ್ಲಿ, ಕರಡಿಯೊಂದು ಇತ್ತೀಚೆಗೆ ರಾತ್ರಿ…

ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ….!!!

ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ. ಮಹಾಲಿಂಗಪುರ: ಪಟ್ಟಣ ಸಮೀಪದ ಚಿಮ್ಮಡ ಗ್ರಾಮದಲ್ಲಿ ರಬಕವಿ ಜಾಂಬೋಟಿ ರಾಜ್ಯ ಹೆದ್ದಾರಿ ನಡುವೆ ನಿರ್ಮಾಣ ಹಂತದಲ್ಲಿರುವ ರಸ್ತೆ ವಿಭಜಕಕ್ಕೆ ಲಾರಿ ಟೈರ್ ಸ್ಫೋಟಗೊಂಡು ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದ ಘಟನೆ ಗುರುವಾರ ಮಧ್ಯೆ…

ಗುಂಡುಮುಣುಗು ಗ್ರಾಪಂ: ಪ್ರಮುಖ ಜನ ಪ್ರತಿನಿಧಿಯಿಂದಲೇ ಜನರ ನೀರಿಗೆ ಕನ್ನ.!?-ಬೆದರು ಬೊಂಬೆಗಳಾಗಿರುವ ಅಧಿಕಾರಿಗಳು.!?

ಗುಂಡುಮುಣುಗು ಗ್ರಾಪಂ: ಪ್ರಮುಖ ಜನ ಪ್ರತಿನಿಧಿಯಿಂದಲೇ ಜನರ ನೀರಿಗೆ ಕನ್ನ.!?-ಬೆದರು ಬೊಂಬೆಗಳಾಗಿರುವ ಅಧಿಕಾರಿಗಳು.!?-ವಿಜಯನಗರ ಜಿಲ್ಲೆ ಕೂಡ್ಲಿಗಿ: ತಾಲೂಕಿನ ಗುಂಡು ಮುಣುಗು ಗ್ರಾಮ ಪಂಚಾಯ್ತಿ ವ್ಯಾಪ್ತಿಯ, ಸಿದ್ದಾಪುರ ವಡ್ರಟ್ಟಿ ಗ್ರ‍ಾಮದಲ್ಲಿ. ಜನ ಪ್ರತಿನಿಧಿಯಾಗಿರುವ ಅದೇ ಗ್ರ‍ಾಮದ ಪ್ರಮುಖ ವ್ಯಕ್ತಿಯೇ, ಜನರ ಕುಡಿಯೋ ನೀರಿಗೇ…

ಮಳೆರಾಯನ ಮುನಿಸು ರೈತರು ಕಂಗಾಲು…!!!

ಮಳೆರಾಯನ ಮುನಿಸು ರೈತರು ಕಂಗಾಲು !!!!!!!!! ವಿಜಯನಗರ ಜಿಲ್ಲೆ :- ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿ ಹೋಬಳಿಯ ಸಮೀಪದ ಬಯಲುತುಂಬರಗುದ್ದಿ ಗ್ರಾಮದ ರೈತ ಉಡದಳ್ಳಿ ಬಸವರಾಜ್ ಅವರು ಬೆಳೆದು ನಿಂತ ಮೆಕ್ಕೇಜೋಳದ ಫಸಲು ಈ ಬಾರಿ ಮಳೆರಾಯನ ಮುನಿಸಿಗೆ ಮೆಕ್ಕೇಜೋಳ ಒಣಗಿ ನಿಂತಿದೆ…

ಹೈ ಮಾಸ್ಕ್ ಹೆಸರಿನಲ್ಲಿ ಲಕ್ಷ ಲಕ್ಷ ಹಣ ಕೊಳ್ಳೆ ಹೊಡೆದ ಪಿಡಿಒ ಸದಾಶಿವ ಜೆ ಕರಿಗಾರ ಹಾಗೂ ಆಗಿನ ಅಧ್ಯಕ್ಷ ಭಗವಂತ ಶಿಂದೆ…!!!

ಹೈ ಮಾಸ್ಕ್ ಹೆಸರಿನಲ್ಲಿ ಲಕ್ಷ ಲಕ್ಷ ಹಣ ಕೊಳ್ಳೆ ಹೊಡೆದ ಪಿಡಿಒ ಸದಾಶಿವ ಜೆ ಕರಿಗಾರ ಹಾಗೂ ಆಗಿನ ಅಧ್ಯಕ್ಷ ಭಗವಂತ ಶಿಂದೆ ಹೌದು, ವೀಕ್ಷಕರೇ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮ ಪಂಚಾಯಿತಿನಲ್ಲಿ ಹೈ ಮಾಸ್ಕ್ ಅಳವಡಿಸದೇ ನಾಗರಾಳ…

ಚಳ್ಳಕೆರೆ ತಾಲೂಕಿನ ಹೊಟ್ಟೆಪ್ಪನಹಳ್ಳಿಯ ರಾಷ್ಟ್ರೀಯ ಹೆದ್ದಾರಿ 150(ಎ) ನಲ್ಲಿ 20 ಕುರಿಗಳ ದಾರುಣ ಸಾವು…!!!

ಚಳ್ಳಕೆರೆ ತಾಲೂಕಿನ ಹೊಟ್ಟೆಪ್ಪನಹಳ್ಳಿಯ ರಾಷ್ಟ್ರೀಯ ಹೆದ್ದಾರಿ 150(ಎ) ನಲ್ಲಿ, ಚಳ್ಳಕೆರೆಯ ಅಶೋಕ್ ಮತ್ತು ಚಿಕ್ಕಣ್ಣ ಎಂಬುವರಿಗೆ ಸೇರಿದ ಕುರಿಗಳ ಮೇಲೆ ಲಾರಿ ಹರಿದು 20 ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದ ಘಟನೆ ನಡೆದಿದೆ. ಇನ್ನು ಇತ್ತೀಚೆಗಷ್ಟೇ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನಲ್ಲಿ…