ರಾವಣನ ಊರಲ್ಲಿ ರಾಮ-ಲಕ್ಷ್ಮಣ ಜೋಡಿಯಾಟ ವಿಶ್ವದ ಗಮನ ಸೆಳೆಯಿತು,…!!!

ಏಷ್ಯಾಕಪ್ ಟೂರ್ನಿಯ ಸೂಪರ್-4 ಹಂತದ ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಗೆಲುವು ಸಾಧಿಸಿತು. ಭಾರತದ ಬ್ಯಾಟರ್​​ಗಳು ಪಾಕಿಸ್ತಾನ ಬೌಲರ್​ಗಳಿಗೆ ಬೆವರಿಳಿಸಿದರು. ಅದರಲ್ಲೂ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಭರ್ಜರಿ ಶತಕಗಳನ್ನು ಸಿಡಿಸಿದ್ದು ವಿಶೇಷವಾಗಿತ್ತು. ರಾವಣನ ಊರಲ್ಲಿ…

ಸಂಭ್ರಮದ ಆರ್.ಡಿ.ಪಿ.ಆರ್. ನೌಕರರ ಕ್ರೀಡೋತ್ಸವ ಉತ್ಸಾಹದಿಂದ ಪಾಲ್ಗೊಂಡ ಅಧಿಕಾರಿಗಳು, ಸಿಬ್ಬಂದಿ…!!!

ಸಂಭ್ರಮದ ಆರ್.ಡಿ.ಪಿ.ಆರ್. ನೌಕರರ ಕ್ರೀಡೋತ್ಸವ ಉತ್ಸಾಹದಿಂದ ಪಾಲ್ಗೊಂಡ ಅಧಿಕಾರಿಗಳು, ಸಿಬ್ಬಂದಿ ನೌಕರರ ಒತ್ತಡ ನಿವಾರಣೆಗೆ ಕ್ರೀಡೆಗಳು ಸಹಕಾರಿ:ಎಂ.ಸುಂದರೇಶಬಾಬು ಕೊಪ್ಪಳ ಡಿಸೆಂಬರ್  ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಡಿಸೆಂಬರ್ 01 ರಿಂದ ಮೂರು ದಿನಗಳ ಕಾಲ ಆಯೋಜಿಸಿರುವ ಎರಡನೇ ಕ್ರೀಡೋತ್ಸವಕ್ಕೆ ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶಬಾಬು ಹಾಗೂ…

ಇಟ್ಟಿಗಿ ಗ್ರಾ ಪಂ & ಜಿಲ್ಲಾ ಯುವಜನ ಕ್ರೀಡಾಕೂಟ ಇಲಾಖೆ ಸಂಯುಕ್ತಾಶ್ರಯದಲ್ಲಿ ಕ್ರೀಡಾಕೂಟ…!!!

ಇಟ್ಟಿಗಿ ಗ್ರಾ ಪಂ & ಜಿಲ್ಲಾ ಯುವಜನ ಕ್ರೀಡಾಕೂಟ ಇಲಾಖೆ ಸಂಯುಕ್ತಾಶ್ರಯದಲ್ಲಿ ಕ್ರೀಡಾಕೂಟ. ಈ ಒಂದು ಕ್ರೀಡಾ ಕೂಟವನ್ನು ದಿನಾಂಕ 26/11/2022ರ ಈ ದಿನದ ವಿಶೇಷತೆಯಂತೆ “ಭಾರತ ಸಂವಿಧಾನ ಸಮರ್ಪಣಾ ದಿನಾಚರಣೆಯಂಗವಾಗಿ ಪೂಜಾ ಮತ್ತು ಸಂವಿಧಾನದ ಮೊದಲ ಪುಟದ ಪೀಠಿಕೆಯನ್ನು ಭೋದನೆ…

ಗ್ರಾಮ ಪಂಚಾಯಿತಿ ಮಲಪನ ಗುಡಿ ಸಹ ಭಾಗಿತ್ವದಲ್ಲಿ ಗ್ರಾಮೀಣ ಕ್ರೀಡೆ ಪಂದ್ಯಾವಳಿ…!!!

ಗ್ರಾಮೀಣ ಅಭಿವೃದ್ಧಿ ಪಂಚಾಯಿತಿ ಇಲಾಖೆ ವತಿಯಿಂದ ಮೊದಲ ವರ್ಷ ಆಯೋಜಿಸಿರುತ್ತಾರೆ. ಗ್ರಾಮ ಪಂಚಾಯಿತಿ ಮಲಪನ ಗುಡಿ ಸಹ ಭಾಗಿತ್ವದಲ್ಲಿ ಗ್ರಾಮೀಣ ಕ್ರೀಡೆ ಪಂದ್ಯಾವಳಿ ಗ್ರಾಮೀಣ ಕ್ರೀಡೆಗಳಲ್ಲಿ ಕುಸ್ತಿ ಕಬ್ಬಡಿ ಕೋಕೋ ಎತ್ತಿನ ಬಂಡಿ ಇದರಲ್ಲಿ ಕಬ್ಬಡಿ ಪಂದ್ಯವನ್ನು ಆಯ್ಕೆ ಮಾಡಿಕೊಂಡು 12…

ಉದ್ದ ಜಿಗಿತ : ಹೇಮಾವತಿ ರಾಜ್ಯ ಮಟ್ಟಕ್ಕೆ ಆಯ್ಕೆ…!!!

ಉದ್ದ ಜಿಗಿತ : ಹೇಮಾವತಿ ರಾಜ್ಯ ಮಟ್ಟಕ್ಕೆ ಆಯ್ಕೆ . ಸಿಂಧನೂರು ನ.24 ಗುಂಡಾ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಹೇಮಾವತಿ ಉದ್ದ ಜಿಗಿತ ಸ್ಪರ್ಧೆ (ನಾಲ್ಕು ಮೀಟರ್‌ )ಯಲ್ಲಿ ಭಾಗವಹಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ ಇದು ನಮ್ಮ ಶಾಲೆಗೆ ,ನಮ್ಮ ತಾಲೂಕು…

T-20 ವಿಶ್ವಕಪ್ ಕ್ರಿಕೆಟ್ ನೆದರ್ ಲ್ಯಾoಡ್ ವಿರುದ್ಧ ಭಾರತಕ್ಕೆ ಸುಲಭ ಜಯ…!!!

ನೆದರ್ಲೆಂಡ್ ವಿರುದ್ಧ ಭಾರತ ತಂಡ 56 ರನ್​ಗಳ ಜಯ ಸಾಧಿಸಿದೆ. ಈ ಮೂಲಕ ಟಿ-20 ವಿಶ್ವಕಪ್​ನಲ್ಲಿ ಸತತ 2ನೇ ಗೆಲುವು ದಾಖಲಿಸಿಕೊಂಡಿದೆ. ಟಾಸ್​ ಗೆದ್ದು ಬ್ಯಾಟಿಂಗ್ ಆರಂಭಿಸಿದ ರೋಹಿತ್ ಶರ್ಮಾ ಪಡೆ ಆರಂಭಿಕ ಆಘಾತ ಅನುಭವಿಸಿತು. ಮೊದಲು ಬ್ಯಾಟಿಂಗ್‌ ಮಾಡಿದ್ದ ಭಾರತ…

ಪಾಕಿಸ್ತಾನ ವಿರುದ್ಧ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ ವಿರಾಟ್ ಕೊಹ್ಲಿ ಭಾರತಕ್ಕೆ 4 ವಿಕೆಟ್ ಅಂತರದ ಗೆಲುವು…!!!

ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಸೂಪರ್‌ 12ರ ಹಂತದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ ವಿರಾಟ್ ಕೊಹ್ಲಿ ಭಾರತಕ್ಕೆ 4 ವಿಕೆಟ್ ಅಂತರದ ಗೆಲುವು ತಂದುಕೊಟ್ಟರು. ಇಲ್ಲಿನ ಮೆಲ್ಬರ್ನ್ ಕ್ರಿಕೆಟ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತರೂ…

ಬಾಯ್ಸ್ ಜೈನಾಪುರ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಬ್ಬಡಿ ಪಂದ್ಯಾವಳಿಗೆ ಚಾಲನೆ ನೀಡಿದ ಧುಳಗೌಡ ಈ ಪಾಟೀಲ್…!!!

ರಾಯಬಾಗ ಮತಕ್ಷೇತ್ರದ ಜೈನಾಪುರ ಗ್ರಾಮದ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯವಾಗಿ ಎಂ ಎ ಬಾಯ್ಸ್ ಜೈನಾಪುರ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಬ್ಬಡಿ ಪಂದ್ಯಾವಳಿಗೆ ಚಾಲನೆ ನೀಡಿ ಸತ್ಕಾರ ಸ್ವೀಕರಿಸಿ ಮಾತನಾಡಿದ ಯುವ ಧುರೀಣರಾದ ಶ್ರೀ ಧುಳಗೌಡ ಈ ಪಾಟೀಲ. ಈ…

ಶುಲ್ಕ ಮರು ಪಾವತಿಗೆ ಅರ್ಜಿ ಆಹ್ವಾನ…!!!

ಶುಲ್ಕ ಮರು ಪಾವತಿಗೆ ಅರ್ಜಿ ಆಹ್ವಾನ ಚಿತ್ರದುರ್ಗ  ಅಕ್ಟೋಬರ್07: ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಅಧಿಕೃತ ರಾಷ್ಟ್ರೀಯ ಕ್ರೀಡಾ ಸಂಸ್ಥೆಗಳು ಆಯೋಜಿಸುವ ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪದಕ ಪಡೆದ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಿಗೆ ಭಾರತ ಸರ್ಕಾರದಿಂದ ನಿಯೋಜಿಸಲ್ಪಟ್ಟ ತಂಡದಲ್ಲಿ ಭಾಗವಹಿಸಿ…

ನಾಗರಹುಣಸೆ ದಸರಾ ಹಬ್ಬದ ಪ್ರಯುಕ್ತ ಮಕ್ಕಳ ಕ್ರಿಕೆಟ್ ಟೂರ್ನಮೆಂಟ್ ಡೆಂಜರ್ಸ್ ಬಾಯ್ಸ್ ಗೆ ಕಪ್…!!!

ನಾಗರಹುಣಸೆ ದಸರಾ ಹಬ್ಬದ ಪ್ರಯುಕ್ತ ಮಕ್ಕಳ ಕ್ರಿಕೆಟ್ ಟೂರ್ನಮೆಂಟ್ ಡೆಂಜರ್ಸ್ ಬಾಯ್ಸ್ ಗೆ ಕಪ್ ಗುಡೇಕೋಟೆ: ಕೂಡ್ಲಿಗಿ ತಾಲೂಕಿನ ನಾಗರಹುಣಸೆ ಗ್ರಾಮದಲ್ಲಿ ದಸರಾ ಹಬ್ಬದ ಪ್ರಯುಕ್ತ ಸ್ಥಳೀಯ ಎನ್.ಪಿ.ಎಲ್.ಸೀಜನ್-1 ಚಿಕ್ಕ ಮಕ್ಕಳ ಕ್ರಿಕೆಟ್ ಟೂರ್ನಮೆಂಟ್ ಗ್ರಾಮದ ಕ್ರಿಕೆಟ್ ಬಯಲು ಮೈದಾನದಲ್ಲಿ ಗ್ರಾಮಸ್ಥರ…