ಇಟ್ಟಿಗಿ ಗ್ರಾ ಪಂ & ಜಿಲ್ಲಾ ಯುವಜನ ಕ್ರೀಡಾಕೂಟ ಇಲಾಖೆ ಸಂಯುಕ್ತಾಶ್ರಯದಲ್ಲಿ ಕ್ರೀಡಾಕೂಟ…!!!

Listen to this article

ಇಟ್ಟಿಗಿ ಗ್ರಾ ಪಂ & ಜಿಲ್ಲಾ ಯುವಜನ ಕ್ರೀಡಾಕೂಟ ಇಲಾಖೆ ಸಂಯುಕ್ತಾಶ್ರಯದಲ್ಲಿ ಕ್ರೀಡಾಕೂಟ.

ಈ ಒಂದು ಕ್ರೀಡಾ ಕೂಟವನ್ನು ದಿನಾಂಕ 26/11/2022ರ ಈ ದಿನದ ವಿಶೇಷತೆಯಂತೆ “ಭಾರತ ಸಂವಿಧಾನ ಸಮರ್ಪಣಾ ದಿನಾಚರಣೆಯಂಗವಾಗಿ ಪೂಜಾ ಮತ್ತು ಸಂವಿಧಾನದ ಮೊದಲ ಪುಟದ ಪೀಠಿಕೆಯನ್ನು ಭೋದನೆ ಮಾಡುವ ಮೂಲಕ ಇಟ್ಟಿಗಿ ಗ್ರಾ ಪಂ ಅಧ್ಯಕ್ಷರಾದ ಶ್ರೀಮತಿ ಚಲವಾದಿ ಪುಷ್ಪಾವತಿ &ಉಪಾಧ್ಯಕ್ಷರಾದ ಶ್ರೀ ಮದ್ದಾನಸ್ವಾಮಿ ಅಂಬಳಿ ಹಾಗೂ ಸರ್ವಸದಸ್ಯರುಗಳಿಂದ /ಸಾರ್ವಜನಿಕ ಶಿಕ್ಷಣ ಇಲಾಖಾಧಿಕಾರಿಗಳಿಂದ & ಗ್ರಾ ಪಂ ಕಾರ್ಯದರ್ಶಿ ಕೊಟ್ರೇಶ್ ಜೆ ರವರಿಂದ ಉದ್ಘಾಟಿಸಲಾಯಿತು. ಇಟ್ಟಿಗಿ ಗ್ರಾಮದ ಯುವಜನ ಕ್ರೀಡಾಸಕ್ತ ಕ್ರೀಡಾಪಟುಗಳು ಕಬ್ಬಡಿ & ಖೋ ಖೋ ಆಟಗಳಲ್ಲಿ ತುಂಬಾ ಉತ್ಸುಕರಾಗಿ ಪಾಲ್ಗೊಂಡಿದ್ದರು.ಇದೇ ದಿನದಂದು ಇಟ್ಟಿಗಿಯ ಗ್ರಂಥಾಲಯದಲ್ಲಿ ಭಾರತ ಸಂವಿಧಾನದ ಪೀಠಿಕೆಯನ್ನು ಗ್ರಂಥಾಲಯದ ಮೇಲ್ವಿಚಾರಕರಾದ ದೇವೇಂದ್ರಪ್ಪ ಕೆ ಎಸ್ ಇವರು ಬೋಧಿಸಿದರು.

ವರದಿ-ಪ್ರಕಾಶ್ ಆಚಾರ್ ಇಟ್ಟಿಗಿ.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend