ಚಳ್ಳಕೆರೆ:ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ರವರ ಏಳಿಗೆಯನ್ನು ಸಹಿಸದ ವ್ಯಕ್ತಿಗಳಿಂದ ಆರೋಪ…!!!

ಚಳ್ಳಕೆರೆ:ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ರವರ ಏಳಿಗೆಯನ್ನು ಸಹಿಸದ ವ್ಯಕ್ತಿಗಳಿಂದ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಅವರ ಮೇಲೆ ಬಂದಿರುವ ಆರೋಪಗಳು ಸತ್ಯಕ್ಕೆ ದೂರವಾಗಿವೆ ಎಂದಿಗೂ ಸಹ ಸಚಿವರು ಜಾತಿ ಹೆಸರಿನಲ್ಲಿ ರಾಜಕಾರಣ ಮಾಡಿಕೊಂಡು ಬಂದಿಲ್ಲ ಅವರ ಹೆಸರಿಗೆ ಮಸಿ…

ಶಾಸಕರ ಗ್ರಾಮ ಸಂಚಾರ:ಕೈ ಜೋಡಿಸಿದ ಪತ್ನಿ ಪುಷ್ಪ, ಗ್ರ‍ಾಮಗಳ ಗ್ರಾಮಸ್ಥರಿಂದ ದಂಪತಿಗಳಿಗೆ ಅದ್ಧೂರಿ ಸ್ವಾಗತ….!!!

ಶಾಸಕರ ಗ್ರಾಮ ಸಂಚಾರ:ಕೈ ಜೋಡಿಸಿದ ಪತ್ನಿ ಪುಷ್ಪ, ಗ್ರ‍ಾಮಗಳ ಗ್ರಾಮಸ್ಥರಿಂದ ದಂಪತಿಗಳಿಗೆ ಅದ್ಧೂರಿ ಸ್ವಾಗತ.. ವಿಜಯನಗರ ಜಿಲ್ಲೆ ಕೂಡ್ಲಿಗಿ ಕ್ಷೇತ್ರದ ಶಾಸಕ ಡಾ”ಎನ್.ಟಿ.ಶ್ರೀನಿವಾಸ್ ರವರು, ನಿರಂತರವಾಗಿ ಗ್ರ‍ಾಮ ಸಂಚಾರದಲ್ಲಿ ತಮ್ಮನ್ನ ತೊಡಗಿಸಿಕೊಂಡಿದ್ದಾರೆ. ಅವರೊಂದಿಗೆ ‍ಅವರ ಪತ್ನಿ ಶ್ರೀಮತಿ ಪುಷ್ಪರವರು ಕೈ ಜೋಡಿಸಿದ್ದಾರೆ.…

ಡಿ.ಸುಧಾಕರ್ ಗೆ ಸಚಿವ ಸ್ಥಾನ ಸಿಕ್ಕಿರುವುದು ಸಂತಸ ತಂದಿದೆ : ಶಾಸಕ ಟಿ.ರಘುಮೂರ್ತಿ…!!!

ಡಿ.ಸುಧಾಕರ್ ಗೆ ಸಚಿವ ಸ್ಥಾನ ಸಿಕ್ಕಿರುವುದು ಸಂತಸ ತಂದಿದೆ : ಶಾಸಕ ಟಿ.ರಘುಮೂರ್ತಿ ಚಳ್ಳಕೆರೆ : ನನ್ನನ್ನು ನಂಬಿ ಮ‌ೂರನೇ ಬಾರಿಗೆ ಶಾಸಕರನ್ನಾಗಿ ಆಯ್ಕೆ ಮಾಡಿದ ಚಳ್ಳಕೆರೆ ಕ್ಷೇತ್ರದ ಮತದಾರರಿಗೆ ಮೊದಲನೆಯ ದಾಗಿ ಧನ್ಯವಾದಗಳನ್ನು ಅರ್ಪಿಸುತ್ತೆನೆ ಎಂದು ಶಾಸಕ‌ ಟಿ.ರಘುಮೂರ್ತಿ ಹೇಳಿದರು.…

ಇಂದು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ 24 ಮಂದಿ ಶಾಸಕರು…!!!

ಇಂದು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ 24 ಮಂದಿ ಶಾಸಕರು 1) ಹೆಚ್ ಕೆ ಪಾಟೀಲ್ 2) ಕೃಷ್ಣಭೈರೇಗೌಡ 3) ಎನ್ ಚೆಲುವರಾಯಸ್ವಾಮಿ 4) ಕೆ ವೆಂಕಟೇಶ್ 5)ಡಾ.ಹೆಚ್ ಸಿ ಮಹದೇವಪ್ಪ 6)ಈಶ್ವರ್ ಖಂಡ್ರೆ 7)ಕೆ ಎನ್ ರಾಜಣ್ಣ 8)ದಿನೇಶ್ ಗುಂಡೂರಾವ್ 9)ಶರಣಬಸಪ್ಪ…

ಡಾ.ಶ್ರೀನಿವಾಸ್ ಮಾದರಿ ನಡೆ: ಹಾರ, ತುರಾಯಿ ಬೇಡವೆಂದು ಸರಳತೆ ಮೆರೆದ ಶಾಸಕ…!!!

ಡಾ.ಶ್ರೀನಿವಾಸ್ ಮಾದರಿ ನಡೆ: ಹಾರ, ತುರಾಯಿ ಬೇಡವೆಂದು ಸರಳತೆ ಮೆರೆದ ಶಾಸಕ. ಕೂಡ್ಲಿಗಿ: ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ರವರು ಹಾರ ತುರಾಯಿ ನಿರಾಕರಿಸಿದ್ದಾರೆ. ಗೌರವ, ಸನ್ಮಾನ ರೂಪದಲ್ಲಿ ಹಾರ, ತುರಾಯಿ, ಶಾಲು ಸ್ವೀಕರಿಸದಿರಲು ನಿರ್ಧರಿಸಿದ್ದಾರೆ. ಈ ಮೂಲಕ ಶಾಸಕರು…

ಪ್ರಭಾವಿ ಪಕ್ಷ ಬಿಜೆಪಿ ಸೋಲಿಗೆ ಇವೆಲ್ಲ ಕಾರಣಗಳಿರಬಹುದೇ…???

ಪ್ರಭಾವಿ ಪಕ್ಷ ಬಿಜೆಪಿ ಸೋಲಿಗೆ ಇವೆಲ್ಲ ಕಾರಣಗಳಿರಬಹುದೇ… 1)ಯಡಿಯೂರಪ್ಪನವರನ್ನು ಹೊರಗಿಟ್ಟು ಚುನಾವಣೆ ಎದುರಿಸುವಲ್ಲಿ ಮುಂದಾಗಿದ್ದು.. ಹೇಳಿ ಕೇಳಿ ಯಡಿಯೂರಪ್ಪ ಅಂದರೆ ಕರ್ನಾಟಕದಲ್ಲಿ ಬಿಜೆಪಿ, ಬಿಜೆಪಿ ಅಂದರೆ ಯಡಿಯೂರಪ್ಪ ಇಷ್ಟು ಕೇಂದ್ರದಲ್ಲಿರುವ ನಾಯಕರಿಗೆ ಗೊತ್ತಿದ್ದರೂ ಇವರನ್ನು ಯಾಕೆ ಕಡೆಗಣಿಸಬೇಕಿತ್ತು??? ಬಿ. ಎಲ್. ಸಂತೋಷ…

ಕರ್ನಾಟಕ ರಾಜ್ಯದ ರಾಜಕೀಯ ಮುಂದಿನ ಭವಿಷ್ಯದ ಮುಖ್ಯಮಂತ್ರಿ ಶ್ರೀಜನಾರ್ಧನ ರೆಡ್ಡಿಯವರಿಗೆ ಎಚ್ಚರಿಕೆ ಕನ್ನಡ ನ್ಯೂಸ್ ವತಿಯಿಂದ 28ನೇ ವರ್ಷದ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು…!!!

ಮದುವೆಯ ವಾರ್ಷಿಕೋತ್ಸವ – ಸಂತೋಷದ ಕ್ಷಣಗಳು ಸಮಯವೆಂಬುದೇ ಅಂತಹದು. ಸರಿದು ಹೋದ ದಿನಗಳು, ಉರುಳಿ ಹೋದ ವರ್ಷಗಳು ಗಮನಕ್ಕೆ ಬಾರದೆ 27 ವಸಂತಗಳು ಕಳೆದು ಹೋಗಿವೆ. ನಮ್ಮ 28ನೇ ವಿವಾಹ ವಾರ್ಷಿಕೋತ್ಸವದ ಈ ಸುಸಂದರ್ಭದ ದಿನದಂದು ಸರಿದು ಹೋದ ದಿನಗಳನ್ನು ಮೆಲುಕು…

ಇಡಿ ಕರ್ನಾಟಕ ರಾಜ್ಯದ ಜನತೆಗೆ ಒಂದೇ ಕುತೂಹಲ!ಯಾರಾಗ್ತಾರೆ ರಾಜ್ಯದ ಮುಖ್ಯಮಂತ್ರಿ…???

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದ್ದು, ರಾಜ್ಯದ ಸಿಎಂ ಯಾರು ಆಗ್ತಾರೆ ಎನ್ನುವ ಕುತೂಹಲ ಮೂಡಿದೆ. ಆದರೆ ಇದೀಗ ಮುಖ್ಯಮಂತ್ರಿ ಹುದ್ದೆಗಾಗಿ ಸಿದ್ದರಾಮಯ್ಯ (Siddharamayya) ಮತ್ತು ಡಿ.ಕೆ. ಶಿವಕುಮಾರ್ ( DK Shivakumar) ನಡುವೆ ತೀವ್ರ ಪೈಪೋಟಿ ಮುಂದುವರೆದಿದ್ದು,…

ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಗೆದ್ದ ಸ್ವತಂತ್ರ ಅಭ್ಯರ್ಥಿ,ಎಂ, ಪಿ, ಲತಾರವರು ಅಧಿಕೃತವಾಗಿ ಕಾಂಗ್ರೆಸ್ ಗೆ ಬೆಂಬಲ…!!!

ಕೈ ಪಾಳಯಕ್ಕೆ ಬೇಷರತ್ ಬೆಂಬಲ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಲತಾ ಮಲ್ಲಿಕಾರ್ಜುನ್ ಕಾಂಗ್ರೆಸ್ ನ ಅದರ್ಶವನ್ನೆ ನಂಬಿಕೊಂಡು ಬಂದಿರುವ ಕುಟುಂಬದವರು ಹೀಗಾಗಿ ಬೇಷರತ್ ಕಾಂಗ್ರೆಸ್ ಗೆ ಬೆಂಬಲ ನೀಡಿದ್ದಾರೆ ಎಂದು ಎಐಸಿಸಿ ಕರ್ನಾಟಕ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ…

ಹೈಡ್ರಾಮಾದ ಬಳಿಕ ಕೊನೆಗೂ ಜಯನಗರ ಕ್ಷೇತ್ರದ ಫಲಿತಾಂಶ ಪ್ರಕಟಿಸಲಾಗಿದೆ. 16 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ರಾಮಮೂರ್ತಿಗೆ ಗೆಲುವು…!!!

ಹೈಡ್ರಾಮಾದ ಬಳಿಕ ಕೊನೆಗೂ ಜಯನಗರ ಕ್ಷೇತ್ರದ ಫಲಿತಾಂಶ ಪ್ರಕಟಿಸಲಾಗಿದೆ. 16 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ರಾಮಮೂರ್ತಿ ಗೆಲುವು ಸಾಧಿಸಿದ್ದಾರೆ. ಫಲಿತಾಂಶ ಗೊಂದಲದ ಗೂಡಾಗಿ ಮಧ್ಯರಾತ್ರಿ ಬಿಜೆಪಿ ಅಭ್ಯರ್ಥಿ ಸಿ.ಕೆ. ರಾಮಮೂರ್ತಿ ಅವರು ಕಾಂಗ್ರೆಸ್ ಪಕ್ಷದ ಸೌಮ್ಯಾ ರೆಡ್ಡಿ ವಿರುದ್ಧ 16…