ಹಳ್ಳಿಗಳ ಅಭಿವೃದ್ಧಿಯೇ ನನ್ನ ಪ್ರಥಮ ಆದ್ಯತೆ ಶಾಸಕ ಎನ್,ವೈ, ಗೋಪಾಲಕೃಷ್ಣ…!!!

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ ಹಳ್ಳಿಗಳ ಅಭಿವೃದ್ಧಿಯೆ ನನ್ನ ಪ್ರಥಮ ಆದ್ಯತೆ…. ಇಂದು ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಎಸ್.ಸಿ.ಹಾಗೂ ಎಸ್.ಟಿ.ಕಾಲೋನಿಗಳಲ್ಲಿ ₹1ಕೋಟಿ.15ಲಕ್ಷ ರೂ ಮೊತ್ತದರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದೆ.. 1)”ಕಾನಾಮಡುಗು” ಗ್ರಾಮದಲ್ಲಿ ಎಸ್ ಟಿ ಕಾಲೋನಿಯಲ್ಲಿ…