ಸ್ವಾಭಿಮಾನ ಪ್ರಜಾಪ್ರಭುತ್ವದ ಗೆಲವು ಎಂದ ಮತದಾರ..!!

ಸ್ವಾಭಿಮಾನ ಪ್ರಜಾಪ್ರಭುತ್ವದ ಗೆಲವು ಎಂದ ಮತದಾರ..!! ಹರಪನಹಳ್ಳಿ ವಿಧಾನಸಭಾ ಕ್ಷೇತ್ರವು ಆಸಕ್ತಿದಾಯಕ ಸ್ಪರ್ಧೆಯನ್ನು ಏರ್ಪಟ್ಟಿತು. IND ನ ಲತಾ ಮಲ್ಲಿಕಾರ್ಜುನ್ 70000 ಕ್ಕೂ ಹೆಚ್ಚು ಮತಗಳಿಂದ ಮುನ್ನಡೆ ಸಾಧಿಸಿ ಜಯದ ನಗೆಯನ್ನ ಬಿರಿದ್ರೆ. ಬಿಜೆಪಿಯ ಕರುಣಾಕರ ರೆಡ್ಡಿ 56000 ಮತಗಳನ್ನು ಪಡೆದು…

ಕೂಡ್ಲಿಗಿ:43.704ಮತಗಳ ಅಂತರದಲ್ಲಿ ಗೆದ್ದ ಡಾ” ಎನ್.ಟಿ.ಶ್ರೀನಿವಾಸ್, ಸಿಹಿ ಹಂಚಿ ಸಂಭ್ರಮಿಸಿದ ಅಭಿಮಾನಿಗಳು…!!!

ಕೂಡ್ಲಿಗಿ:43.704ಮತಗಳ ಅಂತರದಲ್ಲಿ ಗೆದ್ದ ಡಾ” ಎನ್.ಟಿ.ಶ್ರೀನಿವಾಸ್, ಸಿಹಿ ಹಂಚಿ ಸಂಭ್ರಮಿಸಿದ ಅಭಿಮಾನಿಗಳು. ವಿಜಯನಗರ ಜಿಲ್ಲೆ ಕೂಡ್ಲಿಗಿ: ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಡಾ”ಎನ್.ಟಿ.ಶ್ರೀನಿವಾಸರವರು, ಪ್ರತಿಸ್ಪರ್ಧಿ ಲೋಕೇಶ ವಿ ನಾಯಕ ರವರಿಗಿಂತ 43.704 ಮತಗಳ ಅಂತರದಲ್ಲಿ ವಿಜಯಸಾಧಿಸಿದ್ದಾರೆ. ಮೇ13ರಂದು ಮತ ಎಣಿಕೆ ಪೂರ್ಣಗೊಂಡಾಗ, ಹೊರ…

ಚಳ್ಳಕೆರೆಯ, ಶ್ರೀ ರಘುಮೂರ್ತಿ ಯವರ ಸೇವೆಯನ್ನು ಮೆಚ್ಚಿ, ಸತತವಾಗಿ ಮೂರನೇ ಬಾರಿಗೆ ಅವಕಾಶ ಕೊಟ್ಟ ಮತದಾರರು…!!!

ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ. ರಘುಮೂರ್ತಿ ಸತತ ಮೂರನೇ ಗೆಲುವು ಸಾಧಿಸಿ ಚಳ್ಳಕೆರೆ ವಿಧಾಸಭೆ ಕ್ಷೇತ್ರ ಇತಿಹಾಸದ ಪುಟ ಸೇರುವಂತೆ ದಾಖಲೆ ಮಾಡಿದ್ದಾರೆ.ಚಳ್ಳಕೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ. ರಘುಮೂರ್ತಿ ಅವರು ತಮ್ಮ ಪ್ರತಿಸ್ಪರ್ಧಿ ಜೆಡಿಎಸ್‌ನ ರವೀಶ್ ಕುಮಾರ್…

ಆರಂಭಿಕ ಟ್ರೆಂಡ್​ ಅನ್ವಯ ಕಾಂಗ್ರೆಸ್​ ಮ್ಯಾಜಿಕ್ ನಂಬರ್ ದಾಟಿ ಸರಳ ಬಹುಮತ ಪಡೆದಿದೇ…!!!

ಆರಂಭಿಕ ಟ್ರೆಂಡ್​ ಅನ್ವಯ ಕಾಂಗ್ರೆಸ್​ ಮ್ಯಾಜಿಕ್ ನಂಬರ್ ದಾಟಿ ಸರಳ ಬಹುಮತ ಪಡೆದಿದ್ದು, ಬಿಜೆಪಿ ಎರಡನೇ ಸ್ಥಾನದಲ್ಲಿದೆ. ಕಾಂಗ್ರೆಸ್​ 114 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಬಿಜೆಪಿ 86 ಕ್ಷೇತ್ರಗಳಲ್ಲಿ ಮುಂದಿದೆ. ಇನ್ನು ಜೆಡಿಎಸ್​ 20 ಸ್ಥಾನ ಹಾಗೂ ಇತರರು 3 ಸ್ಥಾನಗಳಲ್ಲಿ…

ಹೊನ್ನಾಳಿ ರೇಣುಕಾಚಾರ್ಯ ರವರಿಗೆ ಹಿನ್ನೆಡೆ…!!!

ಸದ್ಯ ರಾಜ್ಯ ಚುನಾವಣಾ ಆಯೋಗ ನೀಡಿರುವ ಪ್ರಾಥಮಿಕ ಮಾಹಿತಿಗಳ ಪ್ರಕಾರ 82 ಕ್ಷೇತ್ರಗಳಲ್ಲಿ ಕಾಂಗ್ರೆಸ್‌, 52ರಲ್ಲಿ ಬಿಜೆಪಿ, 16 ಕಡೆ ಜೆಡಿಎಸ್‌ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ 1 ಸ್ವತಂತ್ರ 2 ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ 1 ಸರ್ವೋದಯ ಕರ್ನಾಟಕ ಪಕ್ಷ…

ಬಳ್ಳಾರಿ ಗ್ರಾಮಾಂತರದಲ್ಲಿ ಶ್ರೀ ರಾಮುಲು ಹಿನ್ನೆಡೆ, ಬಿ, ನಾಗೇಂದ್ರ ಮುನ್ನಡೆ…!!!

ಕರ್ನಾಟಕ ವಿಧಾನಸಭೆ ಚುನಾವಣೆಗೆ ಮೇ. 10 ರಂದು ಮತದಾನ ನಡೆದಿದ್ದು, ಇಂದು ಬೆಳಗ್ಗೆ 8 ಗಂಟೆಯಿಂದ ರಾಜ್ಯದ 34 ಕೇಂದ್ರಗಳಲ್ಲಿ ಮತ ಎಣಿಕೆ ಆರಂಭವಾಗಿದ್ದು, ಮಧ್ಯಾಹ್ನದ ವೇಳೆಗೆ 2615 ಮಂದಿ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ವರುಣ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ…

ಕರ್ನಾಟಕ ವಿಧಾನಸಭೆ ಚುನಾವಣೆ ಇಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದ್ದು, ರಾಜ್ಯದ 2615 ಮಂದಿ ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಆಗಲಿದೆ…!!!

ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Elections) ಇಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದ್ದು, ರಾಜ್ಯದ 2615 ಮಂದಿ ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಆಗಲಿದೆ. ರಾಜ್ಯದಲ್ಲಿ ಒಟ್ಟು 5, 31,33,054 ಕೋಟಿ ಮತದಾರರಿದ್ದಾರೆ. ಈ ಪೈಕಿ…

ಇಂದು ಬಹಿರಂಗ ಪ್ರಚಾರಕ್ಕೆ ಅಧಿಕೃತ ತೆರೆ” ಕತ್ತಲು ರಾತ್ರಿ ರಾಜಕೀಯ ಆಟ ಶುರು…!!!

“ಇಂದು ಬಹಿರಂಗ ಪ್ರಚಾರಕ್ಕೆ ಅಧಿಕೃತ ತೆರೆ” ಇಂದು ಅಧಿಕೃತವಾಗಿ ಬಹಿರಂಗ ಸಭೆಗೆ ತೆರೆ ಎಳೆದಿದ್ದು. ಬುಧವಾರದಿಂದ ಬೆಳ್ಳಿಗೆ 7 ಗಂಟೆಯಿಂದ ಸಂಜೆ 6.30ರವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. 224 ವಿಧಾನಸಭಾ ಕ್ಷೇತ್ರಗಳಿಗೂ ಒಂದೇ ಹಂತದಲ್ಲಿ ಮತದಾನ ಹಿನ್ನೆಲೆ ಮತದಾನಕ್ಕೂ 48 ಘಂಟೆಗೂ…

ಶಶಿಕಲಾ ಜೊಲ್ಲೆ ಯವರು 2023 ಸಾರ್ವತ್ರೀಕ ವಿಧಾನ ಸಭೆ ಚುನಾವಣೆ ಪ್ರಚಾರ ಕ್ಕೆ ಆಗಮಿಸಿದ ಸಮಯದಲ್ಲಿ ತರಾಟೆ ತೆಗೆದುಕೊಂಡ ಗ್ರಾಮದ ಮಹಿಳೆಯರು…!!!

ಈ ಹೊತ್ತು ಗಳತಗಾ ಗ್ರಾಮದ ಬೌದ್ಧ ಕಾಲೋನಿ ಯಲ್ಲಿ ನಿಪ್ಪಾಣಿ ಮತಕ್ಷೇತ್ರದ ಶಾಸಕಿ ಹಾಗೂ ರಾಜ್ಯ ಸರ್ಕಾರದ ಸಚಿವೆ ಯವರಾದ ಸೌ ಶಶಿಕಲಾ ಜೊಲ್ಲೆ ಯವರು 2023 ಸಾರ್ವತ್ರೀಕ ವಿಧಾನ ಸಭೆ ಚುನಾವಣೆ ಪ್ರಚಾರ ಕ್ಕೆ ಆಗಮಿಸಿದ ಸಮಯದಲ್ಲಿ ಬೌದ್ಧ ಸಮಾಜದ…

ಗುರುರಾಜ್ ನಾಯಕ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವರ ಅಭಿಮಾನಿಗಳ ಒತ್ತಾಯ!!!

ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಗುರುರಾಜ್ ನಾಯಕ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವರ ಅಭಿಮಾನಿಗಳ ಒತ್ತಾಯ!!!!! ಗುರುರಾಜ್ ನಾಯಕ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ನಿರಾಕರಿಸಿದ ಕಾರಣ ಗುರುರಾಜ್ ನಾಯಕ ಅವರ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಈ…