ಸ್ವಗ್ರಾಮದಲ್ಲಿ ಮತ ಚಲಾಯಿಸಿದ ಮಾನ್ಯ ಶಾಸಕರಾದ ಡಾಕ್ಟರ್ ಶ್ರೀನಿವಾಸ್ ಎನ್.ಟಿ…!!!

Listen to this article

ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ
ಡಾಕ್ಟರ್ ಶ್ರೀನಿವಾಸ್ ಎನ್.ಟಿ ಅವರು
ತಮ್ಮ ಸ್ವಗ್ರಾಮ ನರಸಿಂಹಗಿರಿಯಲ್ಲಿ,ತಾಯಿಯವರಾದ
ಶ್ರೀಮತಿ ಓಬಮ್ಮ ಎನ್.ಟಿ ಬೊಮ್ಮಣ್ಣ ಹಾಗೂ ಅವರ
ಧರ್ಮಪತ್ನಿ ಡಾ.ಪುಷ್ಪ ಅವರೊಂದಿಗೆ ಮತಗಟ್ಟೆಗೆ ತೆರಳಿ
ಮತದಾನದ ಹಕ್ಕನ್ನು ಚಲಾಯಿಸಿದರು…

ವರದಿ. ಬಸವರಾಜ್, ಎಮ್, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend