ಕೂಡ್ಲಿಗಿ:ಸರಾಸರಿ ಶೇ76.58, ಅತೀ ಹೆಚ್ಚು ಶೇ90.81, ಅತೀ ಕಡಿಮೆ ಶೇ 53.03ರಷ್ಟು ಮತದಾನ…!!!

Listen to this article

ಕೂಡ್ಲಿಗಿ:ಸರಾಸರಿ ಶೇ76.58, ಅತೀ ಹೆಚ್ಚು ಶೇ90.81, ಅತೀ ಕಡಿಮೆ ಶೇ 53.03ರಷ್ಟು ಮತದಾನ- ವಿಜಯನಗರ ಜಿಲ್ಲೆ ಕೂಡ್ಲಿಗಿ:ಕೂಡ್ಲಿಗಿ(096)ಕ್ಷೇತ್ರದಲ್ಲಿ, ಮೇ 7ರಂದು ಜರುಗಿದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ. ಕ್ಷೇತ್ರದಲ್ಲಿನ ಮತಗಟ್ಟೆಗಳಲ್ಲಿ, ಮತದಾರ ಮತಚಲಾಯಿಸಿರುವ ಪ್ರಮಾಣ. ಶೇಕಡವಾರು ವಿವರ: ಕೂಡ್ಲಿಗಿ ಕ್ಷೇತ್ರದಲ್ಲಿ ಒಟ್ಟಾರೆಯಾಗಿ, ಸರಾ ಸರಿ ಶೇ 76.58% ರಷ್ಟು ಮತದಾನ ಜರುಗಿದೆ. *ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಾಣೇಹಳ್ಳಿ (1) 90.81% ಮತದಾನ ಜರುಗಿದೆ. *ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತಿಮ್ಮವ್ವನಹಳ್ಳಿ (110) 90.51%, *ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹುರುಡಿಹಳ್ಳಿ (104) 90.44%, *ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕ್ಯಾಸನಕೆರೆ ಗೊಲ್ಲರಹಟ್ಟಿ (139) 90.26%, * ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ದಾಸೋಬಯ್ಯನಹಳ್ಳಿ (173) 88.91%, * ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಜುಟ್ಟಲಿಂಗನಹಟ್ಟಿ (192) 88.43%, *ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನರಸಿಂಹಗಿರಿ (86) 87.92%, *ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಲಿಂಗನಹಳ್ಳಿ ತಾಂಡಾ (70) 87.76%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಜಂಗಮ ಸೋವೇನಹಳ್ಳಿ (10) 87.68%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾರಕನಹಾಳು (225) 87.44%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕನ್ನಬೋರಯ್ಯನಹಟ್ಟಿ (196) 87.30%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹುಣಸಿ ಕಟ್ಟೆ (229) 87.24%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯರ್ರೋಬಯ್ಯನಹಟ್ಟಿ (69) 87.20%, *ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೈವಲ್ಯಾಪುರ (14) 87.08%, * ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಕೊಠಡಿ-2 ಬಡೆಲಡುಕು (28) 87.06%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಿರುಪಾಪುರ (18) 86.65%, * ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕುರಬನಹಳ್ಳಿ (236) 86.64%, * ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೊರಬನಹಳ್ಳಿ (22) 86.59%, *ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಲಭಾಗ ಕತ್ರಿಕೆಹಟ್ಟಿ (198) 86.43%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಕ್ಕುಪಿ (17) 86.33%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸ ಬಿಲ್ಡಿಂಗ್ ಬಲಭಾಗ ಗಾಣಗಟ್ಟೆ (171) 86.23%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆ.ಕೆ.ಹಟ್ಟಿ ಕೂಡ್ಲಿಗಿ (45) 86.06%, *ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಯರ್ರಗುಂಡಲಹಟ್ಟಿ (102) 86.04%, * ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಡೇಲಡುಕು ಕೊಠಡಿ ಸಂಖ್ಯೆ 4 (29) 85.99%, *ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಡೆಲಡಕು ಕೊಠಡಿ ಸಂಖ್ಯೆ 5 (30) 85.86%, * ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಟಿ.ಬಸಾಪುರ (142) 85.77%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕರಡಿಹಳ್ಳಿ (97) 85.38%, * ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸ ಬಿಲ್ಡಿಂಗ್ ಗಾಣಗಟ್ಟೆ (170) 85.34%, * ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಲಯ್ಯನಕೋಟೆ (162) 85.28%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಲಭಾಗದ ಚಿರತಗುಂಡು (111) 85.22%, * ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿವಪುರ ಗೊಲ್ಲರಹಟ್ಟಿ (9) 85.13%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಲಭಾಗ ಎಸ್ ಇಮ್ಮದಾಪುರ (183) 84.96%, * ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬೆಳ್ಳಿಕಟ್ಟೆ ಗೊಲ್ಲರಹಟ್ಟಿ (180) 84.80%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ದಕ್ಷಿಣ ಭಾಗ ಹಿರೇ ಹೆಗ್ಗಡಹಾಳ್ (4) 84.75%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆಳದೇರಿ (163) 84.43%, * ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಿರೇವಡ್ಡರಹಳ್ಳಿ (226) 84.39%, * ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರಂಗನಾಥನ ಹಳ್ಳಿ (178) 84.36%, * ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಅಡವೀಸುರವ್ವನಹಳ್ಳಿ (19) 84.30%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಪ್ಪಿನಕೇರಿ (25) 84.13%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಡಭಾಗ ಅಮ್ಮನಕೇರಿ (16) 83.84%, * ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆ, ಆಜಾದ್ ನಗರ ಕೊಠಡಿ 1 ಕೂಡ್ಲಿಗಿ (41) 83.73%, * ಸರಕಾರ ಕಿರಿಯ ಪ್ರಾಥಮಿಕ ಶಾಲೆ, ಕೆ..ದಿಬ್ಬದಹಳ್ಳಿ (103) 83.70%, * ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ತುಪ್ಪಕನಹಳ್ಳಿ (32) 83.70%, * ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಉತ್ತರ ದೋರ್ ಚೌಡಾಪುರ (140) 83.39%, *ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಭೀಷ್ಣಹಳ್ಳಿ (181) 83.10%, * ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಾರೆಮ್ಮನಹಳ್ಳಿ (105) 83.01%, *ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಸ್ ಇಮ್ಮದಾಪುರ (182) 82.93%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಡಭಾಗ ಚಿರತಗುಂಡು (112) 82.74%, * ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯರ್ರಲಿಂಗನಹಳ್ಳಿ (98) 82.67%, * ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊನ್ನಹಳ್ಳಿ (235) 82.54%, * ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನೆಲಬೊಮ್ಮನಹಳ್ಳಿ (94) 82.34%, * ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬೈಲುತುಂಬರ ಗುಡಿ (176) 82.31%, * ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ತಿಪ್ಪೇಹಳ್ಳಿ (200) 82.27%, * ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬಲಭಾಗ ಹೊಸಹಳ್ಳಿ ಎಡಭಾಗ (185) 82.26%, *ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಡಭಾಗ ಗದ್ದಲಗಟ್ಟ (90) 82.21%, * ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ ಹೊಸ ಕಟ್ಟಡ ಉಜ್ಜಿನಿ (248)82.04%, * ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮರಬ ಗೊಲ್ಲರಹಟ್ಟಿ (23) 82.02%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೀನಕೇರಿ (113) 81.89%, * ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪೂರ್ವ ಭಾಗ ರಾಮಸಾಗರಹಟ್ಟಿ (101) 81.80%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದಕ್ಷಿಣ ದೋರ್ ಕ್ಯಾಸನಕೆರೆ (138) 81.77%, * ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆಂಚೋಬನಹಳ್ಳಿ (150) 81.73%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಲಸೆ (114) 81.64%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉತ್ತರ ಭಾಗ ಬಂಡೆ ಬಸಾಪುರ ತಾಂಡಾ (11) 81.62%, * ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಸಿದ್ದಾಪುರ (78) 81.54%, * ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ನಾಗೇನಹಳ್ಳಿ (164) 81.46%, * ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹೆಚ್ ಮೈಸರಹಟ್ಟಿ (116) 81.36%, * ಉಜ್ಜಿನಿ ಶ್ರೀ ಜಗದಗುರು ಸಿದ್ದೇಶವ್ರ ಬಾಲಕರ ಪ್ರೌಢಶಾಲೆ ಉಜ್ಜಿನಿ (247) 81.31%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಲಭಾಗ ಮಾಕನಡಕು (126) 81.28%, * ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅರ್ಜುನಚಿನ್ನನಹಳ್ಳಿ (99) 81.17%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉತ್ತರ ಭಾಗ ಹಿರೇಹೆಗ್ಗಡಹಾಳ್ (3) 81.07%, * ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸ ಬಲ್ಡಿಂಗ್ ಸುಳ್ಳದಹಳ್ಳಿ ಹಿಂಭಾಗ (157) 81.04%, * ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹೊಸ ಕಟ್ಟಡ ಎಡಭಾಗ ನಿಂಬಳಗೇರಿ (167) 81.04%, * ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಲಭಾಗ ಗೆದ್ದಲಗಟ್ಟಾ (89) 80.93%, *ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಡ್ಕನಹಳ್ಳಿ (93) 80.88%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಸಾಸಲವಾಡ ಬಲಭಾಗ (6) 80.85%, * ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ತಮ್ಮಯ್ಯನಗುಡ್ಡ (137) 80.83%, *ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇಗಳಕರ್ನರಹಟ್ಟಿ (119) 80.78%, * ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಗಡ್ಡದ ಬೋರಯ್ಯನ ಹಟ್ಟಿ (108) 80.71%, * ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಡಕಲಕಟ್ಟೆ (125) 80.70%, * ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಡ್ಕಾನಹಳ್ಳಿ ಗೊಲ್ಲರಹಟ್ಟಿ (92) 80.64%, * ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ದಕ್ಷಿಣ ಭಾಗ ಬಣವಿಕಲ್ಲು (146) 80.58%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾರಕಬಾವಿ (152) 80.45%, * ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಉತ್ತರ ಭಾಗ ಹೊಸಹಳ್ಳಿ (188) 80.42%, * ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಾಟ್ರಹಳ್ಳಿ (87) 80.37%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉತ್ತರ ಭಾಗದ ಕೊಠಡಿ-3ಬಂಡೆ ಬಸಾಪುರ ತಾಂಡಾ (12) 80.27%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಮ್ಮನಕೇರಿ (15) 80.26%, * ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹೊಸಹಟ್ಟಿ (124) 80.16%, * ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಕೊಠಡಿ-1 ಬಡೆಲಡುಕು (27) 80.13%, *ಗ್ರಾಮ ಪಂಚಾಯತ್ ಕಛೇರಿ ಉಜ್ಜಿನಿ (242) 80.10%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದಕ್ಷಿಣ ಭಾಗ ಎಂ ಬಿ ಅಯ್ಯನಹಳ್ಳಿ (135) 80.04%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸ ಕಟ್ಟಡ ಬೈರದೇವರಗುಡ್ಡ (250) 79.93%, * ಸರಕಾರಿ ಹಿರಿಯ ಪ್ರಾಥಮಿಕ 7ನೇ ವಾರ್ಡ್ ಶಾಲೆ ಹೊಸಪೇಟೆ ರಸ್ತೆ ಕೂಡ್ಲಿಗಿ (47) 79.90%, * ಗ್ರಾಮ ಪಂಚಾಯಿತಿ ಕಚೇರಿ ಸೊಲ್ಲದಹಳ್ಳಿ (158) 79.83%, *ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಂಗನಹಳ್ಳಿ (228) 79.79%, * ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರಾಮದುರ್ಗ (62) 79.74%, * ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆ ತೂಲಹಳ್ಳಿ (239) 79.72%, * ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬಲಭಾಗ ಗುಡೇಕೋಟೆ (73) 79.58%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಡಭಾಗ ಕೆ ರಾಯಾಪುರ (82) 79.58%, *ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪೂರ್ವ ಭಾಗದ ಬಲಭಾಗ ಎಡಿ ಗುಡ್ಡ ತಾಂಡ (57) 79.56%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಡಭಾಗ ಚೌಡಾಪುರ (141) 79.55%, * ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ದಕ್ಷಿಣ ಭಾಗ, ಶಿವಪುರ (7) 79.51%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಡಭಾಗ ಸೊಲ್ಲದಹಳ್ಳಿ (155) 79.37%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಂಕದಕಲ್ಲು (161) 79.34%, * ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹಲಸಾಗರ (80) 79.29%, * ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿದ್ದಾಪುರ (120) 79.27%, * ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದಕ್ಷಿಣ ಭಾಗ, ಕೊಠಡಿ-1 ಶಿವಪುರ (8) 79.27%, * ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹನುಮನಹಳ್ಳಿ (241) 79.09%, * ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗೋವಿಂದ ಗಿರಿ ಕೊಠಡಿ ಸಂಖ್ಯೆ 2 (59) 79.07%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಜೋಳದಕೂಡ್ಲಿಗಿ (227) 79.06%, * ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪಿಚರಹಟ್ಟಿ (221) 78.71%, * ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಡುಮಾವಿನಹಳ್ಳಿ (232) 78.63%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆದಕ್ಷಿಣ ಭಾಗ ಬಂಡೆ ಬಸಾಪುರ ತಾಂಡಾ (13) 78.62%, *ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆ.ಬಿ.ಕೆ ಹಟ್ಟಿ ನಡವಲಹಟ್ಟಿ (207) 78.62%, * ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿ ನಿಲಯ ಆಶ್ರಮ ಶಾಲೆ ಕಂಪೌಂಡ್ ಹೊಸಪೇಟೆ ರಸ್ತೆ ಕೊಠಡಿ ಸಂಖ್ಯೆ 2 ಕೂಡ್ಲಿಗಿ (51) 78.61%, * ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ದಕ್ಷಿಣ ಭಾಗ ಹುಲಿಕೇರಿ (212) 78.59%, *ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕುಲುಮೆಹಟ್ಟಿ (191) 78.37% ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಡಭಾಗ ಕತ್ರಿಕೆಹಟ್ಟಿ (199) 78.37%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುರಿಹಟ್ಟಿ ಹೊಸ ಭವನ (127) 78.23%, * ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಎ.ಡಿ.ಗುಡ್ಡ ಗೊಲ್ಲರಟ್ಟಿ (56) 78.10%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಲಭಾಗದ ಸೂಲದಹಳ್ಳಿ (156) 78.07%, * ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ರಾಮನಗರ ಕೂಡ್ಲಿಗಿ (52) 77.84%, * ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಾಳಿಹಳ್ಳಿ (224) 77.75%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪೂರ್ವ ಭಾಗದ ಬಲಭಾಗ ಲೋಕಿಕೇರಿ (210) 77.62%, *ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾಗಲಾಪುರ (33) 77.60%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆಳ್ಳಿಕಟ್ಟೆ (179) 77.55%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಲಭಾಗ ಕೆ ರಾಯಾಪುರ (81) 77.22%, * ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಂಡುಮುಣುಗು (122) 77.08%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಡಭಾಗ ಮಹದೇವಪುರ (76) 77.08%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಲಭಾಗ ಮೊರಬ (20) 77.07%, * ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗೋವಿಂದ ಗಿರಿ ಕೊಠಡಿ ಸಂಖ್ಯೆ 1 (58) 77.06%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಕುಂಬಳಗುಂಟೆ ಗೊಲ್ಲರಹಟ್ಟಿ (172) 77.02%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಡಭಾಗ ಮೊರಬ (21) 77.00%, * ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಉತ್ತರ ಭಾಗ ಬಣವಿಕಲ್ಲು (147) 76.98%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಜೆ ಮೈಸರಹಟ್ಟಿ ಎಡಭಾಗ (194) 76.91%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಲಭಾಗ ಜೆ ಮೈಸರಹಟ್ಟಿ (195) 76.91%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಮತಿ (136) 76.90%, * ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಭೀಮಸಮುದ್ರ (95) 76.71%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಲಭಾಗ ಹುರಳಿಹಾಳು (117) 76.69%, * ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಉತ್ತರ ಭಾಗ ತಾಯಕನಹಳ್ಳಿ (205) 76.65%, * ತರಳಬಾಳು ಸಿದ್ದೇಶ್ವರ ಪ್ರೌಢಶಾಲೆ ಎಡಭಾಗ ತೂಲಹಳ್ಳಿ (238) 76.59%, *ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಯರ್ರಮನಹಳ್ಳಿ (168) 76.50%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಲಭಾಗ ಎಂ ಬಿ ಅಯ್ಯನಹಳ್ಳಿ (134) 76.40%, * ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪೂಜಾರಹಳ್ಳಿ (208) 76.39%, * ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಅಗ್ರಹಾರ (160) 76.35%, * ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಬೀರಲಗುಡ್ಡ. (24) 76.28%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದಿಬ್ಬದಹಳ್ಳಿ (60) 76.20%, * ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಪ್ಪಯ್ಯನಹಳ್ಳಿ (77) 76.06%, * ಸರಕಾರಿ ಪ್ರೌಢಶಾಲೆ ಬಲಭಾಗದ ಗುಡೇಕೋಟೆ (71) 75.92%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎ.ಡಿ.ಗುಡ್ಡ ಕೂಡ್ಲಿಗಿ (55) 75.91%, * ಗ್ರಾಮ ಪಂಚಾಯತ್ ಕಛೇರಿ ಕಾಳಾಪುರ (230) 75.80%, * ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ. ಬೆನಕನಹಳ್ಳಿ (249) 75.78%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಈಚಲ ಬೊಮ್ಮನಹಳ್ಳಿ (26) 75.76%, * ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬೊಪ್ಪಲಾಪುರ (2) 75.70%, *ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೊಸ ಭವನ, ಸಕಲಾಪುರದಹಟ್ಟಿ (213) 75.63%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಲಭಾಗ ತಾಯಕನಹಳ್ಳಿ (206) 75.57%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾಗರಕಟ್ಟೆ (234) 75.56%, * ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಉಳ್ಳನಹಳ್ಳಿ (149) 75.49%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಲಭಾಗ ಕಾನಮಡಗು (216) 75.48%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾರುಡಿ (61) 75.43%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪೂರ್ವ ಭಾಗ ಲೋಕಿಕೇರಿ (209) 75.28%, * ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ದೊಡ್ಡಗೊಲ್ಲರಹಟ್ಟಿ (31) 75.26%, * ತರಳಬಾಳು ಸಿದ್ದೇಶ್ವರ ಪ್ರೌಢಶಾಲೆಯ ಬಲಭಾಗ ತೂಲಹಳ್ಳಿ (237) 75.06%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುದುರೆದಾವು (67) 74.95%, * ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಎಡಭಾಗ ಹೊಸಹಳ್ಳಿ (186) 74.93%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಂಬಳಿವಡ್ಡರಹಟ್ಟಿ (220) 74.84%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಡಭಾಗ ಸಾಸಲವಾಡ (5) 74.84%, * ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಶ್ರೀಕಂಠಾಪುರ ತಾಂಡಾ (68) 74.81%, *ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಣಸಾಗರ (159) 74.76%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಶ್ಚಿಮ ಭಾಗದ ಹುಡೇಂ (202) 74.73%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಶ್ಚಿಮ ಭಾಗ ಬೈಲುತುಂಬರಗುಡಿ (177) 74.63%, *ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಜುಮ್ಮೋಬನಹಳ್ಳಿ (193) 74.63%, * ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೊಸ ಕಟ್ಟಡ ನಾಗರ ಹುಣಸೆ (66) 74.50%, *ಎಸ್ ಕೆ ಡಿ ಡಿ ವಿ ಪ್ರೌಢಶಾಲೆಯ ಬಲಭಾಗದ ಕೊಠಡಿ ಸಂಖ್ಯೆ 1, ಹೊಸಹಳ್ಳಿ (187) 74.30%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾರಕಬಾವಿ (154) 74.08%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಕ್ಕೆಗುಂಡಿ (109) 74.06%, * ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮಧ್ಯಮ ಭಾಗ ಹೊಸಹಳ್ಳಿ (190) 73.97%, * ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹೊಸ ಕಟ್ಟಡ ಎಡಭಾಗ ಹೊಸಹಳ್ಳಿ (189) 73.92%, *ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಎಡಭಾಗ ಗುಡೇಕೋಟೆ (74) 73.87%, * ಸರಕಾರಿ ಹಿರಿಯ ಪ್ರಾಥಮಿಕ ಗಂಡು ಮಕ್ಕಳ ಶಾಲೆ ಎಡಭಾಗ ತೂಲಹಳ್ಳಿ (240) 73.85%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾರಕಬಾವಿ (151) 73.83%, *ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಉಜ್ಜಿನಿ (245) 73.63%, * ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪೂರ್ವ ಡೋರ್ ಅಮಲಾಪುರ (144) 73.61%, * ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ನುಂಕನಹಳ್ಳಿ (106) 73.56%, * ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹೊಸೂರು (203) 73.52%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಡಭಾಗ ಹೊಸ ಕಟ್ಟಡ ಮಂಗಾಪುರ (166) 73.41%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಡೇಕೋಳ (91) 73.40%, * ಸರಕಾರಿ ಪ್ರೌಢಶಾಲೆ ಎಡಭಾಗ ಗುಡೇಕೋಟೆ (72) 73.35%, * ಸರಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿ ನಿಲಯ ಆಶ್ರಮ ಶಾಲೆ ಕಂಪೌಂಡ್ ಹೊಸಪೇಟೆ ರಸ್ತೆ ಕೊಠಡಿ ಸಂಖ್ಯೆ 1 ಕೂಡ್ಲಿಗಿ (50) 73.34%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉತ್ತರ ಭಾಗ ಎಂ ಬಿ ಅಯ್ಯನಹಳ್ಳಿ (133) 73.26%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬದಿಗಲ್ಲು (84) 73.26%, *ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಐಗಳಮಲ್ಲಾಪುರ (143) 73.03%, * ಉಜ್ಜಿನಿ ಶ್ರೀ ಜಗದ್ಗುರು ಚನ್ನ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆ, ಉಜ್ಜಿನಿ (246) 73.02%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಡಭಾಗ ಕಲ್ಲಹಳ್ಳಿ (223) 72.97%, *ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಹೊಸ ಕಟ್ಟಡದ ಬಲಭಾಗ, ನಿಂಬಳಗೇರಿ (169) 72.69%, * ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಉತ್ತರ ಭಾಗ ಹುಲಿಕೇರಿ (211) 72.65%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಲಭಾಗದ ಹುಡೇಂ (201) 72.57%, *ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬಲಭಾಗ ಹೊಸಹಳ್ಳಿ (184) 72.50%, * ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಡಭಾಗ ಎಂ ಬಿ ಅಯ್ಯನಹಳ್ಳಿ (132) 72.25%, * ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ರಾಜೀವ್ ಗಾಂಧಿ ನಗರ ಕೂಡ್ಲಿಗಿ (53) 72.16%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದಕ್ಷಿಣ ಭಾಗ ತಾಯಕನಹಳ್ಳಿ (204) 72.05%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದಕ್ಷಿಣ ದೋರ್ ಅಮಲಾಪುರ (145) 72.03%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೂತನ ಕಟ್ಟಡ ಜರ್ಮಳಿ (88) 72.01%, * ಮುಖ್ಯ ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮದಕರಿ ವೃತ್ತ ಕೂಡ್ಲಿಗಿ (43) 71.87%, *ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಓಬಳಾಪುರ (118) 71.52%, * ಸರಕಾರಿ ಹಿರಿಯ ಪ್ರಾಥಮಿಕ ಸೊಲ್ಲಮ್ಮ ಶಾಲೆ ಕೊಠಡಿ ನಂ.2 ಕೊಟ್ಟೂರು ರಸ್ತೆ ಕೂಡ್ಲಿಗಿ (46) 71.45%, *ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪೂರ್ವ ಭಾಗ ಚಂದ್ರಶೇಖರಪುರ (65) 71.35%, * ಎಪಿಎಂಸಿ ಕಟ್ಟಡ ಬೆಂಗಳೂರು ರಸ್ತೆ ಕೂಡ್ಲಿಗಿ (36) 71.05%, * ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ. ಪೂಜಾರಹಳ್ಳಿ ತಾಂಡಾ (197) 71.03%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾರಕಬಾವಿ ಹಿಂಭಾಗ (153) 70.94%, * ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಂಬಿಹಳ್ಳಿ (107) 70.92%, * ಸರ್ಕಾರಿ ಹಿರಿಯ ಪ್ರಾಥಮಿಕ 4ನೇ ವಾರ್ಡ್ ಶಾಲೆ ರಾಮನಗರ ಕೂಡ್ಲಿಗಿ (48) 70.88%, * ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿಕ್ಕೋಬನಹಳ್ಳಿ (148) 70.70%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಲಭಾಗ ಹೊಸ ಕಟ್ಟಡ ಮಂಗಾಪುರ (165) 70.68%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಲಭಾಗ ಕಾಳಾಪುರ (231) 70.64%, * ವಿ.ಎಸ್.ಎಸ್.ಎನ್.ಗೋಡಮ್ ಉಜ್ಜಿನಿ (244) 70.63%, * ಸರಕಾರಿ ಹಿರಿಯ ಪ್ರಾಥಮಿಕ ಸೊಲ್ಲಮ್ಮ ಶಾಲೆ ಕೊಠಡಿ ನಂ.1 ಕೊಟ್ಟೂರು ರಸ್ತೆ ಕೂಡ್ಲಿಗಿ (44) 70.51%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಶ್ಚಿಮ ಭಾಗ ಕಾನಮಡುಗು (217) 70.38%, *ಸರ್ಕಾರಿ ಪ್ರೌಢಶಾಲೆ ಚಂದ್ರಶೇಖರಪುರ (63) 70.29%, * ಕೋಣನ ಮರಿಸ್ವಾಮಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಲಭಾಗ ಆಲೂರು (215) 70.21%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸ ಕಟ್ಟಡ ಓಬಳಶೆಟ್ಟಿಹಳ್ಳಿ (123) 70.20%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪೂರ್ವ ಭಾಗಹಿರೇಕುಂಬಳಗುಂಟೆ (175) 69.99%, * ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊರಚರಹಟ್ಟಿ (100) 69.60%, * ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಅಂಬೇಡ್ಕರ್ ನಗರ ಕೂಡ್ಲಿಗಿ (54) 69.53%, *ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಸಾಪುರ (83) 69.50%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆಳ್ಳಿಗಟ್ಟ (85) 69.41%, *ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಲಭಾಗ ಮಹದೇವಪುರ (75) 69.39%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಡಭಾಗ ಕೆಂಚಮಲ್ಲನಹಳ್ಳಿ (219) 68.62%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಡಭಾಗ ಹುರಳಿಹಾಳು (115) 68.55%, * ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಅಪ್ಪಯ್ಯನಹಳ್ಳಿ ತಾಂಡಾ (79) 68.33%, *ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹುಲಿಕುಂಟೆ (96) 67.76%, * ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪೂರ್ವ ಭಾಗ ಚಂದ್ರಶೇಖರಪುರ (64) 67.67%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊರ್ಕಾನ ಕೂಡ್ಲಿಗಿ (42) 67.15%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಲಭಾಗ ಕೆಂಚಮಲ್ಲನಹಳ್ಳಿ (218) 67.12%, * ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆ, ಆಜಾದ್ ನಗರ ಕೊಠಡಿ 2 ಕೂಡ್ಲಿಗಿ (40) 65.97%, *ಸರಕಾರಿ ತಾಲೂಕು ಪಂಚಾಯಿತಿ ಕಛೇರಿ ಹೊಸಪೇಟೆ ರಸ್ತೆ ಕೂಡ್ಲಿಗಿ (49) 65.67%, * ಶ್ರೀ ಮರುಳಸಿದ್ದೇಶ್ವರ ದೇವಸ್ಥಾನದ ಹತ್ತಿರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಉಜ್ಜಿನಿ (243) 65.47%, * ಕೋಣನ ಮರಿಸ್ವಾಮಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಡಭಾಗ ಆಲೂರು (214) 65.36%, * ಸರ್ಕಾರಿ ಸಂಯುಕ್ತ ಪಿಯು ಕಾಲೇಜು ಎಂಜಿ ರಸ್ತೆ ಕೊಠಡಿ ಸಂಖ್ಯೆ 1 ಕೂಡ್ಲಿಗಿ (34) 64.65%, * ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹೊಸ ಕಟ್ಟಡ ಚಿನ್ನೇನಹಳ್ಳಿ (233) 64.58%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಕುಂಬಳಗುಂಟೆ (174) 64.35%, * ಸರ್ಕಾರಿ ಜೂನಿಯರ್ ಕಾಲೇಜು ಪಶ್ಚಿಮ ಭಾಗ ಚಿಕ್ಕಜೋಗಿಹಳ್ಳಿ (129) 63.75%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿದ್ದಾಪುರ ವಡ್ಡರಹಟ್ಟಿ (121) 61.91%, * ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಲಭಾಗ ಕಲ್ಲಹಳ್ಳಿ (222) 58.97%, *ಸರ್ಕಾರಿ ಜೂನಿಯರ್ ಕಾಲೇಜು .ಪೂರ್ವ .ಚಿಕ್ಕಜೋಗಿಹಳ್ಳಿ (128) 58.87%, * ಸರ್ಕಾರಿ ಸಂಯುಕ್ತ ಪಿಯು ಕಾಲೇಜು ಎಂಜಿ ರಸ್ತೆ ಕೊಠಡಿ ಸಂಖ್ಯೆ 3 ಕೂಡ್ಲಿಗಿ (38) 58.11%, * ಪಟ್ಟಣ ಪಂಚಾಯಿತಿ ಸಮುದಾಯ ಭವನ, ಬೆಂಗಳೂರು ರಸ್ತೆ ಕೂಡ್ಲಿಗಿ (37) 57.84%, * ಸರ್ಕಾರಿ ಸಂಯುಕ್ತ ಪಿಯು ಕಾಲೇಜು ಎಂಜಿ ರಸ್ತೆ ಕೊಠಡಿ ಸಂಖ್ಯೆ 2 ಕೂಡ್ಲಿಗಿ (35) 56.27%, * ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪಶ್ಚಿಮ ಭಾಗ ಚಿಕ್ಕಜೋಗಿಹಳ್ಳಿ ತಾಂಡಾ (130) 54.75%, *ಸರ್ಕಾರಿ ಸಂಯುಕ್ತ ಪಿಯು ಕಾಲೇಜು ಎಂಜಿ ರಸ್ತೆ ಕೊಠಡಿ ಸಂಖ್ಯೆ 4 ಕೂಡ್ಲಿಗಿ (39) 53.79%, * ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪೂರ್ವ ಭಾಗ ಚಿಕ್ಕಜೋಗಿಹಳ್ಳಿ ತಾಂಡಾ (131) 53.03%, * ಮತದಾನವಾಗಿದೆ ಎಂದು ತಿಳಿದು ಬಂದಿದೆ. ಕಳೆದ ಎಲ್ಲಾ ಚುನಾವಣೆಗಳಿಗಿಂತ, ಈ ಭಾರಿಯ ಚುನಾವಣೆಯಲ್ಲಿ. ದಾಖಲು ಪ್ರಮಾಣದಲ್ಲಿ ಅತಿ ಹೆಚ್ಚು ಶೇಕಡವಾರು ಪ್ರಮ‍ಾಣದಲ್ಲಿ, ಮತದಾನದಲ್ಲಿ ಏರಿಕೆ ಕಂಡಿದೆ ಎಂದು ತಿಳಿದುಬಂದಿದೆ….

ವರದಿ ,ವಿ.ಜಿ.ವೃಷಭೇಂದ್ರ ಕೂಡ್ಲಿಗಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend