ಹೊಳಲ್ಕೆರೆ :ತಿರುಮಲ್ಲಾಪುರದಲ್ಲಿ ನೀರಿನ ಹಾಹಾಕಾರ. ಗ್ರಾ.ಪಂ.ಕಚೇರಿಗೆ ಮುತ್ತಿಗೆ, ಕಚೇರಿಗೆ ಬೀಗಾ, ಚುನಾವಣೆ ಬಹಿಷ್ಕ್ಕರಿಸುವ ಎಚ್ಚರಿಕೆ…!!!

ಹೊಳಲ್ಕೆರೆ ತಾಲೂಕಿನ ತಿರುಮಲ್ಲಾಪುರದಲ್ಲಿ ನೀರಿನ ಹಾಹಾಕಾರ. ಗ್ರಾ.ಪಂ.ಕಚೇರಿಗೆ ಮುತ್ತಿಗೆ, ಕಚೇರಿಗೆ ಬೀಗಾ, ಚುನಾವಣೆ ಬಹಿಷ್ಕ್ಕರಿಸುವ ಎಚ್ಚರಿಕೆ. ಹೊಳಲ್ಕೆರೆ : ತಾಲೂಕಿನ ತಿರುಮಲ್ಲಾಪುರದಲ್ಲಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿ ಕೊಡುವಂತೆ ಆಗ್ರಹಿಸಿ ವಿಶ್ವನಾಥನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ತಿರುಮಲ್ಲಾಪುರ ಗ್ರಾಮಸ್ಥರು ಗ್ರಾ.ಪಂ.ಕಚೇರಿಗೆ ಬೀಗ ಜಡಿದು,…

ಸೆಕ್ಟರ್ ಅಧಿಕಾರಿ ಮತ್ತು ಮಾಸ್ಟರ್ ಟ್ರೇನರ್‌ಗಳಿಗೆ ತರಬೇತಿ:…!!!

ಸೆಕ್ಟರ್ ಅಧಿಕಾರಿ ಮತ್ತು ಮಾಸ್ಟರ್ ಟ್ರೇನರ್‌ಗಳಿಗೆ ತರಬೇತಿ: ಮತದಾನ‌ ದಿನದಂದು ಸೆಕ್ಟರ್ ಅಧಿಕಾರಿಗಳ ಪಾತ್ರ ಮುಖ್ಯ -ಬಿ.ಫೌಜಿಯಾ ತರನ್ನುಮ್ ಕಲಬುರಗಿ, ಮತದಾನ ದಿನದಂದು ಮತಗಟ್ಟೆ ಮತ್ತು ತಮ್ಮ‌ ವ್ಯಾಪ್ತಿಯ ಪ್ರದೇಶದಲ್ಲಿ ಯಾವುದೇ ಸಮಸ್ಯೆ ಉದ್ಭವಿಸಿದಲ್ಲಿ ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳಬೇಕಾಗಿರುವುದರಿಂದ ಸೆಕ್ಟರ್ ಅಧಿಕಾರಿಗಳ…

ಬಾಗಲಕೋಟೆ : ಕಾಂಗ್ರೆಸ್ಸಿಗರಿಗೆ ವೀಣಾ ಬೆಂಬಲವೂ ಬೇಡವಾಯ್ತಾ… ???

ಬಾಗಲಕೋಟೆ : ಕಾಂಗ್ರೆಸ್ಸಿಗರಿಗೆ ವೀಣಾ ಬೆಂಬಲವೂ ಬೇಡವಾಯ್ತಾ ? ಬಾಗಲಕೋಟೆ: ಜಿಪಂ. ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರಿಗೆ ಬಾಗಲಕೋಟೆ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ತಪ್ಪಿಸಿದ ಶಕ್ತಿಗಳಿಗೆ ಅವರ ಬೆಂಬಲವೂ ಬೇಡವಾಯ್ತಾ ಎನ್ನುವ ಯಕ್ಷ ಪ್ರಶ್ನೆ ಇದೀಗಹುಟ್ಟಿಕೊಂಡಿದೆ. ವೀಣಾ ಕಾಶಪ್ಪನವರ ಬಾಗಲಕೋಟೆ…

ಅನಧೀಕೃತ ಮದ್ಯ ಸಾಗಾಣೆ: ಪ್ರಕರಣ ದಾಖಲು…!!!

ಅನಧೀಕೃತ ಮದ್ಯ ಸಾಗಾಣೆ: ಪ್ರಕರಣ ದಾಖಲು ಬಳ್ಳಾರಿ:ಲೋಕಸಭೆ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಿದ್ದು, ಭಾನುವಾರ ಅನಧೀಕೃತವಾಗಿ ಮದ್ಯ ಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಿ, ಮದ್ಯ ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ. ಸಂಡೂರು ತಾಲ್ಲೂಕಿನ ಬನ್ನಿಹಟ್ಟಿ ಗ್ರಾಮದಿಂದ ಲಿಂಗದಹಳ್ಳಿ ಗ್ರಾಮಕ್ಕೆ…

ಕಂಪ್ಲಿ: ವಿವಿಧೆಡೆ ನರೇಗಾ ಕಾಮಗಾರಿ ಸ್ಥಳದಲ್ಲಿ ಮತದಾನ ಜಾಗೃತಿ…!!!

ಕಂಪ್ಲಿ: ವಿವಿಧೆಡೆ ನರೇಗಾ ಕಾಮಗಾರಿ ಸ್ಥಳದಲ್ಲಿ ಮತದಾನ ಜಾಗೃತಿ ಮೇ 07 ರಂದು ತಪ್ಪದೇ ಮತದಾನ ಮಾಡಿ: ಶ್ರೀಕುಮಾರ್ ಬಳ್ಳಾರಿ:ಲೋಕಸಭೆ ಸಾರ್ವತ್ರಿಕ ಚುನಾವಣೆ ಅಂಗವಾಗಿ ಮೇ 07 ರಂದು ನಡೆಯುವ ಮತದಾನ ದಿನದಂದು ತಪ್ಪದೇ ಎಲ್ಲಾ ನರೇಗಾ ಕೂಲಿಕಾರರು ಕಡ್ಡಾಯವಾಗಿ ಮತದಾನ…

ತುಮಕೂರು: ಸಿದ್ಧಗಂಗಾ ಶ್ರೀಗಳ ಜಯಂತಿ ಯಲ್ಲಿ ಶಾಸಕರು ಭಾಗಿ…!!!

ತುಮಕೂರು: ಸಿದ್ಧಗಂಗಾ ಶ್ರೀಗಳ ಜಯಂತಿ ಯಲ್ಲಿ ಶಾಸಕರು ಭಾಗಿ-ತುಮಕೂರು: ನಾಡಿನ ನಡೆದಾಡುವ ದೇವರು, ಹಾಗೂ ಕಾಯಕ ಯೋಗಿ. ಪದ್ಮವಿಭೂಷಣ ಕರ್ನಾಟಕ ರತ್ನ ಪ್ರಶಸ್ಥಿ ಪುರಸ್ಕೃತರಾದ, ಹಾಗೂ ತ್ರಿವಿಧ ದಾಸೋಹಿಗಳಾದ ಲಿಂಗೈಕ್ಯ ಶ್ರೀ ಸಿದ್ಧಗಂಗಾ ಶಿವಕುಮಾರ ಶ್ರೀಗಳ 117ನೇ ಜಯಂತಿ. ಮತ್ತು ಗುರುವಂದನಾ…