ಉದ್ದ ಜಿಗಿತ : ಹೇಮಾವತಿ ರಾಜ್ಯ ಮಟ್ಟಕ್ಕೆ ಆಯ್ಕೆ…!!!

Listen to this article

ಉದ್ದ ಜಿಗಿತ : ಹೇಮಾವತಿ ರಾಜ್ಯ ಮಟ್ಟಕ್ಕೆ ಆಯ್ಕೆ .
ಸಿಂಧನೂರು ನ.24 ಗುಂಡಾ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಹೇಮಾವತಿ ಉದ್ದ ಜಿಗಿತ ಸ್ಪರ್ಧೆ (ನಾಲ್ಕು ಮೀಟರ್‌ )ಯಲ್ಲಿ ಭಾಗವಹಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ ಇದು ನಮ್ಮ ಶಾಲೆಗೆ ,ನಮ್ಮ ತಾಲೂಕು ,ಜಿಲ್ಲೆಗೆ ಸಂತೋಷದ ವಿಷಯ ಈ ವಿದ್ಯಾರ್ಥಿನಿ ರಾಜ್ಯ ಮಟ್ಟದಲ್ಲಿ ಗೆದ್ದು ಬರಲಿ ಎಂದು ಶಾಲೆಯ ಮುಖ್ಯೋಪಾಧ್ಯಾಯರಾದ ಚಿದಾನಂದಯ್ಯ ಗುರುವಿನ್ ಶುಭ ಕೋರಿದರು.
ಲಿಂಗಸ್ಗೂರು ನ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಕು.ಹೇಮಾವತಿ ತಂ ಹನುಮಪ್ಪ ಕುರುಕುಂದಿ ವಿದ್ಯಾರ್ಥಿನಿ ಭಾಗವಹಿಸಿ ಉದ್ದ ಜಿಗಿತ ಸ್ಪರ್ಧೆ ಯಲ್ಲಿ ಭಾಗವಹಿಸಿ ನಾಲ್ಕು ಮೀಟರ್ ಜಿಗಿದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ . ಶಾಲೆಯ ಮುಖ್ಯ ಗುರುಗಳು ,ಎಸ್.ಡಿ.ಎಂ.ಸಿ ಅದ್ಯಕ್ಷರು ,ಸದಸ್ಯರು ,ಶಿಕ್ಷಕರು,ಊರಿನ ಗಣ್ಯರು ,ಬಿಸಿ ಊಟದ ಸಿಬ್ಬಂದಿ, ಸಹಪಾಠಿಗಳು ಹೇಮಾವತಿ ರಾಜ್ಯ ಮಟ್ಟದಲ್ಲಿ ಗೆದ್ದು ಬರಲಿ ಎಂದು ಶುಭ ಕೋರಿದರು…

ವರದಿ. ದುಗ್ಗಪ್ಪ ಸಿಂಧನೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend