T-20 ವಿಶ್ವಕಪ್ ಕ್ರಿಕೆಟ್ ನೆದರ್ ಲ್ಯಾoಡ್ ವಿರುದ್ಧ ಭಾರತಕ್ಕೆ ಸುಲಭ ಜಯ…!!!

Listen to this article

ನೆದರ್ಲೆಂಡ್ ವಿರುದ್ಧ ಭಾರತ ತಂಡ 56 ರನ್​ಗಳ ಜಯ ಸಾಧಿಸಿದೆ. ಈ ಮೂಲಕ ಟಿ-20 ವಿಶ್ವಕಪ್​ನಲ್ಲಿ ಸತತ 2ನೇ ಗೆಲುವು ದಾಖಲಿಸಿಕೊಂಡಿದೆ.

ಟಾಸ್​ ಗೆದ್ದು ಬ್ಯಾಟಿಂಗ್ ಆರಂಭಿಸಿದ ರೋಹಿತ್ ಶರ್ಮಾ ಪಡೆ ಆರಂಭಿಕ ಆಘಾತ ಅನುಭವಿಸಿತು.

ಮೊದಲು ಬ್ಯಾಟಿಂಗ್‌ ಮಾಡಿದ್ದ ಭಾರತ ತಂಡದ ಪರ ಕೆ.ಎಲ್‌ ರಾಹುಲ್‌ ಹೊರತುಪಡಿಸಿ ಉಳಿದ ಮೂವರು ಆಟಗಾರರು ಅರ್ಧಶತಕ ದಾಖಲಿಸಿದರು. ವಿರಾಟ್‌ ಕೊಹ್ಲಿ 62, ರೋಹಿತ್‌ ಶರ್ಮ 53 ಹಾಗೂ ಸೂರ್ಯಕುಮಾರ್‌ ಯಾದವ್‌ ಆಕರ್ಷಕ 51 ರನ್‌ ಗಳನ್ನು ಗಳಿಸಿದರು. ಬಳಿಕ ಬ್ಯಾಟಿಂಗ್‌ ಗೆ ಇಳಿದ ನೆದರ್ಲೆಂಡ್‌ ತಂಡದ ಪರ ಟಿಮ್‌ ಪ್ರಿಂಗಲ್‌ 20 ರನ್‌ ಗಳಿಸಿದರು. ಬೌಲಿಂಗ್‌ ನಲ್ಲಿ ಭುವನೇಶ್ವರ್‌ ಕುಮಾರ್.‌ ಅರ್ಶದೀಪ್‌ ಸಿಂಗ್‌, ಅಕ್ಸರ್‌ ಪಟೇಲ್‌ ಹಾಗೂ ಅಶ್ವಿನ್‌ ತಲಾ ಎರಡು ವಿಕೆಟ್‌ ಪಡೆದರೆ, ಮುಹಮ್ಮದ್‌ ಶಮಿ ಒಂದು ವಿಕೆಟ್‌ ಪಡೆದರು…

ನ್ಯೂಸ್ ಬ್ಯುರೋ ಎಚ್ಚರಿಕೆ ಕನ್ನಡ ನ್ಯೂಸ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend