ಕಬಡ್ಡಿಯಲ್ಲಿ ಪ್ರಥಮ ಸ್ಥಾನ, ಜಿಲ್ಲಾ ಮಟ್ಟಕ್ಕೆ ಆಯ್ಕೆ…!!!

ಕಬಡ್ಡಿಯಲ್ಲಿ ಪ್ರಥಮ ಸ್ಥಾನ, ಜಿಲ್ಲಾ ಮಟ್ಟಕ್ಕೆ ಆಯ್ಕೆ. ಸಿಂಧನೂರು.ಸ.21.ತಾಲೂಕಿನ ಸರ್ಕಾರಿಪ್ರೌಢಶಾಲೆ ಸಾಲಗುಂದಾದಲ್ಲಿ ಸೆಪ್ಟಂಬರ್ 20 ರಂದು ನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಶ್ರೀಪುರಂ ಜಂಕ್ಷನ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಕಬಡ್ಡಿಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.…

ಕೂಡ್ಲಿಗಿಯಲ್ಲಿ ದಸರಾ ಸ್ಪೋರ್ಟ್ಸ್ ನಡೆದ ವಾಲಿಬಾಲ್ ಪಂದ್ಯಾವಳಿಯಲ್ಲಿ ಜಯ…!!!

ಕೂಡ್ಲಿಗಿಯಲ್ಲಿ ದಸರಾ ಸ್ಪೋರ್ಟ್ಸ್ ನಡೆದ ವಾಲಿಬಾಲ್ ಪಂದ್ಯಾವಳಿಯಲ್ಲಿ ಜಯ. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿ ಟೀಮ್ ದಸರಾ ಸ್ಪೋರ್ಟ್ಸ್ ಕೂಡ್ಲಿಗಿಯಲ್ಲಿ ನಡೆಯಿತು ಈ ಪಂದ್ಯಾವಳಿಯಲ್ಲಿ ಕಾನಹೊಸಹಳ್ಳಿ ಟೀಮ್ ತಾಲೂಕು ಮಟ್ಟದಲ್ಲಿ ಭರ್ಜರಿ ಜಯ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದು ಕಾನಹೊಸಹಳ್ಳಿ…

ಹೊಳಲ್ಕೆರೆ ತಾಲೋಕು ಮಟ್ಟದ ಪದವಿ ಪೂರ್ವ ಕಾಲೇಜ್ ಮಟ್ಟದ ಕ್ರೀಡಾಕೂಟಕ್ಕೆ ಶಾಸಕ, ಎಂ, ಚಂದ್ರಪ್ಪ ಚಾಲನೆ…!!!

ಹೊಳಲ್ಕೆರೆಯ ಕೊಟ್ರೆ ನಂಜಪ್ಪ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಗುರುವಾರ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ 2022-23ರ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು, ಶಾಸಕ ಎಂ ಚಂದ್ರಪ್ಪ ಮಕ್ಕಳೊಟ್ಟಿಗೆ ಸೇರಿ ಕ್ರೀಡಾ ಜ್ಯೋತಿ ಬೆಳಗುವ ಮೂಲಕ ಕ್ರೀಡಾ ಕೂಟಕ್ಕೆ ಚಾಲನೆ ನೀಡಿದರು. ಇದೇ…

ಕಬಡ್ಡಿ ಸ್ಪರ್ಧೆ:ಚಂದ್ರಶೇಖರ ಪುರ ಪ್ರೌಢಶಾಲೆ ವಿಜಯನಗರ ಜಿಲ್ಲಾ ಮಟ್ಟಕ್ಕೆ ಆಯ್ಕೆ…!!!

ಕಬಡ್ಡಿ ಸ್ಪರ್ಧೆ:ಚಂದ್ರಶೇಖರ ಪುರ ಪ್ರೌಢಶಾಲೆ ವಿಜಯನಗರ ಜಿಲ್ಲಾ ಮಟ್ಟಕ್ಕೆ ಆಯ್ಕೆ ಗುಡೇಕೋಟೆ:- ಕೂಡ್ಲಿಗಿ ತಾಲೂಕಿನ ಚಂದ್ರಶೇಖರಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳ ಬಾಲಕಿಯರ ವಿಭಾಗದ ಕಬ್ಬಡಿಯಲ್ಲಿ 2022 -23ನೇ ಸಾಲಿನ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಕೂಡ್ಲಿಗಿ ತಾಲೂಕು ಮಟ್ಟದ ಬಾಲಕಿಯರ ಕಬಡ್ಡಿ…

ಕ್ರಿಕೆಟ್ ನಿರ್ಣಾಯಕರು (ಅಂಪಾಯರ್) ಮತ್ತು ಸ್ಕೋರರ್‌ಗಳ ಲಿಖಿತ ಪರೀಕ್ಷೆಯಲ್ಲಿ ಭಾಗವಹಿಸಿ. ಸುಧೀಂದ್ರ ಪಿ.ಸಿಂದ್ಯೆ..!!!

ಕ್ರಿಕೆಟ್ ನಿರ್ಣಾಯಕರು (ಅಂಪಾಯರ್) ಮತ್ತು ಸ್ಕೋರರ್‌ಗಳ ಲಿಖಿತ ಪರೀಕ್ಷೆಯಲ್ಲಿ ಭಾಗವಹಿಸಿ. ಸುಧೀಂದ್ರ ಪಿ.ಸಿಂದ್ಯೆ ಸಿಂಧನೂರು ಜೂಲೈ 6 ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ, ಬೆಂಗಳೂರು ಇವರ ಆಶ್ರಯದಲ್ಲಿ ರಾಯಚೂರು ವಲಯದಿಂದ ಕ್ರಿಕೆಟ್ ನಿರ್ಣಾಯಕರು (ಅಂಪಾಯರ್) ಮತ್ತು ಸ್ಕೋರರ್‌ಗಳ ಲಿಖಿತ ಪರೀಕ್ಷೆಯನ್ನು ರಾಯಚೂರು…

IPL ಗೆದ್ದ ಗುಜರಾತ್ ಟೈಟಾನ್…!!!

ಅಹಮದಾಬಾದ್‌ : ಇಂಡಿಯನ್‌ ಪ್ರೀಮಿಯರ್‌ ಲೀಗ್‌ ನಲ್ಲಿ ( IPL 2022) ಗುಜರಾತ್‌ ಟೈಟಾನ್ಸ್‌ ತಂಡ (Gujarat Titans) ರಾಜಸ್ಥಾನ ತಂಡವನ್ನು ಸೋಲಿಸುವ ಮೂಲಕ ಚೊಚ್ಚಲ ಐಪಿಎಲ್‌ನಲ್ಲೇ ಟ್ರೋಫಿಯನ್ನು ಜಯಿಸಿದ ಸಾಧನೆಯನ್ನು ಮಾಡಿದೆ. ಗುಜರಾತ್‌ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ…

ಕೂಡ್ಲಿಗಿ: ಶ್ರೀಕಂಠಪುರ ತಾಂಡದಲ್ಲಿ ಕ್ರಿಕೆಟ್‌ ಟೂರ್ನಾಮೆಂಟ್‌ ಉದ್ಘಾಟನೆ…!!!

ಕೂಡ್ಲಿಗಿ: ಶ್ರೀಕಂಠಪುರ ತಾಂಡದಲ್ಲಿ ಕ್ರಿಕೆಟ್‌ ಟೂರ್ನಾಮೆಂಟ್‌ ಉದ್ಘಾಟನೆ ವಿಜಯನಗರ: ಕೂಡ್ಲಿಗಿ ತಾಲೂಕಿನ ಗುಡೇಕೋಟೆ ವ್ಯಾಪ್ತಿಯ ಶ್ರೀಕಂಠಪುರ ತಾಂಡಾ ಗ್ರಾಮದಲ್ಲಿ ಕ್ರಿಕೆಟ್‌ ಟೂರ್ನಾಮೆಂಟ್‌ ಉದ್ಘಾಟನೆ ಮಾಡಿ ನಂತರ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ತಾಲೂಕು ಅಧ್ಯಕ್ಷರು ಹಾಗೂ ಗ್ರಾಮ ಪಂಚಾಯತಿ ಸದಸ್ಯರು…

ಆತನಿಗೋಸ್ಕರ ನಾನು ಔಟಾಗಲು ರೆಡಿ ಇದ್ದೆ, ಪಂದ್ಯ ಮುಗಿದ ಬಳಿಕ ಡುಪ್ಲಿಸಿಯ ಮನದಾಳದ ಮಾತು…!!!

SRH vs RCB, IPL 2022: ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧದ 67 ರನ್​ಗಳ ಬೃಹತ್ ಅಂತರದ ಗೆಲುವಿನಿಂದ ಆರ್‌ಸಿಬಿ 14 ಪಾಯಿಂಟ್ಸ್ ಕಲೆಹಾಕಿ ಅಂಕಪಟ್ಟಿಯಲ್ಲಿ 4ನೇ ಸ್ಥಾನ ಕಾಯ್ದುಕೊಂಡಿದೆ. ಪಂದ್ಯ ಮುಗಿದ ಬಳಿಕ ಮಾತನಾಡಿದ ಫಾಫ್ ಡುಪ್ಲೆಸಿಸ್  ಏನು ಹೇಳಿದರು ಕೇಳಿ.…

ವಿಜಯನಗರ ಜಿಲ್ಲಾಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕತಿಕ ಸ್ಪರ್ಧೆಗೆ ಚಾಲನೆ…!!!

ವಿಜಯನಗರ ಜಿಲ್ಲಾಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕತಿಕ ಸ್ಪರ್ಧೆಗಳು ಕ್ರೀಡಾಸ್ಪೂರ್ತಿಯಂದ ಆಟವಾಡಿ ವಿಜೇತರಾಗಿ: ಸಚಿವ ಆನಂದಸಿಂಗ್ ಹೊಸಪೇಟೆ(ವಿಜಯನಗರ),: ವಿಜಯನಗರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಂಯುಕ್ತಾಶ್ರಯದಲ್ಲಿ…

ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅಭಿಮಾನಿ ಬಳಗದಿಂದ ಕ್ರಿಕೆಟ್ ಟೂರ್ನಿಮೆಂಟ್…!!!

ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಕಣಿವೆ ಅಗ್ರಹಾರದಲ್ಲಿ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರ ಅಭಿಮಾನಿ ಬಳಗ ನಡೆಸಿದ ಅಪ್ಪು ಕ್ರಿಕೆಟ್ ಟೂರ್ನೆಂಟ್ ನ ಸೆಮಿ ಫೈನಲ್ ಪಂದ್ಯದಲ್ಲಿ ಮೆಗ ಇಂಡಿಯನ್ಸ್ ತಂಡದ ಆಟಗಾರ ಅಮೋಘ ಅರ್ಧ ಶತಕಗಳಿಸಿ ಮಿಂಚಿದ ಸ್ಫೋಟಕ…