ಕ್ರಿಯಾಯೋಜನೆ ತಯಾರಿಸುವಂತೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅಧಿಕಾರಿಗಳಿಗೆ ಸೂಚನೆ ನೀಡಿದರು…!!!

ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಸೂಚನೆ ಕೋವಿಡ್-19 ಸಂಭಾವ್ಯ ಮೂರನೇ ಅಲೆಗೆ ಸಕಲ ಸಿದ್ಧತೆಕೈಗೊಳ್ಳಿ: ಅಗತ್ಯವಿರುವ ಸೌಲಭ್ಯಗಳಿಗಾಗಿ ಕ್ರಿಯಾಯೋಜನೆ ತಯಾರಿಸಿ ಚಿತ್ರದುರ್ಗ,ಜೂನ್25: ಜಿಲ್ಲೆಯಲ್ಲಿ ಕೋವಿಡ್-19 ಸಂಭಾವ್ಯ ಮೂರನೇ ಅಲೆಗೆ ಸಕಲ ಸಿದ್ಧತೆಕೈಗೊಳ್ಳಬೇಕು. ಕೋವಿಡ್-19 ಚಿಕಿತ್ಸೆಗೆ ಅಗತ್ಯವಿರುವ ಸೌಲಭ್ಯಗಳ ಕುರಿತು ಶೀಘ್ರದಲ್ಲಿ ಕ್ರಿಯಾಯೋಜನೆ ತಯಾರಿಸುವಂತೆ…

ಕೇಂದ್ರ ಸರ್ಕಾರ ಒಂದೇ ತಿಂಗಳಲ್ಲಿ 18 ಬಾರಿ ದರ ಏರಿಸುವ ಮೂಲಕಬಡವರ ಹಣ ಲೂಟಿ ಮಾಡಿ ಶ್ರೀಮಂತರ ಖಜಾನೆತುಂಬಿಸುತ್ತಿದ್ದಾರೆ.!!

ಚಿತ್ರದುರ್ಗ: ನಾಯಕನಹಟ್ಟಿ / ಕೇಂದ್ರ ಸರ್ಕಾರ ಚಿನ್ನದರಸ್ತೆಗಳನ್ನು ಮಾಡಿಸುತ್ತೇವೆ. ಪೆಟ್ರೋಲ್, ಡಿಸೇಲ್ಬೆಲೆಯನ್ನು ಕಡಿಮೆ ಮಾಡುತ್ತೇವೆ ಎಂದು ಅಧಿಕಾರಕ್ಕೆಬಂದ ಬಿಜೆಪಿ ಒಂದೇ ತಿಂಗಳಲ್ಲಿ 18 ಬಾರಿ ದರ ಏರಿಸುವ ಮೂಲಕ ಬಡವರ ಹಣ ಲೂಟಿ ಮಾಡಿ ಶ್ರೀಮಂತರ ಖಜಾನೆ ತುಂಬಿಸುತ್ತಿದ್ದಾರೆ. ಎಂದು ಕಾಂಗ್ರೆಸ್…

ಮೊಳಕಾಲ್ಮೂರು: 16 ಗ್ರಾಮ ಪಂಚಾಯಿತಿಗಳಲ್ಲಿ ಸಸಿ ನೀಡುವ ಮೂಲಕ ಜನರಿಗೆ ಜಾಗೃತಿ ಮೂಡಿಸಿದ; ಪರಿಸರ ಪ್ರೇಮಿ ರಾಘವೇಂದ್ರ.!

ಚಿತ್ರದುರ್ಗ: ಮೊಳಕಾಲ್ಮೂರು ತಾಲ್ಲೂಕು ಕೋನಸಾಗರ ಗ್ರಾಮ ಪಂಚಾಯಿತಿ ಹಾಗೂ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಇಂದು ಪರಿಸರ ಪ್ರೇಮಿ ರಾಘವೇಂದ್ರರವರು 16 ಪಂಚಾಯಿತಿಗೆ ಗಿಡಗಳನ್ನು ವಿತರಿಸುವ ಕಾರ್ಯಕ್ರಮ ಮತ್ತು ಜನರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಎಲ್ಲ ಪಂಚಾಯಿತಿಗಳಲ್ಲಿ 500 ರಿಂದ…

ಹೂಡೇಂ: ವ್ಯಾಪ್ತಿಯ ಹಳ್ಳಿಯಲ್ಲಿ ಕೋವಿಡ್‌-19 ವ್ಯಾಕ್ಸಿನ್‌ ಪಡೆಯಲು ವೃದ್ಧರು ಹಿಂದೇಟು.!

ವಿಜಯನಗರ: ಕೂಡ್ಲಿಗಿ ತಾಲೂಕಿನ ಹೂಡೇಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಯಕನಹಳ್ಳಿ, ಹೊಸೂರು, ಚೌಟಯ್ಯನಹಟ್ಟಿ, ಸುಟ್ಟಕನಾರಹಟ್ಟಿ, ನಡುವಲಹಟ್ಟಿ, ಗ್ರಾಮದಲ್ಲಿ ಇಂದು ಕೋವಿಡ್‌-19 ಸೋಂಕಿನ ಸಂಬಂಧ 18 ವರ್ಷ ಮೇಲ್ಪಟ್ಟವರಿಗೆ ನೀಡುತ್ತಿರುವ ವ್ಯಾಕ್ಸಿನ್‌ ಪಡೆಯಲು ಹಳ್ಳಿಯಲ್ಲಿ ವೃದ್ಧರು ಹಿಂದೇಟು ಹಾಕುತ್ತಿದ್ದಾರೆ. ಹೌದು.. ಹೂಡೇಂ ಗ್ರಾಮ…

ಹುಲಿಕೆರೆ ಮಾರಿಕಾಂಬ ಸಮುದಾಯ ಭವನದಲ್ಲಿ ಕೋವಿಡ್ ಲಸಿಕೆಗೆ ಚಾಲನೆ…!!!

ಹುಲಿಕೆರೆ ಮಾರಿಕಾಂಬ ಸಮುದಾಯ ಭವನದಲ್ಲಿ ಕೋವಿಡ್ ಲಸಿಕೆಗೆ ಚಾಲನೆ.ಹುಲಿಕೆರೆಯಲ್ಲಿ ಕೋವಿಡ್ ಲಸಿಕೆಗೆ ಚಾಲನೆ. ಸಮೀಪದ ಹುಲಿಕೆರೆ ಗ್ರಾಮದಲ್ಲಿ ಶುಕ್ರವಾರ 18ವರ್ಷದ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ಗೆ ಚಾಲನೆ ನೀಡಲಾಯಿತು, ಇದೇ ಸಂದರ್ಭದಲ್ಲಿ ಹಿರೇಕುಂಬಳಗುಂಟೆ ಗ್ರಾಮ ಪಂಚಾಯತಿ ಅದ್ಯಕ್ಷ ರಮೇಶ್ ಗಿಡಕ್ಕೆ ನೀರು…

ಕೂಡ್ಲಿಗಿ:ಜೂ26ರಂದು ವಿದ್ಯುತ್ ವ್ಯತ್ಯಯ…!!!

ಕೂಡ್ಲಿಗಿ:ಜೂ26ರಂದು ವಿದ್ಯುತ್ ವ್ಯತ್ಯಯ-ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣ ಹಾಗೂ ಕೆಲ ಗ್ರ‍ಾಮಗಳಲ್ಲಿ, ಜೂನ್26ರಂದು ಬೆಳಿಗ್ಗೆ 10ಗಂಟೆ ಯಿಂದ ಸಂಜೆ 5ಗಂಟೆ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು,ಕಾರಣ ಸಾರ್ವಜನಿಕರು ಹಾಗೂ ಗ್ರಾಹಕರು ಸಹಕರಿಸಬೇಕೆಂದು ಗು.ವಿ.ಸ.ಕಂ.ನಿ ಕೂಡ್ಲಿಗಿ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ರಾಜೇಶ…