ಕೂಡ್ಲಿಗಿ:ಜೂ26ರಂದು ವಿದ್ಯುತ್ ವ್ಯತ್ಯಯ-ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣ ಹಾಗೂ ಕೆಲ ಗ್ರಾಮಗಳಲ್ಲಿ, ಜೂನ್26ರಂದು ಬೆಳಿಗ್ಗೆ 10ಗಂಟೆ ಯಿಂದ ಸಂಜೆ 5ಗಂಟೆ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು,ಕಾರಣ ಸಾರ್ವಜನಿಕರು ಹಾಗೂ ಗ್ರಾಹಕರು ಸಹಕರಿಸಬೇಕೆಂದು ಗು.ವಿ.ಸ.ಕಂ.ನಿ ಕೂಡ್ಲಿಗಿ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ರಾಜೇಶ ರವರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಜೂ 26ರಂದು ಕೂಡ್ಲಿಗಿಯ 60/11ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ದರುಸ್ಥಿ ಕಾರ್ಯ ನಡೆಯುಲ್ಲಿದ್ದು ,ಕಾರಣ ಕೂಡ್ಲಿಗಿ ಪಟ್ಟಣ,ಬಣವಿಕಲ್ಲು, ಚೌಡಾಪುರ,ಹಿರೇಹೆಗ್ಡಾಳು,ಶಿವಪುರ,ಕಂದಗಲ್ಲು,ಬಡೇಲಡಕು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಲ್ಲಿ.
ಬೆಳಿಗ್ಗೆ10ರಿಂದ ಸಂಜೆ 5ಗಂಟೆವರೆಗೆ
ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಗು.ವಿ.ಸ.ಕಂ.ನಿ ಕೂಡ್ಲಿಗಿ ಸ.ಕಾ.ಅ.ರಾಜೇಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಿ ಎಂ ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030