ಕೂಡ್ಲಿಗಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೊಳಿಸಿದ ಶಾಸಕ ಎನ್ ವೈ ಗೋಪಾಲಕೃಷ್ಣ ಅವರಿಗೆ ಅದ್ದೂರಿಯ ಸ್ವಾಗತ…!!!

ವರದಿ ಜೂನ್ 29 ಕೂಡ್ಲಿಗಿ ಕೂಡ್ಲಿಗಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೊಳಿಸಿದ ಶಾಸಕ ಎನ್ ವೈ ಗೋಪಾಲಕೃಷ್ಣ ಅವರಿಗೆ ಅದ್ದೂರಿಯ ಸ್ವಾಗತ. ವಿಜಯನಗರ ಜಿಲ್ಲೆ ಕೂಡ್ಲಿಗಿ÷ ಪಟ್ಟಣದಲ್ಲಿ ಬಿಜೆಪಿ ಶಾಸಕ ಎನ್ ವೈ ಗೋಪಾಲಕೃಷ್ಣ ಅವರಿಗೆ ಕಾರ್ಯಕರ್ತರು ರೈತರು ಅನೇಕರು…

ರಾಜ್ಯ ಸರ್ಕಾರ ನಿರ್ದೇಶಿಸುವ ಮೊದಲೇ ಪರೀಕ್ಷೆಗಳನ್ನು ನಡೆಸುವ ವಿವಿ ನಿರ್ಧಾರಕ್ಕೆ ಕೈಬಿಡಿ ಎಐಡಿಎಸ್ಒ…!!!

ರಾಜ್ಯ ಸರ್ಕಾರ ನಿರ್ದೇಶಿಸುವ ಮೊದಲೇ ಪರೀಕ್ಷೆಗಳನ್ನು ನಡೆಸುವ ವಿವಿ ನಿರ್ಧಾರಕ್ಕೆ ಕೈಬಿಡಿ ಎಐಡಿಎಸ್ಒ. ಜುಲೈ 19ರಿಂದ ಹಿಂದಿನ 1,3, ಮತ್ತು 5 ನೇ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸುತ್ತೇವೆ ಎಂಬ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಹೊರಡಿಸಿರುವ ಸುತ್ತೋಲೆ ವಿದ್ಯಾರ್ಥಿಗಳಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿದ್ದು,…

ಶಾಸಕರಿಂದ ಹಲವು ಕಾಮಗಾರಿಗಳಿಗೆ ಭೂಮಿ ಪೂಜೆ…!!!

ದಿನಾಂಕ 28-6-2021 ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ ಗ್ರಾಮದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮ ಕಾನ ಹೊಸಹಳ್ಳಿ ಗ್ರಾಮದಲ್ಲಿ ಮಾನ್ಯ ಶಾಸಕರಾದ ಶ್ರೀ ಎನ್ ವೈ ಗೋಪಾಲಕೃಷ್ಣ ರವರಿಂದ ಕಾನ ಹೊಸಹಳ್ಳಿ ಗ್ರಾಮದ ಗ್ರಾಮ ಪಂಚಾಯಿತಿ ಕಟ್ಟಡದ ಭೂಮಿ ಪೂಜ…

ನಾಣ್ಯಾಪುರ:ವಾಂತಿ ಬೇದಿ ಆತಂಕದಲ್ಲಿ ಗ್ರಾಮಸ್ಥರು…!!!

ನಾಣ್ಯಾಪುರ:ವಾಂತಿ ಬೇದಿ ಆತಂಕದಲ್ಲಿ ಗ್ರಾಮಸ್ಥರು- ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕು ನಾಣ್ಯಾಪುರ ಗ್ರಾಮದಲ್ಲಿ,ಕಲುಷಿತಬ ನೀರು ಸರಬರಾಜಿನಿಂದಾಗಿ ವಾಂತಿಬೇದಿಯಾಗಿದೆ ಎಂದು ತಿಳಿದುಬಂದಿದೆ.ನಾಣ್ಯಾಪುರ ಗ್ರಾಮದ ಒಂದು ಭಾಗದ ಸುಮಾರು 20ಜನರಿಗೆ ವಾಂತಿ ಬೇದಿ ಕಾಣಿಸಿಕೊಂಡಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ, ಹಗರಿಬೊಮ್ಮನಹಳ್ಳಿ ಹಾಗೂ ಕೂಡ್ಲಿಗಿ ತಾಲೂಕುಗಳಲ್ಲಿನ…

ಮೊಳಕಾಲ್ಮೂರು: ಕೋವಿಡ್ ಮೂರನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಭೆ.!!

ಚಿತ್ರದುರ್ಗ: ಮೊಳಕಾಲ್ಮುರು ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಮಿತಿಯಿಂದ ಕೋವಿಡ್ ಮೂರನೇ ತಡೆಗಟ್ಟುವ ನಿಟ್ಟಿನಲ್ಲಿ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಟಿ ಸುರೇಶ್ ಕುಮಾರ್ ಮಾತನಾಡಿ ತಾಲೂಕಿನಲ್ಲಿ 18 ವರ್ಷ ಮೇಲ್ಪಟ್ಟವರಿಗೆ ತ್ವರಿತಗತಿಯಲ್ಲಿ…

ನಿಧನ ವಾರ್ತೆ-ಹೆಚ್.ನಾಗಪ್ಪ ಕೂಡ್ಲಿಗಿ…!!!

ನಿಧನ ವಾರ್ತೆ-ಹೆಚ್.ನಾಗಪ್ಪ ಕೂಡ್ಲಿಗಿ-ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣ ರಾಜೀವಗಾಂಧಿನಗರ ವಾಸಿ,ತಾಲೂಕಿನ ಹಿರೇಹೆಗ್ಡಾಳು ಗ್ರಾಮದ ಸಹಿಪ್ರಾಶಾಲೆಯ ಮುಖ್ಯಶಿಕ್ಷಕ ಹೆಚ್.ನಾಗಪ್ಪ(55). ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಅವರು ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತಿದ್ದರು,ಅವರು ಕೆಲ ದಶಕಗಳಿಂದ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರಾಗಿ ಕರ್ಥವ್ಯ ನಿರ್ವಹಿಸುತ್ತಿದ್ದರು. ಅವರು ತುಂಬು ಕುಟುಂಬ…

ಕಾನಹೊಸಹಳ್ಳಿ ಗ್ರಾಮದಲ್ಲಿ ಮಾನ್ಯ ಶಾಸಕರಾದ ಎನ್ ವೈ ಗೋಪಾಲಕೃಷ್ಣರವರಿಗೆ ಸಮ್ಮಾನಿಸಲಾಯಿತು…!!!

ದಿನಾಂಕ. 28. 6: 2021 ವಿಜಯ ನಗರ .ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ ಕಾನಹೊಸಹಳ್ಳಿ ಹೋಬಳಿಯ ಕಾನಮಡಗು ಗ್ರಾಮದಲ್ಲಿ ಮಾನ್ಯ ಶಾಸಕರಾದ ಎನ್ ವೈ ಗೋಪಾಲಕೃಷ್ಣರವರಿಗೆ ಸಮ್ಮಾನಿಸಲಾಯಿತು ಕಾನಮಡಗು ಗ್ರಾಮದ ದಾಸೋಹ ಮಠದ ಕೂಡ್ಲಿಗಿ ತಾಲೂಕಿಗೆ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು…