ಹೊಸಹಳ್ಳಿ ಗ್ರಾಮ ಪಂಚಾಯಿತಿ ಮಟ್ಟದ ಕೋವಿಡ್ 19 ರ ಕಾರ್ಯ ಪಡೆ ಸಭೆ ಜರುಗಿತು…!!!

ದಿನಾಂಕ .2/6/2021.ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ ತಾಲೂಕಿನ ಕಾನ ಹೊಸಹಳ್ಳಿ ಗ್ರಾಮದ S K D D V ಪ್ರೌಢಶಾಲೆಯ ಆವರಣದಲ್ಲಿ ಹೊಸಹಳ್ಳಿ ಗ್ರಾಮ ಪಂಚಾಯಿತಿ ಮಟ್ಟದ ಕೋವಿಡ್ 19 ರ ಕಾರ್ಯ ಪಡೆ ಸಭೆ ಜರುಗಿತು. ಕೋವಿಡ್ 19…

ಬೊಪ್ಪಲಾಪುರ:ಅಕ್ರಮಗಳ ತಾಣ ಹಳೇ ಶಾಲಾಕಟ್ಟಡ…!!!

ಬೊಪ್ಪಲಾಪುರ:ಅಕ್ರಮಗಳ ತಾಣ ಹಳೇ ಶಾಲಾಕಟ್ಟಡ- ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಬೊಪ್ಪಲಾಪುರ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯ ಹಳೇ ಕಟ್ಟಡ,ನಿರುಪಯುಕ್ತವಾಗಿದ್ದು ಪೂರ್ತಿ ಪಾಳು ಬಿದ್ದಿದ್ದು ಇದೀಗ ಅನೈತಿಕ ಚಟುವಟಿಕೆಗಳ ತಾಣವಾಗಿದೆ.ಈ ಪಾಳು ಕಟ್ಟಡವುನ್ನು ದುರಸ್ಥಿಗೊಳಿಸಿ ಇತರೆ ರೀತಿಯಲ್ಲಿ ಬಳಕೆ ಮಾಡಬಹುದಾಗಿದೆ, ಹಾಲಿನ ಕೇಂದ್ರಕ್ಕೆ…

ಮೊಳಕಾಲ್ಮೂರು: ಯುವ ಕಲಾವಿದರಿಗೆ ಸೌಲಭ್ಯ ಕಲ್ಪಿಸಿ; ಕರ್ನಾಟಕ ರಾಜ್ಯ ಕಲಾವಿದರ ಒಕ್ಕೂಟ’ ಮನವಿ.!

ಚಿತ್ರದುರ್ಗ: ಮೊಳಕಾಲ್ಮೂರು:(ಜೂ-2) ಕೋವಿಡ್-19 ಕಲಾವಿದರಿಗೆ ನೀಡುವ ಸಹಾಯಧನಕ್ಕೆ ಮಾನದಂಡಗಳನ್ನು ಬದಲಾಯಿಸಿ. ಯುವ ಕಲಾವಿದರಿಗೆ ಸೌಲಭ್ಯ ಕಲ್ಪಿಸಿ ಎಂದು ಕರ್ನಾಟಕ ರಾಜ್ಯ ಕಲಾವಿದರ ಒಕ್ಕೂಟ ತಾಲೂಕ್ ಅಧ್ಯಕ್ಷರಾದ ಬಟ್ರಹಳ್ಳಿ ಧನಂಜಯ್ ಅವರು ಇಂದು ಮೊಳಕಾಲ್ಮೂರು ತಾಲೂಕು ಕಚೇರಿ ತಹಶೀಲ್ದಾರ್ ಟಿ. ಸುರೇಶ್ ಕುಮಾರ್…

ಹೂಡೇಂ: ಬಡವರ ಬದುಕನ್ನೇ ಲಾಕ್ ಮಾಡಿದ ಲಾಕ್​ಡೌನ್; ಕೆಲಸವಿಲ್ಲದೇ ಒಂದೊತ್ತು ಊಟಕ್ಕಾಗಿ ಪರದಾಟ.!!

ವಿಜಯನಗರ: ಕೂಡ್ಲಿಗಿ ತಾಲೂಕಿನ ಗಡಿ ಭಾಗದ ಹೂಡೇಂ ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ಜನಾಂಗದವರು ನಿರಂತರವಾಗಿ ದಿನಗೂಲಿ ಮಾಡುತ್ತಾ ಜೀವನವನ್ನು ನಡೆಸುತ್ತಿದ್ದಾರೆ. ಹೆಮ್ಮಾರಿ ಕೊರೋನಾ ಜನರ ಬಾಳಲ್ಲಿ ಕರಿನೆರಳಾಗಿ ಅನೇಕ ಬಡ ಕುಟುಂಬಗಳ ಬದುಕು ಅಕ್ಷರಶಃ ಬೀದಿಗೆ ಬಿದ್ದಿದೆ ಒಬ್ಬೊಬ್ಬರದು ಒಂದೊಂದು ರೀತಿಯ…

ಕೂಡ್ಲಿಗಿ:ನಮ್ಮ ಹಣ ನಮಗೆ ಕೊಡಿ-ಸಿಐಟಿಯು ಆಗ್ರಹ…!!!

ಕೂಡ್ಲಿಗಿ:ನಮ್ಮ ಹಣ ನಮಗೆ ಕೊಡಿ-ಸಿಐಟಿಯು ಆಗ್ರಹ.. -ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ,ಸಿಐಟಿಯು ಹೋರಾಟಗಾರರು,ಮನೆಯಂಗಳದಲ್ಲಿ ತಮ್ಮ ಸಂಘಟನೆಯ ಕೆಲ ಪದಾಧಿಕಾರಿಗಳ ಸಹಯೋಗದಲ್ಲಿ ಪ್ರತಿಭಟಸಿದರು. ಕೇಂದ್ರ ಸರ್ಕಾರ ಜನವಿರೋಧಿ ಕಾಯ್ದೆಗಳನ್ನ ರದ್ದುಗೊಳಿಸಬೇಕು,ಸರ್ಕಾರ ಕಾರ್ಮಿಕರಿಗೆ ತಲಾ ಮೂರು ಸಾವಿರ₹ ಘೋಷಿಸಿದೆ.ಪ್ರತಿ ಕಾರ್ಮಿಕರಿಗೆ ಹತ್ತು ಸಾವಿರ₹ ಪರಿಹಾರ…

ಕೂಡ್ಲಿಗಿ: ಲೇ..ಕೊರೊನವ್ವ, ಊರು ಕಡೆ ತಲೆ ಹಾಕಿದ್ರೆ ಸರಿ ಕಾಣಲ್ಲ, ತಿರುಗಿ ನೋಡ್ದಂಗೆ ಸುಮ್ನೆ ಹೋಗು.!!

ವಿಜಯನಗರ: ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿ ವ್ಯಾಪ್ತಿಯ ತಿಪ್ಪೇಹಳ್ಳಿ ಗ್ರಾಮದಲ್ಲಿ (ಜೂ-1):  ತಾಲೂಕಿನ ಕಾನಹೊಸಹಳ್ಳಿ ಸಮೀಪದ ತಿಪ್ಪೇಹಳ್ಳಿ ಗ್ರಾಮಸ್ಥರು ಮಹಾ ಮಾರಿ ಕೊರೊನವ್ವಳ ಓಡಿಸಿದ ಬಗೆ ಇದು. ಲೇ…. ಕೊರೊನವ್ವ, ಊರು ಕಡೆ ತಲೆ ಹಾಕಿದ್ರೆ ಸರಿ ಕಾಣಲ್ಲ ನೋಡು. ತಿರುಗಿ ನೋಡ್ದಂಗೆ ಸುಮ್ನೆ…

ಕೂಡ್ಲಿಗಿ:ಶಾಸಕರ ಆಪ್ತರಿಂದ ಹಣ್ಣುಗಳ ಕಿಟ್ ವಿತರಣೆ…!!!

ಕೂಡ್ಲಿಗಿ:ಶಾಸಕರ ಆಪ್ತರಿಂದ ಹಣ್ಣುಗಳ ಕಿಟ್ ವಿತರಣೆ ವಿಜಯನಗರ ಜಿಲ್ಲೆ:ಕೂಡ್ಲಿಗಿ ಶಾಸಕರಾದ ಎನ್.ವೈ. ಗೋಪಾಲಕೃಷ್ಣರವರ ಸೂಚನೆ ಮೇರೆಗೆ ಅವರ ಆಪ್ತರು ಹಾಗೂ ಬಿಜೆಪಿ ಮುಖಂಡರು. ತಾಲೂಕಿನ ಕಂದಗಲ್ಲು ಮತ್ತು ತಾಯಕನಹಳ್ಳಿ ಮೊರಾರ್ಜಿ ವಸತಿ ಶಾಲೆ ಕೋವಿಡ್ 19 ಆರೈಕೆ ಕೇಂದ್ರದಲ್ಲಿ,ಸೋಂಕಿತರಿಗೆ ಹಾಗೂ ಕೂಡ್ಲಿಗಿ…

ತಾಲೂಕಿನ ಅಭಿವೃದ್ಧಿ ಕೆಲಸಕ್ಕೆ, ಶ್ರಮಿಸುತ್ತೇನೆ ನೂತನ ತಹಸೀಲ್ದಾರ್,….!!!!

*ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು* ಕೂಡ್ಲಿಗಿ ತಾಲೂಕಿನ ನೂತನ ತಹಸೀಲ್ದಾರ್ ಆಗಿ ನೇಮಕಗೊಂಡ ಶ್ರೀ ಟಿ. ಜಗದೀಶ್ ರವರನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಘಟಕ ಕೂಡ್ಲಿಗಿ ವತಿಯಿಂದ ಸ್ವಾಗತ ಕೋರಲಾಯಿತು ಈ ಸಂದರ್ಭದಲ್ಲಿ ತಹಸೀಲ್ದಾರ್ ರಾದ ಜಗದೀಶ್ ರವರು…