ಮೊಳಕಾಲ್ಮೂರು: ಬ್ಲಾಕ್ ಫಂಗಸ್ ರೋಗಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಸಾವು.!

ಚಿತ್ರದುರ್ಗ: ಮೊಳಕಾಲ್ಮೂರು ಬ್ಲಾಕ್ ಫಂಗಸ್ ರೋಗಿಯೊಬ್ಬ ಮೊಳಕಾಲ್ಮೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾನೆ. ತಾಲೂಕಿನ ಗುಂಡ್ಲೂರು ಗ್ರಾಮದ ಸುಮಾರು 60 ವರ್ಷದ ವ್ಯಕ್ತಿ ಎನ್ನಲಾಗಿದ್ದು, ಕಳೆದ ಒಂದು ತಿಂಗಳ ಹಿಂದೆ ಬ್ಲಾಕ್ ಫಂಗಸ್ ರೋಗಕ್ಕೆ ತುತ್ತಾಗಿದ್ದ ಈ ವ್ಯಕ್ತಿ,…

ಮೊಳಕಾಲ್ಮೂರಿನ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಕಾರ ಹುಣ್ಣಿಮೆ ಹಬ್ಬ ಆಚರಿಸಿದ ರೈತರು…!!!

ಚಿತ್ರದುರ್ಗ: ಮೊಳಕಾಲ್ಮೂರು ಪಟ್ಟಣ ಸೇರಿದಂತೆ (ಜೂ,24) ರಂದು ತಾಲೂಕಿನ ಬಹುತೇಕ ಗ್ರಾಮಗಳಲ್ಲಿ, ಕೊರೊನಾ ಮಹಾಮಾರಿಯ ಸಂಕಷ್ಟದ ನಡುವೆಯೂ ಇಂದು,ರೈತರು ಕಾರ ಹುಣ್ಣಿಮೆ ಯನ್ನುಸರಳವಾಗಿ ಆಚರಿಸಿದರು. ಬೇಸಿಗೆ ಮುಗಿದನಂತರ, ಕೃಷಿ ಚಟುವಟಿಕೆಯಲ್ಲಿ ತೊಡಗುವ ಎತ್ತುಗಳಿಗೆ ಮೈತೊಳೆದು ಕೊರಳಿಗೆ ಗೆಜ್ಜೆಕಟ್ಟಿ, ವಿವಿಧ ರೀತಿಯಲ್ಲಿ ಅಲಂಕಾರ…

ಸರ್ಕಾರಗಳ ಜನ ವಿರೋಧಿ ನೀತಿ ಹಿಂಪಡೆಯುವಂತೆ ಜೆಡಿಎಸ್ ಆಗ್ರಹ…!!!

ವರದಿ ಜೂನ್ 24 ಕೂಡ್ಲಿಗಿ ಸರ್ಕಾರಗಳ ಜನ ವಿರೋಧಿ ನೀತಿ ಹಿಂಪಡೆಯುವಂತೆ ಜೆಡಿಎಸ್ ಆಗ್ರಹ- ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಜೆಡಿಎಸ್ ಘಟಕದಿಂದ,ಕೇಂದ್ರ ಹಾಗೂ ರಾಜ್ಯ ಸರ್ಕಾರ ಗಳ ಜನ ವಿರೋಧಿ ನೀತಿಯನ್ನ ಹಿಂಪಡೆಯುವಂತೆ ಆಗ್ರಹಿ ಸಿ ಕ್ರಮಕ್ಕಾಗಿ ಮುಖ್ಯಮಂತ್ರಿಗಳಿಗೆ ಹಕ್ಕೊತ್ತಾಯ…

ಸಿದ್ದಾಪುರದಿಂದ ಜುಮ್ಮೋಬನಹಳ್ಳಿ ಗೆ ಹೋಗುವ ರಸ್ತೆಯ ಬದಿಯಲ್ಲಿ ಸಸಿಗಳನ್ನು ನೀಡಲಾಯಿತು,,,,!!!

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಗುಂಡುಮುಣುಗು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ದಾಪುರ ಗ್ರಾಮದ,ಗ್ರಾಮ ಪಂಚಾಯಿತಿ ಸದಸ್ಯರಾದ ಡಿ.ಎಂ ಜೀವ ಪ್ರಕಾಶ್ ಇವರಿಂದ ಹಾಗೂ ಕೂಡ್ಲಿಗಿ ಅರಣ್ಯ ಇಲಾಖೆ ಸಿಬ್ಬಂದಿ ಇವರಿಂದ ಸಿದ್ದಾಪುರದಿಂದ ಜುಮ್ಮೋಬನಹಳ್ಳಿ ಗೆ ಹೋಗುವ ರಸ್ತೆಯ ಬದಿಯಲ್ಲಿ ಸಸಿಗಳನ್ನು ನೀಡಲಾಯಿತು,…

ಓನಕೆ ಓಬವ್ವನ ತವರು ಗುಡೇಕೋಟೆಯಲ್ಲಿ ರೈತರ ಕಾರಹುಣ್ಣಿಮೆ ಸಂಭ್ರಮ ಎತ್ತುಗಳ ಓಟ…!!!

ಓನಕೆ ಓಬವ್ವನ ತವರು ಗುಡೇಕೋಟೆಯಲ್ಲಿ ರೈತರ ಕಾರಹುಣ್ಣಿಮೆ ಸಂಭ್ರಮ ಎತ್ತುಗಳ ಓಟ. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಗುಡೇಕೋಟೆಯಲ್ಲಿ ಎತ್ತುಗಳ ಹಬ್ಬವೇ ಎಂದು ಕರೆಯಲ್ಪಡುವ ಈ ದಿನದ ಕಾರ ಹುಣ್ಣಿಮೆಯನ್ನು ಗುಡೇಕೋಟೆ ಗ್ರಾಮದ ಜನರು ಮಹಿಳೆಯರು ಸಡಗರ ಸಂಭ್ರಮದಲ್ಲಿ ಉಲ್ಲಾಸ ಭರಿತರಾಗಿ…

ಖಾಸಗಿ ಕಾಲೇಜುಗಳ ಹಾಗೂ ಸರಕಾರಿ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಕೋವಿಡ್ ಪರಿಹಾರ ಪ್ಯಾಕೇಜ್ ಘೋಷಿಸಲು ಮುಖ್ಯಮಂತ್ರಿಗಳಿಗೆ ಮನವಿ.

ಸಿಂಧನೂರು : ಖಾಸಗಿ ಕಾಲೇಜುಗಳ ಹಾಗೂ ಸರಕಾರಿ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಕೋವಿಡ್ ಪರಿಹಾರ ಪ್ಯಾಕೇಜ್ ಘೋಷಿಸಲು ಮುಖ್ಯಮಂತ್ರಿಗಳಿಗೆ ಮನವಿ. ಇಡೀ ಜಗತ್ತು ಇಂದು ಕೋವಿಡ್ ಎರಡನೆಯ ಅಲೆಯ ಹೊಡೆತಕ್ಕೆ ಸಿಲುಕಿ ನಲುಗಿ ಹೋಗಿದೆ ಇಂಥ ಕಠಿಣ ಪರಿಸ್ಥಿತಿಯಲ್ಲಿ ಅನೇಕ ಜನರು…

ಮೊಳಕಾಲ್ಮೂರು: ಬೆಳೆ ವಿಮೆ ಪರಿಹಾರ ನೀಡುವಂತೆ ಒತ್ತಾಯಿಸಿ, ದಲಿತ ಸಂಘರ್ಷ ಸಮಿತಿ ಮನವಿ.!

ಚಿತ್ರದುರ್ಗ: ಮೊಳಕಾಲ್ಮೂರು ತಾಲ್ಲೂಕಿನಲ್ಲಿ 2020- 21 ನೇ ಸಾಲಿನ ರೈತರ ಬೆಳೆ ವಿಮೆ ಪರಿಹಾರ ನೀಡುವಂತೆ ಒತ್ತಾಯಿಸಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಮೊಳಕಾಲ್ಮುರು ಶಾಖೆ ವತಿಯಿಂದ, ತಹಶೀಲ್ದಾರ್ ಸುರೇಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ತಾಲೂಕಿನ 16 ಗ್ರಾಮ ಪಂಚಾಯಿತಿಗಳಲ್ಲಿ…

ಪರೀಕ್ಷೆ ಗಳನ್ನುರದ್ದುಪಡಿಸ ಬೇಕೆಂದು AIDSO ವತಿಯಿಂದಪ್ರತಿಭಟನೆ ನಡೆಸಿದರು…!!!

ಪರೀಕ್ಷೆ ಗಳನ್ನುರದ್ದುಪಡಿಸ ಬೇಕೆಂದು AIDSO ವತಿಯಿಂದಪ್ರತಿಭಟನೆ ನಡೆಸಿದರು. ಬಳ್ಳಾರಿ. ಗಣಿ ನಗರದಲ್ಲಿ ಇಂದು, ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಪ್ರತಿಭಟನೆ ದಿನ ಪದವಿ ಸ್ನಾತಕೋ ತ್ತರ ಪದವಿ ಇಂಜಿನಿಯರಿಂಗ್ ಡಿಪ್ಲೊಮಾ ಹಾಗೂ ಫಾರ್ಮಸಿ ವಿದ್ಯಾರ್ಥಿಗಳ 1,3,ಮತ್ತು 5ನೇ ಸೆಮಿಸ್ಟರ್ ಪರೀಕ್ಷೆಗಳನ್ನು ರದ್ದುಗೊಳಿಸಬೇಕೆಂದು ಪ್ರತಿಭಟನೆ…