ದೊಡ್ಡಮನೆ ಸಿದ್ದಪ್ಪ (,65) ಅನಾರೋಗ್ಯ ದಿಂದ ನಿಧನ…!!!

Listen to this article

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಸಿದ್ದಾಪುರ ಗ್ರಾಮ
ನಿಧನ ವರದಿ:- ದೊಡ್ಡಮನೆ ಸಿದ್ದಪ್ಪ (,65)ತಂದೆ ಲೇಟ್ ಸಣ್ಣಪ್ಪ ಸಿದ್ದಾಪುರ ಗ್ರಾಮ ಇವರು ಅನಾರೋಗ್ಯದ ಕಾರಣ ಈ ದಿನ ಬೆಳಗ್ಗೆ ಇವರ ನಿವಾಸದಲ್ಲಿ ಮೃತ ಪಟ್ಟಿರುತ್ತಾರೆ. ಇವರು ಹೆಂಡತಿ ಮಕ್ಕಳನ್ನು ಅಪಾರ ಬಂಧು ಬಳಗದವರನ್ನು ಮಿತ್ರರನ್ನು ಆಗಲಿ ರುತ್ತಾರೆ. ಇವರ ಅಂತ್ಯ ಸಂಸ್ಕಾರ ಈ ದಿನ ಮಂಗಳವಾರ 3:00 ಗಂಟೆಗೆ ಸಿದ್ದಾಪುರ ಗ್ರಾಮದ ರುದ್ರಭೂಮಿಯಲ್ಲಿ ನೆರವೇರಲಿದೆ.

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend