ಕೂಡ್ಲಿಗಿ:-ಪೂಜಾರಹಳ್ಳಿ SC ಕ್ಯಾoಪ್ ನಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿಗಾಗಿ ಆಹಾಕಾರ, ಸೂಕ್ತ ಕ್ರಮವನ್ನು ತೆಗೆದುಕೊಳ್ಳದ PDO…!!!

ವಿಜಯನಗರ: ಜಿಲ್ಲೆ ಕೂಡ್ಲಿಗಿ ತಾಲೂಕು ಪೂಜಾರಹಳ್ಳಿ ಗ್ರಾಮ ಪಂಚಾಯಿತಿ.!ತಾಲ್ಲೂಕಿನ ಪೂಜಾರಹಳ್ಳಿ ಗ್ರಾಮದ ಹಾಗೂ ಕಲ್ಲಳ್ಳಿ ಗ್ರಾಮದ ಮಧ್ಯೆ ಇರುವ ಎಸ್ಸಿ ಕ್ಯಾಂಪ್ನಲ್ಲಿ ನೀರಿನ ಬವಣೆ ಹೆಚ್ಚಾಗಿದೆಯೆಂದು ಗ್ರಾಮಸ್ಥರು ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಿಕೊಂಡಿರುತ್ತಾರೆ. ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ದುರ್ಗಪ್ಪ ಮಾತನಾಡಿ,…

ಕಣ್ಣಿಗೆ ಕಾಣದ ವೈರಿಯನ್ನು ಹೋಗಲಾಡಿಸಲು ವರ್ಷಗಳೇ ಕಳೆದವು, ವೀರೇಶ ಪಾಟೀಲ್ ವಕೀಲರು ಕೂಡ್ಲಿಗಿ…!!!

ಇವತ್ತು ಜಗತ್ತು ಎಷ್ಟೇ ವೈಜ್ಞಾನಿಕವಾಗಿ ಮುಂದುವರಿದಿದ್ದರೂ ಇಂತಹ ಕರೋನಾವೈರಸ್ ನಂತಹ ಹಲವಾರು ಸಾಂಕ್ರಾಮಿಕರೋಗಗಳನ್ನು ಹೋಗಲಾಡಿಸಲು ಈ ಹಿಂದಿನಿಂದಲೂ ಲಸಿಕೆಗಳನ್ನು ಕಂಡುಹಿಡಿದು ವೈರಸ್ಗಳನ್ನು ಪೂರ್ಣ ಪ್ರಮಾಣದಲ್ಲಿ ಹೋಗಲಾಡಿಸಲು ಶತಮಾನಗಳೇ ಬೇಕಾಯಿತು. ಹೀಗಿರುವಾಗ ಅಂದು ಜಗತ್ತು ಎಷ್ಟು ವಿಸ್ತಾರವಾಗಿತ್ತು ಇಂದು ಕೂಡ ಅಷ್ಟೇ ಇದೆ.…

ಬಣವಿಕಲ್ಲು:ನಿಲ್ಲದ ನೀರಿನ ಬವಣೆ,ಜನತಾ ಕಾಲೋನಿಯ ಜನರ ಪರದಾಟ*

*ಬಣವಿಕಲ್ಲು:ನಿಲ್ಲದ ನೀರಿನ ಬವಣೆ,ಜನತಾ ಕಾಲೋನಿಯ ಜನರ ಪರದಾಟ*- ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಬಣವಿಕಲ್ಲು ಗ್ರಾಮದ ಜನತಾ ಕಾಲೋನಿ ಜನರು,ತಾವು ವಾರದಿಂದ ನೀರಿಗಾಗಿ ಪರದಾಡುತಿದ್ದು ಗ್ರಾಪಂ ಅಭಿವೃದ್ಧಿ ಅಧಿಕಾರಿ ಸ್ಪಂಧಿಸುತ್ತಿಲ್ಲ ಎಂದು ದೂರಿದ್ದಾರೆ. ಜನತಾ ಕಾಲೋನಿಗೆ ಸಮರ್ಪಕವಾಗಿ ಮೂಲಭೂತ ಸೌಕರ್ಯಗಳನ್ನ ಕಲ್ಪಿಸುತ್ತಿಲ್ಲ…

ಕೂಡ್ಲಿಗಿ:ಸ್ನೇಹಿತರ ಬಳಗದಿಂದ ಉಚಿತ ಕರೋನಾ ಸೋಂಕು ತಪಾಸಣೆ…!!!

*ಕೂಡ್ಲಿಗಿ:ಸ್ನೇಹಿತರ ಬಳಗದಿಂದ ಉಚಿತ ಕರೋನಾ ಸೋಂಕು ತಪಾಸಣೆ* -ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ,ಸ್ನೇಹಿತರ ಬಳಗದಿಂದ ಪಟ್ಟಣದ ಹತ್ತು ವಾರ್ಡ್ ಗಳ ನಾಗರೀಕರಿಗೆ ಉಚಿತವಾಗಿ. ಸೋಂಕು ಲಕ್ಷಣಗಳ ತಪಾಸಣೆ ಮಾಡಲಾಯಿತು.ತಹಶಿಲ್ದಾರರಾದ ಎಸ.ಮಹಾಬಲೇಶ್ವರ ರವರ ಸಹಕಾರ ಹಾಗೂ ತಾಲೂಕು ವೈದ್ಯಾಧಿಕಾರಿ ಡಾಕ್ಟರ್ ಷಣ್ಮುಖ ನಾಯ್ಕರವರ…

ಮೊಳಕಾಲ್ಮುರು: ಆಕ್ಸಿಜನ್ ಪ್ಲಾಂಟ್‌ ಮಂಜೂರಾತಿಗೆ ಸರ್ಕಾರದ ಗಮನಕ್ಕೆ ತರಲಾಗುವುದು: ಸಚಿವ ಬಿ.ಶ್ರೀರಾಮುಲು ಹೇಳಿಕೆ.!!

ಚಿತ್ರದುರ್ಗ: ಮೊಳಕಾಲ್ಮುರು ತಾಲೂಕಿನಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾದರೆ ಹೊರ ರೋಗಿಗಳ ಕೊಠಡಿಯನ್ನು ತಾತ್ಕಾಲಿಕವಾಗಿ ಬೇರೆ ಕಟ್ಟಡಕ್ಕೆ ಸ್ಥಳಾಂತರಿಸಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಬೆಡ್‌ಗಳ ಪ್ರಮಾಣವನ್ನು ಹೆಚ್ಚಿಸಿ ಮುಂಜಾಗ್ರತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲುಹೇಳಿದರು. ತಾಲ್ಲೂಕಿನಲ್ಲಿ ಆಕ್ಸಿಜನ್ ಪ್ಲಾಂಟ್‌ ಮಂಜೂರಾತಿಗೆ…

ಜೈ ಭೀಮ್ ಘರ್ಜನೆ ಸಂಘಟನೆಯಿಂದ ತೇಜಸ್ವಿ ಸೂರ್ಯ ರವರನ್ನು ಸಂಸದ ಸ್ಥಾನದಿಂದ ಕೈಬಿಡಲು ಮನವಿ…!!!

ಸಿಂಧನೂರು :ಸನ್ಮಾನ್ಯ ಮುಖ್ಯಮಂತ್ರಿಗಳು ಶ್ರೀಬಿ.ಎಸ್.ಯಡಿಯೂರಪ್ಪ ಇವರಿಗೆ ತಾಲೂಕು ತಹಸಿಲ್ದಾರ್ ಮುಖಾಂತರ ಜೈ ಭೀಮ್ ಘರ್ಜನೆ ಸಂಘಟನೆ ತಾಲೂಕು ಸಮಿತಿ ಸಿಂಧನೂರು ವತಿಯಿಂದ ತೇಜಸ್ವಿ ಸೂರ್ಯ ಇವರನ್ನು ಸಂಸದ ಸ್ಥಾನದಿಂದ ವಜಾಗೊಳಿಸಿ ಬೆಡ್ ಬ್ಲಾಕ್ ದಂದೆಯಲ್ಲಿ ತೊಡಗಿದ ತಪ್ಪಿತಸ್ಥರಿಗೆ ಶಿಕ್ಷೆ ಒಳಪಡಿಸಿ ಎಂದು…