ತೌಕ್ತೆ’ ಚಂಡಮಾರುತದ ಪರಿಣಾಮ ಮೇ 20 ರವರೆಗೆ ರಾಜ್ಯದಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ…!!!

ಬೆಂಗಳೂರು: ‘ತೌಕ್ತೆ’ ಚಂಡಮಾರುತದ ಪರಿಣಾಮ ಮೇ 20 ರವರೆಗೆ ರಾಜ್ಯದಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೌದು, ‘ತೌಕ್ತೆ’ ಚಂಡಮಾರುತದ ಪರಿಣಾಮ ರಾಜ್ಯದ ಕರಾವಳಿ ಹಾಗೂ ಒಳನಾಡು ಭಾಗಗಳಲ್ಲಿ ಮೇ 20ರವರೆಗೆ ಅತಿ…

ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅಧಿಕಾರಿಗಳಿಗೆ ಸೂಚನೆ ನೀಡಿದರು…!!!

ಚಳ್ಳಕೆರೆ, ಹೊಳಲ್ಕೆರೆ, ಹೊಸದುರ್ಗ ಹಾಗೂ ಹಿರಿಯೂರು ಸಾರ್ವಜನಿಕ ಆಸ್ಪತ್ರೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಭೇಟಿ, ಕೋವಿಡ್-19 ನಿಯಂತ್ರಣ ಕುರಿತು ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ಕೋವಿಡ್ ಸೋಂಕಿತರಿಗೆ ಆಕ್ಸಿಜನ್, ಬೆಡ್, ಔಷಧಿ ಕೊರತೆಯಾಗದಂತೆ ನಿಗಾವಹಿಸಿ ಚಿತ್ರದುರ್ಗಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವ…

ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈ ರವರ ಮೊದಲ ಪುಣ್ಯಸ್ಮರಣೆಯನ್ನು ಸರಳವಾಗಿ ಆಚರಣೆ…!!!

ಜಯ ಕರ್ನಾಟಕ ಸಂಘಟನೆ ಗ್ರಾಮ ಘಟಕ ಶ್ರೀರಾಮನಗರ (ಕೋಗಳಿತಾಂಡ) ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕು ಘಟಕದ ವತಿಯಿಂದ ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ ಪುತ್ತೂರಿನ ಮುತ್ತು ಎನ್ ಮುತ್ತಪ್ಪ ರೈ ಅಣ್ಣನವರ ಮೊದಲ ವರ್ಷದ ಪುಣ್ಯ ಸ್ಮರಣೆಯ ಪ್ರಯುಕ್ತ ಇಂದು ಸಸಿ…

ನೇರ್ಲಹಳ್ಳಿಯಲ್ಲಿ ಕೋವಿಡ್ ಟಾಸ್ಕ್ ಫೋರ್ಸ್ ಸಮಿತಿ ಸಭೆ.!!

ಚಿತ್ರದುರ್ಗ: ಮೊಳಕಾಲ್ಮೂರು/ ಮನೆ ಮನೆ ಸಮೀಕ್ಷೆಗೆ ಪ್ರತಿಯೊಬ್ಬರೂ ಸಹಕಾರ ನೀಡಬೇಕೆಂದು ಕೊಂಡ್ಲಹಳ್ಳಿ ಪ್ರಾಥಮಿಕ ಅರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶಿವಕುಮಾರ್ ಹೇಳಿದರು. ಸಾರ್ವಜನಿಕರು ಲಸಿಕೆ ಪಡೆಯಬೇಕು ಲಸಿಕೆ ಕುರಿತು ಅನಗತ್ಯ ಗೊಂದಲಗಳಿಗೆ ಕಿವಿಗೊಡಬಾರದು ಅನಗತ್ಯವಾಗಿ ಮನೆಯಿಂದ ಹೊರಗಡೆ ಬರಬಾರದು. ಕೋವಿಡ್ ಲಕ್ಷಣಗಳು…

ಚಳ್ಳಕೆರೆ ತಾಲೂಕು ಅಧಿಕಾರಿಗಳ ಜೊತೆಗೂಡಿ ಶಾಸಕರಿಂದ ಕೋವಿಡ್ ಸೆಂಟರ್ ಗೆ ಭೇಟಿ.

ಚಳ್ಳಕೆರೆ ತಾಲೂಕು ಅಧಿಕಾರಿಗಳ ಜೊತೆಗೂಡಿ ಕೋವಿಡ್ ಸೆಂಟರ್ ಗೆ ಭೇಟಿ. ಚಳ್ಳಕೆರೆ ನಗರದ ಪಾವಗಡ ರಸ್ತೆಯ ಡಿ ದೇವರಾಜ್‌ ಆರಸ್ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ತಾತ್ಕಾಲಿಕ ಕೋವಿಡ್ ಕೇರ್ ಸೆಂಟರ್ ಸ್ಥಾಪನೆ. ಚಳ್ಳಕೆರೆ ತಾಲೂಕು ಸಾರ್ವಜನಿಕ ಅನುಕೂಲಕ್ಕಾಗಿ ಪರುಶುರಾಂಪುರದಲ್ಲಿ…

ಮಾಕನಡಕು ಗ್ರಾಪಂ: ನೈರ್ಮಲ್ಯ ಮುಂಜಾಗ್ರತಾ ಕ್ರಮ*

*ಮಾಕನಡಕು ಗ್ರಾಪಂ: ನೈರ್ಮಲ್ಯ ಮುಂಜಾಗ್ರತಾ ಕ್ರಮ*-ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಗುಡೇಕೋಟೆ ಹೋಬಳಿಯ ಮಾಕನಡಕು ಗ್ರಾಮದಲ್ಲಿ,ಸಾಂಕ್ರಾಮಿಕ ರೋಗಗಳು ಉಲ್ಬಣವಾಗದಂತೆ ಗ್ರಾಪಂ ನಿಂದ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.ಕೋವಿಡ್ ಸೋಂಕು ಹರಡುವ ಭೀತಿ ಹಿನ್ನಲೆಯಲ್ಲಿ ಗ್ರಾಮದೆಲ್ಲೆಡೆ ಬ್ಲೀಚಿಂಗ್ ಪೌಡರ್ ಸಿಂಪರಣೆ ಮಾಡಲಾಗಿದೆ, ಕಾಲೋನಿಗಳಲ್ಲಿ…

ಹರಪನಹಳ್ಳಿ,ಹೆಚ್.ಬಿ.ಹಳ್ಳಿಯಲ್ಲಿ-ಹೋರಾಟಗಾರರಿಂದ ಸರ್ಕಾರಕ್ಕೆ ಹಕ್ಕೊತ್ತಾಯ*

*ಹರಪನಹಳ್ಳಿ,ಹೆಚ್.ಬಿ.ಹಳ್ಳಿಯಲ್ಲಿ-ಹೋರಾಟಗಾರರಿಂದ ಸರ್ಕಾರಕ್ಕೆ ಹಕ್ಕೊತ್ತಾಯ*- ವಿಜಯನಗರ ಜಿಲ್ಲೆ ಹರಪನಹಳ್ಳಿ ಹಾಗೂ ಹಗರಿಬೊಮ್ಮನಹಳ್ಳಿ ತಾಲೂಕಿನ ವಿವಿದ ಗ್ರಾಮಗಳಲ್ಲಿ ನರೇಗಾ ಕಾರ್ಮಿಕರು,ಹರಪನಹಳ್ಳಿ ತಾಲೂಕಿನ ಗೌರಿಪುರ,ತೊಗರಕಟ್ಟೆ,ನಿಟ್ಟೂರು ಕ್ಯಾಂಪ್,ಯರಬಾಳು,ಬೆಣ್ಣಿಹಳ್ಳಿ ನಿಟ್ಟೂರು ಗ್ರಾಮಗಳಲ್ಲಿ. ಹಗರಿಬೊಮ್ಮನಹಳ್ಳಿ ತಾಲೂಕಿನ ಮರಬ್ಬಿಹಾಳು ಗ್ರಾಮದಲ್ಲಿ. ಕಾರ್ಮಿಕ ಮುಖಂಡರ ನೇತೃತ್ವದಲ್ಲಿ ನರೇಗಾ ಕಾರ್ಮಿಕರು ಹಾಗೂ ಕೆಲ ಗ್ರಾಮಸ್ಥರು,ತಮ್ಮ…

ನಿಧನ ವಾರ್ತೆ:- ಕೂಡ್ಲಿಗಿ ತಾಲೂಕಿನ ಸಿದ್ದಾಪುರ ಗ್ರಾಮದ ಪಾರ್ವತಮ್ಮ ನಿಧನ…

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಸಿದ್ದಾಪುರ ಗ್ರಾಮ ನಿಧನ ವಾರ್ತೆ:- ಪಾರ್ವತಮ್ಮ ತಾಲೂಕಿನ ಸಿದ್ದಾಪುರ ಗ್ರಾಮದ ಶ್ರೀಮತಿ ಪಾರ್ವತಮ್ಮ (63)ಗಂಡ ಲೇಟ್ ಊಟೆಪ್ಪ ಇವರು ದಿನಾಂಕ 14.5. 2021 ರಂದು ಸಂಜೆ ಹೃದಯಾಘಾತದಿಂದ ನಿಧನರಾಗಿರುತ್ತಾರೆ,ಎಂದು ಕುಟುಂಬದ ವರಿಂದ ತಿಳಿದು ಬಂದಿದೆ .…

🪔ನಿಧನ ವಾರ್ತೆ:ಮ್ಯಾಕಲರ ಗಂಗಮ್ಮ-ಕೂಡ್ಲಿಗಿ🪔

*🪔ನಿಧನ ವಾರ್ತೆ:ಮ್ಯಾಕಲರ ಗಂಗಮ್ಮ-ಕೂಡ್ಲಿಗಿ🪔*-ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪಟ್ಟಣದ 15ನೇವಾರ್ಡ್ ನಿವಾಸಿ,ವಾಲ್ಮೀಕಿ ಸಮುದಾಯದ ಹಿರಿಯರಾದ ಶ್ರೀಮತಿ ಮ್ಯಾಕಲರ ಗಂಗಮ್ಮ (99),ಮೇ15ರಂದು ಬೆಳ್ಳಂಬೆಳಿಗ್ಗೆ 1:20ಗಂಟೆಗೆ ತಮ್ಮ ನಿವಾಸದಲ್ಲಿ ಮೃತಪಟ್ಟಿರುತ್ತಾರೆ. ಅವರು ಮಕ್ಕಳು,ಮೊಮ್ಮಕ್ಕಳು, ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. *ಅಂತ್ಯ ಕ್ರಿಯೆ:-* ಮೃತರ ಅಂತ್ಯ…

ಖಾನಾಹೊಸಹಳ್ಳಿ:ಬಯಲಲ್ಲೆ ಪ್ರಕೃತಿ ಕರೆ,ಕಣ್ಣು ಮುಚ್ಚಿರುವ ಸ್ಥಳೀಯ ಆಡಳಿತ*

*ಖಾನಾಹೊಸಹಳ್ಳಿ:ಬಯಲಲ್ಲೆ ಪ್ರಕೃತಿ ಕರೆ,ಕಣ್ಣು ಮುಚ್ಚಿರುವ ಸ್ಥಳೀಯ ಆಡಳಿತ*- ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಖಾಹೊಸಹಳ್ಳಿ,ಅತಿಹೆಚ್ಚು ವ್ಯವಹಾರ ವಹಿವಾಟು ಜರುಗುವ ಹೋಬಳಿ ಕೇಂದ್ರವೆನಿಸಿದೆ.ಆದರೆ ಸ್ಥಳೀಯ ಆಡಳಿತ ಮಾತ್ರ ಸಾರ್ವಜನಿಕರಿಗೆ ಕನಿಷ್ಠ ಸೌಕರ್ಯಗಳನ್ನು ಒದಗಿಸಿಲ್ಲ, ಪರಿಣ‍ಾಮ ಬೇರೆಡೆಯಿಂದ ಬಂದಿರುವ ಗ್ರಾಮಸ್ಥರು ತಮ್ಮ ಪ್ರಕೃತಿ ತುರ್ತು…