ಸರಿಗಮಪ ಖ್ಯಾತಿಯ ಗಾಯಕ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಸುಬ್ರಮಣಿ ಪತ್ನಿ ಕೊರೊನಾಗೆ ಬಲಿ…!!!

ಸರಿಗಮಪ ಖ್ಯಾತಿಯ ಗಾಯಕ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಸುಬ್ರಮಣಿ ಪತ್ನಿ ಕೊರೊನಾಗೆ ಬಲಿ. ಬೆಂಗಳೂರು : ಸರಿಗಮಪ ಶೋ ಮೂಲಕ ಖ್ಯಾತಿಯಾಗಿದ್ದ ಪೊಲೀಸ್ ಸಿಂಗರ್ ಸುಬ್ರಮಣಿ ಪತ್ನಿ ಕೋವಿಡ್ ೧೯ ಗೆ ಅಸುನೀಗಿದ್ದಾರೆ.ಕಳೆದ ಒಂದು ವಾರದ ಹಿಂದೆ ಸುಬ್ರಮಣಿ ಪತ್ನಿಯವರಿಗೆ…

ಮದುವೆ,ಸಾಮಾಜಿಕ ಕಾರ್ಯಕ್ರಮಗಳಿಗೆ ಬ್ರೇಕ್, ಆದೇಶ ಉಲ್ಲಂಘಿಸಿದ್ರೇ ನಿರ್ಧಾಕ್ಷಿಣ್ಯ ಕ್ರಮ…!!!

ಮದುವೆ,ಸಾಮಾಜಿಕ ಕಾರ್ಯಕ್ರಮಗಳಿಗೆ ಬ್ರೇಕ್, ಆದೇಶ ಉಲ್ಲಂಘಿಸಿದ್ರೇ ನಿರ್ಧಾಕ್ಷಿಣ್ಯ ಕ್ರಮ ಬಳ್ಳಾರಿ ಜಿಲ್ಲೆಯಾದ್ಯಂತ ಇಂದಿನಿಂದ ಕಠಿಣ ಲಾಕ್‍ಡೌನ್:ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಬಳ್ಳಾರಿ,ಮೇ 10: ಬಳ್ಳಾರಿ ಜಿಲ್ಲೆಯಲ್ಲಿ ಕೋವಿಡ್ ಸೊಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಇಂದಿನಿಂದ ಕಠಿಣ ಲಾಕ್‍ಡೌನ್ ಜಾರಿ ಮಾಡಲಾಗಿದ್ದು,ಮೇ 24ರ…

ಕೊಪ್ಪಳ ಉಪನೊಂದಣಾಧಿಕಾರಿ ಕಚೇರಿಯಲ್ಲಿ, ಕಾಸು ಕೊಟ್ಟರೆ ಮಾತ್ರ ಕಾರ್ಯವಂತೆ…!!!

ಕೊಪ್ಪಳ ಉಪನೊಂದಣಾಧಿಕಾರಿ ಕಛೇರಿಯಲ್ಲಿ ಬ್ರೋಕರ್ ಗಳ ಹಾವಳಿ.. ಕೊಪ್ಪಳದ ಉಪನೊಂದಣಾಧಿಕಾರಿ ಕೇಂದ್ರ ಕಛೇರಿಯಲ್ಲಿ ಸಮಯಕ್ಕೆ ಸರಿಯಾಗಿ ಬಾರದೇ ಇರುವ ಅಧಿಕಾರಿಯಿಂದ ಬೇಸತ್ತ ಸಾರ್ವಜನಿಕರು, ಸರ್ಕಾರದ ಒಂದು ನಿಗದಿತ ಸಮಯವನ್ನು ಗಾಳಿಗೆ ತೂರಿದ ಘಾಟಿ ಅಧಿಕಾರಿ ಗ್ರಾಮೀಣ ಪ್ರದೇಶಗಳಿಂದ ತಮ್ಮ ಒಂದು ಕೆಲಸವನ್ನು…

ಸಿಂಧನೂರು ಕಠಿಣ ಲಾಕ್ ಡೌನ್,,,

ಸಿಂಧನೂರು: ಇಂದಿನಿಂದ 15 ದಿನಗಳ ಕಾಲ ಕಠಿಣ ಲಾಕ್ಡೌನ್ ರಸ್ತೆಗಿಳಿದ ಖಾಕಿ ಪಡೆ. ತಾಲೂಕಿನ ತಹಸೀಲ್ದಾರ್ಕಾರ್ಯಲಯದ ಮಹಾತ್ಮ ಗಾಂಧಿ ವ್ರತ್ತದಲ್ಲಿ ಪೋಲಿಸ್ ಅಧಿಕಾರಿಗಳು ವಾಹನಗಳನ್ನು ತಡೆದು ಬಿಸಿ ಮುಟ್ಟಿಸಿದರು. ಮಿತಿಮೀರಿ ಕೋರೊನಾ ಅಟ್ಟಹಾಸ ಹೆಚ್ಚಾಗುತ್ತಿದ್ದು ಕಡಿವಾಣ ಹಾಕಲು ಇಂದಿನಿಂದ 15 ದಿನಗಳ…

ಕೂಡ್ಲಿಗಿ:ಪಪಂ ಸದಸ್ಯ ಸೈಯ್ ಶುಕೂರ್ ರಿಂದ “ರಂಜಾನ್” ಪ್ರಯುಕ್ತ ಆಹಾರ ಕಿಟ್ ವಿತರಣೆ*

*ಕೂಡ್ಲಿಗಿ:ಪಪಂ ಸದಸ್ಯ ಸೈಯ್ ಶುಕೂರ್ ರಿಂದ “ರಂಜಾನ್” ಪ್ರಯುಕ್ತ ಆಹಾರ ಕಿಟ್ ವಿತರಣೆ*- ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ,ಪಟ್ಟಣ ಪಂಚಾಯ್ತಿ 5ನೇ ವಾರ್ಡ್ ಸದಸ್ಯ ಹಾಗೂ ಮುಸ್ಲೀಂ ಯುವ ಮುಖಂಡರಾದ ಸೈಯದ್ ಶುಕೂರ್ ರವರು. ರಂಜಾನ್ ಹಬ್ಬದ ಪ್ರಯುಕ್ತ ಹಾಗೂ ಕೋವಿಡ್…

ಕೂಡ್ಲಿಗಿ:ಲಾಕ್ ಡೌನ್ ಗೆ ಸಾರ್ವಜನಿಕರ ಸಹಕಾರ ಅಗತ್ಯ- ಡಿವೈಎಸ್ಪಿ ಜಿ.ಹರೀಶ್*

*ಕೂಡ್ಲಿಗಿ:ಲಾಕ್ ಡೌನ್ ಗೆ ಸಾರ್ವಜನಿಕರ ಸಹಕಾರ ಅಗತ್ಯ- ಡಿವೈಎಸ್ಪಿ ಜಿ.ಹರೀಶ್*- ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಸಾರ್ವಜನಿಕರಿಂದ ಲಾಕ್ ಡೌನ್ ಗೆ ಮೊದಲ ದಿನ ಉತ್ತಮ ಪ್ರತಿಕ್ರಿಯೆ ದೊರಕಿದೆ, ಈ ಹಿನ್ನಲೆಯಲ್ಲಿ ಕೂಡ್ಲಿಗಿ ಡಿವೈಎಸ್ಪಿ ಜಿ.ಹರೀಶ್ ರವರು ಮಾತನಾಡಿ,ಲಾಕ್ ಡೌನ್ ಗೆ…

ಹೇಮರೆಡ್ಡಿ ಮಲ್ಲಮ್ಮ ಮನುಜರೆಲ್ಲರಿಗೂ ಮಾತೆ-ಎಸ್.ಮಹಾಬಲೇಶ್ವರ*

*ಹೇಮರೆಡ್ಡಿ ಮಲ್ಲಮ್ಮ ಮನುಜರೆಲ್ಲರಿಗೂ ಮಾತೆ-ಎಸ್.ಮಹಾಬಲೇಶ್ವರ* -ವಿಜಯನಗರ ಜಿಲ್ಲೆ ಕೂಡ್ಲಿಗಿ ತಹಶಿಲ್ದಾರರ ಕಚೇರಿಯಲ್ಲಿ ಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಿಸಲಾಯಿತು, ತಹಶಿಲ್ದಾರರಾದ ಎಸ್.ಮಹಾಬಲೇಶ್ವರವರು ಶರಣೆ ಹೇಮರೆಡ್ಡಿ ಮಲ್ಲಮ್ಮಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಶರಣೆ ಹೇಮರೆಡ್ಡಿ ಮಲ್ಲಮ್ಮ ಇಡೀ ಮನುಜರೆಲ್ಲರಿಗೂ ಮಾತೆಯಾಗಿದ್ದಾರೆ,ಅವರ ಜೀವನ…

ಗುಡೆಕೋಟೆ ಗ್ರಾಮ ಸಂಪೂರ್ಣ ಸ್ತಬ್ಧ…!!!

ದಿನಾಂಕ.11.5.2021. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಗುಡೆಕೋಟೆ. ಗುಡೆಕೋಟೆ ಗ್ರಾಮ ಸಂಪೂರ್ಣ ಸ್ತಬ್ಧ ತಾಲೂಕಿನ ಗುಡೇಕೋಟೆ ಗ್ರಾಮದಲ್ಲಿ ಕರೋನವೈರಸ್ ಎರಡನೇ ಅಲೆ ವ್ಯಾಪಕವಾಗಿ ಹರಡುವುದರಿಂದ. ಸರ್ಕಾರದ ಆದೇಶದಂತೆ 10:5.2021 ರಿಂದ ಮೇ 24 ರವರೆಗೆ. ಕಟ್ಟುನಿಟ್ಟಿನ ಆದೇಶ ಜಾರಿಗೊಳಿಸಿದ ಸರ್ಕಾರದ ನಿಯಮದಂತೆ…

ಎಚ್ಚರಿಕೆ ಪತ್ರಿಕೆಯ ವರದಿಗೆ ಎಚ್ಚತ್ತುಕೊಂಡ ಕೂಡ್ಲಿಗಿಯ ಶಾಸಕರು…!!!

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಪೂಜಾರಹಳ್ಳಿಯ ಎಸ್ಸಿ ಕಾಲೋನಿಯ ನೀರಿನ ಬವಣೆಯನ್ನ,”ಪೂಜಾರಿಹಳ್ಳಿಯ ಕಾಲೋನಿಯಲ್ಲಿ ನೀರಿಗಾಗಿ ನಿತ್ಯ ಆರಾಧನೆ” ಎಂಬ ತಲೆಬರಹದಡಿ. ವಸ್ಥು ನಿಷ್ಠ ವರದಿ ಮಾಡಲಾಗಿತ್ತು ವರದಿ ಮೂಲಕ ಜನರ ಸಮಸ್ಯೆ ಅರಿತ ಶಾಸಕರು ತಮ್ಮ ಆಪ್ತ ಸಹಾುಕರಾದ ಶ್ರಿಕಾಂತರವರ ಮೂಲಕ…

ಕೊರೋನಾ ವಿರುದ್ಧದ ಹೋರಾಟಕ್ಕೆ 100ಕೋಟಿ ರೂ ದೇಣಿಗೆ…!!!

ಕೊರೋನಾ ವಿರುದ್ಧದ ಹೋರಾಟಕ್ಕೆ 100 ಕೋಟಿ ರೂ. ದೇಣಿಗೆ ಘೋಷಿಸಿದ ಇನ್ಫೋಸಿಸ್ ಸುಧಾಮೂರ್ತಿ ಮೇ 10 – ದಿನೇದಿನೆ ಹೆಚ್ಚುತ್ತಿರುವ ಕೊರೋನಾ ಸೋಂಕಿನ ವಿರುದ್ಧದ ಹೋರಾಟಕ್ಕೆ 100 ಕೋಟಿ ರೂ. ದೇಣಿಗೆ ನೀಡುವುದಾಗಿ ಇನ್ಫೋಸಿಸ್‌ ಫೌಂಡೇಶನ್‌ ಮುಖ್ಯಸ್ಥೆ ಸುಧಾಮೂರ್ತಿ ಘೋಷಿಸಿದ್ದಾರೆ. ಕೊರೋನಾ…