ಶಾಸಕ ಟಿ ರಘುಮೂರ್ತಿ ಅವರ ನೇತೃತ್ವದಲ್ಲಿ ಪ್ರಗತಿ ಪರಿಶೀಲನೆ ಸಭೆ…!!!

ಕೋವಿಡ್ ನಿಯಂತ್ರಣ ಕುರಿತು ಶಾಸಕ ಟಿ ರಘುಮೂರ್ತಿ ಅವರ ನೇತೃತ್ವದಲ್ಲಿ ಪ್ರಗತಿ ಪರಿಶೀಲನೆ ಸಭೆ. ಚಳ್ಳಕೆರೆ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಕೋವಿಡ್ ನಿಯಂತ್ರಣದ ಕುರಿತು ಮಾಹಿತಿ ಪಡೆಸ ಶಾಸಕ ಟಿ ರಘುಮೂರ್ತಿ ಚಿತ್ರದುರ್ಗ ಜಿಲ್ಲೆಯದ್ಯಾಂತ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ನಿಟ್ಟಿನಲ್ಲಿ ನಲ್ಲಿ…

ಬಳ್ಳಾರಿ :ಕೊರೋನವನ್ನು ಲೆಕ್ಕಿಸದೆ ತರಕಾರಿಗೆ ಮುಗಿಬಿದ್ದ ಜನರು…!!!

ಗಣಿ ನಗರದಲ್ಲಿ ತರಕಾರಿ ಖರೀದಿಸಲು ,ಮುನಿಸಿಪಾಲ್ ಕಾಲೇಜ್ ಮೈದಾನದಲ್ಲಿ ಕಂಡ ಸಾರ್ವಜನಿಕರು. ಬಳ್ಳಾರಿ, ನಗರದಲ್ಲಿ ,ಕೊರೋನಾ 2 ನೆ ಅಲೆಯ ಆರ್ಭಟಕ್ಕೆ, ನಗರದಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಿದೆ ಸೋಂಕು ದಿನೇ ದಿನೇ ಹೆಚ್ಚುತ್ತಿದ್ದು.ಸಾರ್ವಜನಿಕ ರಿಗೆ,ದಿನನಿತ್ಯದ ಸರಕು ಸಾಮಾಗ್ರಿಗಳನ್ನು, ಖರೀ ದಿಸಲು ಕೊಟ್ಟ…

ಮೊಳಕಾಲ್ಮುರು: ಲಾಕ್ ಡೌನ್ ವೇಳೆ ಪಟ್ಟಣದಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದ ವಾಹನ ವಶಕ್ಕೆ: 75 ದ್ವಿಚಕ್ರವಾಹನ ಸಿಜ್.!!

  ಚಿತ್ರದುರ್ಗ: ಮೊಳಕಾಲ್ಮುರು ಪಟ್ಟಣದ ಕೊರೋನಾಸೋಂಕು ಹರಡುವ ಭೀತಿಯಿಂದಾಗಿ ರಾಜ್ಯ ಸರ್ಕಾರ ಜಾರಿ ಮಾಡಿರುವ ಸೆಮಿ ಲಾಕ್ ಡೌನ್ ಮೊದಲ ದಿನವೇ ತಾಲೂಕಿನಲ್ಲಿ ಸಂಪೂರ್ಣವಾಗಿ ಬೆಂಬಲ ವ್ಯಕ್ತವಾಗಿದೆ. ಅಗತ್ಯ ವಸ್ತುಗಳನ್ನು ಕೊಳ್ಳಲು ಬೆಳಗ್ಗೆ 10 ರವರೆಗೆ ಅವಕಾಶ ನೀಡಿರುವ ಪರಿಣಾಮ ಜನರು…

ಮೊಳಕಾಲ್ಮೂರು: ತಾಲೂಕಿನಲ್ಲಿ ಒಟ್ಟು 31 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.!!

ಚಿತ್ರದುರ್ಗ: ಮೊಳಕಾಲೂರು ತಾಲೂಕಿನ ನಾನಾ ಗ್ರಾಮಗಳಲ್ಲಿ 31 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಮೊಳಕಾಲ್ಲೂರು ಪಟ್ಟಣದಲ್ಲಿ 40 ವರ್ಷದ ಪುರುಷ, 60 ವರ್ಷದ ವೃದ್ದ 30 ವರ್ಷದ ಪುರುಷ, 40 ವರ್ಷದ ಇಬ್ಬರು ಮಹಿಳೆಯರು, 24 ವರ್ಷದ ಮಹಿಳೆ, 28 ವರ್ಷದ ಮಹಿಳೆ,…