ಬಳ್ಳಾರಿ :ಕೊರೋನವನ್ನು ಲೆಕ್ಕಿಸದೆ ತರಕಾರಿಗೆ ಮುಗಿಬಿದ್ದ ಜನರು…!!!

Listen to this article

ಗಣಿ ನಗರದಲ್ಲಿ ತರಕಾರಿ ಖರೀದಿಸಲು ,ಮುನಿಸಿಪಾಲ್ ಕಾಲೇಜ್ ಮೈದಾನದಲ್ಲಿ ಕಂಡ ಸಾರ್ವಜನಿಕರು.
ಬಳ್ಳಾರಿ, ನಗರದಲ್ಲಿ ,ಕೊರೋನಾ 2 ನೆ ಅಲೆಯ
ಆರ್ಭಟಕ್ಕೆ, ನಗರದಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಿದೆ
ಸೋಂಕು ದಿನೇ ದಿನೇ ಹೆಚ್ಚುತ್ತಿದ್ದು.ಸಾರ್ವಜನಿಕ
ರಿಗೆ,ದಿನನಿತ್ಯದ ಸರಕು ಸಾಮಾಗ್ರಿಗಳನ್ನು, ಖರೀ
ದಿಸಲು ಕೊಟ್ಟ ಸಮಯದೊಳಗೆ ತರಕಾರಿಗಳನ್ನು
ದೊಡ್ಡ ಮಾರ್ಕೆಟ್ ಗೆ ,ಸಣ್ಣ ಮಾರ್ಕೆಟ್ಎ. ಪಿ.ಎಂ
ಸಿ. ಹೋಗದೆ, ಆಯಾವಾರ್ಡ್ಗಳಿಗೆ ಸಾರ್ವಜನಿ
ಕರಿಗೆ ಹತ್ತಿರದಲ್ಲೇ ತರಕಾರಿಗಳು ಸಿಗುವಂತೆ,
ಜಿಲ್ಲಾಡಳಿತ ಅನುಕೂಲ ಮಾಡಿಕೊಟ್ಟಿದೆ.
ಇ ದರಂತೆ ನಗರದ ಮುನ್ಸಿಪಲ್ ಕಾಲೇಜ್ ಮೈದಾ
ನದಲ್ಲಿ ತರಕಾರಿಯ ಸಂತೆಯನ್ನು ತೆರೆದಿದ್ದು,
ಸಾರ್ವಜನಿಕರು ತರಕಾರಿ, ಹಣ್ಣು, ವಿವಿಧ ರೀತಿ
ಯ ಸೊಪ್ಪುಗಳನ್ನು ಖರೀದಿಸುವ ದೃಶ್ಯವನ್ನು
ನೋಡಬಹುದು.
ಆದರೆ ಮಾರ್ಕೆಟ್ ನಲ್ಲಿ ಸಾರ್ವಜನಿಕರು ಅಂತರ ಕಾಪಾಡಿ ಕೊಂಡಿಲ್ಲ.ಕೆಲವೊಬ್ಬರು ಮಾಸ್ಕ್, ಹಾಕಿ
ದ್ದರು, ಕೆಲವೊಂದು ಜನ ಮಾಸ್ಕ್ ಹಾಕಿಲ್ಲ.
ಇದರಿಂದ ಕೊರೊನ ಹರಡಲು ಇನ್ನು ಸುಲಭವಾ
ಗುವುದು, ಜಿಲ್ಲಾಡಳಿತ ಮಾಸ್ಕ್ ಇದ್ದವರಿಗೆ ಮಾತ್ರ
ಮಾರ್ಕೆಟ್ ಒಳಗೆ ಪ್ರವೇಶ ನೀಡಬೇಕು.ಮತ್ತು
ಅಂತರ ಕಾಪಾಡಿಕೊಳ್ಳುವಂತೆ ತರಕಾರಿ ಅಂಗಡಿ
ಗಳ ಮುಂದೆ ಬಾಕ್ಸ್ಗಳನ್ನು ಹಾಕಬೇಕಾಗಿತ್ತು ,
ಎಂದು ಸಾರ್ವ ಜನಿಕರು ಮಾತನಾಡಿ ಕೊಳ್ಳುತ್ತಿದ್ದರು .ಕೆಲವು ವಾರ್ಡ್ ಗಳಲ್ಲಿ ಅಂಗಡಿಗಳನ್ನು ರಾಜರೊಶವಾಗಿ,ಸಾಯಂಕಾಲ ತೆರೆಯುತ್ತಿದ್ದು,ಲಾಕ್ ಡೌನ್ ಮಾಡಿಯಾದರೂ ಏನು ಪ್ರಯೋಜನವಿಲ್ಲ

ದಂತಾಗಿದೆ.ಬೆಳಿಗ್ಗೆ 9.30ಸಮಯಕ್ಕೆ ಇದ್ದ ಮಾ
ರ್ಕೆಟ್ ನಲ್ಲಿ ಇದ್ದ ಜನರು.ಇನ್ನು ಬೆಳಿಗ್ಗೆ 6.00
ಗಂಟೆಗೆ ಇನ್ನೂ ಗಿಜಿಬಿಯಾಗಿರುತ್ತಿದ್ದರು.

ವರದಿಗಾರರು.ಎಂ.ಎಲ್.ವೆಂಕಟೇಶ್.ಬಳ್ಳಾರಿ.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend