ಮೊಳಕಾಲ್ಮೂರು: ತಾಲೂಕಿನಲ್ಲಿ ಒಟ್ಟು 31 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.!!

Listen to this article

ಚಿತ್ರದುರ್ಗ: ಮೊಳಕಾಲೂರು ತಾಲೂಕಿನ ನಾನಾ ಗ್ರಾಮಗಳಲ್ಲಿ 31 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಮೊಳಕಾಲ್ಲೂರು ಪಟ್ಟಣದಲ್ಲಿ 40 ವರ್ಷದ ಪುರುಷ, 60 ವರ್ಷದ ವೃದ್ದ 30 ವರ್ಷದ ಪುರುಷ, 40 ವರ್ಷದ ಇಬ್ಬರು ಮಹಿಳೆಯರು, 24 ವರ್ಷದ ಮಹಿಳೆ, 28 ವರ್ಷದ ಮಹಿಳೆ, ತಾಲೂಕಿನ ರಾಂಪುರ ಗ್ರಾಮದಲ್ಲಿ 33 ವರ್ಷದ ಪುರುಷ, 33 ವರ್ಷದ ಪುರುಷ 47 ವರ್ಷದ ಪುರುಷ, 31 ವರ್ಷದ ಮಹಿಳೆ, 48 ವರ್ಷದ ಮಹಿಳೆ, ಕೊಂಡ್ಲಹಳ್ಳಿ ಗ್ರಾಮದಲ್ಲಿ 32 ವರ್ಷದ ಪುರುಷ, 46 ವರ್ಷದ ಪುರುಷ, 26 ವರ್ಷದ ಮಹಿಳೆ, ಸೂರಮ್ಮನಹಳ್ಳಿ ಗ್ರಾಮದಲ್ಲಿ 45 ವರ್ಷದ ಪುರುಷ, 36 ವರ್ಷದ ಮಹಿಳೆ, ನಾಗಸಮುದ್ರ ಗ್ರಾಮದಲ್ಲಿ 21 ವರ್ಷದ ಮಹಿಳೆ, 43 ವರ್ಷದ ಮಹಿಳೆ, 50 ವರ್ಷದ ಮಹಿಳೆ, ದೇವಸಮುದ್ರ ಗ್ರಾಮದಲ್ಲಿ 21 ವರ್ಷದ ಪುರುಷ, ರಾಯಾಪುರ ಮ್ಯಾಸರಹಟ್ಟಿ ಗ್ರಾಮದಲ್ಲಿ60 ವರ್ಷದ ವೃದ್ದ, ಕೆರೆಕೊಂಡಾಪುರ ಗ್ರಾಮದಲ್ಲಿ 78 ವರ್ಷದ ವೃದ್ಧ, ಬಿ.ಜಿ. ಕೆರೆ ಗ್ರಾಮದಲ್ಲಿ 22 ವರ್ಷದ ಮಹಿಳೆ, ಮಾರಮ್ಮನಹಳ್ಳಿ ಗ್ರಾಮದಲ್ಲಿ 36 ವರ್ಷದ ಪುರುಷ, ಹೊಸಕೋಟೆ ಗ್ರಾಮದಲ್ಲಿ ವರ್ಷದ ಪುರುಷ, ಚಳ್ಳಕೆರೆ ತಾಲೂಕಿನ ಬುಕ್ಲೋರಹಳ್ಳಿ ಗ್ರಾಮದಲ್ಲಿ 25 ವರ್ಷದ ಮಹಿಳೆ, ಹನುಮಂತನಹಳ್ಳಿ ಗ್ರಾಮದಲ್ಲಿ 70 ವರ್ಷದ ವೃದ್ದ ಚಿತ್ರದುರ್ಗದ 43 ವರ್ಷದ ಪುರುಷ, ಕೂಡ್ಲಿಗಿ ತಾಲೂಕಿನ 55 ವರ್ಷದ ಮಹಿಳೆ, 50 ವರ್ಷದ ಮಹಿಳೆ ಒಟ್ಟು 31 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ತಾಲೂಕು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

 

ವರದಿ.ಮಂಜುನಾಥ್, ಎಚ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend