ನಾಳೆಯಿಂದ ಈ ಜಿಲ್ಲೆ ಸಂಪೂರ್ಣ ಲಾಕ್ ಡೌನ್…!!!

ಕೊಪ್ಪಳ: ಜಿಲ್ಲೆಯಲ್ಲಿ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಮೇ 17ರಿಂದ 21ರವರೆಗೆ ಐದು ದಿನಗಳ ಕಾಲ ಆರೋಗ್ಯ ಮತ್ತು ಕೃಷಿ ಚಟುವಟಿಕೆ ಹೊರತು ಪಡಿಸಿ, ಇತರೆ ಎಲ್ಲವನ್ನು ಸಂಪೂರ್ಣವಾಗಿ ಲಾಕ್‌ಡೌನ್ ಮಾಡಲಾಗುತ್ತದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್…

ಕಡಾಕೊಳ್ಳ:ನೈರ್ಮಲ್ಯತೆ ಕಾಣೆ,ಜನಪ್ರತಿನಿಧಿಗಳ ಕಡಗಣನೆ ಜನಸಾಮಾನ್ಯರಿಂದ-ಆರೋಪ*

*ಕಡಾಕೊಳ್ಳ:ನೈರ್ಮಲ್ಯತೆ ಕಾಣೆ,ಜನಪ್ರತಿನಿಧಿಗಳ ಕಡಗಣನೆ-ಆರೋಪ*- ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಹೊಸಹಳ್ಳಿ ಹೋಬಳಿಯ ಕಡಾಕೊಳ್ಳ ಗ್ರಾಮದಲ್ಲಿ,ತ್ಯಾಜ್ಯ ನೀರು ಪ್ರಮುಖ ರಸ್ಥೆ ಮಧ್ಯದಲ್ಲಿಯೇ ಹರಿದಾಡುತ್ತಿದೆ. ಗ್ರಾಮದ ಒಂದು ಕಿಮೀ ರಸ್ಥೆ ಕೆಸರುಗದ್ದೆಯಾಗಿದೆ,ಗ್ರ‍ಾಮದ ಬಹುತೇಕ ಕಡೆಗಳಲ್ಲಿ ನೈರ್ಮಲ್ಯತೆ ಕಾಣದಾಗಿದೆ.ಗ್ರಾಮದ ಜನತೆ ಸಾಂಕ್ರ‍ಾಮಿಕ ರೋಗಗಳ ಭೀತಿಯಲ್ಲಿದ್ದಾರೆ.ತ್ಯಾಜ್ಯ ನೀರಿನಲ್ಲಿ…

ಹೂಡೇಂ: ಗ್ರಾ.ಪಂ14ನೇ ಹಣಕಾಸು ಉಳಿದ ಹಣ: ಕ್ರೀಡಾ ಸಾಮಗ್ರಿಗಳು ಹಾಗೂ ಕಂಪ್ಯೂಟರ್ ವಿತರಣೆ: ಪಿಡಿಓ ಮಹಂತೇಶ್..!!!

ವಿಜಯನಗರ: ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹೂಡೇಂ ಗ್ರಾಮ ಪಂಚಾಯಿತಿಯ 14ನೇ ಹಣಕಾಸು ನಲ್ಲಿ ಉಳಿದ ಹಣವನ್ನು ಶಾಲೆಗಳಿಗೆ ಕ್ರೀಡಾ ಸಾಮಾಗ್ರಿಗಳು, ಗ್ರಂಥಾಲಯಕ್ಕೆ ಕಂಪ್ಯೂಟರ್, ಅಂಗನವಾಡಿ ಕೇಂದ್ರಗಳಿಗೆ ಚೇರ್, ಆಟದ ಸಾಮಾನುಗಳು, ಗ್ಯಾಸ್ ಓಲೆಗಳು, ಆಟದ ಸಾಮಾನುಗಳು, ಗಾಡ್ರೇಜ್, ಸುಣ್ಣ-ಬಣ್ಣ ಮಾಡಿಸಿದರು. ಹಾಗೂ…

ಒಂದೇ ಮಹೂರ್ಥದಲ್ಲಿ ಅಕ್ಕ ಮತ್ತು ತಂಗಿಯನ್ನು ಮದುವೆಯಾದ ಕರುಣಾಮಹಿ…!!!

ಕೋಲಾರ, (ಮೇ.15): ಅಕ್ಕ-ತಂಗಿಯರನ್ನು ಒಂದೇ ಮುಹೂರ್ತದಲ್ಲಿ ಹುಡುಗ ಮದುವೆ ಆಗುವ ದೃಶ್ಯಗಳು ಸಿನಿಮಾದಲ್ಲಿ ಬರುತ್ತವೆ. ಸಿನಿಮಾದಲ್ಲಿ ಇಂಥ ಸನ್ನಿವೇಶಗಳನ್ನು ತಮ್ಮ ಕಲ್ಪನೆಗೆ ತಕ್ಕಂತೆ ಸೃಷ್ಟಿಸಿಕೊಳ್ಳುತ್ತಾರೆ. ಆದರೆ ಇಲ್ಲಿ ಎಲ್ಲವೂ ತಂತಾನೆ ಸೃಷ್ಟಿಯಾಗಿ ಅಪರೂಪದ‌ ಮದುವೆಯೊಂದು‌ ನಡೆದು ಹೋಗಿದೆ. ಹೌದು… ಈ ಮದುವೆ ನಡೆದಿದ್ದು…

ನಾವಿಕನಿಲ್ಲದ ದೋಣಿಯಂತಾಗಿದೆ,ಹೂಡೇಂ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ…!!!

ವಿಜಯನಗರ: ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹೂಡೇಂ ಗ್ರಾಮದ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ: ಆಸ್ಪತ್ರೆ ಸದ್ಯಕ್ಕೆ ನಾವಿಕನಿಲ್ಲದ ದೋಣಿಯಂತಾಗಿದೆ.? ಸುಮಾರು 25 ವರ್ಷ ಆಯಿತು ಈ ಆಸ್ಪತ್ರೆ ಓಪನ್ಆಗಿ. ಅಂದಿನಿಂದ ಕರುಣ ಟ್ರಸ್ಟ್ ಸಂಸ್ಥೆಯೊಂದು ಕಾಂಟ್ರಾಕ್ಟ್ ತೆಗೆದುಕೊಂಡು ನಿವಾರಿಸುತಿತ್ತು. ಒಂದು ತಿಂಗಳ…