ತಾಯಕನಹಳ್ಳಿ: ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಮುಂದೆ ಸಾಲುಗಟ್ಟಿದ ಗ್ರಾಹಕರು..?

ವಿಜಯನಗರ: ಕೂಡ್ಲಿಗಿ ತಾಲೂಕಿನ ಹೂಡೇಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಯಕನಹಳ್ಳಿ ಗ್ರಾಮದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮುಂಭಾಗ ಇಂದು (ಮೇ-3) ಸೋಮವಾರ ಕೋವಿಡ್‌ ಮಾರ್ಗಸೂಚಿ ಉಲ್ಲಂಘಿಸಿ ಗುಂಪು ಸೇರಿದ್ದ ಜನರನ್ನು ಗುಂಪು ನಿಂತಿರುವ ದೃಶ್ಯ. ಬ್ಯಾಂಕ್ ಮ್ಯಾನೇಜರ್ ಶಿಸ್ತುಕ್ರಮದ ಎಚ್ಚರಿಕೆ ನೀಡಿದರು.…

ಮುಂಜಾಗ್ರತಿ ಕ್ರಮಗಳನ್ನು ಕೈಗೊಂಡು ಕೊರೊನಾ ನಿಯಂತ್ರಣ ಮಾಡುವ ಕೆಲಸ ಮಾಡಲಾಗುತ್ತಿದೆ, ಸಚಿವ ಬಿ.ಶ್ರೀರಾಮುಲು.!

ಚಿತ್ರದುರ್ಗ: ಮೊಳಕಾಲ್ಮೂರು / ರಾಜ್ಯದಲ್ಲಿ ಹೆಚ್ಚಾಗಿ ಹರಡುತ್ತಿರುವ ಮಹಾಮಾರಿ ಕೊರೊನಾ ವನ್ನು ಹತೋಟಿಗೆ ತರಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ರವರು ಮುಂಜಾಗ್ರತಿ ಕ್ರಮಗಳನ್ನು ಕೈಗೊಂಡು ಕೊರೊನಾ ನಿಯಂತ್ರಣಕ್ಕೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ…

ಪಾಪಿನಾಯಕನಹಳ್ಳಿಯ ಗ್ರಾಮಪಂಚಾಯಿತಿಯಲ್ಲಿ, ಸಾರ್ವಜನಿಕರಿಗೆ ಪಜೀತಿ…!!!

ನೋಡಿ ರಾಜ್ಯದಲ್ಲಿ ರಾಜ್ಯಸರ್ಕಾರ ಹಾಗೂ ಕೇಂದ್ರ ಸರ್ಕಾರ, ಸಾರ್ವಜನಿಕರೂ ಸುಭಿಕ್ಷವಾಗಿರಬೇಕು ಎನ್ನುವ ನಿಟ್ಟಿನಲ್ಲಿ ಹತ್ತು ಹಲವು ಯೋಜನೆಗಳನ್ನು ಗ್ರಾಮಪಂಚಾಯಿತಿಯ ಒಂದು ಅಡಿಯಲ್ಲಿ ಕೆಲಸಗಳನ್ನು ಕಾರ್ಯರೂಪಕ್ಕೆ ತರುತ್ತದೆ ಆದರೆ, ಇಲ್ಲಿರುವ ಕೆಲವು ಅಧಿಕಾರಿಗಳು ಮಾತ್ರ ಸಾರ್ವಜನಿಕರ ಹಾಗೂ ಸರ್ಕಾರದ ಕಣ್ಣಿಗೆ ಮಣ್ಣನ್ನು ಎರಚಿ…

ಕೋವಿಡ್ 2ನೇ ಅಲೆ ತಡೆಗೆ ಜಿಲ್ಲಾಡಳಿತದೊಂದಿಗೆ ಸಂಘ-ಸಂಸ್ಥೆಗಳು ಕೈಜೋಡಿಸಿ: ಡಿಸಿ ಮಾಲಪಾಟಿ…!!!

ಕೋವಿಡ್-19 ಕುರಿತು ವಿವಿಧ ಸಂಘ ಸಂಸ್ಥೆಗಳೊಂದಿಗೆ ಸಭೆ ಕೋವಿಡ್ 2ನೇ ಅಲೆ ತಡೆಗೆ ಜಿಲ್ಲಾಡಳಿತದೊಂದಿಗೆ ಸಂಘ-ಸಂಸ್ಥೆಗಳು ಕೈಜೋಡಿಸಿ: ಡಿಸಿ ಮಾಲಪಾಟಿ ಬಳ್ಳಾರಿ,ಮೇ 03. ಕೋವಿಡ್ 2ನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತದೊಂದಿಗೆ ವಿವಿಧ ಸ್ವಯಂಸೇವಾ ಸಂಸ್ಥೆಗಳು ಮತ್ತು ಸಂಘ-ಸಂಸ್ಥೆಗಳು ಕೈಜೋಡಿಸಬೇಕು ಎಂದು…

ಮೊಳಕಾಲ್ಮೂರು: ತಾ.ಪಂ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕೋವಿಡ್ 19 ಪ್ರಗತಿ ಪರಿಶೀಲನಾ ಸಭೆ.!

ಚಿತ್ರದುರ್ಗ: ಮೊಳಕಾಲ್ಮುರು ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕೋವಿಡ್ 19 ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಕೊರೋನಾ ಸೋಂಕು ಹಳ್ಳಿಗಳಿಗೆ ಹರಡದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ಸಂಸದ ಎ.ನಾರಾಯಣಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು. ರಾಜ್ಯದಲ್ಲಿ ಕೊರೋನಾ ಸೋಂಕು ದಿನೇ ದಿನೇಹೆಚ್ಚಾಗುತ್ತಿದೆ.…

ಕೂಡ್ಲಿಗಿ:ಪೂರ್ವಜರ ಸ್ಮರಣಾರ್ಥ ಆಹಾರ ಕಿಟ್ಟ್ ವಿತರಣೆ*

*ಕೂಡ್ಲಿಗಿ:ಪೂರ್ವಜರ ಸ್ಮರಣಾರ್ಥ ಆಹಾರ ಕಿಟ್ಟ್ ವಿತರಣೆ*- ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ದಿವಂಗತ ಫಕ್ರುದ್ದೀನ್ ಸಾಬ್ ಅಬ್ದುಲ್, ಅಜ್ಮತ್ ಉಲ್ಲಾ,ಮಹಮ್ಮದ್ ಖಾಸಿಂ, ದಿವಂಗತ ಇವರ ತಮ್ಮಂದಿರಾದ ಕಾಂಟ್ರಾಕ್ಟರ್,ಇಸ್ಮಾಯಿಲ್, ರಹಮತ್ಲ್ಲಾ, ಇವರ ಮಕ್ಕಳಾದ ಅಬ್ದುಲ್ ರಹ್ಮಾನ್, ನನ್ನೆ ಸಾಹೇಬ್ ಮಹಮ್ಮದ್ ಇಸಾಕ್ ಟೀಚರ್…

ವಿಜಯನಗರ ಜಿಲ್ಲೆ .ಕೂಡ್ಲಿಗಿ ತಾಲೂಕು. ಪಟ್ಟಣದಲ್ಲಿ ಕೊರೊನಾ ಆರ್ಭಟ…!!

*ದಿನಾಂಕ 2.5 .2021. ವಿಜಯನಗರ ಜಿಲ್ಲೆ .ಕೂಡ್ಲಿಗಿ ತಾಲೂಕು.* *ಕೂಡ್ಲಿಗಿ:* *ಪಟ್ಟಣದಲ್ಲಿ ಕೊರೊನಾ ಆರ್ಭಟ* ರುದ್ರ ತಾಂಡವಾಡುತ್ತಾ ದಿನಾಲೂ ಸೊಂಕಿತರ ಸಂಖ್ಯೆಯ ಪ್ರಕರಣಗಳು ಮಾತ್ರ ಹೆಚ್ಚುತ್ತಾ ಹೋದರೂ ಜನಕ್ಕೆ ಮಾತ್ರ ಅದರ ಪರಿವೆ ಇಲ್ಲ, ಕೆಲವು ಜನರು,ಸಾರ್ವಜನಿಕರ ಕೆಲಸ ಸುತ್ತಾಡುವುದೇ ಅವರ…

🪔ನಿಧನ ವಾರ್ತೆ:ಕನ್ನಿಕೇರಿ ಲಕ್ಷ್ಮಣ-ಕೂಡ್ಲಿಗಿ🪔

*🪔ನಿಧನ ವಾರ್ತೆ:ಕನ್ನಿಕೇರಿ ಲಕ್ಷ್ಮಣ-ಕೂಡ್ಲಿಗಿ🪔*-ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ 10ನೇ ವಾರ್ಡ್ ನಿವಾಸಿ, ವಾಲ್ಮೀಕಿ ಸಮುದಾಯದ ಹಿರಿಯರು ಹಾಗೂ ನಿವೃತ್ತ ನೌಕರರಾಗಿದ್ದ. ಕನ್ನಿಕೇರಿ ಲಕ್ಷ್ಮಣ(65) ಮೇ2ರಂದು ಸಂಜೆ ಮೃತ ಪಟ್ಟಿರುತ್ತಾರೆ. ಅವರು ಪತ್ನಿ, ಸಹೋದರ ಹಾಗೂ ಸಹೋದರಿಯರನ್ನ, ಪುತ್ರ, ಪುತ್ರಿ ಹಾಗೂ ಅಪಾರ…