ಕೂಡ್ಲಿಗಿ ಕಿರಾಣಿ ಅಂಗಡಿ ಮಾಲೀಕರಿಗೆ ಡಿವೈಎಸ್ಪಿ ಹರೀಶರೆಡ್ಡಿ ಯವರಿಂದ ಆರೋಗ್ಯದ ಅರಿವಿನ ಬಗ್ಗೆ ಮಾಹಿತಿ…!!!

*ದಿನಾಂಕ 4-5-2021 ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲ್ಲೂಕು* ಕೂಡ್ಲಿಗಿ: ಮನುಷ್ಯ ತನ್ನ ಆಸೆಗಾಗಿ ಕೋಟಿಗಟ್ಟಲೆ ಹಣಗಳಿಸಿದರೂ ಆರೋಗ್ಯಕ್ಕೆ ಆಧ್ಯತೆ ನೀಡದಿದ್ದರೆ ಆ ವ್ಯಕ್ತಿ ಸಮಾಜದಲ್ಲಿ ಬದುಕಿದ್ದು ವ್ಯರ್ಥ ಎಂದು ಡಿವೈಎಸ್ಪಿ ಹರೀಶರೆಡ್ಡಿ ಹೇಳಿದರು.ಅವರು ಸ್ಥಳೀಯ ಪೋಲಿಸ ಠಾಣೆಯಲ್ಲಿ ನಡೆದ ಕಿರಾಣಿ ಮಾಲೀಕರ…

ಬೈಕ್ ಡಿಕ್ಕಿ: ಚಿಕಿತ್ಸೆ ಫಲಕಾರಿಯಾಗದೆ ಚಿತ್ರದುರ್ಗ ಉಪವಿಭಾಗಧಿಕಾರಿ ಸಾವು!!!

ಚಿತ್ರದುರ್ಗ: ನಿನ್ನೆ ಬೆಳಗ್ಗೆ ರಸ್ತೆಯಲ್ಲಿ ವಾಕಿಂಗ್ ಮಾಡುವಾಗ ಅಪರಿಚಿತ ಬೈಕೊಂದು ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡಿದ್ದ ಚಿತ್ರದುರ್ಗ ಉಪವಿಭಾಗಧಿಕಾರಿ ಪ್ರಸನ್ನ (52 ವ) ಚಿಕಿತ್ಸೆ ಫಲಿಸದೆ ಇಂದು ಸಾವನ್ನಪ್ಪಿದರು. ಚಿತ್ರದುರ್ಗದ ಗೋನೂರು ರಸ್ತೆಯಲ್ಲಿ ವಾಕಿಂಗ್ ಮಾಡುತ್ತಿದ್ದ ವೇಳೆ ಈ ಘಟನೆ…

ನಾಯಕನಹಟ್ಟಿ: ವಾರ್ಡ್‌ಗಳ ಮೀಸಲಾತಿ ಪಟ್ಟಿಯನ್ನು ಬದಲಾಯಿಸಿ ಆದೇಶಿಸಿದೆ.!!!

ಚಿತ್ರದುರ್ಗ: ನಾಯಕನಹಟ್ಟಿ: ನಾಯಕನಹಟ್ಟಿ ಪಟ್ಟಣ ಪಂಚಾಯಿತಿಯು 16 ವಾರ್ಡ್‌ಗಳನ್ನು ಹೊಂದಿದ್ದು, 2016ರಲ್ಲಿ ಚುನಾವಣೆ ನಡೆದು ಸದಸ್ಯರು ಆಯ್ಕೆಯಾಗಿದ್ದರು. ಈ ಸದಸ್ಯರ ಅಧಿಕಾರ ಅವಧಿ ಇದೇ ತಿಂಗಳ 30ಕ್ಕೆ ಕೊನೆಯಾಗಲಿದೆ. ಹಾಗಾಗಿ ಸರ್ಕಾರ ಹಿಂದೆ ಇದ್ದ ವಾರ್ಡ್‌ಗಳ ಮೀಸಲಾತಿ ಪಟ್ಟಿಯನ್ನು ಬದಲಾಯಿಸಿ ಆದೇಶಿಸಿದೆ. ಮೀಸಲಾತಿಗೆ…

ಹುಬ್ಬಳ್ಳಿಯಲ್ಲಿ ಐವರ ಲೈಫ್ ನ್ನು ಮೋಟಕುಗೊಳಿಸಿದ ಲೈಫ್ ಲೈನ್ ಆಸ್ಪತ್ರೆ…!!!

ಹುಬ್ಬಳ್ಳಿ: ಆಕ್ಸಿಜನ್ ಸಮಸ್ಯೆಯಿಂದ ಐವರು ಕೊರೊನಾ ಸೋಂಕಿತರು ಸಾವನ್ನಪ್ಪಿದ ಘಟನೆ ಹುಬ್ಬಳ್ಳಿಯ ಲೈಫ್‌ಲೈನ್ ಆಸ್ಪತ್ರೆಯಲ್ಲಿ ನಡೆದಿದೆ. ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಲೈಫ್‌ಲೈನ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದಾಗಿಯೇ ಸಾವು ಸಂಭವಿಸಿದೆ ಎಂದು ಶಂಕೆ ವ್ಯಕ್ತವಾಗಿದೆ. ಇತ್ತ ಕುಟುಂಬಸ್ಥರು ಆಕ್ಸಿಜನ್ ಕೊರತೆಯಿಂದಲೇ ದುರ್ಘಟನೆ ನಡೆದಿದೆ…

ಕೂಡ್ಲಿಗಿ:ಬಲಿಗಾಗಿ ಕಾದಿರುವ ಗುಂಡಿ,ತೂಕಡಿಸುತ್ತಿರುವ ಪಪಂ…!!!

*ಕೂಡ್ಲಿಗಿ:ಬಲಿಗಾಗಿ ಕಾದಿರುವ ಗುಂಡಿ,ತೂಕಡಿಸುತ್ತಿರುವ ಪಪಂ*-ವಿಜಯನಗರ ಕೂಡ್ಲಿಗಿ ಪಟ್ಟಣದ 5ನೇ ವಾರ್ಡ್ ಆಜಾದ್ ನಗರ ಮಸೀದಿ ಗಲ್ಲಿ ಮುಂಭಾಗದಲ್ಲಿ,ರಸ್ಥೆಯಲ್ಲಿ ಬೃಹತ್ ಗುಂಡಿ ನಿರ್ಮಾಣವಾಗಿದೆ ಕಳೆದ ಎರೆಡು ತಿಂಗಳಾದರೂ ಪಪಂರವರು ದುರಸ್ಥಿಗೊಳಿಸಿಲ್ಲ ಎಂದು ನಾಗರೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚರಂಡಿಗೆ ಅಂಟಿಂಕೊಂಡಿರುವ ರಸ್ಥೆಯ ಎರೆಡೂ ಕಡೆಯ…

ಕೊರೋನಾ ಎರಡನೇ ಅಲೆಯಲ್ಲಿಯು ಸಹ ಸಾಮಾಜಿಕ ಅಂತರದಿಂದ ಕೆಲಸವನ್ನು ಮಾಡಲು ಸೂಚನೆ…!!!

ದಿನಾಂಕ 4 5. 2021 . ವಿಜಯ ನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಪೂಜಾರಹಳ್ಳಿ ಗ್ರಾಮಪಂಚಾಯಿತಿ ಪೂಜಾರಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ರಾಧ ಶ್ರೀಮತಿ ಶಿಲ್ಪಾ ಬಸಪ್ಪನವರು ಹಾಗೂ ಸದಸ್ಯ ಗೌರಮ್ಮ ಮಂಜುನಾಥ್ ರವರು ತಿಪ್ಪೇನಹಳ್ಳಿ ಗ್ರಾಮದ ಕೆರೆಯಲ್ಲಿ ರಾಷ್ಟ್ರೀಯ ಉದ್ಯೋಗ…

ಕೂಡ್ಲಿಗಿ ತಾಲೂಕಿನ ಹಲವು ಗ್ರಾಮಗಳಲ್ಲಿ ಸಿಡಿಲಿಗೆ 4 ಜನ ಬಲಿ…!!!

ವರದಿ, ಡಿ, ಎಂ, ಈಶ್ವರಪ್ಪ ಸಿದ್ದಾಪುರ ವಿಜಯನಗರ ಜಿಲ್ಲೆಯ, ಕೂಡ್ಲಿಗಿ ತಾಲೂಕಿನ, ಎಂ, ಬಿ, ಅಯ್ಯನಹಳ್ಳಿ ಗ್ರಾಮದಲ್ಲಿ ಅಕಾಲಿಕ ಗುಡುಗು ಸಹಿತ ಮಳೆಗೆ ಗ್ರಾಮದ ಬಳಗೇರು ಪತ್ರೆಪ್ಪ, ವಯಸ್ಸು 39 ಇವರು ಮನೆಯ ಮೇಲಿನ ಬಾದಾಳವನ್ನು ಮುಚ್ಚಲು ಹೋದಾಗ ಸಿಡಿಲಿಗೆ ಸ್ಥಳದಲ್ಲಿಯೇ…

ಹಂದಿಗುಂದ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆಬದಿಯಲ್ಲಿ ಸಸಿಗಳನ್ನು ನೆಡಲಾಯಿತು…!!!

ಬೆಳಗಾವಿ ಜಿಲ್ಲೆಯ ರಾಯಬಾಗ ಹಂದಿಗುಂದ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಗ್ರಾಮ್ ಪಂಚಾಯತ ವತಿಯಿಂದ ಇಂದು ದಿನಾಂಕ 04 05 2021 ರಂದು ಗ್ರಾಮದ ರಸ್ತೆಯ ಬದಿಯಲ್ಲಿ ಗಿಡಗಳನ್ನು ನೆಟ್ಟು ಗ್ರಾಮೀಣ ಪ್ರದೇಶದ ಸುತ್ತಮುತ್ತ ಹಸಿರಿಕರಣದಿಂದ ತುಂಬಿ ಗ್ರಾಮೀಣ ಜನರಿಗೆ ಉತ್ತಮ…

ದ್ವಿತೀಯ ಪಿಯು ಪರೀಕ್ಷೆ ಮುಂದೂಡಿಕೆ:  ಸುರೇಶ್ ಕುಮಾರ್…!!!

*ದ್ವಿತೀಯ ಪಿಯು ಪರೀಕ್ಷೆ ಮುಂದೂಡಿಕೆ:  ಸುರೇಶ್ ಕುಮಾರ್* *ಪ್ರಥಮ ಪಿಯು ವಿದ್ಯಾರ್ಥಿಗಳ ತೇರ್ಗಡೆ  ಉಪನ್ಯಾಸಕರಿಗೆ ವರ್ಕ್ ಫ್ರಂ ಹೋಂ*. ಬೆಂಗಳೂರು: ಕೋವಿಡ್ ಸೋಂಕಿನ ಪ್ರಸರಣದ ಹಿನ್ನೆಲೆಯಲ್ಲಿ ಮೇ 24ರಿಂದ ಆರಂಭವಾಗಬೇಕಿದ್ದ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು  ತಿಳಿಸಿರುವ ಪ್ರಾಥಮಿಕ ಮತ್ತು…