ಎಚ್ಚರಿಕೆ ಕನ್ನಡ ನ್ಯೂಸ್ ವರದಿಯ ಫಲಶೃತಿ ಶಾಸಕರ ಸ್ಪಂಧನೆ: ಕಾಮಗಾರಿಗೆ ಅನುಮೋದನೆ…!!!

ಎಚ್ಚರಿಕೆ ಕನ್ನಡ ನ್ಯೂಸ್ ವರದಿಯ ಫಲಶೃತಿ ಶಾಸಕರ ಸ್ಪಂಧನೆ: ಕಾಮಗಾರಿಗೆ ಅನುಮೋದನೆ -ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ, ಶೌಚಾಲಯದ ಒಳಚರಂಡಿ ದುರಾವಸ್ಥೆಯ ಕುರಿತು ವರದಿ ಪ್ರಸಾರವಾಗಿದ್ದು.ಅದನ್ನು ಶಾಸಕರಾದ ಎನ್.ವೈ.ಗೋಪಾಲಕೃಷ್ಣ ರವರು ಪರಾಮರ್ಶಿಸಿ ಗಮನಿಸಿದ್ದು, ವಸ್ಥು ಸ್ಥಿತಿಯನ್ನರಿತ ಅವರು…

ಕೂಡ್ಲಿಗಿ:ಅ.ಕ.ಶ್ರೀವಾಲ್ಮೀಕಿ ಮಹಾ ಸಭಾದಿಂದ-ವಾರಿಯರ್ಸ್ ರಿಗೆ ಊಟದ ವ್ಯವಸ್ಥೆ…!!!

ಕೂಡ್ಲಿಗಿ:ಅ.ಕ.ಶ್ರೀವಾಲ್ಮೀಕಿ ಮಹಾ ಸಭಾದಿಂದ-ವಾರಿಯರ್ಸ್ ರಿಗೆ ಊಟದ ವ್ಯವಸ್ಥೆ. ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ,ಸಾರ್ವಜನಿಕ ಆಸ್ಪತ್ರೆಯ ಕೋವಿಡ್ ರೋಗಿಗಳ ಜೊತೆಗಿರುವ ಕುಟುಂಬ ಸದಸ್ಯರುಗಳಿಗೆ. ಸಾಮಾನ್ಯ ವಾರ್ಡನ ರೋಗಿಗಳಿಗೆ ಹಾಗೂ ವೈದ್ಯಕೀಯ ಸಿಬ್ಬಂದಿ ವರ್ಗದವರಿಗೆ, ಪೊಲೀಸ್ ಇಲಾಖೆ ಸಿಬ್ಬಂದಿ ವರ್ಗದವರಿಗೆ,ಅಬಕಾರಿ ಇಲಾಖೆ ವರ್ಗದವರಿಗೆ ಹಾಗೂ…

ಕೋರೋನ ಜಾಗೃತಿ ಮೂಡಿಸಿದ ಗೋಡೆಮೇಲಿನ ಚಿತ್ರಗಳು…!!!

“ಬಳ್ಳಾರಿ. ಗಣಿನಗರದಲ್ಲಿ ಜನರಲ್ಲಿ ಕೋರೋನ ಜಾಗೃತಿ ಮೂಡಿಸಿದ ಗೋಡೆಮೇಲಿನ ಚಿತ್ರಗಳು.” ಅಭಯ್ ಫೌಂಡೇಶನ್ ವತಿಯಿಂದ ಕೋರೋನ ಬಗ್ಗೆ ಜಾಗೃತಿ ಮೂಡಿಸಲು ಕಲಾವಿದರಿಂದ ಚಿತ್ರಿಸಿದ ವ್ಯಾಕ್ಸಿನ್, ಮಾಸ್ಕ್, ಅಂತರ ಬಗ್ಗೆ, ಚಿತ್ರಗಳಮೂಲಕ, ಅವಿಧ್ಯಾವಂತರಿಗೂ ಕೋರೋನದಿಂದ ರಕ್ಷಿಸಿ ಕೊಳ್ಳಲು ಅರಿವು ಮೂಡಿಸಿದರು. ರಸ್ತೆಮೇಲೆ ಚಿತ್ರಗಳನ್ನು…

ಕರೋನ ಅಬ್ಬರದ ನಡುವೆ ರಾಜ್ಯ ಅಡಳಿತ ಪಕ್ಷದಲ್ಲಿ ನಾಯಕತ್ವದ ಬದಲಾವಣೆ ಕೂಗು…!!!

ಕರೋನ ಅಬ್ಬರದ ನಡುವೆ ರಾಜ್ಯ ಅಡಳಿತ ಪಕ್ಷದಲ್ಲಿ ನಾಯಕತ್ವದ ಬದಲಾವಣೆ ಕೂಗು ವರದಿ.ವೀರೇಶ್ ಪಿ. ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದ ಮೇಲೆ “ಹುಚ್ಚನ ಮದುವೆಯಲ್ಲಿ ಉಂಡವನೇ ಜಾಣ” ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.ರಾಜ್ಯದಲ್ಲಿ ಕರೋನ ಮಹಾಮಾರಿ ವೈರಸನ 2ನೇ…

ಬೆಸ್ಕಾಂ ಗ್ರಾಹಕರ ಸಮಸ್ಯೆಗಳಿಗೆ 24*7 ತ್ವರಿತ ಕ್ರಮ…!!!

ಬೆಸ್ಕಾಂ ಗ್ರಾಹಕರ ಸಮಸ್ಯೆಗಳಿಗೆ 24*7 ತ್ವರಿತ ಕ್ರಮ ಚಿತ್ರದುರ್ಗ,ಮೇ.28: ಬೆಸ್ಕಾಂ ಚಳ್ಳಕೆರೆ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ ನಗರ ಹಾಗೂ ಗ್ರಾಮಾಂತರ ಪ್ರದೇಶದ ಗ್ರಾಹಕರ ಸಮಸ್ಯೆಗಳಿಗೆ ಸ್ಪಂದಿಸಲು 24*7 ನಿರಂತರವಾಗಿ ತ್ವರಿತ ಕ್ರಮ ಕೈಗೊಳ್ಳಲಿದೆ ಎಂದು ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.…

ಕಲಾವಿದರಿಗೆ ಆರ್ಥಿಕ ನೆರವು: ಅರ್ಜಿ ಆಹ್ವಾನ…!!!

ಕಲಾವಿದರಿಗೆ ಆರ್ಥಿಕ ನೆರವು: ಅರ್ಜಿ ಆಹ್ವಾನ ಚಿತ್ರದುರ್ಗ,ಮೇ.28: ಪ್ರಸ್ತುತ ರಾಜ್ಯಾದ್ಯಂತ ಕೋವಿಡ್-19ರ ಎರಡನೇ ಅಲೆಯ ಲಾಕ್‍ಡೌನ್ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ಕಲಾವಿದರಿಗೆ ತಲಾ ರೂ.3000/-ಗಳ ಆರ್ಥಿಕ ನೆರವನ್ನು ಮುಖ್ಯಮಂತ್ರಿಗಳು ಮೇ 19ರಂದು ಘೋಷಿಸಿರುತ್ತಾರೆ. ಈ ಘೋಷಣೆಯನ್ವಯ ಆರ್ಥಿಕ ಸಂಕಷ್ಟದಲ್ಲಿರುವ ಕಲಾವಿದರಿಗೆ ಕನ್ನಡ…

ಪೊಲೀಸ್ ಕಾನ್ಸ್‍ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ…!!!

ಪೊಲೀಸ್ ಕಾನ್ಸ್‍ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ ಚಿತ್ರದುರ್ಗ,ಮೇ.28: ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 2021ನೇ ಸಾಲಿನ ಪೊಲೀಸ್ ಕಾನ್ಸ್‍ಟೇಬಲ್ (ನಾಗರಿಕ) (ಪುರುಷ ಮತ್ತು ಮಹಿಳಾ) (ಮಿಕ್ಕುಳಿದ) ಕಲ್ಯಾಣ ಕರ್ನಾಟಕ ಪ್ರದೇಶದ (ಸ್ಥಳೀಯ) ಹುದ್ದೆಗಳು ಸೇರಿ ಒಟ್ಟು 3533 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.…

ವಿಜಯನಗರ ಜಿಲ್ಲೆಯಾದ್ಯಂತ ಕೊರೋನಾ ಸಂಖ್ಯೆ ಸ್ವಲ್ಪ ಇಳಿಮುಖ…!!!!

ಬಳ್ಳಾರಿ-ವಿಜಯನಗರದಲ್ಲಿ ಕೋವಿಡ್‍ ದಿನದಿಂದ ದಿನಕ್ಕೆ ಇಳಿಕೆ ಕಾಣುತ್ತಿದ್ದು, ಗುಣಮುಖರ ಸಂಖ್ಯೆ ಏರಿಕೆಯಾಗುತ್ತಿದೆ.ಶುಕ್ರವಾರದ ವರದಿಯಲ್ಲಿ 782 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದರೆ, 1392 ಜನ ಕೋವಿಡ್‍ನಿಂದ ಗುಣಮುಖರಾಗಿದ್ದಾರೆ. ಒಟ್ಟು 12188 ಸಕ್ರಿಯ ಪ್ರಕರಣಗಳಿದ್ದರೆ, ಒಟ್ಟು ಗುಣಮುಖರ ಸಂಖ್ಯೆ 76247ಕ್ಕೆ ಏರಿಕೆ ಕಂಡಿದೆ. (ಆವರಣದಲ್ಲಿ…

ಮೊದಲ ಬಾರಿ ಕಾನಹೊಸಹಳ್ಳಿ ನಾಡಕಚೇರಿಗೆ ಭೇಟಿ ನೀಡಿದ ತಹಸಿಲ್ದಾರ್ ಟಿ.ಜಗದೀಶ್ ರವರು…!!!

ದಿನಾಂಕ.28/5/2021. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ ಮೊದಲ ಬಾರಿ ಕಾನಹೊಸಹಳ್ಳಿ ನಾಡಕಚೇರಿಗೆ ಭೇಟಿ ನೀಡಿದ ತಹಸಿಲ್ದಾರ್ ಟಿ.ಜಗದೀಶ. ತಾಲೂಕಿನ ಕಾನಹೊಸಹಳ್ಳಿ ಗ್ರಾಮದ ನಾಡಕಚೇರಿಗೆ ಮಾನ್ಯ ತಹಸೀಲ್ದಾರರಾದ .ಟಿ ಜಗದೀಶ್ ರವರು ಭೇಟಿ ನೀಡಿ ನಾಡಕಚೇರಿಯ ಉಪತಹಸೀಲ್ದಾರರು , ಕಚೇರಿಯ ಸಿಬ್ಬಂದಿ…

ಕೋವಿಡ್ ಮುಕ್ತಗೊಳಿಸುವಲ್ಲಿ ದಾವಣಗೆರೆ ಜಿಲ್ಲೆ ಮಾದರಿಯಾಗಲಿ  ಎಸ್.ಆರ್.ಉಮಾಶಂಕರ್…!!!

ಗೇಮ್ ಚೇಂಜರ್ ಆದ ಲಸಿಕಾಕರಣಕ್ಕೆ ಯೋಜನೆ ರೂಪಿಸಿ ಕೋವಿಡ್ ಮುಕ್ತಗೊಳಿಸುವಲ್ಲಿ ದಾವಣಗೆರೆ ಜಿಲ್ಲೆ ಮಾದರಿಯಾಗಲಿ  ಎಸ್.ಆರ್.ಉಮಾಶಂಕರ್ ದಾವಣಗೆರೆ, ಮೇ28 ಕೋವಿಡ್ ಮುಕ್ತವಾಗಿಸುವ ಹಾದಿಯಲ್ಲಿ ದಾವಣಗೆರೆ ಜಿಲ್ಲೆ ಇತರೆ ಜಿಲ್ಲೆಗಳಿಗೆ ಮಾದರಿಯಾಗುವಂತೆ ಜಿಲ್ಲಾ ಮತ್ತು ತಾಲ್ಲೂಕು ತಂಡಗಳು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕು. ಹಾಗೂ…