ನಿರುದ್ಯೋಗ ಯುವಕ ಯುವತಿಯರಿಗೆ ಉದ್ಯೋಗ ಅವಕಾಶ…!!!

ಗೋಪನಹಳ್ಳಿ ಗ್ರಾಮೀಣ ಪ್ರದೇಶಗಳಲ್ಲಿ ಇರುವಂತಹ ನಿರುದ್ಯೋಗ ಯುವಕ ಯುವತಿಯರಿಗೆ ಉದ್ಯೋಗ ಅವಕಾಶ. ದಿನಾಂಕ: 23-09-2022 ರಂದು 9:30am ರಿಂದ 12.am ಗಂಟೆವರೆಗೆ ಗೋಪನಹಳ್ಳಿ ಗ್ರಾಮ ಪಂಚಾಯತ್ ನಿರುದ್ಯೋಗ ಯುವಕ ಯುವತಿಯರಿಗೆ ಉದ್ಯೋಗ ಮೇಳ ಆಯೋಜಿಸಲಾಗಿದೆ. ವಯಸ್ಸು :18 ರಿಂದ 30 ಒಳಗೆ…

PSI ನೇಮಕಾತಿಯಲ್ಲಿ  ಅಕ್ರಮದ ಬಗ್ಗೆ ಸಮಗ್ರ ತನಿಖೆಗೆ ಸಿಐಡಿಗೆ (CID) ಆದೇಶಿಸಲಾಗಿದೆ…!!!.

PSI ನೇಮಕಾತಿಯಲ್ಲಿ  ಅಕ್ರಮದ ಸಮಗ್ರ ತನಿಖೆಗೆ ಸಿಐಡಿಗೆ (CID) ಆದೇಶಿಸಿದ್ದೇವೆ. ತನಿಖೆಗೆ ಮುಕ್ತ ಸ್ವಾತಂತ್ರ ನೀಡಿದ್ದೇವೆ. ತಪ್ಪಿತಸ್ಥರು ಯಾರೇ ಇರಲಿ, ನಿಷ್ಪಕ್ಷಪಾತವಾಗಿ ತನಿಖೆ ಮಾಡಲು ಆದೇಶಿಸಿದ್ದೇವೆ. ಬೇರೆ ಸರ್ಕಾರ ಇದ್ದಿದ್ದರೆ ಹಗರಣ ಮುಚ್ಚಿ ಹಾಕಲು ಯತ್ನಿಸುತ್ತಿತ್ತು. ನಾವು ಅದಕ್ಕೆ ಅವಕಾಶ ಕೊಟ್ಟಿಲ್ಲ’…

ಸಂವಿಧಾನದ 16/4(ಎ) ಮತ್ತು 16/4(ಬಿ)ರಡಿಯಲ್ಲಿ ಬಡ್ತಿಯಲ್ಲಿ ಮೀಸಲಾತಿ ಮತ್ತು ತತ್ಪರಿಣಾಮದ ಜೇಷ್ಟತೆ ಬಿಡುಗಡೆ ಮಾಡಿದ್ದರು ಜಾರಿಗೆ ತರದ ಸರ್ಕಾರ.ದಲಿತ ವಿರೋಧಿ ಸರ್ಕಾರ,,,!!!

ಸಂವಿಧಾನದ 16/4(ಎ) ಮತ್ತು 16/4(ಬಿ)ರಡಿಯಲ್ಲಿ ಬಡ್ತಿಯಲ್ಲಿ ಮೀಸಲಾತಿ ಮತ್ತು ತತ್ಪರಿಣಾಮದ ಜೇಷ್ಟತೆ ಬಿಡುಗಡೆ ಮಾಡಿದ್ದರು ಜಾರಿಗೆ ತರದ ಸರ್ಕಾರ.ದಲಿತ ವಿರೋಧಿ ಸರ್ಕಾರ,,,!!! ಸಂವಿಧಾನದ 16/4(ಎ) ಮತ್ತು 16/4(ಬಿ)ರಡಿಯಲ್ಲಿ ಬಡ್ತಿಯಲ್ಲಿ ಮೀಸಲಾತಿ ಮತ್ತು ನಮ್ಮ ಹಕ್ಕಾಗಿದ್ದರೂ ಬಿ.ಕೆ ಪವಿತ್ರ ತೀರ್ಪು-1 ನಂತರ ರಾಜ್ಯ…

KPSC: ಸಮಾಜ ಕಲ್ಯಾಣ ಇಲಾಖೆ ವಸತಿ ಶಾಲೆಯ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭ-119 ಹುದ್ದೆಗಳ ಭರ್ತಿಗೆ ಆದೇಶ…!!!

KPSC: ಸಮಾಜ ಕಲ್ಯಾಣ ಇಲಾಖೆ ವಸತಿ ಶಾಲೆಯ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭ-119 ಹುದ್ದೆಗಳ ಭರ್ತಿಗೆ ಆದೇಶ…………. KPSC: ಒಟ್ಟು 119 ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗವು ಪ್ರಸ್ತುತ ನೇಮಕಾತಿ ಆದೇಶ ಹೊರಡಿಸಿದೆ. ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳ ಹೆಸರು, ಹುದ್ದೆಯ ಸ್ಥಳ,…

ನವೋದಯ ಪಿಜಿಟಿ, ಟಿಜಿಟಿ ಹುದ್ದೆಗಳಿಗೆ ಅರ್ಜಿ ಆಹ್ವಾನ…!!!

ನವೋದಯ ಪಿಜಿಟಿ, ಟಿಜಿಟಿ ಹುದ್ದೆಗಳಿಗೆ ಅರ್ಜಿ ಆಹ್ವಾನ ಚಿತ್ರದುರ್ಗ,ಜುಲೈ.03- ನವೋದಯ ವಿದ್ಯಾಲಯಗಳಲ್ಲಿ ಖಾಲಿ ಇರುವ ಸ್ನಾತಕೋತ್ತರ ಹಾಗೂ ಸ್ನಾತಕ ಶಿಕ್ಷಕರಾದ ಪಿ.ಜಿ.ಟಿ ಹಾಗೂ ಟಿ.ಜಿ.ಟಿ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲು ಆನ್‍ಲೈನ್‍ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಹೈದರಾಬಾದ್ ವಲಯದ ವ್ಯಾಪ್ತಿಗೆ…

ಹೆಚ್‍ಎಎಲ್‍ನಲ್ಲಿ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ…!!!

ಹೆಚ್‍ಎಎಲ್‍ನಲ್ಲಿ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ ಚಿತ್ರದುರ್ಗ,ಜುಲೈ01: ಹೆಚ್‍ಎಎಲ್‍ನಲ್ಲಿ (HINDHUSTAN AERONUTICS LTD) AiÀÄ°è Fitter, Machinist, Turner, Electrician, Welder COPA, Foundry man andsheet Netel worker  ಟ್ರೇಡಗಳಿಗೆ ಸಂಬಂಧಪಟ್ಟ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ಜುಲೈ 26…

ರೈತರ ನಾಡಿ:ಕುಶಲಕರ್ಮಿಗಳ ಕುಶಲೋಪಚಾರ ಮಾಡಬೇಕಿದೆ-ಬಿ.ನಾಗರಾಜ…!!!

ರೈತರ ನಾಡಿ:ಕುಶಲಕರ್ಮಿಗಳ ಕುಶಲೋಪಚಾರ ಮಾಡಬೇಕಿದೆ-ಬಿ.ನಾಗರಾಜ- ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನೆಲ್ಲೆಡೆ,ರೋಣಿ ಮಳೆ ಸುರಿದು ರೈತರನ್ನು ತಮ್ಮ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಚುರುಕುಗೋಳಿಸಿದೆ.ನಾಡಿನ ರೈತರು ಹೆಮ್ಮರದಂತೆ ಅವರು ತಮ್ಮೊಂದಿಗೆ,ಇತರೆ ನೂರಾರು ವರ್ಗಗಳನ್ನು ಕಾಪಿಟ್ಟು ಸಲಹುತ್ತಾರೆ ಪೋಷಿಸುತ್ತಾರೆ, ಅಂತಹ ವರ್ಗದಲ್ಲಿ ಕುಶಲಕರ್ಮಿಗಳೂ ಸೇರಿದ್ದು…

ಪೊಲೀಸ್ ಕಾನ್ಸ್‍ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ…!!!

ಪೊಲೀಸ್ ಕಾನ್ಸ್‍ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ ಚಿತ್ರದುರ್ಗ,ಮೇ.28: ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 2021ನೇ ಸಾಲಿನ ಪೊಲೀಸ್ ಕಾನ್ಸ್‍ಟೇಬಲ್ (ನಾಗರಿಕ) (ಪುರುಷ ಮತ್ತು ಮಹಿಳಾ) (ಮಿಕ್ಕುಳಿದ) ಕಲ್ಯಾಣ ಕರ್ನಾಟಕ ಪ್ರದೇಶದ (ಸ್ಥಳೀಯ) ಹುದ್ದೆಗಳು ಸೇರಿ ಒಟ್ಟು 3533 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.…

ಗ್ರಂಥಾಲಯದ ಮೇಲ್ವಿಚಾರಕರ ಹುದ್ದೆಗೆ ಅರ್ಜಿ ಆಹ್ವಾನ…!!!

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ ಗ್ರಂಥಾಲಯ ಮೇಲ್ವಿಚಾರಕರ ಹುದ್ದೆ : ಅರ್ಜಿ ಆಹ್ವಾನ ಬಳ್ಳಾರಿ,ಫೆ12: ಜಿಲ್ಲಾ ಕೇಂದ್ರ ಗ್ರಂಥಾಲಯದ ವ್ಯಾಪ್ತಿಯಲ್ಲಿ ಬರುವ ಬಳ್ಳಾರಿ, ಸಿರುಗುಪ್ಪ, ಕೂಡ್ಲಿಗಿ ಮತ್ತು ಹಗರಿಬೊಮ್ಮನಹಳ್ಳಿ ತಾಲೂಕಿನ ಒಟ್ಟು 06 ಗ್ರಾಪಂ ಗ್ರಂಥಾಲಯಗಳಲ್ಲಿ ಖಾಲಿಯಿರುವ ಮೇಲ್ವಿಚಾರಕರ ಹುದ್ದೆಗೆ…

ಮೊಳಕಾಲ್ಮೂರು ತಾಲ್ಲೂಕಿನ ಮಹಿಳೆಯರಿಗೆ ಗುಡ್ ನ್ಯೂಸ್, ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ…

ವರದಿ.ಮಂಜುನಾಥ್, ಎಚ್ ಚಿತ್ರದುರ್ಗ: ಮೊಳಕಾಲ್ಮೂರು ಶಿಶು ಅಭಿವೃಧ್ಧಿ ಯೋಜನೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಫೆಬ್ರವರಿ 26 ಕೊನೆಯ ದಿನವಾಗಿದೆ. 1 ಅಂಗನವಾಡಿ ಕಾರ್ಯಕರ್ತೆ ಹಾಗೂ 15 ಸಹಾಯಕಿಯರ ಹುದ್ದೆಗೆ…