ವಿವೇಕನಂದ ಸಮಾಜ ಸೇವಾ ಸಂಸ್ಥೆ ವತಿಯಿಂದ ಚಳ್ಳಕೆರೆ ಆರಕ್ಷಕ ಠಾಣಾ ಸಿಬ್ಬಂದಿಗೆ ಸ್ಟೀಮರ್ಸ್ ಗಳ ವಿತರಣೆ…!!!

ಇಂದು ಮತ್ಸಮುದ್ರ ಗ್ರಾಮದ ಸ್ವಾಮಿ ವಿವೇಕನಂದ ಸಮಾಜ ಸೇವಾ ಸಂಸ್ಥೆ ವತಿಯಿಂದ ಚಳ್ಳಕೆರೆ ಆರಕ್ಷಕ ಠಾಣಾ ಸಿಬ್ಬಂದಿಗೆ ಸ್ಟೀಮರ್ಸ್ ಗಳ ವಿತರಣೆ ಕೊರೋನಾ ಮಹಾಮಾರಿಗೆ,ನಾವೆಲ್ಲರೂ ತತ್ತರಿಸಿ ಹೋಗಿದ್ದೀವಿ. ಇಂತಹ ಸಂದರ್ಭದಲ್ಲಿ ವೈದ್ಯರು ,ನರ್ಸಗಳು,ಪೌರಕಾರ್ಮಿಕರು, ಪೊಲೀಸರು ಇಲಾಖೆ ,ಕೆಲವು ಸಂಘ ಸಂಸ್ಥೆಯವರು, ತಮ್ಮ…

ಕೋವಿಡ್ ಕೇರ್ ಸೆಂಟರ್‌ ತೆರೆದು, ಕೊರೋನಾ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಕಲ್ಪಿಸಬೇಕು: ಸಂಸದ ಎ.ನಾರಾಯಣ ಸ್ವಾಮಿ ತಾಕೀತು.!

ಚಿತ್ರದುರ್ಗ: ಮೊಳಕಾಲ್ಮುರು/ ಸಂಸದ ಎ ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ರಾಂಪುರದಲ್ಲಿ ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ.. ಕೊರೋನಾ ಸೋಂಕು ನಿಯಂತ್ರಿಸಲು ಸೋಂಕಿತರನ್ನು ಹೋಂ ಐಸೊಲೇಶನ್‌ಗೆ ಒಳಪಡಿಸುವುದನ್ನು ಬದಿಗೊತ್ತಿ ಪ್ರತಿ ಗ್ರಾಮ ಪಂಚಾಯಿತಿ ವಾರುಮೈ ಕೋವಿಡ್ ಕೇರ್ ಸೆಂಟರ್‌ಗಳನ್ನು ತೆರೆದು,…

ಕೊರೊನಾ ಮಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಿಕೆ: ವಿವರ ಒದಗಿಸಲು ಡಿಸಿ ಮಾಲಪಾಟಿ ಸೂಚನೆ…!!!

ಕೊರೊನಾ ಮಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಿಕೆ: ವಿವರ ಒದಗಿಸಲು ಡಿಸಿ ಮಾಲಪಾಟಿ ಸೂಚನೆ. ಬಳ್ಳಾರಿ,ಮೇ 25: ಕೊರೊನಾ ಮಂಚೂಣಿ ಕಾರ್ಯಕರ್ತರಿಗೆ ಆಂದೋಲನದ ರೂಪದಲ್ಲಿ ಲಸಿಕೆ ನೀಡಲು ಜಿಲ್ಲಾಡಳಿತ ಉದ್ದೇಶಿಸಿದೆ. ಒಬ್ಬರೂ ಕೂಡ ಈ ಲಸಿಕೆಯಿಂದ ವಂಚಿತರಾಗದಂತೆ ಸಮಗ್ರ ವಿವರಗಳನ್ನು ವಿವಿಧ ಇಲಾಖೆಗಳ…

ಕೂಡ್ಲಿಗಿ:ಬೀಜ ಗೊಬ್ಬರಕ್ಕಾಗಿ ಬೆಳ್ಳಂ ಬೆಳ್ಳಗ್ಗೆ ರೈತರ ದಂಡು*

*ಕೂಡ್ಲಿಗಿ:ಬೀಜ ಗೊಬ್ಬರಕ್ಕಾಗಿ ಬೆಳ್ಳಂ ಬೆಳ್ಳಗ್ಗೆ ರೈತರ ದಂಡು*-. ವಿಜಯ ನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಗೊಬ್ಬರ ಬೀಜಕ್ಕಾಗಿ, ಬೆಳ್ಳಂಬೆಳಿಗ್ಗೆ,ಪೊಲೀಸ್ ಠಾಣಾ ಮುಂಭಾಗದಲ್ಲಿರುವ ಅಂಗಡಿ ಮುಂದೆ ರೈತರು ಬೆಳ್ಳಂಬೆಳಿಗ್ಗೆ 5:03ಕ್ಕೆ ನೂರಾರು ರೈತರು ಜಮಾಯಿಸಿದ್ದರು. ಇಷ್ಟಾದರೂ ಅಂಗಡಿ ಮಾಲೀಕರು ಬಾರದೇ ಇದ್ದರಿಂದಾಗಿ ರೈತರು…

ಗುಡೇಕೋಟೆ:ಸಾವಿನಲ್ಲೂ ಒಂದಾದ ಜನುಮದ ಜೋಡಿ-ಮರಳಿ ಬಾರದೂರಿಗೆ ದಂಪತಿಗಳ ಪಯಣ*

*ಗುಡೇಕೋಟೆ:ಸಾವಿನಲ್ಲೂ ಒಂದಾದ ಜನಮಾದ ಜೋಡಿ-ಮರಳಿ ಬಾರದೂರಿಗೆ ದಂಪತಿಗಳ ಪಯಣ*-ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಗುಡೇಕೋಟೆ ಗ್ರಾಪಂ ವ್ಯಾಪ್ತಿ,ಅಪ್ಪೇನಹಳ್ಳಿ ಗ್ರ‍ಾಮ ವಾಸಿ ದಂಪತಿಗಳಿಬ್ಬರೂ ಸಾವಿನಲ್ಲೂ ಒಂದಾಗಿದ್ದಾರೆ.ಖಾಸಗಿ ಗುತ್ತಿಗೆದಾರ ಹಾಗೂ ಪಂಚಮಸಾಲಿ ಸಮಾಜದ ಹಿರಿಯರಾದ,ಅಂಗಡಿ ಪರಮೇಶ್ವರಪ್ಪ(65)ಹಾಗೂ ಅವರ ಪತ್ನಿ ಅಂಗಡಿ ವಾಮದೇವಮ್ಮ(60)ಇವರಿಬ್ಬರು.ಮೇ 24ರಂದು ಕೆಲವೇ…