ಕೋವಿಡ್ ಕೇರ್ ಸೆಂಟರ್ ನಲ್ಲಿ ಧಾಖಲಾಗಿದ್ದ ಇಬ್ಬರು ಯುವತಿಯರು ಪರಾರಿ…!!!

ದಾವಣಗೆರೆ: ಕೋವಿಡ್‌ ಕೇರ್ ಸೆಂಟರ್‌ ನಲ್ಲಿ ದಾಖಲಾಗಿದ್ದ ಕೊರೋನಾ ಸೋಂಕಿತ ಇಬ್ಬರು ಯುವತಿಯರು ಪರಾರಿಯಾಗಿದ್ದಾರೆ. ಕೋವಿಡ್ ಸೋಂಕು ಪತ್ತೆಯಾಗಿ ದಾವಣಗೆರೆ ಜೆ.ಎಚ್‌. ಪಟೇಲ್‌ ಬಡಾವಣೆಯ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಇವರನ್ನು ಇರಿಸಲಾಗಿತ್ತು. ರಾತ್ರಿ ವಾಚ್‌ಮನ್‌ ಊಟಕ್ಕೆ ಹೋಗಿದ್ದ ಸಮಯದಲ್ಲಿ ಪರಾರಿಯಾಗಿದ್ದಾರೆ. ವಿದ್ಯಾನಗರ…

ಬಳ್ಳಾರಿ ಜಿಲ್ಲೆಯ ಕೋವಿಡ್-19 ವೈದ್ಯಕೀಯ ಸೌಲಭ್ಯ ವಿಸ್ತರಣೆಗೆ ಆಗ್ರಹಿಸಿ ಆನ್ ಲೈನ್ ಪ್ರತಿಭಟನೆ-…!!!

ಬಳ್ಳಾರಿ ಜಿಲ್ಲೆಯ ಕೋವಿಡ್-19 ವೈದ್ಯಕೀಯ ಸೌಲಭ್ಯ ವಿಸ್ತರಣೆಗೆ ಆಗ್ರಹಿಸಿ ಆನ್ ಲೈನ್ ಪ್ರತಿಭಟನೆ-suci,(c) ಬಳ್ಳಾರಿ.ಗಣಿ ನಗರದಲ್ಲಿಂದು suci (c).ಜಿಲ್ಲಾ ಸ ಮಿತಿಯಿಂದ ಬಳ್ಳಾರಿ ಜಿಲ್ಲೆಯ ಕೋವಿಡ್-19 ಪರಿಸ್ಥಿತಿ ನಿರ್ವಹಣೆಗೆ ಆಗ್ರಹಿಸಿ ಆನ್ ಲೈನ್ ಪ್ರ ತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ಚಳುವಳಿಯಲ್ಲಿ ಮಾನ್ಯ…

🪔ನಿಧನ ವಾರ್ತೆ-ಕಾಯಿಕೆಡವ ಶ್ರೀಮತಿ ಕಾಳಮ್ಮ ಕೂಡ್ಲಿಗಿ🪔

*🪔ನಿಧನ ವಾರ್ತೆ-ಕಾಯಿಕೆಡವ ಶ್ರೀಮತಿ ಕಾಳಮ್ಮ ಕೂಡ್ಲಿಗಿ🪔*-ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಪ್ರತಿಷ್ಠಿತ ಕಾಯಿಕೆಡವ ಮನೆತನದ ಹಿರಿಯರಾದ, ಕಾಯಿಕೆಡವ ಶ್ರೀಮತಿ ಕಾಳಮ್ಮ(85) ಗಂಡ (ದಿವಂಗತ ಕಾಯಿಕೆಡವ ಸಣ್ಣೀರಪ್ಪ) ಮೇ 20ರಂದು ಸಂಜೆ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರು ವಯೋಸಹಜ ಅಸ್ವಸ್ಥರಾಗಿದ್ದು,ಅನಾರೋಗ್ಯದಿಂದ ಬಳಲುತಿದ್ದರು,ಮೇ20ರಂದು ಸಾಯಂಕಾಲ…

ತಾಯಿಯ ಸ್ಮರಣಾರ್ಥ: ಸಾರ್ವಜನಿಕ ಆಸ್ಪತ್ರೆಗೆ ಪ್ಲೋ ಆಕ್ಸೀಜನ್ ಮೀಟರ್ ಗಳ ಕೊಡುಗೆ ನೀಡಿದ ಅಬ್ದುಲ್ ರಹೆಮಾನ್…!!!

*ತಾಯಿಯ ಸ್ಮರಣಾರ್ಥ: ಸಾರ್ವಜನಿಕ ಆಸ್ಪತ್ರೆಗೆ ಪ್ಲೋ ಆಕ್ಸೀಜನ್ ಮೀಟರ್ ಗಳ ಕೊಡುಗೆ ನೀಡಿದ ಅಬ್ದುಲ್ ರಹೆಮಾನ್*- ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಸ್ನೇಹಿತರ ಬಳಗದಿಂದ ಒಟ್ಟು18ಸಾವಿರ₹ಬೆಲೆಯ 3ಫ್ಲೋ ಆಕ್ಸಿಜನ್ ಮೀಟರ್ ಗಳನ್ನು, ಸಾರ್ವಜನಿಕ ಆಸ್ಪತ್ರೆಗೆ ಕೊಡುಗೆಯಾಗಿ ನೀಡಲಾಯಿತು. ಕೂಡ್ಲಿಗಿ ಸ್ನೇಹಿತರ ಬಳಗ…

ಕೂಡ್ಲಿಗಿ:ಕೆಇಬಿಯಿಂದ ಮರಗಳಿಗೆ ಕೊಡಲಿ ಪೆಟ್ಟು-ಪತ್ರಕರ್ತರಿಂದ ತರಾಟೆಗೆ…!!!

*ಕೂಡ್ಲಿಗಿ:ಕೆಇಬಿಯಿಂದ ಮರಗಳಿಗೆ ಕೊಡಲಿ ಪೆಟ್ಟು-ಪತ್ರಕರ್ತರಿಂದ ತರಾಟೆಗೆ*-ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಬೆಂಗಳೂರು ರಸ್ತೆ ಸೇರಿದಂತೆ ಪಟ್ಟಣದ ಹಲವೆಡೆಗಳಲ್ಲಿ,ಕೆಇಬಿಯವರು ತಾವಾಕಿರುವ ವಿದ್ಯುತ್ ತಂತಿಗೆ ತಾಗುತ್ತವೆ ಎಂಬ ಕಾರಣಕ್ಕೆ. ಪಟ್ಟಣದ ಹಲವೆಡೆಯ ಮರಗಳ ಗಿಡಗಳ ಕೊಂಬೆಗಳನ್ನು ಬೇಕಾ ಬಿಟ್ಟಿ ರೀತಿ ಕಡಿದು ಹಾಕಿ ಮರಗಳನ್ನ…

ಎ. ಐ. ಡಿ. ಎಸ್.ಒ.ಕರ್ನಾಟಕ ರಾಜ್ಯಸಮಿತಿಯಿಂದ ಹಲೋ ಡಾಕ್ಟರ್ ಉಚಿತ ಟೆಲಿ ಕ್ಲಿನಿಕ್.

ಎ. ಐ. ಡಿ. ಎಸ್.ಒ.ಕರ್ನಾಟಕ ರಾಜ್ಯಸಮಿತಿಯಿಂದ ಹಲೋ ಡಾಕ್ಟರ್ ಉಚಿತ ಟೆಲಿ ಕ್ಲಿನಿಕ್. ಬಳ್ಳಾರಿ.ಎ. ಐ. ಡಿ. ಎಸ್.ಒ. ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಹಲೋ ಡಾಕ್ಟರ್ ಎಂಬ ಉಚಿತ ಕೋವಿಡ್ ಟೆಲಿ ಕ್ಲಿನಿಕ್, ಈ ಶನಿವಾರ ದಿಂದ ಆರಂಭವಾಗುತ್ತದೆ. ಮನೆಯಲ್ಲಿ…

ಕೊರೋನಾ ಮಾರಕಕ್ಕೆ ತುತ್ತಾಗುವ ಸಾಧ್ಯತೆ ಇರುವ ಅಕ್ರಮ ಮರಳು ದಂದೆಗೆ ಕೊನೆ ಯಾವಾಗ???

ಕೊರೊನ ಅನ್ನೋ ಹೆಮ್ಮಾರಿ ಎಲ್ಲಿ ಅಡಗಿ ಕುಳಿತರು ಅಟ್ಟಾಡಿಸಿ ಅಟ್ಯಾಕ್ ಮಾಡಿ ಜಾತಿ ವಯಸ್ಸು ಅಂತಸ್ತು ಯಾವುದು ನೋಡದೆ ಪ್ರಾಣ ಹಿಂಡುತ ಇದೆ ಜನ ತಮ್ಮ ತಮ್ಮ ಪ್ರಾಣ ಉಳಿಸಿ ಕೊಳ್ಳುವಂತೆ ಇಡೀ ಸರ್ಕಾರ ಹಗಲು ರಾತ್ರಿ ಕಷ್ಟ ಪಟ್ಟು ಜನರಿಗೆ…

ವಿರುಪಾಪುರ:ಎಲ್&ಟಿ ಅವೈಜ್ಞಾನಿಕ ಕಾಮಗಾರಿ, ಮನೆಗಳಿಗೆ ನೀರು…!!!

*ವಿರುಪಾಪುರ:ಎಲ್&ಟಿ ಅವೈಜ್ಞಾನಿಕ ಕಾಮಗಾರಿ, ಮನೆಗಳಿಗೆ ನೀರು*- ವಿಜಯನಗರ ಜಿಲ್ಲೆ ಕೂಡ್ಲಿಗಿ ವಿರುಪಾಪುರ ಗ್ರಾಮದಲ್ಲಿ,ಮೇ 19ರಂದು ರಾತ್ರಿ ಸುರಿದ ಮಳೆಯಿಂದಾಗಿ.ನೀರು ಗ್ರಾಮದ ಹಲವು ಮನೆಯಂಗಳಕ್ಕೆ ನುಗ್ಗಿ ಜೀವನ ಅಸ್ಥವ್ಯಸ್ತವನ್ನಾಗಿಸಿದೆ, ರಸ್ಥೆ ನಿಮಾರ್ಣದ ವೇಳೆ ಅನುಸರಿಸಿರುವ ಅವೈಜ್ಞಾನಿಕತೆಯೇ ಕಾರಣ ಎಂದು ಗ್ರಾಮಸ್ಥರು ದೂರಿದ್ದಾರೆ.ನೂತನ ರಸ್ಥೆ…