🪔ನಿಧನ ವಾರ್ತೆ-ಕಾಯಿಕೆಡವ ಶ್ರೀಮತಿ ಕಾಳಮ್ಮ ಕೂಡ್ಲಿಗಿ🪔

Listen to this article

*🪔ನಿಧನ ವಾರ್ತೆ-ಕಾಯಿಕೆಡವ ಶ್ರೀಮತಿ ಕಾಳಮ್ಮ ಕೂಡ್ಲಿಗಿ🪔*-ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಪ್ರತಿಷ್ಠಿತ ಕಾಯಿಕೆಡವ ಮನೆತನದ ಹಿರಿಯರಾದ, ಕಾಯಿಕೆಡವ ಶ್ರೀಮತಿ ಕಾಳಮ್ಮ(85) ಗಂಡ (ದಿವಂಗತ ಕಾಯಿಕೆಡವ ಸಣ್ಣೀರಪ್ಪ) ಮೇ 20ರಂದು ಸಂಜೆ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರು ವಯೋಸಹಜ ಅಸ್ವಸ್ಥರಾಗಿದ್ದು,ಅನಾರೋಗ್ಯದಿಂದ ಬಳಲುತಿದ್ದರು,ಮೇ20ರಂದು ಸಾಯಂಕಾಲ ಮೃತಪಟ್ಟಿದ್ದಾರೆ.
*ಅಂತ್ಯಕ್ರಿಯೆ*-ಮೃತರ ಅಂತ್ಯ ಕ್ರಿಯೆ ಮೇ21ರಂದು, ಬೆ10:30ಕ್ಕೆ, ಪಟ್ಟಣದ ವೀರಶೈವ ರುದ್ರಭೂಮಿಯಲ್ಲಿ ಜರುಗಿಸಲಾಗುವುದು.

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend