ಎ. ಐ. ಡಿ. ಎಸ್.ಒ.ಕರ್ನಾಟಕ ರಾಜ್ಯಸಮಿತಿಯಿಂದ ಹಲೋ ಡಾಕ್ಟರ್ ಉಚಿತ ಟೆಲಿ ಕ್ಲಿನಿಕ್.

Listen to this article

ಎ. ಐ. ಡಿ. ಎಸ್.ಒ.ಕರ್ನಾಟಕ ರಾಜ್ಯಸಮಿತಿಯಿಂದ ಹಲೋ ಡಾಕ್ಟರ್ ಉಚಿತ ಟೆಲಿ ಕ್ಲಿನಿಕ್.
ಬಳ್ಳಾರಿ.ಎ. ಐ. ಡಿ. ಎಸ್.ಒ. ಕರ್ನಾಟಕ ರಾಜ್ಯ
ಸಮಿತಿ ವತಿಯಿಂದ ಹಲೋ ಡಾಕ್ಟರ್ ಎಂಬ ಉಚಿತ ಕೋವಿಡ್ ಟೆಲಿ ಕ್ಲಿನಿಕ್, ಈ ಶನಿವಾರ
ದಿಂದ ಆರಂಭವಾಗುತ್ತದೆ.
ಮನೆಯಲ್ಲಿ ಕ್ವಾರಟೈನ್ ಆದ ಕೋವಿಡ್
ರೋಗಿಗಳಿಗೆ,ಮತ್ತು ಕೋವಿಡ್ ಪ್ರಾಥಮಿಕ ಹಂತ
ದ ಚಿಕಿಸ್ಥೆಗಾಗಿ,ಕೋವಿಡ್ ಲಕ್ಷಣಗಳು ಇರುವವರಿ
ಗೆ ತಜ್ಞವೈದ್ಯರ ಜೊತೆ ನೇರ ಉಚಿತ ದೂರವಾಣಿ
ಸಮಾಲೋಚನೆ ನಡೆಸುವ ಉದ್ದೇಶದಿಂದ , ಈ
ಸೇವೆಯವನ್ನು ಆರಂಭಿಸಲಾಗಿದೆ. ಗ್ರಾಮೀಣ
ಪ್ರದೇಶದ ಹೆಚ್ಚಾಗಿ, ಆರೋಗ್ಯ ವ್ಯವಸ್ಥೆ ಇಲ್ಲದ
ನಗರಗಳಲ್ಲಿ ವಾಸಿಸುತ್ತಿರುವ ಬಡಜನರಿಗೆ ನೆರ
ವು ,ಒದಗಿಸುವುದು ಮತ್ತು ಕೋವಿಡ್ ಪೀಡಿತರಿ
ಗೆ ,ಮಾನಸಿಕ ಸ್ಥರ್ಯವನ್ನು ತುಂಬುವುದು, ನ
ಮ್ಮ ಉದ್ದೇಶವಾಗಿದೆ.
ರಾಜ್ಯದ ಹಲವಾರು ಪ್ರತಿಷ್ಠಿತ, ನುರಿತ ವೈಧ್ಯರು
ನಮ್ಮ ಜೊತೆ ಕೈಸೇರಿಸಿರುವುದು. ಸರಕಾರಗಳ ವೈ
ಫಲ್ಯಗಳ ನಡುವೆ,ನಮ್ಮ ಜನಸೇವೆಗೆ ಮುಂದೆ ಬಂದಿರುವ
ಜೀವಪರ ವ್ಯಕ್ತಿ,/ಸಂಘಟನೆಗಳ ದಾ
ರಿಯಲ್ಲಿ ನಮ್ಮ ಸಣ್ಣಪ್ರಯತ್ನಕ್ಕೆ ಶಕ್ತಿ ನೀಡಿದೆ.
ದಿನಾಂಕ 22 ರಿಂದ ಪ್ರತಿದಿನ ಬೆಳಿಗ್ಗೆ ಮತ್ತು ಸಾ
ಯಂಕಾಲ ,ತಲಾ ಒಂದು ಘಂಟೆಗಳ ಎರಡು ಆ
ವಧಿಗಳಿಗೆ ಅಪಾಯಿಂಟ್ಮೆಂಟ್ ನೀಡಲಾಗುವುದು.
ಅಪಾಯಿಂಟ್ಮೆಂಟ್ ಗಾಗಿ.ನೀವು ಕರೆ ಮಾಡಬೇ
ಕಾಗಿರುವ ದೂರವಾಣಿ ಸಂಖ್ಯೆಗಳು ಇಂತಿವೆ.
9164220387.9035762866.8951824630.9538627750.8880744437.9632127094. ಮತಷ್ಟು ಮಾಹಿತಿ ,ತಜ್ಞ ವೈಧ್ಯರ ಪಟ್ಟಿ,
ನಿರ್ದಿಷ್ಟ ವೇಳಾಪಟ್ಟಿ ಗೆ ಎ. ಐ. ಡಿ. ಎಸ್.ಒ.
ಕರ್ನಾಟಕ ಫೇಸ್ಬುಕ್ ಪೇಜ್ ಗಮನಿಸಿ.
ಸಾರ್ವಜನಿಕರು ಇದರ ಸದುಪಯೋಗ ಪಡೆದು
ಕೊಳ್ಳಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ.
ಧನ್ಯವಾದಗಳು.
ಹೇಳಿಕೆಇವರಿಂದ: ಗುರಳ್ಳಿ ರಾಜ.ಜಿಲ್ಲಾಧ್ಯಕ್ಷರು.
ಎ. ಐ. ಡಿ. ಎಸ್.ಒ. ಬಳ್ಳಾರಿ.
ರವಿಕಿರಣ್.ಜೆ.ಪಿ. ಜಿಲ್ಲಾ ಕಾರ್ಯದರ್ಶಿ.ಎ. ಐ. ಡಿ
ಎಸ್.ಒ. ಬಳ್ಳಾರಿ.

ವರದಿಗಾರರು.ಎಂ.ಎಲ್.ವೆಂಕಟೇಶ್.ಬಳ್ಳಾರಿ.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend